ಹುನಗುಂದ: ಮದುವೆ ಮನೆಗಳ ಮೇಲೆ ದಾಳಿ, ಖಡಕ್‌ ವಾರ್ನಿಂಗ್‌ ಕೊಟ್ಟ ತಹಶೀಲ್ದಾರ್‌ ಶ್ವೇತಾ

First Published May 9, 2021, 3:39 PM IST

ಬಾಗಲಕೋಟೆ(ಮೇ.09): ಮದುವೆ ನಡೆಯುತ್ತಿದ್ದ ಮನೆಗಳ ಮೇಲೆ ಜಿಲ್ಲೆಯ ಹುನಗುಂದ ತಹಶೀಲ್ದಾರ್‌ ಶ್ವೇತಾ ಬಿಡಿಕರ ದಾಳಿ ಮಾಡಿ ಹೆಚ್ಚಿನ ಜನ ಸೇರಿಸಿ ಮದುವೆ ಮಾಡದಂತೆ ಖಡಕ್‌ ವಾರ್ನಿಂಗ್‌ ಮಾಡಿದ ಘಟನೆ ಇಂದು(ಭಾನುವಾರ) ನಡೆದಿದೆ.