ಬೇರೆಲ್ಲ ಸಬ್ಜೆಕ್ಟ್ ನಲ್ಲಿ ನೂರಕ್ಕೆ ನೂರು ಅಂಕ ತೆಗೆದುಕೊಳ್ಳುವ ಮಕ್ಕಳು ಗಣಿತವೆಂದ್ರೆ ದೂರ ಓಡೋದಿದೆ. ಎಷ್ಟೇ ಮಾಡಿದ್ರೂ ಮ್ಯಾಥ್ಸ್ ತಲೆಗೆ ಹತ್ತಲ್ಲ ಎನ್ನುವ ಮಕ್ಕಳು ನಿಮ್ಮವರಾಗಿದ್ರೆ ಅದಕ್ಕೊಂದು ಟಿಪ್ಸ್ ಇದೆ.
Festivals Oct 13, 2023, 1:10 PM IST
ಆಹಾರವನ್ನು ಫ್ರಿಜ್ ನಲ್ಲಿಟ್ಟ ನಂತರವೂ ಹಾಳಾಗಿದ್ದರೆ, ಅದರ ಹಿಂದಿನ ಕಾರಣವೆಂದರೆ ಪ್ರತಿಯೊಬ್ಬ ವ್ಯಕ್ತಿಯು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳು. ಆಹಾರ ಸಂಗ್ರಹಣೆಗೆ ಸಂಬಂಧಿಸಿದ ಅಂತಹ ಕೆಲವು ತಪ್ಪುಗಳ ಬಗ್ಗೆ ತಿಳಿಯೋಣ ಬನ್ನಿ.
Food Oct 9, 2023, 5:17 PM IST
ಉತ್ತಮ ಆರೋಗ್ಯಕ್ಕೆ ಬೆಳಗಿನ ಉಪಾಹಾರ ತುಂಬಾ ಮುಖ್ಯ. ಬೆಳಗಿನ ಉಪಾಹಾರವನ್ನು ಸೇವಿಸದಿರುವುದು ನಿಮಗೆ ದಿನವಿಡೀ ಆಯಾಸವನ್ನುಂಟು ಮಾಡುತ್ತದೆ. ಬೆಳಗಿನ ಉಪಾಹಾರವು ಪ್ರೋಟೀನ್ ಭರಿತ ವಸ್ತುಗಳನ್ನು ಒಳಗೊಂಡಿರಬೇಕು, ಅದು ನಿಮಗೆ ದಿನವಿಡೀ ಬೇಕಾದ ಶಕ್ತಿ ನೀಡುತ್ತೆ. ಇದಕ್ಕಾಗಿ, ನೀವು ಬೆಳಿಗ್ಗೆ ಉಪಾಹಾರದಲ್ಲಿ ಮೊಟ್ಟೆ (Egg), ಬ್ರೆಡ್ (Bread), ಹಸಿರು ತರಕಾರಿಗಳು (Green Leaves) ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಬಹುದು.
Health Oct 5, 2023, 4:38 PM IST
ಆರೋಗ್ಯಕರ ಆಹಾರವನ್ನು ತೆಗೆದುಕೊಂಡರೂ, ನಿಮಗೆ ಆರೋಗ್ಯವೂ ಸಿಗುವುದಿಲ್ಲವೇ? ಇದಕ್ಕೆ ಕಾರಣ ಏನು ಗೊತ್ತಾ? ಆಹಾರ ತೆಗೆದುಕೊಳ್ಳುವಾಗ ನೀವು ಮಾಡುವ ತಪ್ಪುಗಳು. ಅವುಗಳ ಬಗ್ಗೆ ತಿಳಿಯೋಣ ಬನ್ನಿ.
Health Sep 30, 2023, 4:50 PM IST
ಮಹಾತ್ಮ ಗಾಂಧಿಯವರು ತಮ್ಮ ವೃದ್ಧಾಪ್ಯದಲ್ಲೂ ಆರೋಗ್ಯದಿಂದ ಇರಲು ಕಾರಣ ಅವರು ಸೇವಿಸುತ್ತಿದ್ದ ಸರಳ, ಸಾತ್ವಿಕ ಆಹಾರ. ಅವರ ಆಹಾರ ಕ್ರಮಗಳನ್ನು ನೀವು ಅನುಸರಿಸುವ ಮೂಲಕ, ನೀವು ಸಹ ದೀರ್ಘಕಾಲ ಆರೋಗ್ಯದಿಂದ ಬದುಕಬಹುದು.
Health Sep 28, 2023, 4:26 PM IST
ಸರ್ಕಾರ ಕೆಎಂಫ್ ರೈತ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಅದರಂತೆಯೇ ಹಣ್ಣು, ತರಕಾರಿ ಬೆಳೆಯುವ ರೈತರಿಗೂ ಪ್ರೋತ್ಸಾಹಧನ ನೀಡಬೇಕೆಂದು ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಮಿರ್ಲೆ ಅಣ್ಣೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Karnataka Districts Sep 20, 2023, 9:19 AM IST
ಕ್ಯಾನ್ಸರ್ ನಂತಹ ಮಾರಣಾಂತಿಕ ಕಾಯಿಲೆಗಳ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಜನರು ಕ್ಯಾನ್ಸರ್ ನಿಂದ ಸಾಯುತ್ತಾರೆ. ಈ ಮಾರಣಾಂತಿಕ ರೋಗವನ್ನು ತಡೆಗಟ್ಟಲು ಅನೇಕ ಆಹಾರ ಪದಾರ್ಥಗಳು ಸಹಾಯ ಮಾಡುತ್ತವೆ. ಹಾಗಾಗಿ ಸ್ತನ ಕ್ಯಾನ್ಸರ್ ರೋಗಿಗಳಿಗೆ ಯಾವ ಆಹಾರಗಳು ಪ್ರಯೋಜನಕಾರಿ ಅನ್ನೋದನ್ನು ತಿಳಿಯೋಣ.
Health Sep 18, 2023, 3:45 PM IST
ಯಾವ ಆಹಾರದಿಂದ ಕ್ಯಾನ್ಸರ್ ತಡೆಯಬಹುದು ಅಂತೀರಾ..? 8 ಆಹಾರಗಳ ಪಟ್ಟಿ ಹೀಗಿದೆ ನೋಡಿ..
Health Sep 17, 2023, 5:57 PM IST
ಸಸ್ಯಾಹಾರಿ ಊಟದ ಬೆಲೆ ವರ್ಷದಿಂದ ವರ್ಷಕ್ಕೆ 24% ಏರಿಕೆಯಾಗಿದೆ. ಇನ್ನೊಂದೆಡೆ, ಮಾಂಸಾಹಾರಿ ಥಾಲಿಯ ಬೆಲೆ ಆಗಸ್ಟ್‌ನಲ್ಲಿ 13% ರಷ್ಟು ಏರಿಕೆಯಾಗಿದೆ.
Food Sep 8, 2023, 6:17 PM IST
ಮನೆಗೆ ದಿನಸಿ, ತರಕಾರಿ ತರೋದು ಪುರುಷರಿಗೆ ದೊಡ್ಡ ತಲೆಬಿಸಿ. ಏನೇ ತೆಗೆದುಕೊಂಡು ಹೋದ್ರು ಮನೆಯವರನ್ನು ಮೆಚ್ಚಿಸೋದು ಕಷ್ಟ. ಪಾಪದ ಗಂಡ ಕಷ್ಟಪಡಬಾರದು, ಏನೇನೋ ತರಬಾರದು ಎನ್ನುವ ಕಾರಣಕ್ಕೆ ಪತ್ನಿಯೊಬ್ಬಳು ಮಾಡಿದ ಪ್ಲಾನ್ ಮಸ್ತ್ ಆಗಿದೆ.
relationship Sep 6, 2023, 2:40 PM IST
ಆರೋಗ್ಯಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ಹೆಂಗ್ ಹೆಂಗೋ ತಿಂದ್ರೆ ಅದ್ರಲ್ಲಿರುವ ಪೌಷ್ಟಿಕಾಂಶ ನಮ್ಮ ದೇಹ ಸೇರೋದಿಲ್ಲ. ತರಕಾರಿ ತಿಂದೇ 100 ವರ್ಷ ಬಾಳುವ ಇವರಿಗೆ ಅದನ್ನು ಬೆರೆಸುವ ಕಲೆ ಗೊತ್ತಿದೆ. ಗಟ್ಟಿಮುಟ್ಟಾಗಿರಬೇಕೆಂದ್ರೆ ನೀವೂ ಅವರ ರೆಸಿಪಿ ಟ್ರೈ ಮಾಡಿ.
Food Sep 5, 2023, 2:28 PM IST
ತರಕಾರಿಯನ್ನು ದೇಶ, ವಿದೇಶದಾದ್ಯಂತ ಮನೆ ಬಾಗಲಿಗೆ ತಲುಪಿಸುವ ಅಂಚೆ ಇಲಾಖೆ, ನೀವು ಬೆಳೆದ ಟೊಮೆಟೋ, ಈರುಳ್ಳಿ ಮನೆಯಿಂದಲೇ ವಿದೇಶಕ್ಕೂ ರಫ್ತು ಮಾರಾಟ ಮಾಡಿ.
Karnataka Districts Aug 21, 2023, 3:00 AM IST
ಇಂಗು – ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತೆ ಎನ್ನುವ ಮಾತಿದೆ. ಅಡುಗೆ ಮಾಡೋದು ಸುಲಭವಾದ್ರೂ ಅದಕ್ಕೆ ಬಳಸುವ ಪದಾರ್ಥ, ಹಣ್ಣು ತರಕಾರಿ ರಕ್ಷಣೆ ಮಾಡೋದು ಸುಲಭವಲ್ಲ. ತಂದ ಒಂದೇ ದಿನದಲ್ಲಿ ಹಾಳಾಗುವ ಹಣ್ಣುಗಳನ್ನು ನಾಲ್ಕೈದು ದಿನ ಇಡ್ಬೇಕೆಂದ್ರೆ ಈ ಟಿಪ್ಸ್ ಫಾಲೋ ಮಾಡಿ.
Woman Jul 24, 2023, 4:00 PM IST
ಟೊಮ್ಯಾಟೋ ಬೆಲೆಗಳು ದೇಶಾದ್ಯಂತ ಕೊಂಚ ಇಳಿಕೆಯಾಗಿರುವ ಕಾರಣ ತನ್ನ ಬೆಲೆಯನ್ನು 10 ರೂ. ನಷ್ಟು ಇಳಿಸಿ ಗ್ರಾಹಕನಿಗೆ ಸಮಾಧಾನ ನೀಡಿದೆ. ಉಳಿದಂತೆ ದೆಹಲಿಯಲ್ಲಿ ರಿಯಾಯ್ತಿ ರಹಿತ ಒಂದು ಕೇಜಿ ಟೊಮ್ಯಾಟೋಗೆ 120 ರೂ. ಇದ್ದು, ಉತ್ತರ ಪ್ರದೇಶದಲ್ಲಿ 245 ರೂ. ಇದೆ.
BUSINESS Jul 20, 2023, 9:12 AM IST
ಆಲೂಗಡ್ಡೆಯನ್ನು ಭಾರೀ ಇಷ್ಟಪಡುವವರ ಗುಂಪು ಒಂದಾದರೆ, ಆರೋಗ್ಯದ ಕಾರಣದಿಂದ ಅದನ್ನು ದೂರವಿಡುವ ಗುಂಪು ಇನ್ನೊಂದೆಡೆ. ಆದರೆ, ಆಲೂಗಡ್ಡೆಯಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅನೇಕ ಅಂಶಗಳಿವೆ. ಹೀಗಾಗಿ ಬಳಕೆ ಮಾಡುವ ವಿಧಾನವೇ ಇಲ್ಲಿ ಮುಖ್ಯ. ಹಾಗಿದ್ದರೆ, ಆಲೂಗಡ್ಡೆಯನ್ನು ಯಾವ ಪ್ರಮಾಣದಲ್ಲಿ, ಹೇಗೆ ಸೇವನೆ ಮಾಡಿದರೆ ಉತ್ತಮ?
Health Jul 19, 2023, 7:00 AM IST