Asianet Suvarna News Asianet Suvarna News
41 results for "

ಗಿಡಮೂಲಿಕೆ

"
National Ayurveda Day: These Herbs Of Ayurveda Are Medicine For Diseases VinNational Ayurveda Day: These Herbs Of Ayurveda Are Medicine For Diseases Vin

National Ayurveda Day: ಕಾಯಿಲೆ ಬಿದ್ದಾಗ ಟ್ಯಾಬ್ಲೆಟ್ ತಿನ್ಬೇಕಾಗಿಲ್ಲ, ಮನೆಮದ್ದು ಬಳಸಿ ಸಾಕು

ಆಯುರ್ವೇದವು ರೋಗವನ್ನು ಗುಣಪಡಿಸುವ ನೈಸರ್ಗಿಕ ವಿಧಾನವಲ್ಲ, ಆದರೆ ದೇಹ, ಮನಸ್ಸು, ಆತ್ಮ ಮತ್ತು ಪರಿಸರದ ನಡುವೆ ಸಮತೋಲನವನ್ನು ಸ್ಥಾಪಿಸುವ ವ್ಯವಸ್ಥೆಯಾಗಿದೆ. ಆದ್ದರಿಂದ, ಆಯುರ್ವೇದದಲ್ಲಿ ತಯಾರಿಸಿದ ಔಷಧಿಗಳು ಸಾಮಾನ್ಯವಾಗಿ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ರಾಷ್ಟ್ರೀಯ ಆರ್ಯುವೇದ ದಿನವಾದ ಇಂದು ಆರ್ಯುವೇದದ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ.
 

Health Oct 23, 2022, 12:31 PM IST

These ayurvedic herbs helps in better and faster sleepThese ayurvedic herbs helps in better and faster sleep

ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

ನಿದ್ರಾಹೀನತೆ ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗುತ್ತಿದೆ. ನಿದ್ರಾಹೀನತೆಯು ಹಠಾತ್ ಆಗಿ ಬರುವಂತಹ ಸಮಸ್ಯೆಯಲ್ಲ, ಇದು ನಿಮ್ಮ ಅಕಾಲಿಕ ನಿದ್ರೆ, ಕಳಪೆ ಆಹಾರ ಪದ್ಧತಿ, ಅತಿಯಾದ ಆತಂಕ, ಜಡ ದಿನಚರಿಯ ಪರಿಣಾಮವಾಗಿದೆ. ನಿಮ್ಮ ಲೈಫ್ ಸ್ಟೈಲ್ ಸರಿಯಾಗಿ ಇರದೇ ಇದ್ದರೆ, ನೀದ್ರಾಹೀನತೆ ಸಮಸ್ಯೆ ಹೆಚ್ಚಾಗಿ ಕಾಡುತ್ತೆ. ಈ ಸಮಸ್ಯೆ ನಿವಾರಿಸಲು ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತೇವೆ. 

Health Oct 21, 2022, 3:11 PM IST

Brahmi Ghrita Uses For Kids To Boost Memory powerBrahmi Ghrita Uses For Kids To Boost Memory power

Kids Health : ಮಕ್ಕಳ ಬುದ್ಧಿ ಫಾಸ್ಟ್ ಆಗ್ಬೇಕೆಂದ್ರೆ ಇದನ್ನು ನೀಡಿ

ಈಗ ಓದಿದ್ದು ಅರೆ ಕ್ಷಣಕ್ಕೆ ಮರೆತು ಹೋಗುತ್ತೆ, ಪರೀಕ್ಷೆ ಬರೆಯೋದೇ ಕಷ್ಟವಾಗಿದೆ,ಜ್ಞಾಪಕ ಶಕ್ತಿ ತುಂಬಾ ಕಡಿಮೆ ಎನ್ನುವ ಮಕ್ಕಳ ಪಾಲಕರು ತಲೆಬಿಸಿ ಮಾಡಿಕೊಳ್ಳಬೇಕಾಗಿಲ್ಲ. ಗಿಡಮೂಲಿಕೆ ಮೂಲಕ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸಬಹುದು. ಕಂಪ್ಯೂಟರ್ ಗಿಂತ ಮಕ್ಕಳ ಬುದ್ಧಿ ಚುರುಕಾಗುವಂತೆ ಮಾಡ್ಬಹುದು. 
 

Health Sep 12, 2022, 3:21 PM IST

7 Amazing Herbs To Increase Happy Hormones Vin7 Amazing Herbs To Increase Happy Hormones Vin

ದೇಹದಲ್ಲಿ ಹ್ಯಾಪಿ ಹಾರ್ಮೋನು ಹೆಚ್ಚಿಸುವ 7 ಅದ್ಭುತ ಗಿಡಮೂಲಿಕೆಗಳು

ಭಾರತದಲ್ಲಿ ಪುರಾತನಾ ಚಿಕಿತ್ಸಾ ಪದ್ಧತಿಯಲ್ಲಿ ಗಿಡಮೂಲಿಕೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಆದರೆ ಅವುಗಳ ಮನುಷ್ಯನ ದೇಹದಲ್ಲಿರುವ ಸಂತೋಷದ ಹಾರ್ಮೋನುಗಳನ್ನು ಸಹ ಹೆಚ್ಚಿಸುತ್ತವೆ ಅನ್ನೋದು ನಿಮಗೆ ತಿಳಿದಿದೆಯೇ. 

Health Aug 7, 2022, 4:41 PM IST

How to control sugar by using herbsHow to control sugar by using herbs

ಇಂಜೆಕ್ಷನ್, ಔಷಧಿ ಬಿಡಿ ಶುಗರ್ ನಿಯಂತ್ರಿಸಲು ಈ ಗಿಡಮೂಲಿಕೆ ಬಳಸಿ

ಮಧುಮೇಹವು ಅಸಮತೋಲನ ಜೀವನಶೈಲಿಯಿಂದಾಗಿ ಉಂಟಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಮಧುಮೇಹ ಆನುವಂಶಿಕ ಅಂಶಗಳು, ವಯಸ್ಸು ಮತ್ತು ಕೆಲವು ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುತ್ತದೆ. ನೀವು ಮಧುಮೇಹಿಗಳಾಗಿದ್ದರೆ, ಗಿಡಮೂಲಿಕೆಗಳ ಸಹಾಯದಿಂದ, ನೀವು ನಿಮ್ಮ ಸಕ್ಕರೆ ಮಟ್ಟವನ್ನು ಸಹ ನಿಯಂತ್ರಿಸಬಹುದು.

Health Jul 12, 2022, 7:31 PM IST

 Ancient herbs for brain health,it helps to improve cognition power Ancient herbs for brain health,it helps to improve cognition power

ಮೆಮೊರಿ ಬೂಸ್ಟ್ ಮಾಡಲು ಸಹಾಯ ಮಾಡುತ್ತೆ ಈ ಹರ್ಬ್ಸ್

ಆರೋಗ್ಯ (Health)ಕರವಾಗಿರೋದು ಎಷ್ಟು ಮುಖ್ಯ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಆದರೆ ಮೆದುಳಿನ ಆಲೋಚನಾ ಶಕ್ತಿ, ಅರ್ಥ ಮಾಡಿಕೊಳ್ಳೋದು, ನೆನಪಿಟ್ಟುಕೊಳ್ಳೋದು ಕಡಿಮೆಯಾದಾಗ ಏನು ಮಾಡಬೇಕೆಂದು ತಿಳಿಯೋದಿಲ್ಲ. ಮನಸ್ಸು (Mind) ದೇಹದ ಅತ್ಯಂತ ಪ್ರಮುಖ ಭಾಗ. ಇದು ಇತರ ಎಲ್ಲಾ ಅಂಗಗಳನ್ನು ಕೆಲಸ ಮಾಡಲು ಸಿದ್ಧಗೊಳಿಸುತ್ತೆ. ಸರಿಯಿಲ್ಲದ ಲೈಫ್ ಸ್ಟೈಲಿಂದಾಗಿ, ನಿಮ್ಮ ಮೆದುಳಿನ (Brain) ಕಾರ್ಯಚಟುವಟಿಕೆಗೆ ತೊಂದರೆಯಾಗಬಹುದು. ಹಾಗಾಗಿ ಮೆದುಳಿನ ಆರೋಗ್ಯದ ಬಗ್ಗೆ ಕಾಳಜಿ (Care) ವಹಿಸೋದು ಅತ್ಯಂತ ಪ್ರಮುಖ ವಿಷಯವಾಗಿರ್ಬೇಕು.

Health Jun 23, 2022, 6:49 PM IST

10 Amazing Health Benefits Of Himalayan Viagra 10 Amazing Health Benefits Of Himalayan Viagra

ಬಂಗಾರಕ್ಕಿಂತ ದುಬಾರಿ ಈ ಹಿಮಾಲಯನ್ ವಯಾಗ್ರ, ವಿಶೇಷತೆ ಏನು?

ವಯಾಗ್ರ ಬಗ್ಗೆ ಜನರಿಗೆ ತಿಳಿದಿದೆ. ಆದ್ರೆ ಹಿಮಾಲಯನ್ ವಯಾಗ್ರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಅದರ ಪ್ರಮಾಣ ಕಡಿಮೆ ಹಾಗೂ ದುಬಾರಿ ಬೆಲೆಯೇ ಇದಕ್ಕೆ ಕಾರಣ. ಅಪರೂಪದ ಈ ಮೂಲಿಕೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಹೆಸರೇ ಹೇಳುವಂತೆ ಹಿಮಾಲಯದಲ್ಲಿ ಬೆಳೆಯುವ ಇದು ಸೆಕ್ಸ್ ಸಮಸ್ಯೆ ದೂರ ಮಾಡುತ್ತದೆ. 
 

Health Jun 23, 2022, 3:58 PM IST

Here are the best home and herbal ayurvedic remedies for jaundice Here are the best home and herbal ayurvedic remedies for jaundice

ಔಷಧಿ ಬೇಡ… ಜಾಂಡೀಸ್ ನಿವಾರಣೆಗೆ ಈ ಗಿಡಮೂಲಿಕೆ ಸಾಕು

ಲಿವರ್ (Liver) ಸರಿಯಾಗಿ ಕೆಲಸ ಮಾಡದಿದ್ದಾಗ, ಅದು ರಕ್ತದಲ್ಲಿ ಬಿಲಿರುಬಿನ್  (Bilirubin) ಎಂಬ ಕೊಳಕು ವಸ್ತುವನ್ನು ನಿರ್ಮಿಸಲು ಪ್ರಾರಂಭಿಸುತ್ತದೆ. ರಕ್ತದಲ್ಲಿ ಈ ಪದಾರ್ಥದ ಹೆಚ್ಚಳದಿಂದಾಗಿ, ಕಣ್ಣು ಮತ್ತು ಉಗುರಿನಲ್ಲಿ ಹಳದಿಯಾಗುವುದು ಕಂಡುಬರುತ್ತೆ. ರೋಗಿಯು ಆಯಾಸ (Strain), ಕಿಬ್ಬೊಟ್ಟೆ ನೋವು, ತೂಕ ನಷ್ಟ (Weight Loss), ವಾಂತಿ ಮತ್ತು ಜ್ವರದಂತಹ ಹಲವು ರೋಗ ಲಕ್ಷಣಗಳನ್ನು ಹೊಂದಿರುತ್ತದೆ. ಔಷಧದಲ್ಲಿ ಜಾಂಡೀಸ್ (Jaundice) ಗೆ ಅನೇಕ ರೀತಿಯ ಚಿಕಿತ್ಸೆಗಳಿವೆ, ಆದರೆ ಕೆಲವು ಮನೆಮದ್ದುಗಳ ಮೂಲಕವೂ ನೀವು ಸಮಸ್ಯೆ ನಿವಾರಿಸಬಹುದು.

Health Jun 18, 2022, 4:04 PM IST

Use these herbs to control cholesterol stay healthy and fitUse these herbs to control cholesterol stay healthy and fit

ಈ ಗಿಡಮೂಲಿಕೆಗಳನ್ನು ಬಳಸಿ Cholesterol ನಿಯಂತ್ರಿಸಿ!

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಬಿಪಿ, ಡಯಾಬಿಟಿಸ್, ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳು ಒಮ್ಮೆ ಪ್ರಾರಂಭವಾಗಿಬಿಟ್ಟರೆ, ಅದರಿಂದ ಹೊರಬರುವುದಕ್ಕೆ ವೈದ್ಯರು ನೀಡುವ ಔಷಧಿಗಳನ್ನು ದಿನನಿತ್ಯ ಸೇವಿಸಬೇಕಾಗುತ್ತದೆ. ಇದನ್ನು ಹೊರತಾಗಿಸಿ ನಿಮ್ಮ ಮನೆಯಲ್ಲಿಯೇ ಇರುವ ಮಸಾಲಾ ಸಾಮಾಗ್ರಿಗಳು ಹಾಗೂ ಗಿಡಮೂಲಿಕೆಗಳಿಂದ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು..

Health Feb 21, 2022, 7:48 PM IST

Ayurveda These are the herbs that have the power of navadurgasAyurveda These are the herbs that have the power of navadurgas

ಆಯುರ್ವೇದ: ನವದುರ್ಗೆಯರ ಶಕ್ತಿ ಪಡೆದಿರುವ ಒಂಭತ್ತು ಗಿಡಮೂಲಿಕೆಗಳಿವು!!

ದೇವಿ ದುರ್ಗೆಯನ್ನು (Devi Durga) ಆರಾಧಿಸುವುದರಿಂದ ಬದುಕಿನಲ್ಲಿರುವ ಕಷ್ಟಗಳು ದೂರಾಗುವುದು, ನೋವು (Pain), ದುಃಖ (Soarrow) ದೂರಾಗಿ ಸಂತೋಷ (happiness), ನೆಮ್ಮದಿಯ ಬದುಕು (Peaceful Life) ಬಾಳಬಹುದು. ನವರಾತ್ರಿಯ (Navratri) ಸಮಯದಲ್ಲಿ ದೇವಿಯ ಈ ಒಂಭತ್ತು ಅವತಾರಗಳಿಂದ ಬದುಕಿನಲ್ಲಿ ನಾವು ಕಲಿಯಬೇಕಾದ ಪಾಠಗಳು ತುಂಬಾನೆ ಇದೆ. ಆದರೆ ನಿಮಗೆ ಗೊತ್ತಾ ಗಿಡಮೂಲಿಕೆಗಳಲ್ಲೂ ಸಹ ನವದುರ್ಗೆಯರ ಶಕ್ತಿ ಅಡಗಿದೆ ಎಂದು. 

Health Oct 9, 2021, 12:49 PM IST

Cinnamon tea makes you to loss weight for sure and keep you healthyCinnamon tea makes you to loss weight for sure and keep you healthy

ಈ ಗಿಡಮೂಲಿಕೆ ಮಸಾಲಾ ಚಹಾ ಕುಡಿದು ಮಲಗಿದ್ರೆ ತೂಕ ಇಳಿಯುತ್ತೆ!

ಅನೇಕ ಪ್ರಯತ್ನಗಳ ನಂತರವೂ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ರೆ ಈ ಸೀಕ್ರೆಟ್ ಕೇಳಿ.. ಈಗ ನೀವು ಯಾವುದೇ ಪ್ರಯತ್ನವಿಲ್ಲದೆ ತೂಕ ಇಳಿಸಬಹುದು. ಮಸಾಲೆ ಅಥವಾ ಗಿಡಮೂಲಿಕೆಯ ಕುರಿತು ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಯಾವುದೇ ಖಾದ್ಯದ ರುಚಿ ಹೆಚ್ಚಿಸಲು ಈ ಮಸಾಲೆಯನ್ನು ಬಳಸಲಾಗುತ್ತಿದ್ದರೂ, ಅದು ದಾಲ್ಚಿನ್ನಿ. ಇದರಿಂದ ಚಹಾ ತಯಾರಿಸಬಹುದು ಮತ್ತು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

Health Sep 17, 2021, 6:07 PM IST

Home remedies for piles which could cure without surgeryHome remedies for piles which could cure without surgery

ಆಪರೇಶನ್ ಮಾಡದೇನೆ ಪೈ‌ಲ್ಸ್‌ನಿಂದ ಹೀಗ್ ಮುಕ್ತರಗಾಬಹುದು, ಟ್ರೈ ಮಾಡಿ

ಮೂಲವ್ಯಾಧಿ ಗುದನಾಳ ಮತ್ತು ಗುದದ್ವಾರದಲ್ಲಿ ಉರಿಯೂತದಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆ. ಈ ಸಮಯದಲ್ಲಿ ಮಲ ವಿಸರ್ಜನೆಯು ತುಂಬಾ ನೋವಿನಿಂದ ಕೂಡಿರುತ್ತದೆ. ಕೆಲವೊಮ್ಮೆ ಮಲದ ಜೊತೆಗೆ ರಕ್ತವೂ ಬರುತ್ತದೆ. ಎರಡು ರೀತಿಯ ಪೈಲ್ಸ್ ಅಥವಾ ಮೂಲವ್ಯಾಧಿಗಳಿವೆ. ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ. ಆಂತರಿಕ ಮೂಲವ್ಯಾಧಿಯು ವಿಸರ್ಜನೆಯೊಂದಿಗೆ ರಕ್ತಸ್ರಾವವಾಗುತ್ತದೆ, ಆದರೆ ಬಾಹ್ಯ ಮೂಲವ್ಯಾಧಿಯು ಗುದನಾಳದ ಸುತ್ತಮುತ್ತಲಿನ ಭಾಗದಲ್ಲಿ ಊತವನ್ನು ಉಂಟುಮಾಡುತ್ತದೆ, ಇದು ನೋವು ಮತ್ತು ತುರಿಕೆಗೆ ಕಾರಣವಾಗುತ್ತದೆ.

Health Jul 28, 2021, 2:00 PM IST

Ayurvedic Herbs And Its health benefits and home remediesAyurvedic Herbs And Its health benefits and home remedies

ಅಶ್ವಗಂಧದಿಂದ, ಬ್ರಾಹ್ಮಿವರೆಗೂ... ಆಯುರ್ವೇದ ಗಿಡಮೂಲಿಕೆಗಳ ಪ್ರಯೋಜನವೇ ಅದ್ಭುತ

ಹಲವು ಗಿಡಮೂಲಿಕೆಗಳಲ್ಲಿ ಇಂದು ಅತಿ ಹೆಚ್ಚಿನ ಗಿಡಮೂಲಿಕೆಗಳು ಜನರ ದಿನ ಬಳಕೆಯ ಸಾಮಗ್ರಿಗಳಾಗಿ ಬದಲಾಗಿವೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಗಿಡಮೂಲಿಕೆಗಳು ಜನರ ನಿರೀಕ್ಷೆಯಲ್ಲಿ ಇನ್ನೂ ಇವೆ. ಹೀಗಿರಬೇಕಾದರೆ ಜಗತ್ತಿನ ಇಂದಿನ ಆರೋಗ್ಯ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ನೋಡಿದರೆ, ಮನುಷ್ಯ ಯಾವುದನ್ನು ಸಹ ನಿರ್ಲಕ್ಷಿಸುವಂತಿಲ್ಲ. 

Health Jun 20, 2021, 1:05 PM IST

Ayurvedic cure for COVID-19 offered in Andhra Pradesh Village hundreds of people line up mahAyurvedic cure for COVID-19 offered in Andhra Pradesh Village hundreds of people line up mah

ಕೊರೋನಾಕ್ಕೆ ಗಿಡಮೂಲಿಕೆ ಮದ್ದು, ಸಾಗರೋಪಾದಿಯಲ್ಲಿ ಈ ಹಳ್ಳಿಗೆ ಬಂದ್ರು!

ಕೊರೋನಾ ಲಸಿಕಾ ಅಭಿಯಾನ ದೇಶಾದ್ಯಂತ ನಡೆಯುತ್ತಿದೆ. ಆದರೆ ಆಂಧ್ರಪ್ರದೇಶದ ಈ ಹಳ್ಳಿಯಲ್ಲಿ ಉಚಿತ ಗಿಡಮೂಲಿಕೆ ಔಷಧ ನೀಡುತ್ತಿದ್ದಾರೆ ಎಂಬ ಸುದ್ದಿ ಹರಡಿದ್ದು ಜನರು ತಂಡೋಪತಂಡವಾಗಿ ಗ್ರಾಮಕ್ಕೆ ತೆರಳಿದ್ದಾರೆ .

Health May 21, 2021, 6:02 PM IST