ಇಂದಿನಿಂದ ರಾಜ್ಯದಲ್ಲಿ ಅನ್ಲಾಕ್ 3.0 ಜಾರಿಯಾಗುತ್ತಿದೆ. ಬಹುತೇಕ ದೇಗುಲಗಳು ಓಪನ್ ಆಗಿವೆ. ವ್ಯಾಪಾರ-ವಹಿವಾಟು ಆರಂಭವಾಗಿದೆ. ಮಲ್ಲೇಶ್ವರಂ ಮಾರುಕಟ್ಟೆ ತೆರೆದಿದೆ.
state Jul 5, 2021, 11:35 AM IST
ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್ಲಾಕ್ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ. ದೇವರ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ.
ಅದರಂತೆ ಚಿಕ್ಕಮಗಳೂರಿನ ಅನ್ನಪೂರ್ಣೇಶ್ವರಿ ದೇಗುಲ, ಶೃಂಗೇರಿ ಶ್ರೀ ಶಾರದಾಂಬೆ ದೇಗುಲವು ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಪೂರ್ಣ ಮುಂಜಾಗ್ರತೆ ವಹಿಸಲಾಗಿದೆ. ಥರ್ಮಲ್ ಸ್ಕ್ಯಾನಿಂಗ್, ಐಡಿ ಕಾರ್ಡ್ ಇದ್ದರಷ್ಟೆ ಪ್ರವೇಶ ಕಲ್ಪಿಸಲಾಗುತ್ತಿದೆ.
Karnataka Districts Jul 5, 2021, 10:17 AM IST
ಇಂದಿನಿಂದ ರಾಜ್ಯದಲ್ಲಿ 3ನೇ ಹಂತದ ಅನ್ಲಾಕ್ ಮಾಡಲಾಗಿದ್ದು, ರಾಜ್ಯದ ಹಲವು ದೇವಾಲಯಗಳು ಮತ್ತೆ ತೆರೆದಿವೆ.
ಆದರೆ ಉಡುಪಿಯ ಕೃಷ್ಣಮಠದಲ್ಲಿ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕೊಡುತ್ತಿಲ್ಲ. ಇನ್ನೂ ಒಂದು ವಾರ ಕಾದು ನೋಡುವ ನಿರ್ಧಾರ ಮಾಡಲಾಗಿದೆ.
Karnataka Districts Jul 5, 2021, 10:00 AM IST
state Jul 5, 2021, 7:29 AM IST
* ರಾಜ್ಯ ಸರ್ಕಾರ ಘೋಷಿಸಿರುವ ‘ಅನ್ಲಾಕ್ 3.0’ ಸೋಮವಾರದಿಂದ ಜಾರಿ
* ದೇವಾಲಯಗಳು, ಮಾಲ್ಗಳು, ಪ್ರವಾಸಿ ತಾಣಗಳು ಓಪನ್
* ಮಾಲ್ಗಳು, ಕೈಗಾರಿಕೆ, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ
state Jul 5, 2021, 7:11 AM IST
ಕರ್ನಾಟಕವೇ ಸಂಪೂರ್ಣ ಅನ್ಲಾಕ್ ಆದರೂ ಕೂಡ ಕೊಡಗಿನಲ್ಲಿ ಮಾತ್ರ ಅನ್ಲಾಕ್ ಆಗಿಲ್ಲ. ಕೊರೋನಾ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿರುವ ಕಾರಣ ಇಲ್ಲಿ ಅನ್ಲಾಕ್ ಮಾಡಲಾಗುತ್ತಿಲ್ಲ.
Karnataka Districts Jul 4, 2021, 10:26 AM IST
ಗಡಿ ಜಿಲ್ಲೆ ಬೀದರ್ನಲ್ಲಿ ಅನ್ಲಾಕ್ ಬೆನ್ನಲ್ಲೇ ಜನರ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದಾರೆ.
Karnataka Districts Jul 4, 2021, 10:10 AM IST
ನಾಳೆಯಿಂದ ರಾಜ್ಯದಲ್ಲಿ ಅನ್ಲಾಕ್ 3.0 ಜಾರಿಯಾಗಲಿದೆ. ನೂತನ ನಿಯಮಗಳನ್ನ ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಜು.19 ರವರೆಗೂ ಈ ನಿಯಮಗಳು ಜಾರಿಯಲ್ಲಿರುತ್ತವೆ.
state Jul 4, 2021, 8:59 AM IST
ಅನ್ಲಾಕ್ ಬಳಿಕ ಆರಂಭದಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗಳಿಗೆ ದಿನಗಳೆದಂತೆ ಪ್ರಯಾಣಿಕರ ಸಂಖ್ಯೆ ಕೊಂಚವೇ ಏರಿಕೆಯಾಗುತ್ತಿದೆ. ಆರಂಭದಲ್ಲಿ ದಿನಕ್ಕೆ ಎರಡು-ಮೂರು ಲಕ್ಷ ಮಂದಿ ಮಾತ್ರ ಪ್ರಯಾಣಿಕರು ಇರುತ್ತಿದ್ದರು. ಇದೀಗ ಕಳೆದ ಮೂರ್ನಾಲ್ಕು ದಿನಗಳಿಂದ ನಿತ್ಯ ಪ್ರಯಾಣಿಕರ ಸಂಖ್ಯೆ ಏಳು ಲಕ್ಷ ದಾಟಿದೆ.
state Jul 4, 2021, 7:25 AM IST
ರಾಜ್ಯದಲ್ಲಿ ಕೊರೋನಾ ಲಸಿಕೆಯ ದಾಸ್ತಾನಿನಲ್ಲಿ ತೀವ್ರ ಕೊರತೆ ಸೃಷ್ಟಿಯಾಗಿದೆ. ಅನ್ಲಾಕ್ ಬೆನ್ನಲ್ಲೇ ಜನರು ಲಸಿಕಾ ಕೇಂದ್ರಗಳಿಗೆ ಏಕಾಏಕಿ ಮುಗಿ ಬಿದ್ದಿರುವುದು ಹಾಗೂ ಕೇಂದ್ರದಿಂದ ಲಸಿಕೆ ಪೂರೈಕೆ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ಲಸಿಕೆಗಾಗಿ ಪರದಾಡುವಂತಾಗಿದೆ.
state Jul 1, 2021, 7:22 AM IST
* ಅನ್ಲಾಕ್ 3.0: ದೇಗುಲ, ಸಿನಿಮಾ, ಮಾಲ್ಗೆ ಸಮ್ಮತಿ?
* 3ನೇ ಹಂತದಲ್ಲಿ ಕೋವಿಡ್ ಮಾರ್ಗಸೂಚಿ ಸಡಿಲಿಕೆಗೆ ಸಿದ್ಧತೆ
* 2 ದಿನದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಬಿಎಸ್ವೈ ಸಭೆ
state Jun 30, 2021, 7:23 AM IST
ರಾಜ್ಯದಲ್ಲಿ ಕೊರೋನಾ ಕೇಸಿನ ಪ್ರಮಾಣ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್ಲಾಕ್ 3.0 ಜಾರಿಯಾಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
state Jun 29, 2021, 4:50 PM IST
ರಾಜಧಾನಿಯಲ್ಲಿ 3.0 ಅನ್ಲಾಕ್ಗೆ ಸಿದ್ಧತೆ ನಡೆಯುತ್ತಿದೆ. ಅನ್ಲಾಕ್ 3.0 ದಲ್ಲಿ ಮಾಲ್ ತೆರೆಯುವ ಸಾಧ್ಯತೆ ಇದೆ. ಮಾಲ್ ಓಪನ್ ಆದರೂ ಫುಡ್ ಕೋರ್ಟ್ ಓಪನ್ ಆಗುವುದು ಅನುಮಾನ ಎನ್ನಲಾಗುತ್ತಿದೆ.
state Jun 29, 2021, 1:55 PM IST
ರಾಜಧಾನಿಯಲ್ಲಿ 3 ನೇ ಹಂತದ ಅನ್ಲಾಕ್ಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದೇ ವಾರ ಘೋಷಿಸುವ ಸಾಧ್ಯತೆ ಇದೆ.
state Jun 29, 2021, 11:16 AM IST
Karnataka Districts Jun 29, 2021, 10:44 AM IST