ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 9:17 PM IST
ಕೋವಿಡ್ ಸಾಂಕ್ರಾಮಿಕಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಕೋವಿಡ್ ಲಸಿಕೆಯ ಪ್ರಮಾಣ ಶನಿವಾರ 200 ಕೋಟಿಯ ಮೈಲಿಗಲ್ಲು ಸಾಧಿಸಿದೆ. ಇಡೀ ಯುರೋಪ್ ಖಂಡ ಮಾಡಲಾಗದ ಸಾಧನೆಯನ್ನು ಭಾರತವು ಮಾಡಿರುವುದು ಹೆಮ್ಮೆಯ ವಿಚಾರ ಎನಿಸಿದೆ.
Health Jul 17, 2022, 3:13 PM IST
- ಒಮಿಕ್ರೋನ್ ವಿರುದ್ಧ ಕೋವಿಶೀಲ್ಡ್ 3ನೇ ಡೋಸ್ ಅಗತ್ಯ
- ಮೊದಲೆರಡು ಡೋಸ್ ಪರಿಣಾಮಕಾರಿಯಾಗಿಲ್ಲ
- ಲಸಿಕೆಯ ಬಗ್ಗೆ ಐಎಮ್‌ಆರ್‌ಸಿಯ ವಿಜ್ಞಾನಿಗಳು ಅಧ್ಯಯನ
India Apr 25, 2022, 4:55 AM IST
India Jan 14, 2022, 3:34 PM IST
*ಖಾಸಗಿ ಆಸ್ಪತ್ರೆಗಳಲ್ಲಿ ಗುಟ್ಟಾಗಿ ಲಸಿಕೆ ಪಡೆಯುತ್ತಿರುವ ಜನರು
*ಲಸಿಕೆ ಸಂಗ್ರಹ ಖಾಲಿ ಮಾಡಲು ಆಸ್ಪತ್ರೆಗಳಿಂದ ಜನರಿಗೆ ಅಕ್ರಮವಾಗಿ ಲಸಿಕೆ ನೀಡಿಕೆ
*ದೇಶದ ಮಹಾನಗರಗಳಲ್ಲಿ ಲಸಿಕೆಯ ಕಾಕ್‌ಟೇಲ್ ಪಡೆಯುತ್ತಿರುವ ಪ್ರಭಾವಿಗಳು
*ಸ್ವಯಂವಿವೇಚನೆಯಿಂದ ಲಸಿಕೆ ಪಡೆಯಬೇಡಿ, ಆರೋಗ್ಯಕ್ಕೆ ತೊಂದರೆ: ವೈದ್ಯರ ಎಚ್ಚರಿಕೆ
India Dec 21, 2021, 5:07 AM IST
* ಮೂರು ಡೋಸ್‌ನ ಝೈಕೋವ್ ಡಿ ಲಸಿಕೆ
* ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.
* ಕೋವಿಶೀಲ್ಡ್, ಕೋವ್ಯಾಕ್ಸಿನ್‌ಗಿಂತ ದುಬಾರಿ
* ಕೋವಿಶೀಲ್ಡ್ 2 ಡೋಸ್ 430 ರು.
* ಕೋವ್ಯಾಕ್ಸಿನ್ 2 ಡೋಸ್ 450 ರು.
* ಝೈಕೋವ್ ಡಿ 3 ಡೋಸ್ 1058 ರು.
India Nov 9, 2021, 8:23 AM IST
India Aug 27, 2021, 6:35 AM IST
* ಎರಡೂ ಡೋಸ್‌ಗಳ ಮಧ್ಯೆ 3-4 ತಿಂಗಳ ಅಂತರವಿರಬೇಕು ಎಂಬುದು ಸರಿಯಲ್ಲ
* ಲಸಿಕೆ ಅಭಾವದಿಂದ ಕೋವಿಶೀಲ್ಡ್‌ನ ಎರಡು ಡೋಸ್‌ಗಳ ನಡುವಿನ ಅಂತರ ವಿಸ್ತರಣೆ
* ದೇಶದಲ್ಲಿ ಲಸಿಕೆಗಳ ಕೊರತೆ ಕಾರಣದಿಂದಾಗಿ ಭಾರತ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿದೆ
India Aug 15, 2021, 2:26 PM IST
* ಕೋವಿಶೀಲ್ಡ್, ಕೋವ್ಯಾಕ್ಸಿನ್ ಬೆರಕೆಯಿಂದ ಹೆಚ್ಚು ರೋಗನಿರೋಧಕ ಶಕ್ತಿ-ಐಸಿಎಂಆರ್
* ಮಿಶ್ರ ಲಸಿಕೆ ಹೆಚ್ಚು ಪರಿಣಾಮಕಾರಿ
* ಹೊಸ ಅಡ್ಡಪರಿಣಾಮ ಇಲ್ಲ: ಐಸಿಎಂಆರ್ ಅಧ್ಯಯನದಲ್ಲಿ ಪತ್ತೆ
India Aug 9, 2021, 7:15 AM IST
* ಕೋವಿಶೀಲ್ಡ್, ಸ್ಪುಟ್ನಿಕ್ ಲಸಿಕೆ ಮಿಶ್ರಣಕ್ಕೆ ಶೀಘ್ರ ಅನುಮೋದನೆ ಸಾಧ್ಯತೆ
* ಭಾರತದಲ್ಲೂ ಲಸಿಕೆ ಮಿಶ್ರಣಕ್ಕೆ ಅನುಮತಿ?
India Aug 4, 2021, 12:49 PM IST
India Jul 31, 2021, 8:56 AM IST
* ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಮಿಶ್ರಣ: ತಜ್ಞರ ಶಿಫಾರಸು
* ಎರಡೂ ಲಸಿಕೆಗಳ ತಲಾ 1 ಡೋಸ್ ನೀಡಿಕೆ
* ವೆಲ್ಲೂರು ಮೆಡಿಕಲ್ ಕಾಲೇಜಿನಲ್ಲಿ ಇದರ ಪ್ರಯೋಗ
India Jul 30, 2021, 7:48 AM IST
* 6 ವಾರದ ನಂತರ ಪ್ರತಿಕಾಯ ಇಳಿಕೆ ಆರಂಭ
* 10 ವಾರದ ಅವಧಿಯಲ್ಲಿ ಶೇ.50ರಷ್ಟು ಇಳಿಕೆ: ಅಧ್ಯಯನ
* ಲಸಿಕೆ ಪಡೆದ 2-3 ತಿಂಗಳಲ್ಲಿ ಪ್ರತಿಕಾಯಗಳ ಪ್ರಮಾಣ ಇಳಿಕೆ
* ಕೋವಿಶೀಲ್ಡ್‌ಗಿಂತ ಫೈಝರ್‌ನಿಂದ ಹೆಚ್ಚು ಅವಧಿಗೆ ಸುರಕ್ಷತೆ
International Jul 28, 2021, 8:29 AM IST
* ಕೋವಿಶೀಲ್ಡ್ 1 ಡೋಸ್ 215, ಕೋವ್ಯಾಕ್ಸಿನ್ 225 ರು.
* ಪರಿಷ್ಕೃತ ದರದಲ್ಲಿ ಆಗಸ್ಟ್‌ನಿಂದ ಸರ್ಕಾರಕ್ಕೆ ಪೂರೈಕೆ
* ಕೋವಿಶೀಲ್ಡ್, ಕೋವ್ಯಾಕ್ಸಿನ್ ದರ ಏರಿಕೆ
* ಡಿಸೆಂಬರ್‌ವರೆಗೆ 66 ಕೋಟಿ ಡೋಸ್ ಪೂರೈಲೆ
India Jul 18, 2021, 10:00 AM IST
India Jul 17, 2021, 10:03 PM IST