Asianet Suvarna News Asianet Suvarna News
107 results for "

ಖಾಸಗೀಕರಣ

"
Vidhana Soudha Chalo by Union of Farmers Organizations says Kuruburu Shanthakumar gvdVidhana Soudha Chalo by Union of Farmers Organizations says Kuruburu Shanthakumar gvd

ಸೆ.26ರಂದು ರೈತ ಸಂಘಟನೆಗಳ ಒಕ್ಕೂಟದಿಂದ ವಿಧಾನಸೌಧ ಚಲೋ: ಕುರುಬೂರು ಶಾಂತಕುಮಾರ್‌

ನ್ಯಾಯಯುತ ಕಬ್ಬಿನ ದರ ನಿಗದಿ, ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಸೆ.26 ರಂದು ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ತಿಳಿಸಿದರು.

Karnataka Districts Sep 7, 2022, 8:45 AM IST

mla hk patil speaks about congress at gadag district gvdmla hk patil speaks about congress at gadag district gvd

ಕಾಂಗ್ರೆಸ್‌ ಸದೃಢ ರಾಷ್ಟ್ರ ಕಟ್ಟುವ ಕೆಲಸ ಮಾಡಿದೆ: ಶಾಸಕ ಎಚ್‌.ಕೆ. ಪಾಟೀಲ್‌

ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಿವಿಧ ಸರ್ಕಾರಿ ಇಲಾಖೆಗಳನ್ನು ಖಾಸಗೀಕರಣ ಮಾಡುವ ಮೂಲಕ ಸಂವಿಧಾನಕ್ಕೆ ಕುತ್ತು ತರುತ್ತಿದೆ. ರೈತರ ಸಾಲ ಮನ್ನಾ ಮಾಡದೆ ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರು. ಸಾಲಮನ್ನಾ ಮಾಡುವ ಸರ್ಕಾರವಾಗಿದೆ.

Politics Aug 16, 2022, 1:22 AM IST

Disappearance of reservation by privatization says siddaramaiah gvdDisappearance of reservation by privatization says siddaramaiah gvd

ಖಾಸಗೀಕರಣದಿಂದ ಮೀಸಲಾತಿ ಕಣ್ಮರೆ: ಸಿದ್ದರಾಮಯ್ಯ ಆತಂಕ

ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯಿಂದ ಒಂದೊಂದೇ ಕ್ಷೇತ್ರದಲ್ಲಿ ಮೀಸಲಾತಿ ಮರೆಯಾಗುತ್ತಿದೆ. ಭವಿಷ್ಯದಲ್ಲಿ ಮೀಸಲಾತಿಯು ಮಹತ್ವ ಕಳೆದುಕೊಳ್ಳಬಹುದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು. 

Politics Aug 9, 2022, 3:45 AM IST

Sarige Nigama Employees Express anger on Srinivasa Murthy Committee Recommendation hlsSarige Nigama Employees Express anger on Srinivasa Murthy Committee Recommendation hls
Video Icon

ಖಾಸಗಿ ಕಪಿಮುಷ್ಟಿಯಲ್ಲಿ ಸಾರಿಗೆ ನಿಗಮಗಳು? ಶ್ರೀನಿವಾಸ್‌ಮೂರ್ತಿ ವರದಿ ವಿರುದ್ಧ ಆಕ್ರೋಶ

ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ರಚನೆಯಾಗಿದ್ದ ಶ್ರೀನಿವಾಸಮೂರ್ತಿ ಕಮಿಟಿ, ತನ್ನ ವರದಿಯಲ್ಲಿ  ಸಂಸ್ಥೆಗಳ ಖಾಸಗೀಕರಣಕ್ಕೆ ಪುಷ್ಟಿ ನೀಡುತ್ತಿದೆ. ಈ ಕಮಿಟಿ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸಮೂರ್ತಿ ಕಮಿಟಿ ವರದಿಯಲ್ಲಿ ಖಾಸಗೀಕರಣಕ್ಕೆ ಪೂರಕವಾದ ಅಂಶಗಳಿವೆ. 

state Jul 23, 2022, 11:16 AM IST

NCAER says in report except State Bank of India all PSBs should privatise sanNCAER says in report except State Bank of India all PSBs should privatise san

ಎಸ್‌ಬಿಐ ಬಿಟ್ಟು ಉಳಿದೆಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿ: NCAER

ಭಾರತೀಯ ಸ್ಟೇಟ್‌ ಬ್ಯಾಂಕ್‌ ಹೊರತುಪಡಿಸಿ ದೇಶದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬಹುದು ಎಂದು  ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.

BUSINESS Jul 13, 2022, 5:19 PM IST

KPCC Working President Satish Jarkiholi Slams to PM Narendra Modi grgKPCC Working President Satish Jarkiholi Slams to PM Narendra Modi grg

ಕಾಂಗ್ರೆಸ್‌ ಕಟ್ಟಿದ್ದ ದೇಶ ಮಾರುತ್ತಿರುವ ಮೋದಿ: ಸತೀಶ ಜಾರಕಿಹೊಳಿ

*   ಜಿಲ್ಲಾ ನವ ಸಂಕಲ್ಪ ಚಿಂತನ ಶಿಬಿರ ಉದ್ಘಾಟನೆಯಲ್ಲಿ ಸತೀಶ ಜಾರಕಿಹೊಳಿ ಆರೋಪ
*   ದೇಶ ಹಿತದ ವಿರುದ್ಧ ಖಾಸಗೀಕರಣ ಮಾಡುತ್ತಿರುವ ಪ್ರಧಾನಿ ಮೋದಿ 
*   8 ಸಾವಿರ ಕೋಟಿ ದುಂದು ವೆಚ್ಚದಲ್ಲಿ ಸಂಸತ್‌ ಭವನ ನಿರ್ಮಾಣ ಮಾಡುತ್ತಿದೆ 
 

Politics Jul 13, 2022, 12:03 PM IST

L hanumanthaiah slams PM Modi Goverment for Agnipath Military recruitment Scheme ckmL hanumanthaiah slams PM Modi Goverment for Agnipath Military recruitment Scheme ckm

ಅಗ್ನಿಪಥದಿಂದ ಭದ್ರತೆಗೆ ಆಪತ್ತು, ಇದು ಸೇನಾ ಖಾಸಗೀಕರಣ ಎಂದ ಎಲ್.ಹನುಮಂತಯ್ಯ‌!

  • ನಮ್ಮ‌ ಸೇನಾ ವ್ಯವಸ್ಥೆಯನ್ನು ಖಾಸಗೀಕರ‌ಣ‌ ಮಾಡಲಾಗ್ತಿದೆ
  • ಕೇಂದ್ರ ಸರ್ಕಾರಕ್ಕೆ ರಾಜ್ಯಸಭಾ‌ ಸದಸ್ಯ ಎಲ್.ಹನುಮಂತಯ್ಯ ಸಲಹೆ
  • ಅಗ್ನಿಪಥದಲ್ಲಿ ನಿಜವಾದ ದೇಶ ರಕ್ಷಣೆಯ ಜವಾಬ್ದಾರಿ ಇರಲ್ಲ
     

Politics Jun 18, 2022, 7:15 PM IST

Bengaluru News BMTC Transport towards Privatization gvdBengaluru News BMTC Transport towards Privatization gvd

Bengaluru: ಖಾಸಗೀಕರಣದತ್ತ ಬಿಎಂಟಿಸಿ ಸಾರಿಗೆ?: ಆಡಳಿತ ಮಂಡಳಿಯಿಂದ ಗಂಭೀರ ಚಿಂತನೆ

ನಷ್ಟದ ಸುಳಿಯಲ್ಲಿರುವ ಸಿಲುಕಿರುವ ಬಿಎಂಟಿಸಿ ಸಾರಿಗೆ ಖಾಸಗೀಕರಣದತ್ತ ಹೆಜ್ಜೆ ಇಟ್ಟಿದೆ ಅನ್ನೋ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಬಿಎಂಟಿಸಿ ಮಂಡಳಿಯ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಅಧಿಕಾರಿಗಳು ಗಂಭೀರ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

Karnataka Districts Jun 8, 2022, 7:32 PM IST

Govt committed to privatization of two public sector banks details hereGovt committed to privatization of two public sector banks details here

Privatization OF Banks:ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಚುರುಕು; ಆ ಎರಡು ಬ್ಯಾಂಕುಗಳು ಯಾವುವು?

ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದ್ದು, ಕೆಲವೇ ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. 
 

BUSINESS May 26, 2022, 2:19 PM IST

After LIC IPO government may sell off one of its 3 general insurers ReportAfter LIC IPO government may sell off one of its 3 general insurers Report

IPO:ಎಲ್ಐಸಿ ಐಪಿಒ ಬಳಿಕ ಇನ್ನೊಂದು ಇನ್ಯೂರೆನ್ಸ್ ಕಂಪನಿ ಖಾಸಗೀಕರಣಕ್ಕೆ ಸರ್ಕಾರದ ಚಿಂತನೆ?

ಎಲ್ಐಸಿ ಐಪಿಒ ಬಳಿಕ ಸರ್ಕಾರಿ ಸ್ವಾಮ್ಯದ ಮೂರು ಜನರಲ್ ಇನ್ಯೂರೆನ್ಸ್ ಕಂಪನಿಗಳಲ್ಲಿ ಒಂದನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ,  ಈ ವರ್ಷ ಯೋಜನೆ ರೂಪಿಸುತ್ತಿದೆ ಎಂದು ವರದಿಯಾಗಿದೆ. ನ್ಯಾಷನಲ್ ಇನ್ಯೂರೆನ್ಸ್  ಕೋ, ಯುನೈಟೆಡ್ ಇಂಡಿಯಾ ಇನ್ಯೂರೆನ್ಸ್ ಕೋ ಹಾಗೂ ಒರಿಯಂಟಲ್ ಇಂಡಿಯಾ ಇನ್ಯೂರೆನ್ಸ್ ನಲ್ಲಿ ಯಾವುದನ್ನು ಖಾಸಗೀಕರಣಗೊಳಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. 

BUSINESS May 8, 2022, 6:04 PM IST

Govt May Privatize 5 Companies By This Year End Which firms are in listGovt May Privatize 5 Companies By This Year End Which firms are in list

Privatization of Companies: ಈ ವರ್ಷಾಂತ್ಯದೊಳಗೆ 5 ಕಂಪೆನಿಗಳ ಖಾಸಗೀಕರಣಕ್ಕೆ ಸರ್ಕಾರದ ಸಿದ್ಧತೆ!

*2022-23ನೇ ಹಣಕಾಸಿನ ಸಾಲಿನಲ್ಲಿ 65,000 ಕೋಟಿ ರೂ. ಹೂಡಿಕೆ ಹಿಂತೆಗೆತದ ಗುರಿ
*ಪಟ್ಟಿಯಲ್ಲಿBPCL,RINL ಹಾಗೂ ಪವನ್ ಹನ್ಸ್ 
*ಈಗಾಗಲೇ  ಏರ್ ಇಂಡಿಯಾದಲ್ಲಿನ  ಶೇ.100ರಷ್ಟು ಷೇರುಗಳನ್ನು ಟಾಟಾ ಗ್ರೂಪ್ ಗೆ ವರ್ಗಾಯಿಸಿದ ಸರ್ಕಾರ

BUSINESS Apr 13, 2022, 6:09 PM IST

Banking Services Impacted Next Week 6 Days in India grg Banking Services Impacted Next Week 6 Days in India grg

ಮುಂದಿನ ವಾರ 5 ದಿನ ಬ್ಯಾಂಕ್‌ ಬಂದ್‌..!

*  ಬ್ಯಾಂಕ್‌ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ 
*  ಎಐಬಿಇಎ, ಎಐಬಿಒಎ, ಬಿಇಎಫ್‌ಇ, ಐಎನ್‌ಬಿಇಎಸ್‌ ಸಂಘಟನೆಗಳೂ ಸಹ ಮುಷ್ಕರಕ್ಕೆ ಬೆಂಬಲ 
*  ಮುಂದಿನ ವಾರ ಬ್ಯಾಂಕಿಂಗ್ ಸೇವೆ ಸೇವೆಯಲ್ಲಿ ವ್ಯತ್ಯಯ

BUSINESS Mar 27, 2022, 6:19 AM IST

Minister Murugesh Nirani React on BEML Factory Shut Down gvdMinister Murugesh Nirani React on BEML Factory Shut Down gvd

ಕೆಜಿಎಫ್‌ನ ಬೆಮೆಲ್‌ ಕಾರ್ಖಾನೆ ಮಾರಾಟ ಇಲ್ಲ: ಸಚಿವ ಮುರುಗೇಶ್‌ ನಿರಾಣಿ

ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿರುವ ಬೆಮೆಲ್‌ ಕಾರ್ಖಾನೆ ಎಲ್ಲಿಯವರೆಗೆ ಲಾಭದಲ್ಲಿರುತ್ತದೆಯೋ ಅಲ್ಲಿಯವರೆಗೂ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಅಥವಾ ಮಾರಾಟ ಮಾಡುವ ಚಿಂತನೆಯೇ ಇಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.

Politics Mar 25, 2022, 2:35 AM IST

Siddaramaiah Letter to PM Narendra Modi For Banks Privatization grgSiddaramaiah Letter to PM Narendra Modi For Banks Privatization grg

Banks Privatization: ಖಾಸಗೀಕರಣ ವಿರುದ್ಧ ಮೋದಿಗೆ ಸಿದ್ದು ಪತ್ರ

*   ನೌಕರರು, ಠೇವಣಿದಾರರಲ್ಲಿ ಆತಂಕ
*   ಸರ್ಕಾರಿ ಬ್ಯಾಂಕ್‌ಗಳಲ್ಲಿನ ಹೂಡಿಕೆ ಹಿಂತೆಗೆತ ನಿಲ್ಲಿಸಲು ಆಗ್ರಹ
*   ಕೇಂದ್ರದ ನಿರ್ಧಾರದಿಂದ ಸಾವಿರಾರು ಕನ್ನಡಿಗರ ಉದ್ಯೋಗ ನಷ್ಟ 

state Feb 25, 2022, 4:31 AM IST

BEML Employees Begin Protest Against Privatisation Move Kolar KGF mahBEML Employees Begin Protest Against Privatisation Move Kolar KGF mah

BEML Protest: ಕೆಜಿಎಫ್ ಬೆಮೆಲ್‌ ಖಾಸಗೀಕರಣಕ್ಕೆ ಕಾರ್ಮಿಕರ ವಿರೋಧ, ಗೇಟ್ ಮುಚ್ಚಿ ಪ್ರೊಟೆಸ್ಟ್

ಬೆಮೆಲ್‌ ಕಾರ್ಮಿಕರ ಸಂಘದ ಅಧ್ಯಕ್ಷ ಅಂಜೇನೆಯ ರೆಡ್ಡಿ ಮಾತನಾಡಿ, 2021-22 ನೇ ಸಾಲಿನಲ್ಲಿ ಕಾರ್ಖಾನೆ 4500 ಕೋಟಿ ರುಪಾಯಿಗಳ ಟಾರ್ಗೆಟ್‌ ನೀಡಿದ್ದು, ನಾವು 4000 ಕೋಟಿ ರೂಪಾಯಿಗಳ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ಈ ವರ್ಷ 200 ಕೋಟಿ ರೂಪಾಯಿಗಳ ಲಾಭವನ್ನು ಬೆಮೆಲ್‌ ಕಾರ್ಖಾನೆ ಪಡೆಯಲಿದೆ ಎಂದರು.

Karnataka Districts Feb 5, 2022, 3:29 AM IST