ಪಶ್ಚಿಮ ಬಂಗಾಳದ ದುರ್ಗಾ ಪೂಜಾ ಉತ್ಸವವು ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದೆ. ಇದು ದೇಶವೇ ಸಂಭ್ರಮ ಪಡುವ ವಿಷಯವಾಗಿದೆ. ಕೋಲ್ಕತ್ತಾದ ದುರ್ಗಾ ಪೂಜೆಯ ವಿಶೇಷ ಏನ್ ಗೊತ್ತಾ?
Festivals Dec 16, 2021, 10:34 AM IST
India Nov 26, 2021, 4:52 PM IST
India Jul 27, 2021, 5:30 PM IST
India Jul 25, 2021, 6:40 PM IST
ಯುನೆಸ್ಕೋ ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಗೆ ಕರ್ನಾಟಕದ ಕೊಪ್ಪಳ ಜಿಲ್ಲೆಯ ಹಿರೇಬಣಕಲ್ ಶಿಲಾಬಂಡೆಗಳು ಸೇರಿ 6 ಸ್ಥಳಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಕೇಂದ್ರ ಸಂಸ್ಕೃತಿ ಸಚಿವಾಲಯ ಈ ಘೋಷಣೆ ಮಾಡಿದೆ.
India May 22, 2021, 9:51 AM IST
ಜಮ್ಮುಮತ್ತು ಕಾಶ್ಮೀರದ ಅಮರ್ ಸಿಂಗ್ ಕಾಲೇಜು ತುಂಬ ಹಳೆಯದಾಗಿದ್ದು, ಆ ಕಟ್ಟಡದ ಸಂರಕ್ಷಣೆ ಸಂಬಂಧ ರಚಿತವಾದ ಪ್ರಾಜೆಕ್ಟ್ ತಂಡದ ಕೆಲಸವು ಯುನೆಸ್ಕೋ ಗಮನ ಸೆಳೆದಿದೆ. ಫಲವಾಗಿ ಅಮರ್ ಸಿಂಗ್ ಕಾಲೇಜು ಕಟ್ಟಡ ಸಂಸರಕ್ಷಣೆಗೆ ಯುನೇಸ್ಕ್ ಏಷ್ಯಾ ಪೆಸಿಫಿಕ್ ಪ್ರಶಸ್ತಿ ದೊರೆತಿದೆ.
Education Dec 18, 2020, 4:29 PM IST
ರಾಮಮೂರ್ತಿ ನವಲಿ
ಗಂಗಾವತಿ(ಸೆ.16): ತಾಲೂಕಿನ ಮಲ್ಲಾಪುರ ಗ್ರಾಮದ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ಆಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಇಲ್ಲಿಯ ಕಲ್ಲುಗಳು ಅಂತರಾಜ್ಯಗಳಿಗೆ ಸಾಗಾಣಿಕೆ ನಡೆದಿದೆ. ವಿಜಯನಗರ ಸಾಮ್ರಜ್ಯದ ರಾಜಾಧಾನಿ ಎನಿಸಿಕೊಂಡಿರುವ ಆನೆಗೊಂದಿ ಮಲ್ಲಾಪುರ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ವಿಜಯನಗರ ಸಾಮ್ರಜ್ಯದ ಸ್ಮಾರಕಗಳಿಗೆ ಧಕ್ಕೆಯಾಗಲು ಕಾರಣವಾಗಿದೆ. ಕಳೆದ ಒಂದು ವರ್ಷದಿಂದ ಮಲ್ಲಾಪುರದಿಂದ ಕಡೇ ಬಾಗಿಲು ಹೋಗುವ ಬೆಟ್ಟದ ಮಾರ್ಗದಲ್ಲಿ ಆಕ್ರಮ ಗಣಿಗಾರಿಕೆ ನಡೆದಿದ್ದು, ದಿನ ನಿತ್ಯ ವಿವಿಧ ರಾಜ್ಯಗಳಿಗೆ ನೂರಾರು ಟ್ರಕ್ಗಳಲ್ಲಿ ಕಲ್ಲು ಪೂರೆಕೆಯಾಗುತ್ತಿವೆ.
Karnataka Districts Sep 16, 2020, 11:48 AM IST
ಐತಿಹಾಸಿಕ ವಿಜಯನಗರ ಹಂಪಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹಂಪಿ ವೀಕ್ಷಣೆ ಮಾಡಬಹುದು. ಲಾಕ್ ಡೌನ್ ಕಾರಣಕ್ಕೆ ಹಂಪಿ ಪ್ರವೇಶ ಮೂರು ತಿಂಗಳಿನಿಂದ ಬಂದ್ ಆಗಿತ್ತು. ಆನ್ ಲೈನ್ ನಲ್ಲೂ ಬುಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ.
Karnataka Districts Jul 6, 2020, 8:46 PM IST
ವಿಶ್ವಸಂಸ್ಥೆಯ ಯುನೆಸ್ಕೊ ಇಸ್ಲಾಂ ಧರ್ಮ ಜಗತ್ತಿನ ಅತ್ಯಂತ ಶಾಂತಿಯುತ ಎಂದು ಘೋಷಿಸಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಇಸ್ಲಾಮಿಕ್ ಫೇಸ್ಬುಕ್ ಪೇಜ್ಗಳು ಇದನ್ನು ಪೋಸ್ಟ್ ಮಾಡಿದ್ದು, ಇದೀಗ ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
India Nov 19, 2019, 10:38 AM IST
ಜಮ್ಮು-ಕಾಶ್ಮೀರದ ಕುರಿತು ಸುಳ್ಳು ಪ್ರಚಾರ ಮಾಡುತ್ತಿರುವ ಪಾಕಿಸ್ತಾನ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವುದು ಇಡೀ ವಿಶ್ವಕ್ಕೆ ಗೊತ್ತಿರುವ ವಿಚಾರ ಎಂದು ಭಾರತ ಹೇಳಿದೆ. ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಭಾರತ ನಿಯೋಗ ಪ್ರತಿನಿಧಿಸಿ ಮಾತನಾಡಿದ ಅನನ್ಯಾ ಅಗರ್ವಾಲ್, ಪಾಕಿಸ್ತಾನದ ಡಿಎನ್ಎದಲ್ಲೇ ಭಯೋತ್ಪಾದನೆ ಇದೆ ಎಂದು ತಿರುಗೇಟು ನೀಡಿದ್ದಾರೆ.
International Nov 15, 2019, 7:46 PM IST
ವಾಣಿಜ್ಯ ನಗರಿ ಮುಂಬೈ ಹಾಗೂ ಮುತ್ತಿನ ನಗರ ಎಂದೇ ಹೆಸರುವಾಸಿಯಾದ ಹೈದರಾಬಾದ್ ನಗರಗಳಿಗೆ ಇದೀಗ ಯುನೆಸ್ಕೋದಿಂದ ಇದೀಗ ‘ಕ್ರಿಯೇಟಿವ್ ಸಿಟೀಸ್’ ಎಂಬ ಕೀರಿಟ ಪ್ರಾಪ್ತವಾಗಿದೆ.
News Nov 1, 2019, 3:39 PM IST
ಮೈಸೂರು ಹಾಗೂ ಹಾಸನದ ಪ್ರಸಿದ್ಧ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಕೋರಿ ಈ ವರ್ಷ ಮತ್ತೊಂದು ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆದಿದೆ.
NEWS Aug 22, 2019, 10:35 AM IST
ಡಾರ್ಜಿಲಿಂಗ್ ಟಾಯ್ಟ್ರೈನ್ಗೆ ಯುನೆಸ್ಕೋ ಪಾರಂಪರಿಕ ಪಟ್ಟ ಕಳೆದುಕೊಳ್ಳುವ ಭೀತಿ| 140 ವರ್ಷಗಳಷ್ಟುಹಳೆಯದಾದ ಟಾಯ್ಟ್ರೈನ್
NEWS Jul 15, 2019, 10:03 AM IST
ರಾಜಸ್ಥಾನ ರಾಜಧಾನಿ ಜೈಪುರಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಮಾನ್ಯತೆ ದೊರಕಿದೆ. ಈ ಕುರಿತು ಟ್ವೀಟ್ ಮಾಡಿರುವ ಯುನೆಸ್ಕೋ, ಸಾಂಪ್ರದಾಯಿಕ ವಾಸ್ತುಶಿಲ್ಪಕ್ಕೆ ಹೆಸರಾದ ಜೈಪುರವನ್ನು ಸೇರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
NEWS Jul 6, 2019, 5:56 PM IST
ಸದ್ಯಕ್ಕಿರುವ ಪರಿಸ್ಥಿಯತಿಯಲ್ಲಿ ಅಹಮದಾಬಾದ್ ಮರುನಾಮಕರಣ ಅಸಾಧ್ಯ ಎನ್ನಲಾಗುತ್ತಿದೆ. ಒಂದು ವೇಳೆ ಅಹಮದಾಬಾದ್ ಹೆಸರು ಮರು ನಾಮಕರಣ ಮಾಡಿದರೆ ಕಳೆದ ವರ್ಷವಷ್ಟೇ ಯುನೆಸ್ಕೋ ನೀಡಿರುವ ವಿಶ್ವ ಪಾರಂಪರಿಕ ತಾಣ ಎಂಬ ಮಾನ್ಯತೆ ಕಳೆದುಕೊಳ್ಳಬೇಕಾಗುತ್ತದೆ.
INDIA Nov 10, 2018, 3:16 PM IST