Asianet Suvarna News Asianet Suvarna News
59 results for "

ದಾಸ್ತಾನು

"
No plan to import wheat sufficient stocks to meet our domestic requirements india clarify shortage reports ckmNo plan to import wheat sufficient stocks to meet our domestic requirements india clarify shortage reports ckm

ಗೋಧಿ ಕೊರತೆ ಇಲ್ಲ, ಆಮದು ಮಾಡಲ್ಲ: ಕೇಂದ್ರ ಸ್ಪಷ್ಟನೆ

ಧವಸ ಧಾನ್ಯಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಹಣದುಬ್ಬರ ಹೆಚ್ಚಾಗಿದೆ. ಹೀಗಾಗಿ ಭಾರತ ಗೋಧಿ ಸೇರಿದಂತೆ ಇತರ ಆಹಾರ ವಸ್ತುಗಳ ಆಮದು ಮಾಡಿಕೊಳ್ಳು ಸ್ಥಿತಿಯಲ್ಲಿದೆ ಅನ್ನೋ ವರದಿಯನ್ನು ಭಾರತ ಅಲ್ಲಗೆಳೆದಿದೆ. 
 

India Aug 21, 2022, 5:52 PM IST

PM Narendra Modi chaired review  meeting situation of Wheat supply stocks and exports ckmPM Narendra Modi chaired review  meeting situation of Wheat supply stocks and exports ckm

PM Modi Review Meeting ಗೋಧಿ ಪೂರೈಕೆ, ರಫ್ತು, ದಾಸ್ತಾನು ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಪರಿಶೀಲನಾ ಸಭೆ!

  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ
  • ತಾಪಮಾನದಿಂದ ಬೆಳೆ ಉತ್ಪಾದನೆ ಮೇಲೆ ಪರಿಣಾಮ
  • ಮಹತ್ವದ ಸಭೆಯಲ್ಲಿ ಭಾರತದ ಕೃಷಿ ಉತ್ಪನ್ನ ಮಾಹಿತಿ
     

India May 5, 2022, 9:11 PM IST

Power engineers warn of energy crisis in 12 states, seek govt action podPower engineers warn of energy crisis in 12 states, seek govt action pod

ಕಲ್ಲಿದ್ದಲು ದಾಸ್ತಾನು ಕೊರತೆ: 12 ರಾಜ್ಯಗಳಲ್ಲಿ ವಿದ್ಯುತ್‌ ಕ್ಷಾಮ ಭೀತಿ

* ಕಲ್ಲಿದ್ದಲು ದಾಸ್ತಾನು ಕುಸಿತವಾಗಿದ್ದು, ಥರ್ಮಲ್‌ ವಿದ್ಯುತ್‌ ಘಟಕಗಳ ಕೆಲಸ ಕುಂಠಿತ

* 12 ರಾಜ್ಯಗಳಲ್ಲಿ ವಿದ್ಯುತ್‌ ಬಿಕ್ಕಟ್ಟು ಎದುರಾಗಬಹುದು

* ಅಖಿಲ ಭಾರತ ಎಂಜಿನಿಯರ್ಸ್‌ ಫೆಡರೇಷನ್‌ (ಎಐಪಿಇಇ) ಎಚ್ಚರಿಕೆ 

India Apr 19, 2022, 7:48 AM IST

Sri Lanka May Have No Fuel By April End Despite India Help podSri Lanka May Have No Fuel By April End Despite India Help pod

ಹಣ, ಡೀಸೆಲ್ ಇಲ್ಲದೇ ಲಂಕಾ ಚಿಂತಾಜನಕ, ಔಷಧಕ್ಕೂ ಕಾಸಿಲ್ಲ: ಮಾಸಾಂತ್ಯಕ್ಕೆ ಎಲ್ಲವೂ ಖಾಲಿ!

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಔಷಧ, ಸಲಕರಣೆ ಇಲ್ಲದೇ ಶೀಘ್ರ ತುರ್ತು ಚಿಕಿತ್ಸೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಭಾರತ ಕೊಟ್ಟ500 ದಶಲಕ್ಷ ಡಾಲರ್‌ ಸಾಲ ಖಾಲಿಯಾಗಿದ್ದು, ಮಾಸಾಂತ್ಯಕ್ಕೆ ಡೀಸೆಲ್‌ ಮುಗಿಯುವ ಸಾಧ್ಯತೆಗಳಿವೆ. 

International Apr 9, 2022, 7:38 AM IST

Centre imposes stock limits on edible oils to soften the prices in the domestic market ckmCentre imposes stock limits on edible oils to soften the prices in the domestic market ckm

ಅಡುಗೆ ಎಣ್ಣೆ ಬೆಲೆ ತಗ್ಗಿಸಲು ದಾಸ್ತಾನು ಮಿತಿ ಮೇಲೆ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ!

  • ಖಾದ್ಯ ತೈಲ ಮತ್ತು ಎಣ್ಣೆ ಬೀಜಗಳ ದಾಸ್ತಾನು ಮಿತಿ ಮೇಲೆ ನಿರ್ಬಂಧ
  • ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
  • ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ

India Oct 10, 2021, 8:39 PM IST

Private Hospitals Plan to Reduce Covid Vaccine Price in Bengaluru grgPrivate Hospitals Plan to Reduce Covid Vaccine Price in Bengaluru grg

ಖಾಸಗಿ ಆಸ್ಪತ್ರೆಗಳಿಗೆ ತಲೆನೋವಾದ ವ್ಯಾಕ್ಸಿನ್‌..!

ಕೋವಿಡ್‌ ಲಸಿಕೆ(Vaccine) ಅಭಿಯಾನದ ಆರಂಭದ ದಿನಗಳಲ್ಲಿ ತಮಗೂ ಲಸಿಕೆ ನೀಡಲು ಅವಕಾಶ ನೀಡಿ ಎಂದು ಸರ್ಕಾರಕ್ಕೆ ದುಂಬಾಲು ಬಿದ್ದಿದ್ದ ಖಾಸಗಿ ಆಸ್ಪತ್ರೆಗಳಿಗೆ ಈಗ ತಮ್ಮಲ್ಲಿ ದಾಸ್ತಾನಿರುವ ಲಸಿಕೆಯನ್ನು ವಿಲೇವಾರಿ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ದರ ಕಡಿತ ಮಾಡಿ ಲಸಿಕೆ ನೀಡುವ ಮೂಲಕ ದಾಸ್ತಾನು ಖಾಲಿ ಮಾಡಲು ಕೆಲವು ಆಸ್ಪತ್ರೆಗಳು ಮುಂದಾಗಿವೆ.
 

state Sep 27, 2021, 7:46 AM IST

allegation for plastic rice distribution under PDS in kolar snrallegation for plastic rice distribution under PDS in kolar snr

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ವಿತರಣೆ ಆರೋಪ

  • ರೇಷನ್‌ ಅಕ್ಕಿಯಲ್ಲಿ ಪ್ಲಾಸ್ಟಿಕ್‌ ಅಕ್ಕಿ ಪತ್ತೆ ಆಗಿರುವ ಬಗ್ಗೆ ಕೋಲಾರದಲ್ಲಿ ದೂರು
  • ದಾಸ್ತಾನು ಕೇಂದ್ರದಿಂದಲೇ ಮಿಶ್ರಣ ಮಾಡಿರುವ ಆರೋಪ

Karnataka Districts Sep 22, 2021, 8:06 AM IST

Rice of Anna Bhagya yojana got spoiled as it was stored irregularly by officers hlsRice of Anna Bhagya yojana got spoiled as it was stored irregularly by officers hls
Video Icon

2 ತಿಂಗಳಿಂದ ಹಂಚಿಕೆಯಾಗಿಲ್ಲ ಅನ್ನಭಾಗ್ಯ ಅಕ್ಕಿ, ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ದಾಸ್ತಾನು

ಬಡವರ ಅನ್ನಭಾಗ್ಯ ಅಕ್ಕಿಯಲ್ಲಿ ಕಸ, ಕಡ್ಡಿ, ಹುಳು ಭಾಗ್ಯ ಸಿಗುತ್ತಿದೆ. ದಾವಣಗೆರೆ ತಾ. ಆನಗೋಡುವಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ.

state Sep 21, 2021, 4:50 PM IST

Food kit distribution irregulars in Belagavi snrFood kit distribution irregulars in Belagavi snr
Video Icon

ಫುಡ್ ಕಿಟ್ ಗೋಲ್‌ಮಾಲ್ : ಬಿಜೆಪಿ ಕಾರ್ಯಕರ್ತರ ಮನೆಗೆ ಸರಬರಾಜು ಆರೋಪ

ಬೆಳಗಾವಿಯಲ್ಲಿ ಫುಡ್ ಕಿಟ್ ವಿತರಣೆಯಲ್ಲಿ ಗೋಲ್‌ ಮಾಲ್‌ ಮಾಡಲಾಗಿದೆ.  ಕಾರ್ಮಿಕ ಇಲಾಖೆ ಫುಡ್‌ ಕಿಟ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಲಾಕ್‌ಡೌನ್‌ ವೇಳೆ ವಿತರಿಸಬೇಕಿದ್ದ ಫುಡ್ ಕಿಟ್‌ಗಳಲ್ಲಿ ಗೋಲ್‌ ಮಾಡಲಾಗಿದೆ.   

ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಆಗುತ್ತಿದೆ ಎಂದು ಆರೋಪ ಮಾಡಲಾಗಿದ್ದು ಶಹಾಪುರ ಠಾಣೆಗೆ ದೂರು ನೀಡಲಾಗಿದೆ. 

Karnataka Districts Sep 21, 2021, 1:13 PM IST

huge amount of explosives found in Mangalore snrhuge amount of explosives found in Mangalore snr

ಮಂಗಳೂರಿನಲ್ಲಿ ಬೃಹತ್‌ ಸ್ಫೋಟಕ ದಾಸ್ತಾನು : ಸುಳಿವು ನೀಡಿದ ನಾಯಿ ಹತ್ಯೆ

  • ಭಾರಿ ಅಕ್ರಮ ಸ್ಫೋಟಕ ವಸ್ತುಗಳ ದಾಸ್ತಾನು ಪತ್ತೆ ಹಚ್ಚಿರುವ ಪೊಲೀಸರು
  • ಅಕ್ರಮ ಸ್ಫೋಟಕ ವಸ್ತುಗಳ ದಾಸ್ತಾನು ಮಾಡಿದ್ದ ಒಬ್ಬ ಆರೋಪಿಯ ಬಂಧನ 

Karnataka Districts Aug 17, 2021, 7:46 AM IST

600 Quintal Anna Bhagya Rice Found at Gajendragad in Gadag grg600 Quintal Anna Bhagya Rice Found at Gajendragad in Gadag grg

ಗಜೇಂದ್ರಗಡ: ಹೊಲದಲ್ಲಿ 600 ಕ್ವಿಂಟಲ್‌ ‘ಅನ್ನಭಾಗ್ಯ’ ಅಕ್ಕಿ ವಶ..!

ಪಟ್ಟಣದ ಕಾಲಕಾಲೇಶ್ವರ ರಸ್ತೆಯ ಹೊಲವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿಕುಮಾರ ಎಂ. ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ.
 

Karnataka Districts Jun 12, 2021, 1:54 PM IST

Gautam Gambhir Foundation guilty of hoarding Fabiflu Drug controller tells Delhi high court podGautam Gambhir Foundation guilty of hoarding Fabiflu Drug controller tells Delhi high court pod

ಕೊರೋನಾಗೆ ಬಳಸುವ Fabiflu ಅಕ್ರಮ ದಾಸ್ತಾನು: ಗೌತಮ್‌ ಗಂಭೀರ್‌, AAP ಶಾಸಕ ದೋಷಿ!

* ಕೊರೋನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ರೋಗಿಗಳ ನೆರವಿಗೆ ಧಾವಿಸಿದ್ದ ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್

* ಗಂಬೀರ್‌ಗೆ ಉರುಳಾಯ್ತು ಕೊರೋನಾ ಔಷಧಿ ವಿತರಣೆ

* ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುವ ಅತ್ಯಾವಶ್ಯಕ Fabiflu ಮಾತ್ರೆ ಅಕ್ರಮ ದಾಸ್ತಾನು, ಗೌತಮ್  ಗಂಭೀರ್ ಫೌಂಡೇಷನ್ ದೋಷಿ

India Jun 3, 2021, 3:32 PM IST

Agriculture Department officials Raid on Sowing Seed Collection at Gangavati in Koppal grgAgriculture Department officials Raid on Sowing Seed Collection at Gangavati in Koppal grg

ಗಂಗಾವತಿ: 14 ಲಕ್ಷ ಮೊತ್ತದ ಬೀಜ ದಾಸ್ತಾನು ಜಪ್ತಿ

ನಗರದ ಶ್ರೀ ಚೆನ್ನಬಸವಸ್ವಾಮಿ ವೃತ್ತದ ಬಳಿ ಪರವಾನಗಿ ಇಲ್ಲದೆ ಬಿತ್ತನೆ ಬೀಜ ಸಂಗ್ರಹಿಸಿದ್ದ ಗೋದಾಮಿನ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರು. ಮೌಲ್ಯದ ಬೀಜ ಜಪ್ತಿ ಮಾಡಿದ್ದಾರೆ.
 

Karnataka Districts Jun 3, 2021, 3:30 PM IST

Andhra Chief Minister Says Suspend Covid Vaccine Supply To Private Hospitals podAndhra Chief Minister Says Suspend Covid Vaccine Supply To Private Hospitals pod

ಖಾಸಗಿ ಆಸ್ಪತ್ರೆಗೆ ಲಸಿಕೆ ಪೂರೈಕೆ ಬೇಡ: ಕೇಂದ್ರಕ್ಕೆ ಜಗನ್ ಮನವಿ!

* ಕೋವಿಡ್‌ ಲಸಿಕೆಯ ದಾಸ್ತಾನು ತೀರಾ ಕಡಿಮೆ ಇದೆ

* ದುಬಾರಿ ದರ ಕಾರಣ ಖಾಸಗಿ ಆಸ್ಪತ್ರೆಗೆ ಲಸಿಕೆ ಬೇಡ

* ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ರೆಡ್ಡಿ ಕೇಂ ದ್ರ ಸರ್ಕಾರಕ್ಕೆ ಮನವಿ

India May 23, 2021, 7:41 AM IST

No Demands For covishield in Pandavapura snrNo Demands For covishield in Pandavapura snr

ಪಾಂಡವಪುರದಲ್ಲಿ 2ನೇ ಡೋಸ್‌ ಕೋವಿಶೀಲ್ಡ್‌ಗೆ ಬೇಡಿಕೆ ಇಲ್ಲ!

  • ಬಹುತೇಕ ಮಂದಿಗೆ ಮೊದಲ ಡೋಸ್‌  ಕೋವ್ಯಾಕ್ಸಿನ್‌ 
  • 2ನೇ ಡೋಸ್‌ ನೀಡಲು ತಾಲೂಕಿನಲ್ಲಿ ಕೋವ್ಯಾಕ್ಸಿನ್‌ ಖಾಲಿ
  • ಲಸಿಕಾ ಕೇಂದ್ರಕ್ಕೆ ಬಂದು ವಾಪಸಾಗುತ್ತಿರುವ ಜನ

Karnataka Districts May 17, 2021, 7:20 AM IST