Asianet Suvarna News Asianet Suvarna News
256 results for "

ಕೃಷಿ ಕಾಯ್ದೆ

"
The agitation will not stop until many of our issues will be resolved said Rakesh Tikait mnjThe agitation will not stop until many of our issues will be resolved said Rakesh Tikait mnj

Farm Laws Repeal: ಸರ್ಕಾರ ಕದನ ವಿರಾಮ ಘೋಷಿಸಿದೆ, ನಾವಲ್ಲ : ಸಂಯುಕ್ತ ಕಿಸಾನ್‌ ಮೋರ್ಚಾ!

*ಇತರ ಬೇಡಿಕೆ ಕುರಿತು ಮಾತುಕತೆ: ಸರ್ಕಾರಕ್ಕೆ ರೈತರ ಆಗ್ರಹ
*ಗೆಜೆಟ್‌ ಘೋಷಣೆ ಬಳಿಕ ಮೋದಿ ಮಾತು ನಂಬುತ್ತೇವೆ
*ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತುಕತೆ ಪುನಾರಂಭಿಸಿ
*ನಮ್ಮ ಹೋರಾಟ ಮುಂದುವರಿಕೆ: ಕಿಸಾನ್‌ ಮೋರ್ಚಾ
*ಲಖನೌ ಕಿಸಾನ್‌ ಪಂಚಾಯತ್‌ನಲ್ಲಿ ಕೇಂದ್ರದ ವಿರುದ್ಧ ಕಿಡಿ

India Nov 23, 2021, 10:46 AM IST

Sikhs For Justice offers 93 lakh for raising Khalistani flag at Parliament over farm laws mnjSikhs For Justice offers 93 lakh for raising Khalistani flag at Parliament over farm laws mnj

Parliament ಮೇಲೆ ಖಲಿಸ್ತಾನಿ ಧ್ವಜ ಹಾರಿಸಿದರೆ ₹93 ಲಕ್ಷ : ಪ್ರತ್ಯೇಕತಾವಾದಿ ಸಂಘಟನೆಯ ಆಫರ್‌!

*ರೈತರಿಗೆ ಪ್ರತ್ಯೇಕತಾವಾದಿ ಸಂಘಟನೆಯ ಆಫರ್‌
*ನ.29ರಂದು ಸಂಸತ್ತಿಗೆ ಮುತ್ತಿಗೆ ಹಾಕಲೂ ಕರೆ
*ಅಮೆರಿಕ ಮೂಲದ ‘ಸಿಖ್‌ ಫಾರ್‌ ಜಸ್ಟೀಸ್‌’ ಸಂಘಟನೆ
*ಸಿಖ್ಖರಿಗೆ ಪ್ರತ್ಯೇಕ ಖಲಿಸ್ತಾನ್‌ ರಾಜ್ಯ ಸ್ಥಾಪನೆ ಉದ್ದೇಶ 
*ಸಂಘಟನೆಯ ಹಲವರನ್ನು ಉಗ್ರರೆಂದು ಘೋಷಿಸಿರುವ ಸರ್ಕಾರ  

India Nov 23, 2021, 8:02 AM IST

Karnataka Rains And flood to karnataka legislative council election News Hour video ckmKarnataka Rains And flood to karnataka legislative council election News Hour video ckm
Video Icon

Karnataka Rains: ರಣಭೀಕರ ಮಳೆಗೆ ರಾಜ್ಯದಲ್ಲಿ 24 ಸಾವು, 9,153 ಮನೆ ಹಾನಿ; ರೈತರ ಗೋಳು ಕೇಳೋರು ಯಾರು?

ಕರ್ನಾಟಕದಲ್ಲಿ ಸುರಿದ ರಣಭೀಕರ ಮಳೆ ಜನರ ಬದುಕನ್ನು ಕೊಚ್ಚಿಕೊಂಡು ಹೋಗಿದೆ. ಅದರಲ್ಲೂ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಬೆಳೆದ ಬೆಳೆ ನೀರುಪಾಲಾಗಿದೆ. ಸಾಲ ದುಪ್ಪಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರ ಪರಿಸ್ಥಿತಿ ಹೇಳತೀರದು. ಇತ್ತ ಮನೆಕಳೆದುಕೊಂಡು ಬದಕು ಬೀದಿಪಾಲಾದ ಕುಟುಂಬಗಳು ಕಣ್ಣೀರು ಹಾಕುತ್ತಿದೆ. ವಿಧಾನ ಪರಿಷತ್ ಫೈಟ್, ಕೃಷಿ ಕಾಯ್ದೆ ವಾಪಸ್ ಕುರಿತು ರೋಚಕ ಸುದ್ದಿ ಇಂದಿನ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ

India Nov 22, 2021, 11:45 PM IST

PM Modi Decision To Repeal Farm Laws Was Right or Wrong c voter survey ckmPM Modi Decision To Repeal Farm Laws Was Right or Wrong c voter survey ckm
Video Icon

Farm Laws Repeal:ಮೋದಿ ರೈತರ ಪರ ಎಂದ ಜನ, ಕೃಷಿ ಕಾಯ್ದೆ ವಾಪಸ್ ಕುರಿತ ಸಮೀಕ್ಷೆ ವಿವರ!

  • ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆ ವಾಪಸ್ ನಿರ್ಧಾರ
  • ನಿರ್ಧಾರ ಎಷ್ಟು ಸರಿ, ಮೋದಿ ರೈತರ ಪರವಾಗಿದ್ದಾರಾ? ಸಮೀಕ್ಷೆ
  • ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಹಲವು ಮಾಹಿತಿ ಬಹಿರಂಗ

India Nov 22, 2021, 5:20 PM IST

PM Modi to chair all Party Meeting On Sunday before beginning of Winter Session Parliament ckmPM Modi to chair all Party Meeting On Sunday before beginning of Winter Session Parliament ckm

All Party Meeting;ಚಳಿಗಾಲ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ!

  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ
  • ಚಳಿಗಾಲ ಅಧಿವೇಶನಕ್ಕೂ ಮುನ್ನ ನಡೆಯಲಿರುವ ಸರ್ವಪಕ್ಷ ಸಭೆ
  • ನವೆಂಬರ್ 28ಕ್ಕೆ ಬೆಳಗ್ಗೆ 11 ಗಂಟೆಗೆ ಮಹತ್ವದ ಸಭೆ

India Nov 22, 2021, 3:56 PM IST

Reason behind PM Modi Repealing farm laws hlsReason behind PM Modi Repealing farm laws hls
Video Icon

Farm Law Repeal: ಚುನಾವಣೆಗೆ ಹೆದರಿ ಕೃಷಿಕಾಯ್ದೆ ಹಿಂಪಡೆದರಾ ಮೋದಿ.?

ದೇಶದ ಹಲವು ಭಾಗಗಳ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ 3 ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

India Nov 22, 2021, 3:24 PM IST

Union Cabinet to meet on Nov 24 to approve repeal of farm laws snrUnion Cabinet to meet on Nov 24 to approve repeal of farm laws snr

Farm Laws | ಕೃಷಿ ಕಾಯ್ದೆ ರದ್ದತಿಗೆ ಸಂಪುಟದಲ್ಲಿ ಶೀಘ್ರ ಅಸ್ತು

  • ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮಸೂದೆ
  •  ರದ್ದು ಗೊಳಿಸುವ ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಗೆ ತೆಗೆದುಕೊಳ್ಳುವ ಸಾಧ್ಯತೆ 

India Nov 22, 2021, 8:49 AM IST

Farmers Protests To Continue Will Wait For Formal Repeal letter to PM Modi mnjFarmers Protests To Continue Will Wait For Formal Repeal letter to PM Modi mnj

Farm Laws Repeal: ಹೋರಾಟ ಸದ್ಯಕ್ಕೆ ನಿಲ್ಲಲ್ಲ : ಪ್ರಧಾನಿ ಮೋದಿಗೆ ಕಿಸಾನ್‌ ಮೋರ್ಚಾ ಬಹಿರಂಗ ಪತ್ರ!

*6 ಬೇಡಿಕೆ ಈಡೇರುವ ತನಕ ರೈತ ಹೋರಾಟ ನಿಲ್ಲಲ್ಲ
*ಪ್ರಧಾನಿ ಮೋದಿಗೆ ಕಿಸಾನ್‌ ಮೋರ್ಚಾ ಬಹಿರಂಗ ಪತ್ರ
*ನ.29ರಂದು ಸಂಸತ್ತಿಗೆ ಟ್ರಾಕ್ಟರ್‌ ಪರೇಡ್‌ ನಡೆಸಲು ನಿರ್ಧಾರ
*ಬೆಂಬಲ ಬೆಲೆ, ಮೃತ ರೈತರಿಗೆ ಪರಿಹಾರ, ಕೇಸು ರದ್ದತಿಗೆ ಪಟ್ಟು
*ಮಿಶ್ರಾ ವಜಾ, ವಿದ್ಯುತ್‌ ಕಾಯ್ದೆ ರದ್ದು, ಬೆಳೆ ಸುಡುವಿಕೆ ಕೇಸು ರದ್ದತಿಗೂ ಆಗ್ರಹ
*ಕಿಸಾನ್‌ ಪಂಚಾಯತ್‌, ಪ್ರತಿಭಟನೆ ವರ್ಷಾಚರಣೆಗೆ ತೀರ್ಮಾನ
 

India Nov 22, 2021, 7:58 AM IST

PM Narendra Modi decision to take back farm laws right says C voter survey mnjPM Narendra Modi decision to take back farm laws right says C voter survey mnj

Farm Laws Repeal: ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ, ಮೋದಿ ಸರ್ಕಾರ ರೈತಪರ : ಸಮೀಕ್ಷೆ!

*ಕೃಷಿ ಕಾಯ್ದೆ ರದ್ದು ನಿರ್ಧಾರ ಸರಿ: ಸಿ- ವೋಟರ್‌ ಜನಮತ
*ಮೋದಿ ಸರ್ಕಾರ ನಿಜಕ್ಕೂ ರೈತ ಪರ: ಶೇ.58 ಮಂದಿಯಿಂದ ಅಭಿಪ್ರಾಯ
*ಕೇಂದ್ರ ಸರ್ಕಾರ ಮತ್ತೆ ಕಾಯ್ದೆ ಜಾರಿಗೆ ತರಬೇಕು: ಶೇ.48 ಜನರ ಸಲಹೆ
*ಕೃಷಿ ಕಾಯ್ದೆ ರದ್ದಾಗಲು ರೈತರ ಹೋರಾಟವಲ್ಲ, ಮೋದಿ ಕಾರಣ!
 

India Nov 22, 2021, 7:20 AM IST

BJP Govt Surrender for Farmers And people power says DK Shivakumar snrBJP Govt Surrender for Farmers And people power says DK Shivakumar snr

Tumakuru | ದೇಶದ ಶಕ್ತಿ 400 ಸೀಟ್ ಇರುವ ಬಿಜೆಪಿ ಸರ್ಕಾರವನ್ನು ಯೂಟರ್ನ್ ಮಾಡಿದೆ -DKS

  • ತುಮಕೂರಿನ ಗಾಜಿನ ಮನೆಯಲ್ಲಿಂದು ನಡೆದ ಕಾಂಗ್ರೆಸ್‌ ಜನ ಜಾಗೃತಿ ಸಮಾವೇಶ
  • ಕಾಂಗ್ರೆಸ್ ಜನಜಾಗೃತಿ ಸಮಾವೇಶ ನಡೆಯುತ್ತಿರುವುದು ಒಂದು ಶುಭ ದಿನ. ಇದು ಐತಿಹಾಸಿಕ ದಿನ - ಡಿಕೆಶಿ

state Nov 21, 2021, 3:04 PM IST

PM Narendra Modi Has No Concern about Farmers Says Mallikarjun Kharge grgPM Narendra Modi Has No Concern about Farmers Says Mallikarjun Kharge grg

Farm Laws| ಪ್ರಧಾನಿ ಮೋದಿಗೆ ರೈತರ ಪರ ಕಾಳಜಿ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಕೃಷಿ ಕಾಯ್ದೆ(Farm Laws) ಮಸೂದೆ ವಾಪಸ್ ಹಿಂದೆ ಪ್ರಧಾನಿ ಮೋದಿಯವರಿಗೆ ರೈತರ ಪರ ಕಾಳಜಿ ಇಲ್ಲ. ಪಂಚರಾಜ್ಯಗಳ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನುವ ದೃಷ್ಟಿಯಿಂದ ಕಾಯ್ದೆಯನ್ನ ವಾಪಸ್ ತೆಗೆದುಕೊಂಡಿದ್ದಾರೆ. ಈಗಲೂ ಕಾನೂನು ಸರಿ ಇದೆ ಎನ್ನುವುದೇ ಅವರ ಭಾವನೆಯಾಗಿದೆ. ಹೋರಾಟದಿಂದ ಏಳುನೂರು ರೈತರ ಸಾವಿಗೀಡಾಗಿದ್ದಾರೆ. ಇದರಿಂದ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ ಅಂತ ನರೇಂದ್ರ ಮೋದಿ ಸರ್ಕಾರ ವಿರುದ್ಧ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಹರಿಹಾಯ್ದಿದ್ದಾರೆ. 
 

Politics Nov 21, 2021, 12:36 PM IST

Happy for PM Narendra Modi Repentance About Farm Laws Says PH Neeralakeri grgHappy for PM Narendra Modi Repentance About Farm Laws Says PH Neeralakeri grg

Farm Laws| 'ಪ್ರಧಾನಿ ಮೋದಿ ಪಶ್ಚಾತಾಪ ಪಟ್ಟಿರುವುದಕ್ಕೆ ಸಮಾಧಾನ ತಂದಿದೆ'

ರೈತರಿಗೆ ಕಂಟಕವಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು(Farm Laws) ವಾಪಸ್‌(Repeal)ಪಡೆದಿರುವುದಕ್ಕೆ ರೈತರು(Farmers) ಸಂಭ್ರಮಿಸುವುದಿಲ್ಲ. ಪ್ರಧಾನಮಂತ್ರಿಗಳು(Prime Minister) ಈ ಬಗ್ಗೆ ಪಶ್ಚಾತಾಪ ಪಟ್ಟಿರುವ ಬಗ್ಗೆ ಸಮಾಧಾನವಿದೆ. ಇಷ್ಟಾಗಿಯೂ ಈ ಕಾಯ್ದೆಗಳನ್ನು ಸಂಸತ್ತಿನಲ್ಲಿ ಅಧಿವೇಶನದ ಮೂಲಕವೇ ಪ್ರಧಾನಿಗಳು ವಾಪಸ್‌ ಪಡೆಯುವ ವರೆಗೂ ಹೋರಾಟ ಮಾತ್ರ ನಿಲ್ಲದು ಎಂದು ಕೆಪಿಸಿಸಿ(KPCC) ಮಾಧ್ಯಮ ವಿಶ್ಲೇಷಕ, ಹೋರಾಟಗಾರ ಪಿ.ಎಚ್‌. ನೀರಲಕೇರಿ(PH Neeralakeri) ಹೇಳಿದರು.

Karnataka Districts Nov 21, 2021, 12:07 PM IST

News Hour Heavy rain in karnataka to Reason behind farm laws Withdrawal mahNews Hour Heavy rain in karnataka to Reason behind farm laws Withdrawal mah
Video Icon

News Hour; ಕೃಷಿ ಕಾಯ್ದೆ ವಾಪಸ್ ಹಿಂದಿನ ಅಸಲಿ ಕಾರಣ ಹೇಳಿದ ಮೋದಿ

ನವೆಂಬರ್ ತಿಂಗಳಿನಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆ (Rain) ಜನರನ್ನು ಪ್ರವಾಹದಲ್ಲಿ(Flood) ಮುಳುಗಿಸಿದೆ. ರಾಜಧಾನಿ  (Bengaluru) ಬೆಂಗಳೂರಿನ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಇನ್ನು ರೈತರ ಪರಿಸ್ಥಿತಿ ಯಾರಿಗೂ ಬೇಡ.  ಬೆಳೆದು ನಿಂತ ಬೆಳೆ ಕೈಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. 

India Nov 21, 2021, 12:10 AM IST

Asianet Suvarna Special Repealing Farm Laws Where Did Modi Govt Fail podAsianet Suvarna Special Repealing Farm Laws Where Did Modi Govt Fail pod
Video Icon

Farm Laws| ಕೃಷಿ ಕಾಯ್ದೆ ರೈತರಿಗೆ ತಲುಪಿಸುವಲ್ಲಿ ಮೋದಿ ಸರ್ಕಾರ ಸೋತಿದ್ದೆಲ್ಲಿ?

ಕೃಷಿ ಕಾಯ್ದೆ ಹೋರಾಟ, ಹಿಂಸಾಚಾರ, ಇದೆಲ್ಲವನ್ನೂ ದೆಶ ಕಂಡಿದೆ. ಯಾವಾಗ ಕೃಷಿ ಕಾಯ್ದೆ ಜಾರಿಗೊಳಿಸುತ್ತೇವೆಂದು ಮೋದಿ ಸರ್ಕಾರ ಹೇಳಿತ್ತೋ ಅಲ್ಲಿಂದಲೇ ಆರಂಭವಾಗಿತ್ತು ಕೃಷಿ ಕಿಚ್ಚು. ಸುದೀರ್ಘ ಅವಧಿಯ ಈ ಹೋರಾಟಕ್ಕೆ ಮೋದಿ ಸದ್ಯ ಪೂರ್ಣ ವಿರಾಮ ಇಟ್ಟಿದ್ದಾರೆ. ರೈತನ ಆಕ್ರೋಶಕ್ಕೆ ಮಣಿದ ಮೋದಿ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಇದೊಂದು ಕಾರ್ಯ ರೈತರಿಗೆ ತಲುಪಿಸುವಲ್ಲಿ ಮೋದಿ ಎಡವಿದ್ರಾ? ಈ ಹೋರಾಟದಲ್ಲಿ ಗೆಲುವಾಗಿದ್ದು ಯಾರಿಗೆ?

India Nov 20, 2021, 5:41 PM IST

Asianet Suvarna Focus Why Did PM Modi Repeal Farm Laws podAsianet Suvarna Focus Why Did PM Modi Repeal Farm Laws pod
Video Icon

Farm Laws| ಮುಂದಿಡೋ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದ ಮೋದಿ ಕೃಷಿ ಕಾಯ್ದೆ ಹಿಂಪಡೆದಿದ್ದೇಕೆ?

ರಾತ್ರೋ ರಾತ್ರಿ ನಿರ್ಧಾರ, ಬೆಳ್ಳಂ ಬೆಳಗ್ಗೆ ಘೋಷಣೆ. ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ದಿಢೀರ್ ಅಂತ ವಾಪಾಸ್‌ ಪಡೆದ್ರು ಪ್ರಧಾನಿ ಮೋದಿ. ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದಿದ್ದ ಮೋದಿ ಇದ್ದಕ್ಕಿದ್ದಂತೆ ರಿವರ್ಸ್‌ ಗೇರ್‌ ಹಾಕಿದ್ದೇಕೆ? ಮೋದಿ ಮಾಸ್ಟರ್‌ ಸ್ಟ್ರೋಕ್ ನಿರ್ಧಾರದ ಹಿಂದಿದ್ಯಾ ಉತ್ತರ ಗೆಲ್ಲುವ ರಣತಂತ್ರ?

India Nov 20, 2021, 5:31 PM IST