ಬಂಟ್ವಾಳ: ಅಕ್ರಮ ಮರಳು ದಂಧೆಕೋರರ ವಿರುದ್ಧ ಲೇಡಿ ತಹಶೀಲ್ದಾರ್ ಮಿಡ್‌ನೈಟ್ ಆಪರೇಷನ್
ದಕ್ಷಿಣ ಕನ್ನಡ(ಜೂ.26): ಕರಾವಳಿಯ ಮತ್ತೊಂದು ಸೇತುವೆಯ ಬುಡ ಅಲುಗಾಡಿಸಲು ಹೊರಟ ಅಕ್ರಮ ಮರಳು ದಂಧೆಕೋರರಿಗೆ ಲೇಡಿ ತಹಶೀಲ್ದಾರ್ ಶಾಕ್ ಕೊಟ್ಟ ಘಟನೆ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೇ ಸೇತುವೆ ನಿನ್ನೆ(ಶುಕ್ರವಾರ) ನಡೆದಿದೆ.
18

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ. ಎಸ್.ಆರ್, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಮಧ್ಯರಾತ್ರಿ ದಾಳಿ

28

ಬಂಟ್ವಾಳದ ಪಾಣೆಮಂಗಳೂರು ಹಳೇ ಸೇತುವೆ ಅಡಿಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ

38

ಸೇತುವೆ ಬುಡದಲ್ಲೇ ಮರಳು ತಗೆಯುತ್ತಿದ್ದ ಪರಿಣಾಮ ಸೇತುವೆ ಪಿಲ್ಲರ್‌ಗಳಿಗೆ ಹಾನಿ

48

ದಾಳಿ ವೇಳೆ ಟಿಪ್ಪರ್ ಮತ್ತು ದೋಣಿ ಬಿಟ್ಟು ಪರಾರಿಯಾದ ಆರೋಪಿಗಳು

58

ಸೇತುವೆ ಸಮೀಪ ಮರಳು ತೆಗೆಯಲು ಅನುಮತಿ ಇಲ್ಲದಿದ್ದರೂ ಅಕ್ರಮ ಮರಳುಗಾರಿಕೆ

68

ಈಗಾಗಲೇ ಅಕ್ರಮ ಮರಳುಗಾರಿಕೆಗೆ ಮಂಗಳೂರಿನ ಮರವೂರು ಸೇತುವೆ ಮತ್ತು ಬಂಟ್ವಾಳದ ಮುಲ್ಲಾರಪಟ್ನ ಸೇತುವೆಗಳು ಬಲಿ

78

ಜಿಲ್ಲೆಯ ಪ್ರಮುಖ ಸೇತುವೆಗಳ ಬುಡದಲ್ಲೇ ಪ್ರಭಾವಿಗಳಿಂದ ಅಕ್ರಮ ಮರಳುಗಾರಿಕೆ

88

ದಂಧೆಕೋರರಿಗೆ ಮಧ್ಯರಾತ್ರಿಯೇ ಬಿಸಿ ಮುಟ್ಟಿಸಿದ ತಹಶೀಲ್ದಾರ್ ರಶ್ಮಿ

Latest Videos