Asianet Suvarna News Asianet Suvarna News
35 results for "

ಡೆಲ್ಟಾ ಪ್ಲಸ್

"
How to find out your covid is Delta or Omicron variants of coronavirusHow to find out your covid is Delta or Omicron variants of coronavirus

Delta or Omicron: ಈ ಎರಡು ರೂಪಾಂತರಿ ವೈರಸ್ ಗುರುತಿಸುವುದು ಹೇಗೆ?

ಡೆಲ್ಟಾ ಪ್ಲಸ್ ಕೋವಿಡ್ ವೈರಸ್ ಇರುವಾಗಲೇ ಓಮಿಕ್ರಾನ್‌ ರೂಪಾಂತರಿ ವೈರಸ್ ಕೂಡ ಬರುತ್ತಿದೆ. ಇವೆರಡರಲ್ಲಿ ವ್ಯತ್ಯಾಸ ಗುರುತಿಸಲು ಕೆಲವು ಖಚಿತ ಗುಣಲಕ್ಷಣಗಳಿವೆ. 
 

Health Dec 14, 2021, 4:11 PM IST

Covaxin vaccine effective against the coronavirus Delta Plus variant ICMR study reveals report ckmCovaxin vaccine effective against the coronavirus Delta Plus variant ICMR study reveals report ckm

ಡೆಲ್ಟಾ ಪ್ಲಸ್‌ ಆತಂಕ ಬೇಡ, ಅಪಯಕಾರಿ ವೈರಸ್‌ಗೆ ಕೋವಾಕ್ಸಿನ್ ಪರಿಣಾಮಕಾರಿ; ICMR!

  • ದೇಶದಲ್ಲಿ ಮತ್ತೆ ಕೊರೋನಾ ವೈರಸ್ ಪ್ರಕರಣ ಸಂಖ್ಯೆ ಹೆಚ್ಚಳ
  • ಡೆಲ್ಟಾ ಪ್ಲಸ್ ಆತಂಕಕ್ಕೆ ICMR ಅಧ್ಯಯನ ವರದಿ ನೀಡಿದ ಸಮಾಧಾನ
  • ಡೆಲ್ಟಾ ಪ್ಲಸ್ ವಿರುದ್ಧ ಕೋವಾಕ್ಸಿನ್ ಪರಿಣಾಮಕಾರಿ ಎಂದ ICMR

India Aug 2, 2021, 4:04 PM IST

No Antibodies Against Delta Variant in 16 percent Samples After 2 doses of vaccine hlsNo Antibodies Against Delta Variant in 16 percent Samples After 2 doses of vaccine hls
Video Icon

ಲಸಿಕೆ ಪಡೆದರೂ ಡೆಲ್ಟಾ ಡೇಂಜರ್‌; ರಾಜ್ಯದಲ್ಲೂ ರೂಪಾಂತರಿಯಿಂದ ಅವಾಂತರ..!

ಭಾರತದಲ್ಲಿ ಮೊದಲು ಪತ್ತೆಯಾದ ಹಾಗೂ ದೇಶದಲ್ಲಿ ಎರಡನೇ ಅಲೆ ಅಬ್ಬರಿಸಲು ಕಾರಣ ಎನ್ನಲಾಗಿರುವ ಡೆಲ್ಟಾ ವೈರಸ್‌ ಅತ್ಯಂತ ವೇಗವಾಗಿ ಹಬ್ಬುವ ಕೊರೋನಾ ಸೋಂಕಾಗಿದೆ.

India Jul 5, 2021, 12:35 PM IST

Karnataka Unlock 3.0 Belagavi Temples To Remain Closed For Devotees hlsKarnataka Unlock 3.0 Belagavi Temples To Remain Closed For Devotees hls
Video Icon

ಅನ್‌ಲಾಕ್ 3.0: ಭಕ್ತರಿಗೆ ಸವದತ್ತಿ ಯಲ್ಲಮ್ಮ ದೇಗುಲ ದರ್ಶನಕ್ಕೆ ಅವಕಾಶವಿಲ್ಲ

ಬೆಳಗಾವಿಯಲ್ಲಿ 3 ದೇಗುಲಗಳಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಭೀತಿ ಹೆಚ್ಚಾಗಿರುವುದರಿಂದ, ಮುಂಜಾಗ್ರತಾ ಕ್ರಮವಾಗಿ, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ.

state Jul 5, 2021, 11:06 AM IST

Covid 19 2nd Wave More Than 60 Percent Delta Cases Found in Genome Sequencing hlsCovid 19 2nd Wave More Than 60 Percent Delta Cases Found in Genome Sequencing hls
Video Icon

ಬೆಂಗಳೂರು: ಜೀನೋಮ್ ಸೀಕ್ವೆನ್ಸಿಂಗ್‌ನಲ್ಲಿ ಅತಿ ಹೆಚ್ಚು ಡೆಲ್ಟಾ ವೈರಸ್ ಪತ್ತೆ

ಬೆಂಗಳೂರಿನಲ್ಲಿ  ಮೇ ತಿಂಗಳ ಸ್ಯಾಂಪಲ್ಸ್ ಸೀಕ್ವೆನ್ಸಿಂಗ್ ಮಾಡಿದಾಗ, ಡೆಲ್ಟಾ ರೂಪಾಂತರಿ ಕೇಸ್‌ಗಳೇ ಹೆಚ್ಚು ಪತ್ತೆಯಾಗಿದೆ.

state Jul 3, 2021, 3:55 PM IST

407 Delta Cases Confirmed in Karnataka hls407 Delta Cases Confirmed in Karnataka hls
Video Icon

ರಾಜ್ಯದಲ್ಲಿ 2 ದಿನದಲ್ಲಿ 407 ಡೆಲ್ಟಾ ಕೇಸ್, 3 ನೇ ಅಲೆ ಭೀತಿ ಶುರು..?

ರಾಜ್ಯದಲ್ಲಿ ಕಳೆದ ಎರಡು ದಿನದಲ್ಲಿ ಬರೋಬ್ಬರಿ 407 ಮಂದಿಯಲ್ಲಿ ಡೆಲ್ಟಾ ಪತ್ತೆಯಾಗಿದೆ.

state Jul 3, 2021, 3:15 PM IST

Delta Plus Variant May Pose Threat Say Experts hlsDelta Plus Variant May Pose Threat Say Experts hls
Video Icon

ಡೆಲ್ಟಾ ಪ್ಲಸ್ ಶೇ. 60 ರಷ್ಟು ಹೆಚ್ಚು ಹಬ್ಬುವಿಕೆ ಸಾಮರ್ಥ್ಯ ಹೊಂದಿದೆ: ತಜ್ಞರಿಂದ ಎಚ್ಚರಿಕೆ

ಕರ್ನಾಟಕದಲ್ಲಿ ಡೆಲ್ಟಾ ಪ್ಲಸ್ ಭೀತಿ ಎದುರಾಗಿದೆ. ನೆರೆಯ ಮಹಾರಾಷ್ಟ್ರ, ಕೇರಳದಲ್ಲಿ ಈಗಾಗಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ. ಅಲ್ಲಿಂದ ರಾಜ್ಯಕ್ಕೆ ಬರುವವರ ಮೇಲೆ ತೀವ್ರ ನಿಗಾವನ್ನು ಇಡಲಾಗಿದೆ.

state Jul 3, 2021, 11:19 AM IST

Delta Variant Greatest Threat To US Covid Efforts Dr Anthony Fauci podDelta Variant Greatest Threat To US Covid Efforts Dr Anthony Fauci pod

ಕೊರೋನಾ ನಿರ್ಮೂಲನೆ ಯತ್ನಕ್ಕೆ ಡೆಲ್ಟಾ ಬಹುದೊಡ್ಡ ಅಡ್ಡಿ: ಫೌಸಿ

* ಅಮೆ​ರಿ​ಕದ ಎಲ್ಲಾ ಲಸಿ​ಕೆ​ಗಳು ಡೆಲ್ಟಾ ವಿರುದ್ಧ ಪರಿ​ಣಾ​ಮ​ಕಾ​ರಿ​ಯಾಗಿ ಕಾರ್ಯ ನಿರ್ವ​ಹಿ​ಸ​ಲಿವೆ

* ಕೊರೋನಾ ಹುಟ್ಟ​ಡ​ಗಿ​ಸುವ ಅಮೆ​ರಿ​ಕ​ದ ಯತ್ನಕ್ಕೆ ಡೆಲ್ಟಾ ಬಹುದೊಡ್ಡ ಅಡ್ಡಿ: ಫೌಸಿ

* ವಿಶ್ವಾ​ದ್ಯಂತ ಹಬ್ಬು​ತ್ತಿ​ರುವ ಕೊರೋನಾ ವೈರ​ಸ್‌​ಗ​ಳಿ​ಗಿಂತಲೂ ಭಾರ​ತದಲ್ಲಿ ಮೊಟ್ಟ ಮೊದ​ಲಿಗೆ ಪತ್ತೆ​ಯಾ​ದ ಡೆಲ್ಟಾ ವೈರಸ್‌ ಗಂಭೀರ ಸ್ವರೂ​ಪ​

International Jul 2, 2021, 8:16 AM IST

Delta Plus Not Presently A Variant Of Concern For WHO Chief Scientist podDelta Plus Not Presently A Variant Of Concern For WHO Chief Scientist pod

ಡೆಲ್ಟಾ ಅಪಾಯಕಾರಿ, ಡೆಲ್ಟಾ ಪ್ಲಸ್‌ ವೈರಸ್‌ ಅಲ್ಲ!

* ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಡೆಲ್ಟಾ ರೂಪಾಂತರಿ ಅತ್ಯಂತ ಸಾಂಕ್ರಾಮಿಕ ಮತ್ತು ಅಪಾಯಕಾರಿ

* ಡೆಲ್ಟಾ ಅಪಾಯಕಾರಿ, ಡೆಲ್ಟಾ ಪ್ಲಸ್‌ ವೈರಸ್‌ ಅಲ್ಲ

* ಆ ರೀತಿ ಪರಿಗಣಿಸುವ ಹಂತದಲ್ಲಿಲ್ಲ: ಡಬ್ಲ್ಯುಎಚ್‌ಒ

International Jul 2, 2021, 7:23 AM IST

Biggest Tomato export Market District Kolar Faces Delta virus Fear snrBiggest Tomato export Market District Kolar Faces Delta virus Fear snr

ಕೋಲಾರ : ಟೊಮೆಟೋ ವಹಿವಾಟು ತಂದ ಡೆಲ್ಟಾ ಭೀತಿ

  • ಮಹಾಮಾರಿ ಕೋವಿಡ್‌ 3ನೇ ಅಲೆಯ ಭೀತಿಯ ಜತೆಗೆ ದೇಶದಲ್ಲಿ ಡೆಲ್ಟಾಪ್ಲಸ್‌ ವೈರಸ್‌  ಆತಂಕ
  •  ಡೆಲ್ಟಾಪ್ಲಸ್‌ ವೈರಸ್‌ ಕೋಲಾರ ಜಿಲ್ಲೆಗೆ ಹರಡುವ ಭೀತಿ 
  •  ಎರಡನೇ ಅಲೆಯಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಈಗ ಸೋಂಕಿನ ಪ್ರಮಾಣ ಶೇ.1.3 ಕ್ಕೆ ಇಳಿಕೆ

Karnataka Districts Jun 29, 2021, 3:26 PM IST

Karnataka Health Minister Dr K Sudhakar scares of Delta Plus mutant hlsKarnataka Health Minister Dr K Sudhakar scares of Delta Plus mutant hls
Video Icon

ಡೆಲ್ಟಾ ಭೀತಿ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ, ಪ್ರಯಾಣಿಕರ ಮೇಲೆ ನಿಗಾ: ಡಾ. ಸುಧಾಕರ್

'ಡೆಲ್ಟಾ ಪ್ಲಸ್ ಶ್ವಾಸಕೋಶಕ್ಕೆ ಹಾನಿ ಮಾಡುವ ಡೆಡ್ಲಿ ಮ್ಯೂಟೆಂಟ್. ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಜಾಗೃತವಾಗಿರಲು ಈಗಾಗಲೇ ಕೇಂದ್ರದಿಂದ ಸೂಚನೆ ಕೂಡಾ ಬಂದಿದೆ' ಎಂದು  ಆರೋಗ್ಯ ಸಚಿವ ಡಾ. ಸುಧಾಕರ್ ಆತಂಕ ವ್ಯಕ್ತಪಡಿಸಿದ್ದಾರೆ.

state Jun 28, 2021, 9:29 AM IST

Delta Plus Has More Affinity For Lung Tissues Says NTAGI Chief N K Arora podDelta Plus Has More Affinity For Lung Tissues Says NTAGI Chief N K Arora pod

ಡೆಲ್ಟಾ ಪ್ಲಸ್ ಸೋಂಕಿನ ತೀವ್ರತೆ ಹೆಚ್ಚು ಎಂಬುವುದಕ್ಕೆ ಸಾಕ್ಷ್ಯವಿಲ್ಲ!

* ಡೆಲ್ಟಾ ಪ್ಲಸ್ ರೂಪಾಂತರಿಗೆ ಶ್ವಾಸಕೋಶದ ಜೊತೆಗೆ ಸಂಬಂಧ ಹೆಚ್ಚು!

* ಡೆಲ್ಟಾ+ ಸೋಂಕಿನ ತೀವ್ರತೆ, ಹರಡುವಿಕೆ ಹೆಚ್ಚು ಎಂಬುದಕ್ಕೆ ಸಾಕ್ಷ್ಯವಿಲ್ಲ

* ಲಸಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಅರೋರಾ ಹೇಳಿಕೆ

India Jun 28, 2021, 9:13 AM IST

New ventilators adopted in government hospitals of Karnataka hlsNew ventilators adopted in government hospitals of Karnataka hls
Video Icon

3 ನೇ ಅಲೆಗೆ ಸಜ್ಜಾಗಿದೆ ಸರ್ಕಾರ, ಆಕ್ಸಿಜನ್, ಬೆಡ್‌ಗಳ ವ್ಯವಸ್ಥೆ ಹೀಗಿದೆ

ರಾಜ್ಯದಲ್ಲಿ ಡೆಲ್ಟಾ ಪ್ಲಸ್ ಭೀತಿ ಹೆಚ್ಚಾಗುತ್ತಿದ್ದು, 3 ನೇ ಅಲೆ ಭೀತಿಯೂ ಹೆಚ್ಚಾಗಿದೆ,. ಹೀಗಾಗಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

state Jun 27, 2021, 11:03 AM IST

Union Health Secretary urge Karnataka govt Implement containment zone to prevent delta pluss virus ckmUnion Health Secretary urge Karnataka govt Implement containment zone to prevent delta pluss virus ckm

ಅನ್‌ಲಾಕ್‌ ಬೆನ್ನಲ್ಲೇ ಕರ್ನಾಟಕಕ್ಕೆ ಶಾಕ್; ಶೀಘ್ರವೇ ನಿರ್ಬಂಧ ಜಾರಿಗೆ ಕೇಂದ್ರ ಸೂಚನೆ!

  • ಕೊರೋನಾ ವೈರಸ್ 2ನೇ ಅಲೆ ತಗ್ಗಿದ ಕಾರಣ ಕರ್ನಾಟಕದಲ್ಲಿ ಅನ್‌ಲಾಕ್ ಆರಂಭ
  • ಡೆಲ್ಟಾ ಪ್ಲಸ್ ವೇರಿಯೆಂಟ್ ಪತ್ತೆಯಾದ ಹಿನ್ನಲೆ ರಾಜ್ಯಕ್ಕೆ ಕೇಂದ್ರದ ಮಹತ್ವದ ಸೂಚನೆ
  • ಮತ್ತೆ ಜಾರಿಯಾಗುತ್ತಾ ಒಂದೊಂದೆ ನಿರ್ಬಂಧ?

India Jun 26, 2021, 5:31 PM IST

Rajasthan woman undergone both doses of vaccination tested coronavirus Delta plus variant ckmRajasthan woman undergone both doses of vaccination tested coronavirus Delta plus variant ckm

ಕೊರೋನಾ ಗುಣಮುಖ, 2 ಡೋಸ್ ಲಸಿಕೆ ಪಡೆದ ಮಹಿಳೆಯಲ್ಲಿ ಡೆಲ್ಟಾ ಪ್ಲಸ್ ಪತ್ತೆ!

  • ದೇಶದಲ್ಲಿ ಡೆಲ್ಟಾ ಪ್ಲಸ್ ವೇರಿಯೆಂಟ್ ವೈರಸ್ ಹೆಚ್ಚಾಗುತ್ತಿದೆ
  • ಅಪಾಯಕಾರಿ ವೈರಸ್ ಇದೀಗ 3ನೇ ಅಲೆಯಾಗಿ ಕಾಡುವ ಆತಂಕ ಹೆಚ್ಚಾಗಿದೆ
  • ಕೊರೋನಾ ಲಸಿಕೆ ಪಡೆದವರಲ್ಲೂ ಡೆಲ್ಟಾ ವೇರಿಯೆಂಟ್ ಪತ್ತೆ

India Jun 26, 2021, 3:34 PM IST