Asianet Suvarna News Asianet Suvarna News
185 results for "

ಆಕ್ಸಿಜನ್‌

"
prepare for Covid 3rd Wave MP Pratap simha istruct To Officers in Mysuru snrprepare for Covid 3rd Wave MP Pratap simha istruct To Officers in Mysuru snr

'ಕೊರೋನಾ 3ನೇ ಅಲೆ ಎದುರಿಸಲು ಸನ್ನದ್ಧರಾಗಿ'

  • ಕೊರೋನಾ ಮೂರನೇ ಅಲೆ ಆರಂಭಕ್ಕೂ ಮುನ್ನವೇ ಆಕ್ಸಿಜನ್‌ ಪ್ಲಾಂಟ್‌ ಆರಂಭಿಸಲು ಸಲಹೆ
  • ಸಂಸದ ಪ್ರತಾಪ ಸಿಂಹ ಅಧಿಕಾರಿಗಳಿಗೆ ತಾಕೀತು 
  • ನಾವು ಮೂರನೇ ಅಲ ಎದುರಿಸಲು ಸನ್ನದ್ಧರಾಗಬೇಕೆಂದು ಸೂಚನೆ

Karnataka Districts Jul 9, 2021, 12:54 PM IST

Congress Leader Santosh Lad Slams BJP Government grgCongress Leader Santosh Lad Slams BJP Government grg

ಬಿಜೆಪಿಯಿಂದ ಬರೀ ಲಸಿಕೆ ಪ್ರಚಾರವಷ್ಟೇ: ಸಂತೋಷ ಲಾಡ್‌

ನಮ್ಮ ದೇಶ ಲಸಿಕೆ ಹಾಗೂ ಆಕ್ಸಿಜನ್‌ ಉತ್ಪಾದನೆಯಲ್ಲಿ ನಂ. 1 ಇದೆ. ಆದರೂ ನಮ್ಮಲ್ಲಿ ಉಚಿತವಾಗಿ ಲಸಿಕೆ ಜನರಿಗೆ ಮುಟ್ಟಿಲ್ಲ. ಈವರೆಗೂ ಕೇವಲ ಶೇ. 6ರಷ್ಟು ಮಾತ್ರ ಲಸಿಕೆ ಹಾಕಲಾಗಿದೆ. ಲಸಿಕೆ ನೀಡುವ ವಿಚಾರವಾಗಿ ಬಿಜೆಪಿ ಬರೀ ಪ್ರಚಾರ ಪಡೆಯುತ್ತಿದೆ ಅಷ್ಟೇ ಎಂದು ಮಾಜಿ ಸಚಿವ ಸಂತೋಷ ಲಾಡ್‌ ಹೇಳಿದ್ದಾರೆ. 
 

Karnataka Districts Jul 3, 2021, 11:57 AM IST

Covid 19 Delhi inflated oxygen need by 4 times during peak says SC panel podCovid 19 Delhi inflated oxygen need by 4 times during peak says SC panel pod

4 ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದ್ದ ದೆಹಲಿ: ಇತರ ರಾಜ್ಯದಲ್ಲಿ ಹಾಹಾಕಾರ!

* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆ ದೆಹಲಿ ಸರ್ಕಾರದ ಶಾಕಿಂಗ್ ನಡೆ

* 4 ಪಟ್ಟು ಹೆಚ್ಚು ಆಮ್ಲಜನಕ್ಕೆ ಬೇಡಿಕೆ ಇಟ್ಟಿದ್ದ ದೆಹಲಿ

* ಸುಪ್ರಿಂ ಕೋರ್ಟ್‌ ಸಮಿತಿಯ ವರದಿಯಲ್ಲಿ ಬಯಲಾಯ್ತು ಸತ್ಯ

India Jun 25, 2021, 12:34 PM IST

Vaccination reduces hospitalisation chances by 75 80pc in Covid patients Dr VK Paul podVaccination reduces hospitalisation chances by 75 80pc in Covid patients Dr VK Paul pod

ಲಸಿಕೆ ಪಡೆದವರಿಗೆ ನೆಮ್ಮದಿಯ ಸುದ್ದಿ ಕೊಟ್ಟ ಕೇಂದ್ರ!

* ಲಸಿಕೆ ಪಡೆದವರಿಗೆ ಅಪಾಯ ಕಮ್ಮಿ

* ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.80ರಷ್ಟುಕಡಿಮೆ

* ಕೇವಲ ಶೇ.8 ಜನರಿಗೆ ಆಕ್ಸಿಜನ್‌ ಅಗತ್ಯ

* ಕೊರೋನಾ ವಿರುದ್ಧ ಲಸಿಕೆಯಿಂದ ಶೇ.94ರಷ್ಟು ರಕ್ಷಣೆ

India Jun 19, 2021, 8:38 AM IST

India Prepares for More Covid 19 Surges With Oxygen Plants and Hospital Beds podIndia Prepares for More Covid 19 Surges With Oxygen Plants and Hospital Beds pod

ಭವಿಷ್ಯದಲ್ಲಿ ಆಕ್ಸಿಜನ್‌ ಕೊರತೆ ತಪ್ಪಿಸಲು ‘ಪ್ರಾಜೆಕ್ಟ್ ಒ2’!

* ಭವಿಷ್ಯದಲ್ಲಿ ಆಕ್ಸಿಜನ್‌ ಕೊರತೆ ತಪ್ಪಿಸಲು ‘ಪ್ರಾಜೆಕ್ಟ್ ಒ2’

* ಹೊಸ ಪ್ಲಾಂಟ್‌ ಸ್ಥಾಪನೆಗೆ ಕೇಂದ್ರ ಸರ್ಕಾರದ ಕ್ರಮ

* ಕಚ್ಚಾವಸ್ತು, ಕಂಪ್ರೆಸ್ಸರ್‌, ವೆಂಟಿಲೇಟರ್‌, ಕಾನ್ಸಂಟ್ರೇಟರ್‌ ಉತ್ಪಾದನೆಗೆ ಆದ್ಯತೆ

* ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ

India Jun 14, 2021, 8:47 AM IST

3563 Metric Tonne of oxygen Arrived in the Karnataka in a Single Month grg3563 Metric Tonne of oxygen Arrived in the Karnataka in a Single Month grg

ಹುಬ್ಬಳ್ಳಿ: ತಿಂಗಳಲ್ಲಿ ಬಂತು 3563 ಮೆ.ಟನ್‌ ಪ್ರಾಣವಾಯು..!

ಒಂದೇ ತಿಂಗಳಲ್ಲಿ ಬರೋಬ್ಬರಿ 3563 ಮೆಟ್ರಿಕ್‌ ಟನ್‌ ಆಕ್ಸಿಜನ್‌ ರೈಲುಗಳ ಮೂಲಕ ರಾಜ್ಯಕ್ಕೆ ಬಂದಿಳಿದಿದೆ!
 

Karnataka Districts Jun 13, 2021, 7:07 AM IST

Oxygen mock drill causes death of 22 patients in Agra UP govt orders probe podOxygen mock drill causes death of 22 patients in Agra UP govt orders probe pod

ಆಸ್ಪತ್ರೆಯ ಆಕ್ಸಿಜನ್ ಬಂದ್ ಪ್ರಯೋಗಕ್ಕೆ 22 ಮಂದಿ ಬಲಿ?

* 5 ನಿಮಿಷ ಆಕ್ಸಿಜನ್‌ ಬಂದ್‌ 22 ಜನ ಪ್ರಾಣ ತೆಗೆಯಿತೇ ಆಸ್ಪತ್ರೆ?

* ಆಗ್ರಾದಲ್ಲಿ ನಡೆದಿದೆ ಎನ್ನಲಾದ ಘಟನೆಯ ವಿಡಿಯೋ ಬಹಿರಂಗ

* ತನಿಖೆಗೆ ಉ.ಪ್ರ. ಸರ್ಕಾರ ಆದೇಶ

* ಸಾವಿಗೆ ಕಾರಣರಾದವರಿಗೆ ಶಿಕ್ಷೆ ನೀಡಿ: ರಾಹುಲ್‌, ಪ್ರಿಯಾಂಕಾ

India Jun 9, 2021, 8:54 AM IST

Karnataka Prreparing To Face Covid Third Wave 1500 Crore Rs Plan Is Ready podKarnataka Prreparing To Face Covid Third Wave 1500 Crore Rs Plan Is Ready pod

3ನೇ ಅಲೆ ತಡೆಗೆ 1,500 ಕೋಟಿ ರೂ. ಪ್ಲಾನ್‌!

* 3ನೇ ಅಲೆ ತಡೆಗೆ 1500 ಕೋಟಿ ರೂ. ಪ್ಲಾನ್‌

* 18 ಜಿಲ್ಲಾಸ್ಪತ್ರೆ, 146 ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆ

* ಹೆಚ್ಚುವರಿ ವೈದ್ಯ ಸಿಬ್ಬಂದಿ ನೇಮಕ

* ಆಸ್ಪತ್ರೆಗಳಲ್ಲೇ 500 ಟನ್‌ ಆಕ್ಸಿಜನ್‌ ಉತ್ಪಾದನೆ

* ಕೊರೋನಾ ಕಾರ‍್ಯಪಡೆ ಮಹತ್ವದ ನಿರ್ಧಾರ

state Jun 8, 2021, 7:20 AM IST

NRI Donated Medical Equipments to Gavimatha Covid Care Center at Koppal grgNRI Donated Medical Equipments to Gavimatha Covid Care Center at Koppal grg

ಕೊಪ್ಪಳ: ಗವಿಮಠ ಕೋವಿಡ್‌ ಆಸ್ಪತ್ರೆಗೆ ಎನ್‌ಆರ್‌ಐ ನೆರವು

ಇಲ್ಲಿನ ಗವಿಮಠ ಕೋವಿಡ್‌ ಆಸ್ಪತ್ರೆಗೆ ಬ್ರೀದ್‌ ಇಂಡಿಯಾ ಅಭಿಯಾನದಡಿ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಸೇರಿ ಮೆಡಿಕಲ್‌ ಉಪಕರಣಗಳನ್ನು ಅನಿವಾಸಿ ಭಾರತೀಯರು ದೇಣಿಗೆ ನೀಡಿದ್ದಾರೆ. ಅಭಿಯಾನದ ಸ್ವಯಂ ಸೇವಕರು ಮೆಡಿಕಲ್‌ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗೆ ಹಸ್ತಾಂತರಿಸಿದ್ದಾರೆ.
 

Karnataka Districts Jun 4, 2021, 2:42 PM IST

MLA Shankar Patil Munenkoppa Talks Oxygen Plant at Navalgund in Dharwad grgMLA Shankar Patil Munenkoppa Talks Oxygen Plant at Navalgund in Dharwad grg

ನವಲಗುಂದದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲಾಂಟ್‌

ನವಲಗುಂದ ಕ್ಷೇತ್ರದಲ್ಲಿ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪ್ಲ್ಯಾಂಟ್‌ ನಿರ್ಮಾಣಕ್ಕೆ ಮುಂದಾಗಲಿದ್ದೇವೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ. 
 

Karnataka Districts Jun 3, 2021, 3:20 PM IST

Ballari DC Pavan Kumar Malapati Unhappy for 10 Year Old Child Has Difficulty Breathing grgBallari DC Pavan Kumar Malapati Unhappy for 10 Year Old Child Has Difficulty Breathing grg

ಕೊರೋನಾ ಕಾಟ: 10 ವರ್ಷದ ಮಗುವಿಗೆ ಉಸಿರಾಟದ ತೊಂದರೆ, ಜಿಲ್ಲಾಧಿಕಾರಿ ಬೇಸರ

ಉಸಿರಾಟದ ತೊಂದರೆಯಿಂದ ಬಳಲುತಿದ್ದ 10 ವರ್ಷದ ಗಂಡು ಮಗುವಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದು ನೋಡಿದ ಜಿಲ್ಲಾಧಿಕಾರಿ ಪವನ್‌ಕುಮಾರ್‌ ಮಾಲಪಾಟಿ ಬೇಸರ ವ್ಯಕ್ತಪಡಿಸಿದ್ದಾರೆ.  
 

Karnataka Districts Jun 3, 2021, 2:36 PM IST

Oxygen Contribution by Non Resident Indians to Koppal District grgOxygen Contribution by Non Resident Indians to Koppal District grg

ಕೊಪ್ಪಳ: ಅನಿವಾಸಿ ಭಾರತೀಯರಿಂದ ಆಕ್ಸಿಜನ್‌ ಕೊಡುಗೆ

ಅಮೆರಿಕದಲ್ಲಿರುವ ಭಾರತೀಯ ಪ್ರಜೆಗಳು ನಿರಂತರ ಆಕ್ಸಿಜನ್‌ ಸರಬರಾಜು ಮಾಡುತ್ತಿದ್ದು, ಬೆಂಗಳೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸೇವೆ ನೀಡಲಾಗುತ್ತಿದೆ ಎಂದು ನಗರದ ಬಿಜೆಪಿ ಮುಖಂಡ ಸಂತೋಷ ಕೆಲೋಜಿ ಹೇಳಿದ್ದಾರೆ.
 

Karnataka Districts Jun 3, 2021, 9:28 AM IST

Karnataka May Face Oxygen Shortage again As the production decreased podKarnataka May Face Oxygen Shortage again As the production decreased pod

ರಾಜ್ಯದಲ್ಲಿ ಮತ್ತೆ ಆಕ್ಸಿಜನ್‌ ಕೊರತೆ ಉದ್ಭವಿಸುವ ಭೀತಿ!

* ರಾಜ್ಯದಲ್ಲಿ ಮತ್ತೆ ಆಕ್ಸಿಜನ್‌ ಕೊರತೆ ಉದ್ಭವಿಸುವ ಭೀತಿ!

* ಉತ್ಪಾದನೆ 700 ಟನ್‌ನಿಂದ 500 ಟನ್‌ಗೆ ಇಳಿಕೆ

* ಹೊರ ರಾಜ್ಯದಿಂದಲೂ ಬರುತ್ತಿಲ್ಲ: ತಜ್ಞರ ಆತಂಕ

state Jun 3, 2021, 7:31 AM IST

Special concession on Oxygen production Says jagadish Shettar snrSpecial concession on Oxygen production Says jagadish Shettar snr

ಆಕ್ಸಿಜನ್‌ ಘಟಕ ಆರಂಭಕ್ಕೆ ವಿಶೇಷ ರಿಯಾಯಿತಿ: ಸಚಿವ ಶೆಟ್ಟರ್‌

  •  ರಾಜ್ಯದಲ್ಲಿ ನೂತನ ಆಮ್ಲಜನಕ ಘಟಕ ನಿರ್ಮಾಣ ಪ್ರಾರಂಭಿಸಲು ಉದ್ಯಮಿಗಳಿಗೆ ಪ್ರೋತ್ಸಾಹ
  • ಕೈಗಾರಿಕಾ ಇಲಾಖೆಯಿಂದ ವಿಶೇಷ ರಿಯಾಯಿತಿ ಪ್ರಸ್ತಾವನೆ
  •  ಅನುಮತಿ ದೊರೆತ ನಂತರ ಕೆಲವೇ ದಿನಗಳಲ್ಲಿ ಘೋಷಣೆ

state Jun 3, 2021, 7:11 AM IST

Karnataka Government Notice due to Jindal for Reduction of Oxygen Production grgKarnataka Government Notice due to Jindal for Reduction of Oxygen Production grg

ಆಕ್ಸಿಜನ್‌ ಉತ್ಪಾದನೆ ಕಡಿತ: ಜಿಂದಾಲ್‌ಗೆ ಸರ್ಕಾರ ನೋಟಿಸ್‌

ಸರ್ಕಾರ ನಿಗದಿಪಡಿಸಿದಷ್ಟು ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಪೂರೈಸದ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯೂ ಸ್ಟೀಲ್‌ ಕಂಪನಿಗೆ (ಜಿಂದಾಲ್‌) ರಾಜ್ಯ ಸರ್ಕಾರ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.
 

state Jun 2, 2021, 8:43 AM IST