Asianet Suvarna News Asianet Suvarna News

Farm Law Repeal: ಚುನಾವಣೆಗೆ ಹೆದರಿ ಕೃಷಿಕಾಯ್ದೆ ಹಿಂಪಡೆದರಾ ಮೋದಿ.?

ದೇಶದ ಹಲವು ಭಾಗಗಳ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ 3 ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

ನವದೆಹಲಿ (ನ. 22): ದೇಶದ ಹಲವು ಭಾಗಗಳ ರೈತರ ಆಕ್ರೋಶಕ್ಕೆ ಕಾರಣವಾಗಿದ್ದ 3 ವಿವಾದಿತ ಕೃಷಿ ಕಾಯ್ದೆಗಳನ್ನು (Farm Law) ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ  (Narendra Modi)ಘೋಷಿಸಿದ್ದಾರೆ. 

News Hour: ಕೃಷಿಕಾಯ್ದೆ ವಾಪಸ್ ಹಿಂದಿನ ಅಸಲಿ ಕಾರಣ ಹೇಳಿದ ಮೋದಿ

‘ಕಾಯ್ದೆಗಳ ಜಾರಿ ಹಿಂದೆ ಪ್ರಾಮಾಣಿಕ ಯತ್ನವಿತ್ತು. ಆದರೆ ಸಾಕಷ್ಟುಪ್ರಯತ್ನಗಳ ನಂತರವೂ ಕೆಲ ರೈತರಿಗೆ ನಮ್ಮಿಂದ ಮನವರಿಕೆ ಮಾಡಿಕೊಡಲು ಆಗಲಿಲ್ಲ. ವಿರೋಧಿಸುತ್ತಿದ್ದವರು ಸಣ್ಣ ವರ್ಗವೇ ಆಗಿದ್ದರೂ ಅವರು ಕೂಡ ನಮಗೆ ಮುಖ್ಯ. ಹೀಗಾಗಿ ಕಾಯ್ದೆಗಳನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ' ಎಂದು ಕೇಂದ್ರದ ನಡೆಯನ್ನು ಸಮರ್ಥಿಸಿಕೊಂಡರು. ಆದರೆ ಇದು ಕಾರಣವಲ್ಲ, ಪಂಚರಾಜ್ಯ ಚುನಾವಣೆ ಹಿನ್ನಲೆಯಲ್ಲಿ ಮೋದಿ ಈ ನಿರ್ಧಾರ ತೆಗೆದುಕೊಂಡರು ಎಂದೂ ಹೇಳಲಾಗುತ್ತಿದೆ. ನಿಜಕ್ಕೂ ಇದೇ ಕಾರಣಾನಾ ಅಥವಾ ಬೇರೆ ಕಾರಣವಿದೆಯಾ.? ಇಲ್ಲಿದೆ ಇನ್‌ಸೈಡ್ ಸುದ್ದಿ

 

Video Top Stories