ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಟ್ರೆಂಡಿಂಗ್ನಲ್ಲಿರೋದು ರಿಯಲ್ ಸ್ಟಾರ್ ಉಪೇಂದ್ರ. ಕರಿಮಣಿ ಮಾಲೀಕ ಹಾಡು ಟ್ರೆಂಡ್ ಆಗಿ ಟ್ರೋಲ್ ಆಗುತ್ತಿದ್ದಂತೆ, ಯುಐ ಸಿನಿಮಾದ ಟ್ರೋಲ್ ಸಾಂಗ್ ಬಂದು ಸೋಷಿಯಲ್ ಮೀಡಿಯಾದಲ್ಲಿ ಹಂಗಾಮ ಎಬ್ಬಿಸಿದೆ.
Sandalwood Mar 8, 2024, 1:06 PM IST
ಮಂಡ್ಯ ಲೋಸಕಭಾ ಚುನಾವಣಾ ಪ್ರಚಾರಕ್ಕೆ ಈ ಬಾರಿ ಸ್ಟಾರ್ ನಟರಾದ ಯಶ್ ಮತ್ತು ದರ್ಶನ್ ಬಾರದಿದ್ದರೂ ಬೇಜಾರಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
Politics Mar 3, 2024, 3:30 PM IST
ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜ್ಯ ಮಹಿಳಾ ಆಯೋಗ ನೋಟಿಸ್ ನೀಡಿದೆ. ಗೌಡತಿಯರ ಸೇನೆ ನೀಡಿದ್ದ ದೂರು ಆಧರಿಸಿ ಈ ನೋಟಿಸ್ ನೀಡಲಾಗಿದೆ.
Woman Mar 1, 2024, 12:14 PM IST
Meera Chopra Wedding ನಟಿ ಮೀರಾ ಚೋಪ್ರಾ ವಿವಾಹವಾಗುತ್ತಿದ್ದಾರೆ. ಬರೀ ಮೀರಾ ಚೋಪ್ರಾ ಅಂದರೆ ಯಾರಿಗೂ ಗೊತ್ತಾಗೋದಿಲ್ಲ. ಕನ್ನಡದಲ್ಲಿ ದರ್ಶನ್ ಜೊತೆ ಅರ್ಜುನ್ ಚಿತ್ರದಲ್ಲಿ ನಟಿಸಿದ್ದ ಮೀರಾ ಚೋಪ್ರಾ ಅಂದಾಗ ಈಕೆಯ ಮುಖ ನೆನಪಾಗುತ್ತದೆ.
Sandalwood Feb 29, 2024, 10:04 PM IST
ಕಾಟೇರ ಸಿನಿಮಾ ಮೂಲಕ ದರ್ಶನ್ ತೂಗ್ ದೀಪ್ ಜೊತೆ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟ ಆರಾಧನಾ ರಾಮ್ ಅಂದ ನೋಡ್ತಾ ಇದ್ರೆ ಪ್ರೀತೀನೆ ಆಗ್ಬಿಡುತ್ತೆ ಅಂತಿದ್ದಾರೆ ಅಭಿಮಾನಿಗಳು.
Sandalwood Feb 29, 2024, 5:44 PM IST
ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅಭಿಮಾನಿ ವಿಡಿಯೋ ವೈರಲ್. ಮಂಗಳ ಟ್ಯಾಟೂ ನೋಡಿ ಎಲ್ಲರಿಗೂ ಶಾಕ್.
Sandalwood Feb 29, 2024, 12:03 PM IST
ಸ್ಯಾಂಡಲ್ವುಡ್ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ ರಾಮ್ ದರ್ಶನ್ ಕಾಟೇರ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದೀಗ ಚೆಂದದ ಫೋಟೋಸ್ ಶೇರ್ ಮಾಡಿದ್ದಾರೆ.
Sandalwood Feb 28, 2024, 9:03 PM IST
ನಟ ದರ್ಶನ್ ಹಾಗು ನಿರ್ಮಾಪಕ ಉಮಾಪತಿ ನಡುವಿನ ಕಿತಾಪತಿ ಬೂದಿ ಮುಚ್ಚಿದ ಕೆಂಡದಂತಿದೆ. ಒಮ್ಮೆ ಬೆಂಕಿ ಹತ್ತಿದ್ರೆ ಏರಡ್ಮೂರು ದಿನ ಉರಿದು ಮತ್ತೆ ತಣ್ಣಗಾಗುತ್ತೆ. ಯಾರಾದ್ರು ತುಪ್ಪ ಸುರಿದ್ರೆ ಮತ್ತೆ ಬೆಂಕಿ ಹೊತ್ತಿಕೊಳ್ಳುತ್ತೆ.
Sandalwood Feb 28, 2024, 8:13 PM IST
ನಿರ್ಮಾಪಕ ಅನ್ನದಾನ ಅನ್ನೋದು ಅಣ್ಣಾವ್ರ ಕಾಲಕ್ಕೆ ಮುಗಿದು ಹೋದಂತಿದೆ. ಈಗ ಹೀರೋಗಳೇ ನಿರ್ಮಾಪರಿಗೆ ಅನ್ನದಾತರು ಅನ್ನೋ ಹಾಗೆ ವರ್ತಿಸುತ್ತಿದ್ದಾರೆ. ಈ ಮಾತನ್ನ ನಾವ್ ಹೇಳ್ತಿಲ್ಲ. ನಿರ್ಮಾಪಕ ಉಮಾಪತಿ ಬಗ್ಗೆ ನಟ ದರ್ಶನ್ ಆಡಿರೋ ಮಾತುಗಳನ್ನ ಕೇಳಿ ಸ್ಯಾಂಡಲ್ವುಡ್ ಮಂದಿಯೇ ಹೇಳುತ್ತಿರೋ ಮಾತು.
Sandalwood Feb 27, 2024, 9:56 AM IST
ಕಾಟೇರ ಸಿನಿಮಾ ಶೀರ್ಷಿಕೆ ವಿಚಾರವಾಗಿ ಶುರುವಾದ ದರ್ಶನ್-ಉಮಾಪತಿ ಗೌಡ ವಿವಾದ ಇದೀಗ ದೂರು ನೀಡುವವರೆಗೂ ತಲುಪಿದೆ. ನಿರ್ಮಾಪಕ ಉಮಾಪತಿ ಪರವಾಗಿ ಒಕ್ಕಲಿಗ ಸಮುದಾಯ ಒಟ್ಟಾಗಿ ದರ್ಶನ್ ವಿರುದ್ಧ ತಿರುಗಿ ಬಿದ್ದಿದೆ.
Sandalwood Feb 26, 2024, 7:24 PM IST
ಟ್ರಯಲ್ ಬ್ಲಾಸ್ಟ್ ಮುಖಾಂತರ ಕೆಆರ್ಎಸ್ ವ್ಯಾಪ್ತಿಯಲ್ಲಿ ಭಾರೀ ಸ್ಫೋಟ ನಡೆಸಿ ಗಣಿಗಾರಿಕೆ ನಡೆಸುವ ಹುನ್ನಾರವೇನಾದರೂ ಇದ್ದರೆ ನಾನೇ ಮುಂದೆ ಬಂದು ನಿಂತುಕೊಳ್ಳುತ್ತೇನೆ. ನಾನು ಯಾರಿಗೂ ಹೆದರುವವನಲ್ಲ. ನನ್ನ ಮೇಲೆ ಯಾರ ಒತ್ತಡವೂ ಇಲ್ಲ. ಒತ್ತಡಕ್ಕೆ ಒಳಗಾಗುವವನೂ ನಾನಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ನೇರವಾಗಿ ಹೇಳಿದ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ
Karnataka Districts Feb 26, 2024, 2:00 AM IST
ಕಳೆದ ಹಲವು ದಿನಗಳಿಂದ ಕಾಟೇರ ಸಿನಿಮಾದ ಶೀರ್ಷಿಕೆ ವಿಚಾರವಾಗಿ ನಟ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ಕಾಟೇರ ಶೀರ್ಷಿಕೆ ಇಟ್ಟಿದ್ದೇ ನಾನು ಎಂದು ದರ್ಶನ್ ಹೇಳಿದರೆ, ಆ ಟೈಟಲ್ ಕೊಟ್ಟಿದ್ದೇ ನಾನು ಎನ್ನುತ್ತಿದ್ದಾರೆ ಉಮಾಪತಿ ಶ್ರೀನಿವಾಸ್.
Sandalwood Feb 25, 2024, 2:35 PM IST
ಕಳೆದ ಮೂರ್ನಾಲ್ಕು ದಿನಗಳಿಂದ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವಿನ ತಿಕ್ಕಾಟ ತಾರಕ್ಕೇರಿದೆ. ಇಬ್ಬರ ಮಧ್ಯೆ ಮಾತಿನ ಏಟು ನಿಲ್ಲೋ ಹಾಗೆ ಕಾಣ್ತಿಲ್ಲ. ದರ್ಶನ್ ಉಮಾಪತಿಗೆ ಹೇಳಿದ್ದ ಲೇ ತಗಡು ಗುಮ್ಮುಸ್ಕೋತಿಯಾ ಅನ್ನೋ ಮಾತುಗಳು ದರ್ಶನ್ರನ್ನ ವಿವಾದಲ್ಲಿ ಸುತ್ತಿಕೊಳ್ಳುವಂತೆ ಮಾಡಿವೆ.
Sandalwood Feb 25, 2024, 12:14 PM IST
ಕೆಆರ್ಎಸ್ ಜಲಾಶಯದ ಬಳಿಯ ಬೇಬಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಟ್ರಯಲ್ ಬ್ಲಾಸ್ಟ್ಗೆ ಹೈಕೋರ್ಟ್ ಹಸಿರು ನಿಶಾನೆ ತೋರಿರುವುದು ಮಂಡ್ಯ ಜಿಲ್ಲೆಯ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ.
Karnataka Districts Feb 24, 2024, 3:33 PM IST
ವೀರ ಸಿಂಧೂರ ಲಕ್ಷ್ಮಣ ಸಿನಿಮಾದ ಟೈಟಲ್ ಹಕ್ಕು ನಿರ್ಮಾಪಕ ಉಮಾಪತಿ ಬಳಿ ಇದ್ದು, ದರ್ಶನ್ ಈ ಸಿನಿಮಾ ಮಾಡೋದು ಡೌಟು ಎನ್ನಲಾಗ್ತಿದೆ.
Sandalwood Feb 24, 2024, 11:46 AM IST