Asianet Suvarna News Asianet Suvarna News
56 results for "

ಅನ್ನಭಾಗ್ಯ ಅಕ್ಕಿ

"
Annabhagya Scheme more than 10 Crores due to Rice mill Owner hls Annabhagya Scheme more than 10 Crores due to Rice mill Owner hls
Video Icon

ಅನ್ನಭಾಗ್ಯ ಅಕ್ಕಿ ಗಿರಣಿ ಮಾಲಿಕನಿಗೆ 10 ಕೋಟಿ ರೂ ಬಾಕಿ ಉಳಿಸಿಕೊಂಡಿದೆ ಸರ್ಕಾರ, ಆಹಾರ ಸಚಿವರೇ ಗಮನಿಸಿ

ಅನ್ನಭಾಗ್ಯ ಯೋಜನೆಗೆ ಕೈ ಜೋಡಿಸಿ ಬೀದಿಗೆ ಬಂದವರ ಕಥೆ ಇದು. ಸಿಎಂ ಬೊಮ್ಮಾಯಿ, ಆಹಾರ ಸಚಿವ ಉಮೇಶ್ ಕತ್ತಿಯವರು ನೋಡಲೇಬೇಕಾದ ಸ್ಟೋರಿ ಇದು. ಭತ್ತವನ್ನು ಅಕ್ಕಿ ಮಾಡಿದ ಗಿರಣಿ ಮಾಲಿಕನಿಗೆ ಇನ್ನೂ ಹಣ ಸಂದಾಯವಾಗಿಲ್ಲ

state Jul 4, 2022, 11:12 AM IST

Wild Elephant Eats Anna Bhagya Scheme Rice In Hassan  gowWild Elephant Eats Anna Bhagya Scheme Rice In Hassan  gow

ಹಾಸನದ ಅನ್ನಭಾಗ್ಯ ಅಕ್ಕಿ ಮೇಲೆ ಆನೆ ಕಣ್ಣು!

  • ಅನ್ನಭಾಗ್ಯ ಅಕ್ಕಿ ಕದ್ದು ತಿಂದ ಕಾಡಾನೆ
  • ಕಟ್ಟಡದ ಬಾಗಿಲು ಮುರಿದು ಅಕ್ಕಿ ತಿಂದ ಕಾಡಾನೆ
  • ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅನುಘಟ್ಟ ಕೃಷಿ ಪತ್ತಿನ ಸಂಘದ ಕಟ್ಟಡದಲ್ಲಿ ಘಟನೆ

Hassan Apr 22, 2022, 1:34 PM IST

Rice of Annabhagya programme stored illegally in Shivamogga snrRice of Annabhagya programme stored illegally in Shivamogga snr
Video Icon

ಬಡವರ ಅನ್ನಕ್ಕೆ ಕನ್ನ ಹಾಕಿದ ಖದೀಮರು

ಬಡಜನರ ಅನ್ನಕ್ಕೆ ಕನ್ನ ಹಾಕಿದ ಖದೀಮರ ಜಾಲ ಒಂದನ್ನು ಶಿವಮೊಗ್ಗದಲ್ಲಿ ಪತ್ತೆ ಮಾಡಲಾಗಿದೆ. ಸುಮಾರು 400 ಚೀಲಗಳಲ್ಲಿ ಸಂಗ್ರಹಿಸಿದ್ದ ಅನ್ನಭಾಗ್ಯ ಪಡಿತರ ಯೋಜನೆಯ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ. 

ಆಹಾರ ಪಡಿತರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಭಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. 

Karnataka Districts Oct 5, 2021, 11:41 AM IST

Tahsildar Who Raided Illegal Annabhagya Rice Trade Unit Transferred in Raichur grgTahsildar Who Raided Illegal Annabhagya Rice Trade Unit Transferred in Raichur grg
Video Icon

ರಾಯಚೂರು: ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆ ಬಯಲಿಗೆಳೆದಿದ್ದೇ ತಪ್ಪಾ?

ಅನ್ನಭಾಗ್ಯ ಅಕ್ಕಿ ಪಾಲಿಶ್‌ ದಂಧೆಯನ್ನ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ ತಂಡ ಬಯಲಿಗೆಳಿದಿತ್ತು. ಆದರೆ, ಈ ದಂಧೆಯನ್ನ ಬಯಲಿಗೆಳಿದಿದ್ದೇ ತಪ್ಪಾಯ್ತಾ? ಎಂಬ ಪ್ರಶ್ನೆಗಳು ಉದ್ಭವವಾಗಿವೆ.

Karnataka Districts Oct 1, 2021, 10:52 AM IST

More than 70 quintals Anna Bhagya Rice seized in black market snrMore than 70 quintals Anna Bhagya Rice seized in black market snr

ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿ ಬ್ರ್ಯಾಂಡ್ ಹೆಸರಲ್ಲಿ ಕಾಳಸಂತೆಯಲ್ಲಿ ಮಾರಾಟ

  • ಅನ್ನಭಾಗ್ಯ ಯೋಜನೆಗೆ ಸೇರಿದ ಅಪಾರ ಪ್ರಮಾಣ ಅಕ್ಕಿಯನ್ನು ರೀ ಪಾಲಿಶ್ ಮಾಡಿ ಕಾಳಸಂತೆಯಲ್ಲಿ ಮಾರಾಟ
  • ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕಿ ಸವಿತಾ ನೇತೃತ್ವದ ಅಧಿಕಾರಿಗಳಿಂದ ಪತ್ತೆ

Karnataka Districts Sep 23, 2021, 2:22 PM IST

Rice of Anna Bhagya yojana got spoiled as it was stored irregularly by officers hlsRice of Anna Bhagya yojana got spoiled as it was stored irregularly by officers hls
Video Icon

2 ತಿಂಗಳಿಂದ ಹಂಚಿಕೆಯಾಗಿಲ್ಲ ಅನ್ನಭಾಗ್ಯ ಅಕ್ಕಿ, ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ ದಾಸ್ತಾನು

ಬಡವರ ಅನ್ನಭಾಗ್ಯ ಅಕ್ಕಿಯಲ್ಲಿ ಕಸ, ಕಡ್ಡಿ, ಹುಳು ಭಾಗ್ಯ ಸಿಗುತ್ತಿದೆ. ದಾವಣಗೆರೆ ತಾ. ಆನಗೋಡುವಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮ ದಾಸ್ತಾನು ಮಾಡಿದ್ದಾರೆ.

state Sep 21, 2021, 4:50 PM IST

Anna Bhagya Siddaramaiah Hits Out At BJP Govt hlsAnna Bhagya Siddaramaiah Hits Out At BJP Govt hls
Video Icon

ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಅನ್ನಭಾಗ್ಯ ಅಕ್ಕಿ ಕಡಿತಕ್ಕೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನ್ನ ಅಧಿಕಾರದಲ್ಲಿ 7 ಕೆಜಿ ಅಕ್ಕಿ ಕೊಡುತ್ತಿದ್ದೆ. ಆದರೆ ಈಗ 2 ಕೆಜಿಗೆ ಕಡಿತ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

state Aug 16, 2021, 3:00 PM IST

600 Quintal Anna Bhagya Rice Found at Gajendragad in Gadag grg600 Quintal Anna Bhagya Rice Found at Gajendragad in Gadag grg

ಗಜೇಂದ್ರಗಡ: ಹೊಲದಲ್ಲಿ 600 ಕ್ವಿಂಟಲ್‌ ‘ಅನ್ನಭಾಗ್ಯ’ ಅಕ್ಕಿ ವಶ..!

ಪಟ್ಟಣದ ಕಾಲಕಾಲೇಶ್ವರ ರಸ್ತೆಯ ಹೊಲವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅಪಾರ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ರವಿಕುಮಾರ ಎಂ. ನೇತೃತ್ವದ ತಂಡ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ.
 

Karnataka Districts Jun 12, 2021, 1:54 PM IST

Hosakote People Protest For Annabhagya Rice  snrHosakote People Protest For Annabhagya Rice  snr

ಅನ್ನಭಾಗ್ಯದ ಅಕ್ಕಿಯಲ್ಲಿ ಕಡಿತ: ಚೀಟಿದಾರರ ಆಕ್ರೋಶ

ಸರ್ಕಾರದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ನೀಡುವ ಅಕ್ಕಿಯಲ್ಲಿ ಕಡಿತ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಲಾಗಿದೆ.

Karnataka Districts Sep 28, 2020, 11:48 AM IST

Officers Raid on APMC Godown in HaveriOfficers Raid on APMC Godown in Haveri

ಹಾವೇರಿ: APMC ಗೋದಾಮಿನ ಮೇಲೆ ದಾಳಿ, 254 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ವಶ

ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಇಲ್ಲಿಯ ಎಪಿಎಂಸಿ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 254 ಕ್ವಿಂಟಲ್‌ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
 

Karnataka Districts May 21, 2020, 8:49 AM IST

Karnataka govt decides to deduct Annabhagya scheme riceKarnataka govt decides to deduct Annabhagya scheme rice
Video Icon

ಪಡಿತರದಾರರೇ ಗಮನಿಸಿ; ಅನ್ನಭಾಗ್ಯ ಅಕ್ಕಿಗೆ ಬೀಳಲಿದೆ ಕತ್ತರಿ!

ವಿಪಕ್ಷಗಳ ವಿರೋಧದ ನಡುವೆಯೂ ಅನ್ನಭಾಗ್ಯ ಅಕ್ಕಿ ಕತ್ತರಿಗೆ ಚಿಂತನೆ ನಡೆಸಲಾಗಿದೆ. ಪಡಿತರಿಗೆ 7 ಕೆಜಿ ಅಕ್ಕಿ ಬದಲು 5 ಕೆಜಿ ನೀಡಲು ಚಿಂತನೆ ನಡೆಸಲಾಗಿದೆ. ಮುಂದಿನ ಏಪ್ರಿಲ್‌ನಿಂದ ಪರಿಷ್ಕೃತ ವ್ಯವಸ್ಥೆ ಜಾರಿಯಾಗುವ ಸಾಧ್ಯತೆ ಇದೆ. 

state Feb 23, 2020, 11:47 AM IST

Siddaramaiah Warns BSY Govt OverAnna Bhagya Indira CanteenSiddaramaiah Warns BSY Govt OverAnna Bhagya Indira Canteen

ಅನ್ನಭಾಗ್ಯಕ್ಕೂ BSY ಸರ್ಕಾರ ಕತ್ತರಿ? ಸುಮ್ಮನಿರಲ್ಲ ಎಂದು ಗುಡುಗಿದ ಸಿದ್ದು

  • ಸಿದ್ದರಾಮಯ್ಯ ಆರಂಭಿಸಿದ ಇಂದಿರಾ ಕ್ಯಾಂಟೀನ್ ಜೊತೆ ಅನ್ನಭಾಗ್ಯ ಯೋಜನೆಗೂ ಬಿಜೆಪಿ ಸರ್ಕಾರ ಕತ್ತರಿ ಹಾಕಲು ಹೊರಟಿದೆಯಾ? 
  • ಅನ್ನಭಾಗ್ಯ ಅಕ್ಕಿ ಕಡಿಮೆ ಮಾಡಿದ್ರೆ ಸುಮ್ಮನಿರಲ್ಲ: ಸಿದ್ದರಾಮಯ್ಯ ಗುಡುಗು  
  • ಬಡಜನರ ಹಸಿವಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ವರ್ಷಕ್ಕೆ ರೂ.2,000 ಕೋಟಿ ಹಣ ದೊಡ್ಡ ಹೊರೆಯಲ್ಲ

NEWS Aug 17, 2019, 3:52 PM IST

'Anna Bhagya' smuggling racket busted in Hubballi'Anna Bhagya' smuggling racket busted in Hubballi

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣೆ : ಕ್ರಿಮಿನಲ್ ಕೇಸ್ ದಾಖಲು

ಕೋಲಾರ ಜಿಲ್ಲೆ ಬಂಗಾರಪೇಟೆಯಿಂದ ಮುಂಬೈ ಬಳಿಯಿರುವ ವಸಾಯಿಗೆ ಲಾರಿಯಲ್ಲಿ ಅಕ್ಕಿ ಸಾಗಿಸಲಾಗುತ್ತಿತ್ತು. 25 ಕೆಜಿ ಪ್ಯಾಕೆಟ್‌ನಲ್ಲಿ ಅಕ್ಕಿ ತುಂಬಿ ಸಾಗಿಸಲಾಗುತ್ತಿತ್ತು. ಛಬ್ಬಿ ಕ್ರಾಸ್ ಬಳಿ ಅ. 7ರಂದು ಆಹಾರ ಇಲಾಖೆ ನಿರೀಕ್ಷಕರು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದರು.

Dharwad Oct 15, 2018, 5:20 PM IST

urea fertilizer in Anna Bhagya Rice Gadagurea fertilizer in Anna Bhagya Rice Gadag

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ! ಪತ್ತೆ ಹೇಗೆ?

ಸರಕಾರ ಅನ್ನಭಾಗ್ಯ ಅಕ್ಕಿಯನ್ನು ತಿಂಗಳಿಗೆ ವ್ಯಕ್ತಿಯೊಬ್ಬರಿಗೆ 5 ಕೆಜಿ ನೀಡಬೇಕೋ? 7 ಕೆಜಿಯನ್ನೇ ಮುಂದುವರಿಸಬೇಕೋ ಎಂಬ ಮಾತುಕತೆಯಲ್ಲಿ ಇದ್ದಾಗಲೇ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇದು ಬಂದಿರುವುದು ಗದಗ ಜಿಲ್ಲೆಯಿಂದ.

Gadag Sep 6, 2018, 8:42 PM IST

Urea Found In Anna Bhagya RiceUrea Found In Anna Bhagya Rice

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ

ಅನ್ನಭಾಗ್ಯ ಅಕ್ಕಿಯಲ್ಲಿ ಯೂರಿಯಾ ಗೊಬ್ಬರ ಕಂಡು ಬಂದಿದ್ದು ಅದನ್ನುಸೇವಿಸಿದ  15ಕ್ಕೂ ಹೆಚ್ಚು ಮಕ್ಕಳು ತೀವ್ರ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲಿರವ ಘಟನೆ ಲಕ್ಷ್ಮೇಶ್ವರದಲ್ಲಿ ನಡೆದಿದೆ. 

NEWS Sep 6, 2018, 10:24 AM IST