Asianet Suvarna News Asianet Suvarna News
46 results for "

ತಹಶೀಲ್ದಾರ್‌

"
ACB Raid on Tahashildar Office at Mundaragi in Gadag grgACB Raid on Tahashildar Office at Mundaragi in Gadag grg

ACB Raid: ತಹಸೀಲ್ದಾರ ಕಚೇರಿಯಲ್ಲಿ ಎಸಿಬಿ ದಾಳಿ: ಲಂಚ ಸಮೇತ ಟೈಪಿಸ್ಟ್‌ ಬಲೆಗೆ

*  12 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಟೈಪಿಸ್ಟ್‌ 
*  ಎಸಿಬಿ ಡಿಎಸ್‌ಪಿ ಎಂ.ವಿ. ಮಲ್ಲಾಪುರ ನೇತೃತ್ವದ ತಂಡದಿಂದ ದಾಳಿ
*  ಇದೀಗ ಉಳಿದ ಹಣ ಕೊಡುವಂತೆ ಪೀಡಿಸುತ್ತಿದ್ದ ಟೈಪಿಸ್ಟ್‌ 
 

Karnataka Districts Feb 24, 2022, 11:33 AM IST

Koppal students Refuse To Remove Hijab Entry Denied hlsKoppal students Refuse To Remove Hijab Entry Denied hls
Video Icon

Koppal: ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ, ತಹಶೀಲ್ದಾರ್‌ರಿಂದ ಮನವೊಲಿಕೆ

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ, ತರಗತಿಗೆ ಅವಕಾಶ ಕೊಡದ ಕಾಲೇಜು ಆಡಳಿತ ಮಂಡಳಿ, ಪರಿಸ್ಥಿತಿ ನಿಯಂತ್ರಣಕ್ಕೆ ತಹಶೀಲ್ದಾರ್ ಅಮರೇಶ್ ಬಿರಾದಾರ್ ಹಾಗೂ ಇನ್ಸ್‌ಪೆಕ್ಟರ್  ಕಾಲೇಜಿಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 
 

state Feb 16, 2022, 1:49 PM IST

Hubballi Dharwad 3 Corporators Accused of Furnishing Fake Caste Certificate mahHubballi Dharwad 3 Corporators Accused of Furnishing Fake Caste Certificate mah
Video Icon

Hubballi Dharwad : ನಕಲಿ ಪ್ರಮಾಣ ಪತ್ರ ಕೊಟ್ಟರಾ, ತಹಶೀಲ್ದಾರ್‌ಗೂ ಸಂಕಟ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದ ಮೂವರು ಸದಸ್ಯರುಗಳು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ ಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ..ಇನ್ನೂ ಸೋತ ಮೂವರು ಅಭ್ಯರ್ಥಿಗಳು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. ಮೆಲ್ನೋಟಕ್ಕೆ ಮೂವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ ಎನ್ನುವ ಬಗ್ಗೆ  ಸೋತ ಅಭ್ಯರ್ಥಿಗಳು ದಾಖಲೆ ನೀಡಿದ್ದಾರೆ.

Karnataka Districts Dec 23, 2021, 8:23 PM IST

Karnataka Hosadurga Tehsildar Transferred After report Refutes Forced Conversion Claims hlsKarnataka Hosadurga Tehsildar Transferred After report Refutes Forced Conversion Claims hls
Video Icon

Chitradurga: ಹೊಸದುರ್ಗ ತಹಶೀಲ್ದಾರ್‌ಗೆ 'ಮತಾಂತರ' ಶಾಕ್, ದಿಢೀರ್ ಎತ್ತಂಗಡಿ!

ಹೊಸದುರ್ಗದಲ್ಲಿ (Hosadurga) ಬಲವಂತದ ಮತಾಂತರವಾಗಿಲ್ಲ (Conversion) ಎಂದು ವರದಿ ನೀಡಿದ ತಹಶೀಲ್ದಾರ್‌ಗೆ ಶಾಕ್..! ಹೊಸದುರ್ಗ ತಹಶೀಲ್ದಾರ್ ತಿಪ್ಪೇಸ್ವಾಮಿಯವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದೆ.

state Dec 18, 2021, 9:48 AM IST

Officers Creates awareness about Omicron in Chikkaballapur snrOfficers Creates awareness about Omicron in Chikkaballapur snr

Omicron Variant: ಜನ ದಟ್ಟಣೆ ಪ್ರದೇಶಗಳಲ್ಲಿ ಒಮಿಕ್ರಾನ್‌ ಬಗ್ಗೆ ಜಾಗೃತಿ

  • ರಾಜ್ಯಕ್ಕೆ ವ್ಯಾಪಿಸಿರುವ ಕೊರೋನಾ ರೂಪಾಂತರ ತಳಿ ಒಮಿಕ್ರಾನ್‌ನ್‌ ವೈರಸ್‌ 
  • ಅಧಿಕಾರಿಗಳ ತಂಡ ಸಂಚರಿಸಿ ಅರಿವು ಮೂಡಿಸಿದರು.

Karnataka Districts Dec 5, 2021, 6:32 AM IST

Tahsildar Who Raided Illegal Annabhagya Rice Trade Unit Transferred in Raichur grgTahsildar Who Raided Illegal Annabhagya Rice Trade Unit Transferred in Raichur grg
Video Icon

ರಾಯಚೂರು: ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆ ಬಯಲಿಗೆಳೆದಿದ್ದೇ ತಪ್ಪಾ?

ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆಯನ್ನ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ ತಂಡ ಬಯಲಿಗೆಳಿದಿತ್ತು. ಆದರೆ, ಈ ದಂಧೆಯನ್ನ ಬಯಲಿಗೆಳಿದಿದ್ದೇ ತಪ್ಪಾಯ್ತಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

Karnataka Districts Oct 1, 2021, 10:52 AM IST

Congress Leader Manohar tahsildar unhappy over Hanagal Congress ticket issue snrCongress Leader Manohar tahsildar unhappy over Hanagal Congress ticket issue snr

ಟಿಕೆಟ್‌ ವಿಚಾರಕ್ಕೆ ಗುಡುಗಿದ ಕೈ ಮುಖಂಡ : ನಮ್ಮ ಕ್ಷೇತ್ರದಲ್ಲಿ ಗಂಡಸರಿಲ್ಲವೇ?

  • ಹಾನಗಲ್‌ ಕ್ಷೇತ್ರದಿಂದ ಈ ಬಾರಿ ನನಗೆ ಟಿಕೆಟ್‌ ನೀಡಬೇಕು. ಒಂದು ವೇಳೆ ಕೊಡದಿದ್ದರೆ ಸ್ಥಳೀಯರಿಗೆ ನೀಡಬೇಕು
  • ನಮ್ಮ ಕ್ಷೇತ್ರದಲ್ಲಿ ಇರುವವರು ಗಂಡಸರು ಅಲ್ಲವೇ? ಎಂದು ಮಾಜಿ ಶಾಸಕ ಮನೋಹರ್‌ ತಹಶೀಲ್ದಾರ್‌ ಪ್ರಶ್ನೆ

Politics Sep 30, 2021, 7:42 AM IST

Nanjanagud temple demolition Row tahasildar transferred rbjNanjanagud temple demolition Row tahasildar transferred rbj

ದೇಗುಲ ತೆರವು ಕೇಸ್, ತಹಶೀಲ್ದಾರ್‌ಗೆ ಶಿಕ್ಷೆ, ಸೂಚನೆ ಕೊಟ್ಟವರು ಬಚಾವ್: ಇದ್ಯಾವ ನ್ಯಾಯ?

* ನಂಜನಗೂಡು ಹುಚ್ಚಗಣಿ ಮಹದೇವಮ್ಮ ದೇವಸ್ಥಾನ ತೆರವುಗೊಳಿಸಿದ್ದ ತಹಶೀಲ್ದಾರ್​ ತಲೆದಂಡ
* ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ವರ್ಗಾವಣೆ
* ವರ್ಗಾವಣೆ ಮಾಡಿ ಕಂದಾಯ ಇಲಾಖೆ ಆದೇಶ

state Sep 27, 2021, 8:19 PM IST

Lockdown again if ignored Says Kotturu Tahashildar M Kumaraswamy grgLockdown again if ignored Says Kotturu Tahashildar M Kumaraswamy grg

ಕೊರೋನಾ ಹೆಚ್ಚಳ: 'ಅಲಕ್ಷಿಸಿದರೆ ಮತ್ತೆ ಲಾಕ್‌ಡೌನ್‌'

ಕೊರೋನಾ 3ನೇ ಅಲೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮ​ವಾ​ಗಿ ತಾಲೂಕು ಮತ್ತು ಕೊಟ್ಟೂರು ಪಟ್ಟಣದ ಜನತೆ ಕೋವಿಡ್‌ ನಿಯಾಮವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದರೆ ಲಾಕ್‌ಡೌನ್‌ ಬರಮಾಡಿಕೊಳ್ಳಬೇಕಾದೀತು ಎಂದು ತಹಶೀಲ್ದಾರ್‌ ಎಂ. ಕುಮಾರಸ್ವಾಮಿ ಎಚ್ಚರಿಸಿದ್ದಾರೆ. 
 

Yadgir Aug 4, 2021, 10:58 AM IST

Tahashildar Rashmi SR Raid on Illegal Sand Racket at Bantwal in Dakshina Kananda grgTahashildar Rashmi SR Raid on Illegal Sand Racket at Bantwal in Dakshina Kananda grg

ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್

ದಕ್ಷಿಣ ಕನ್ನಡ(ಜೂ.26):  ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.

Karnataka Districts Jun 26, 2021, 10:54 AM IST

Tahashildar Celebrated Birthday in Violation of Covid Rules at Kanakagiri in Koppal grgTahashildar Celebrated Birthday in Violation of Covid Rules at Kanakagiri in Koppal grg

ಕೊಪ್ಪಳ: ಕೋವಿಡ್‌ ನಿಯಮ ಉಲ್ಲಂಘಿಸಿ ಕನಕಗಿರಿ ತಹಶೀಲ್ದಾರ್‌ ಬರ್ತ್‌ಡೇ ಸಂಭ್ರಮ

ಕೋವಿಡ್‌ ನಿಯಮ ಉಲ್ಲಂಘಿಸಿ ತಹಶೀಲ್ದಾರ್‌ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಕನಕಗಿರಿಯ ತಾಲೂಕು ದಂಡಾಧಿಕಾರಿ ಕಚೇರಿಯಲ್ಲೇ ತಹಶೀಲ್ದಾರ್‌ ರವಿ ಅಂಗಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.  

Karnataka Districts Jun 13, 2021, 12:27 PM IST

Tahashildar Shweta Bidikar Raid on Marriage House at Hungund in BagakotTahashildar Shweta Bidikar Raid on Marriage House at Hungund in Bagakot

ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್‌ ವಾರ್ನಿಂಗ್‌ ಕೊಟ್ಟ ತಹಶೀಲ್ದಾರ್‌ ಶ್ವೇತಾ

ಬಾಗಲಕೋಟೆ(ಮೇ.09): ಮದುವೆ ನಡೆಯುತ್ತಿದ್ದ ಮನೆಗಳ ಮೇಲೆ ಜಿಲ್ಲೆಯ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ ದಾಳಿ ಮಾಡಿ ಹೆಚ್ಚಿನ ಜನ ಸೇರಿಸಿ ಮದುವೆ ಮಾಡದಂತೆ ಖಡಕ್‌ ವಾರ್ನಿಂಗ್‌ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ. 

Karnataka Districts May 9, 2021, 3:39 PM IST

Contempt Of Court Against Mysore DC Rohini Sindhuri snrContempt Of Court Against Mysore DC Rohini Sindhuri snr

ಮೈಸೂರು ಡೀಸಿ ರೋಹಿಣಿ ವಿರುದ್ಧ ಕೇಸ್‌

ಮೈಸೂರು ಜಿಲ್ಲಾಧಿಕಾರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಜಿಲ್ಲಾಧಿಕಾರಿ  ರೋಹಿಣಿ ಸಿಂಧೂರಿ ವಿರುದ್ಧ ಕೇಸ್‌ಗೆ ನಿರ್ಧಾರ

ನಜರಾಬಾದ್‌ ತಹಶೀಲ್ದಾರ್‌ ಕೆ.ಆರ್‌. ರಕ್ಷಿತ್‌ ವಿರುದ್ಧವೂ ಎದುರಾದ ಆರೋಪ 

 

Karnataka Districts Feb 19, 2021, 8:01 AM IST

siraguppa tehsildars wife commits suicide in government house rbjsiraguppa tehsildars wife commits suicide in government house rbj

ತಹಶೀಲ್ದಾರ್‌ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ: ತನಿಖೆ ಮುಂಚೆಯೇ ಕಾರಣ ಬಿಚ್ಚಿಟ್ಟ ಶಾಸಕ!

 ತಹಸೀಲ್ದಾರ್ ಪತ್ನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಶಾಸಕ ಪ್ರತಿಕ್ರಿಯಿಸಿದ್ದು ಹೀಗೆ...

CRIME Dec 24, 2020, 8:41 PM IST

Tahashildar K M Nagarj Suspended for Misbehave With Woman Staff Case grgTahashildar K M Nagarj Suspended for Misbehave With Woman Staff Case grg

ಕುಷ್ಟಗಿ: ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣ, ತಹಶೀಲ್ದಾರ್‌ ಸಸ್ಪೆಂಡ್‌

ಕಚೇರಿಯಲ್ಲಿಯೇ ಮಹಿಳಾ ಸಿಬ್ಬಂದಿಗೆ ಮುತ್ತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್‌ ಕೆ.ಎಂ.ಗುರುಬಸವರಾಜ ಅವರನ್ನ ಅಮಾನತ್ತು ಮಾಡಿ ಕಂದಾಯ ಇಲಾಖೆಯ ಆಧೀನ ಕಾರ್ಯದರ್ಶಿ ನಾಗರಾಜ ಅವರು ಆದೇಶ ಹೊರಡಿಸಿದ್ದಾರೆ. 
 

Karnataka Districts Nov 28, 2020, 12:35 PM IST