Koppal: ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ, ತಹಶೀಲ್ದಾರ್‌ರಿಂದ ಮನವೊಲಿಕೆ

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ, ತರಗತಿಗೆ ಅವಕಾಶ ಕೊಡದ ಕಾಲೇಜು ಆಡಳಿತ ಮಂಡಳಿ, ಪರಿಸ್ಥಿತಿ ನಿಯಂತ್ರಣಕ್ಕೆ ತಹಶೀಲ್ದಾರ್ ಅಮರೇಶ್ ಬಿರಾದಾರ್ ಹಾಗೂ ಇನ್ಸ್‌ಪೆಕ್ಟರ್  ಕಾಲೇಜಿಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 
 

First Published Feb 16, 2022, 1:49 PM IST | Last Updated Feb 16, 2022, 1:49 PM IST

ಕೊಪ್ಪಳ (ಫೆ. 16): ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ತೆಗೆಯಲು ವಿದ್ಯಾರ್ಥಿನಿಯರ ನಕಾರ, ತರಗತಿಗೆ ಅವಕಾಶ ಕೊಡದ ಕಾಲೇಜು ಆಡಳಿತ ಮಂಡಳಿ, ಪರಿಸ್ಥಿತಿ ನಿಯಂತ್ರಣಕ್ಕೆ ತಹಶೀಲ್ದಾರ್ ಅಮರೇಶ್ ಬಿರಾದಾರ್ ಹಾಗೂ ಇನ್ಸ್‌ಪೆಕ್ಟರ್  ಕಾಲೇಜಿಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. 

ಇನ್ನಿ ಶಿವಮೊಗ್ಗದ ಡಿವಿಸ್ ಕಾಲೇಜಿನ ( DVS College)ವಿದ್ಯಾರ್ಥಿನಿಯರು ಹಿಜಾಬ್ (Hijab) ಧರಿಸಿ ಕಾಲೇಜಿಗೆ ಬಂದಿದ್ದಾರೆ. ತರಗತಿಗೆ ಅವಕಾಶ ಕೊಡದೇ ಇದ್ದಾಗ ವಾಪಸ್ಸಾಗಲು ರೆಡಿಯಾಗಿದ್ದಾರೆ. ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕಾಲೇಜು ಆವರಣಕ್ಕೆ ಪೊಲೀಸರು ಆಗಮಿಸಿದ್ದಾರೆ.