ಪ್ರವಾಸಿಗರಿಗೆ ಮಹತ್ವದ ಸುದ್ದಿ, ಹಂಪಿ ವೀಕ್ಷಣೆಗೆ ಅವಕಾಶ

ಹಂಪಿ ವೀಕ್ಷಣೆಗೆ ಅವಕಾಶ/ ಸಾರ್ವಜನಿಕ ವೀಕ್ಷಣೆಗೆ ಹಂಪಿ ಮುಕ್ತ/ ಸಾಮಾಜಿಕ ಅಂತರ ಕಾಯ್ದುಕೊಂಡು ಹಂಪಿ ವೀಕ್ಷಣೆ ಮಾಡಬಹುದು/ ಪ್ರವಾಸಿಗರು ಬರುತ್ತಾರೆಯೇ?

First Published Jul 6, 2020, 8:46 PM IST | Last Updated Jul 6, 2020, 8:46 PM IST

ಹಂಪಿ(ಜು. 06) ಐತಿಹಾಸಿಕ ವಿಜಯನಗರ ಹಂಪಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.  ಸಾಮಾಜಿಕ ಅಂತರ ಕಾಯ್ದುಕೊಂಡು ಹಂಪಿ ವೀಕ್ಷಣೆ ಮಾಡಬಹುದು.

ಕೊರೋನಾ ಕಂಟ್ರೋಲ್ ಮಾಡಲು ವಾರದ ಎರಡು ದಿನ ಲಾಕ್ ಡೌನ್

ಲಾಕ್ ಡೌನ್ ಕಾರಣಕ್ಕೆ ಹಂಪಿ ಪ್ರವೇಶ ಮೂರು ತಿಂಗಳಿನಿಂದ ಬಂದ್ ಆಗಿತ್ತು. ಆನ್ ಲೈನ್ ನಲ್ಲೂ ಬುಕಿಂಗ್ ಗೆ ಅವಕಾಶ ಮಾಡಿಕೊಡಲಾಗಿದೆ.

Video Top Stories