Asianet Suvarna News Asianet Suvarna News
19 results for "

Umran Malik

"
Aiden Markram Comment On Umran Malik Non Selection Shakes SRH Management kvnAiden Markram Comment On Umran Malik Non Selection Shakes SRH Management kvn

ತಂಡದೊಳಗೆ ಏನಾಗುತ್ತಿದೆ ತಿಳೀತಿಲ್ಲ: ಸನ್‌ರೈಸರ್ಸ್ ನಾಯಕ ಮಾರ್ಕ್‌ರಮ್ ಅಚ್ಚರಿಯ ಹೇಳಿಕೆ..!

ತಂಡದೊಳಗೆ ಏನಾಗುತ್ತಿದೆ ಎಂದು ನನಗೇನೂ ಗೊತ್ತಿಲ್ಲ 
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಅಚ್ಚರಿಯ ಹೇಳಿಕೆ
ಚರ್ಚೆಗೆ ಗ್ರಾಸವಾದ ಏಯ್ಡನ್ ಮಾರ್ಕ್‌ರಮ್‌ ಹೇಳಿಕೆ

Cricket May 19, 2023, 10:50 AM IST

IND vs SL ODI Umran malik siraj help team india to beat sri lanka by 67 runs and lead ODI series by 1 0 ckmIND vs SL ODI Umran malik siraj help team india to beat sri lanka by 67 runs and lead ODI series by 1 0 ckm

IND vs SL ಸಾಕಾಗಲಿಲ್ಲ ದಸೂನ್ ಹೋರಾಟ, ಗೆಲುವಿನೊಂದಿಗೆ ಏಕದಿನದಲ್ಲಿ ಶುಭಾರಂಭ ಮಾಡಿದ ಭಾರತ!

ಭಾರತ ನೀಡಿದ 374 ರನ್ ಬೃಹತ್ ಮೊತ್ತ ನೋಡಿ ಬೆಚ್ಚಿ ಬಿದ್ದ ಲಂಕಾಗೆ ನಾಯಕ ದಸೂನ್ ಶನಕ ಅಬ್ಬರದಿಂದ ತೀವ್ರ ಪೈಪೋಟಿ ನೀಡಿತು. ಶಕನ ಸೆಂಚುರಿ ಸಿಡಿಸಿ ಅಬ್ಬರಿಸಿದರೂ ಗೆಲುವು ಸಿಗಲಿಲ್ಲ.   ಭಾರತ 67 ರನ್ ಗೆಲುವು ದಾಖಲಿಸಿ ಏಕದಿನ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 

Cricket Jan 10, 2023, 9:25 PM IST

Ind vs Ban 2nd ODI Bangladesh win the toss and chose to bat first against India kvnInd vs Ban 2nd ODI Bangladesh win the toss and chose to bat first against India kvn

Ind vs Ban: ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಬ್ಯಾಟಿಂಗ್ ಆಯ್ಕೆ, ಉಭಯ ತಂಡದಲ್ಲೂ ಮಹತ್ವದ ಬದಲಾವಣೆ

ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್ ಆಯ್ಕೆ
ಬಾಂಗ್ಲಾದೇಶ ಪರ ಒಂದು, ಟೀಂ ಇಂಡಿಯಾ ಪರ ಎರಡು ಬದಲಾವಣೆ
ಟೀಂ ಇಂಡಿಯಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ

Cricket Dec 7, 2022, 11:07 AM IST

Pacer Umran Malik Replaces Injured Pacer Mohammed Shami In India ODI Squad against Bangladesh kvnPacer Umran Malik Replaces Injured Pacer Mohammed Shami In India ODI Squad against Bangladesh kvn

Ind vs Ban ಬಾಂಗ್ಲಾದೇಶ ಏಕದಿನ ಸರಣಿಯಿಂದ ಹೊರಬಿದ್ದ ಶಮಿ, ಮಾರಕ ವೇಗಿ ಉಮ್ರಾನ್ ಮಲಿಕ್‌ಗೆ ಬುಲಾವ್..!

ಬಾಂಗ್ಲಾದೇಶ ಎದುರಿನ ಏಕದಿನ ಸರಣಿಯಿಂದ ಹೊರಬಿದ್ದ ಮೊಹಮ್ಮದ್ ಶಮಿ
ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಅನುಭವಿ ವೇಗಿ ಶಮಿ
ಶಮಿ ಬದಲಿಗೆ ಭಾರತ ತಂಡ ಕೂಡಿಕೊಂಡ ಯುವ ವೇಗಿ ಉಮ್ರಾನ್ ಮಲಿಕ್

Cricket Dec 3, 2022, 11:34 AM IST

Brett lee slams bcci selection committee for exclude Umran Malik from T20 World cup squad praise best car of team india ckmBrett lee slams bcci selection committee for exclude Umran Malik from T20 World cup squad praise best car of team india ckm

ವಿಶ್ವದ ಅತ್ಯುತ್ತಮ ಕಾರನ್ನು ಗ್ಯಾರೇಜ್‌ನಲ್ಲಿಟ್ಟಿದೆ ಭಾರತ, ಯುವ ಕ್ರಿಕೆಟಿಗನ ಹೊರಗಿಟ್ಟಿದ್ದಕ್ಕೆ ಲೀ ಆಕ್ರೋಶ!

ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಾಗಲೇ ತಂಡ ಆಯ್ಕೆ ಮಾಡಿದೆ. ಇದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವದಲ್ಲೇ ಇಲ್ಲದ ಅತ್ಯುತ್ತಮ ಕಾರು ಭಾರತದಲ್ಲಿದೆ. ಆದರೆ ಈ ಕಾರನ್ನು ಭಾರತ ಗ್ಯಾರೇಜ್‌ನಲ್ಲಿಟ್ಟಿದೆ ಎಂದು ಯುವ ಕ್ರಿಕೆಟಿಗನನ್ನು ಹೊರಗಿಟ್ಟಿರುವ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಬ್ರಿಟ್ ಲೀ ಹೇಳಿದೆ ಆ ಕ್ರಿಕೆಟಿಗ ಯಾರು?

Cricket Oct 13, 2022, 3:38 PM IST

Captain Hardik Pandya reveals why he backed Pacer Umran Malik to bowl final over against Ireland in 2nd T20I kvnCaptain Hardik Pandya reveals why he backed Pacer Umran Malik to bowl final over against Ireland in 2nd T20I kvn

ಉಮ್ರಾನ್ ಮಲಿಕ್‌ಗೆ ಕೊನೆಯ ಓವರ್‌ ನೀಡಲು ಕಾರಣವೇನು? ಮಾಸ್ಟರ್‌ ಪ್ಲಾನ್‌ ಬಿಚ್ಚಿಟ್ಟ ಹಾರ್ದಿಕ್ ಪಾಂಡ್ಯ

* ಎರಡನೇ ಟಿ20 ಪಂದ್ಯದಲ್ಲಿ ಐರ್ಲೆಂಡ್ ಎದುರು ಭಾರತಕ್ಕೆ ರೋಚಕ ಜಯ
* ಕೊನೆಯ ಓವರ್‌ ಬೌಲಿಂಗ್‌ ಮಾಡಿ ಭಾರತವನ್ನು ಗೆಲ್ಲಿಸಿದ ಉಮ್ರಾನ್ ಮಲಿಕ್
* ಕೊನೆಯ ಓವರ್ ಉಮ್ರಾನ್‌ಗೆ ನೀಡಿದ್ದರ ಸೀಕ್ರೇಟ್ ಬಿಚ್ಚಿಟ್ಟ ನಾಯಕ ಹಾರ್ದಿಕ್ ಪಾಂಡ್ಯ

Cricket Jun 29, 2022, 1:19 PM IST

India Predicted XI against South Africa in 4th T20I Team India likely to make 2 changes kvnIndia Predicted XI against South Africa in 4th T20I Team India likely to make 2 changes kvn

Ind vs SA: ಇಂದಾದರೂ ಟೀಂ ಇಂಡಿಯಾದಲ್ಲಿ ಈ ಇಬ್ಬರಿಗೆ ಸಿಗುತ್ತಾ ಸ್ಥಾನ..?

ಕಟಕ್‌: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 4ನೇ ಟಿ20 ಪಂದ್ಯಕ್ಕೆ ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ಕ್ರಿಕೆಟ್ ಅಕಾಡೆಮಿ ಮೈದಾನ ಆತಿಥ್ಯವನ್ನು ವಹಿಸಿದೆ. ಸತತ 2 ಸೋಲುಗಳ ಬಳಿಕ ಮೂರನೇ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು, ಟಿ20 ಸರಣಿ ಗೆಲ್ಲುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬಹುತೇಕ 2 ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
 

Cricket Jun 17, 2022, 3:34 PM IST

Since I cant bowl as fast as Umran Malik I have to keep developing my skills Says Harshal Patel kvnSince I cant bowl as fast as Umran Malik I have to keep developing my skills Says Harshal Patel kvn

ಉಮ್ರಾನ್‌ ಮಲಿಕ್‌ರಷ್ಟು ವೇಗವಾಗಿ ಬೌಲಿಂಗ್‌ ಮಾಡಲು ನನಗೆ ಸಾಧ್ಯವಿಲ್ಲವೆಂದ ಹರ್ಷಲ್‌ ಪಟೇಲ್‌..!

* ಭಾರತ-ದಕ್ಷಿಣ ಆಫ್ರಿಕಾ ನಡುವಿನ 4ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ತಾವು ತಮ್ಮ ಬೌಲಿಂಗ್ ಕೌಶಲ್ಯದ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆಂದ ಹರ್ಷಲ್ ಪಟೇಲ್
* ತಾವು ಉಮ್ರಾನ್ ಮಲಿಕ್ ಅವರಷ್ಟು ವೇಗವಾಗಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂದ ಡೆತ್ ಓವರ್ ಸ್ಪೆಷಲಿಸ್ಟ್

Cricket Jun 17, 2022, 2:02 PM IST

Former Coach Ravi Shastri explains why Umran Malik should not be picked for ICC T20 World Cup 2022 kvnFormer Coach Ravi Shastri explains why Umran Malik should not be picked for ICC T20 World Cup 2022 kvn

ICC T20 World Cup ಟೂರ್ನಿಗೆ ಟೀಂ ಇಂಡಿಯಾ ಈ ವೇಗಿಯನ್ನು ಆಯ್ಕೆ ಮಾಡಬಾರದೆಂದ ರವಿಶಾಸ್ತ್ರಿ..!

* ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಭರ್ಜರಿ ಸಿದ್ದರೆ ನಡೆಸುತ್ತಿರುವ ಟೀಂ ಇಂಡಿಯಾ
* ಮಾರಕ ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆಯುತ್ತಿರುವ ಉಮ್ರಾನ್ ಮಲಿಕ್
* ಟಿ20 ವಿಶ್ವಕಪ್ ಟೂರ್ನಿಗೆ ಮಲಿಕ್‌ರನ್ನು ಯಾಕೆ ಮಾಡಬಾರದು ಎಂದು ವಿವರಿಸಿದ ರವಿಶಾಸ್ತ್ರಿ

Cricket Jun 11, 2022, 3:59 PM IST

Umran Malik reacts to comparisons with Pakistan legend Waqar Younis ahead of South Africa T20Is kvnUmran Malik reacts to comparisons with Pakistan legend Waqar Younis ahead of South Africa T20Is kvn

ಬುಮ್ರಾ, ಶಮಿ ನನ್ನ ಪಾಲಿಗೆ ಆರಾಧ್ಯ ವ್ಯಕ್ತಿಯೇ ಹೊರತು, ಪಾಕ್‌ನ ವಕಾರ್ ಯೂನಿಸ್ ಅಲ್ಲವೆಂದ ಉಮ್ರಾನ್ ಮಲಿಕ್

* ದಕ್ಷಿಣ ಆಫ್ರಿಕಾ ಎದುರಿನ 5 ಪಂದ್ಯಗಳ ಟಿ20 ಸರಣಿಗೆ ಕ್ಷಣಗಣನೆ

* ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ರೆಡಿಯಾದ ಉಮ್ರಾನ್ ಮಲಿಕ್

* ನಾನು ವಕಾರ್ ಯೂನಿಸ್ ಅವರನ್ನು ಫಾಲೋ ಮಾಡಲ್ಲವೆಂದ ಉಮ್ರಾನ್ ಮಲಿಕ್

Cricket Jun 6, 2022, 6:10 PM IST

Pakistan Pacer Shaheen Afridi advises Indian Cricketer Umran Malik to be accurate kvnPakistan Pacer Shaheen Afridi advises Indian Cricketer Umran Malik to be accurate kvn

ಬರೀ ವೇಗವಾಗಿ ಬೌಲಿಂಗ್ ಮಾಡಿದರೆ ಸಾಲದು! ಉಮ್ರಾನ್ ಮಲಿಕ್ ಕಾಲೆಳೆದ ಪಾಕ್ ವೇಗಿ

* ವೇಗದ ಬೌಲಿಂಗ್ ಮೂಲಕ ಗಮನ ಸೆಳೆಯುತ್ತಿರುವ ಜಮ್ಮು ಮೂಲದ ವೇಗಿ ಉಮ್ರಾನ್ ಮಲಿಕ್

* ಕೇವಲ ವೇಗದ ಬೌಲಿಂಗ್ ಮಾಡಿದರೆ ಸಾಲದು ಎಂದು ಪಾಕ್ ವೇಗಿ ಶಾಹೀನ್ ಅಫ್ರಿದಿ

* ಮಲಿಕ್‌ಗೆ ಲೈನ್ ಅಂಡ್ ಲೆಂಗ್ತ್‌ನತ್ತ ಗಮನ ಹರಿಸಲು ಸಲಹೆ ನೀಡಿದ ಅಫ್ರಿದಿ

Cricket Jun 4, 2022, 4:34 PM IST

India has found variety fast bowlers from ipl 2022India has found variety fast bowlers from ipl 2022

IPL 2022ರಿಂದ ಭಾರತಕ್ಕೆ ಸಿಕ್ಕಿದ್ದಾರೆ ವೆರೈಟಿ ಫಾಸ್ಟ್ ಬೌಲರ್ಸ್..!

IPL 2022: ಈ ಬಾರಿಯ ಐಪಿಎಲ್‌ನಿಂದ ಹೊಸ ಪ್ರತಿಭೆಗಳು ಭಾರತ ತಂಡದ ಬಾಗಿಲು ತಟ್ಟುತ್ತಿದ್ದಾರೆ. ಕಾಶ್ಮೀರ ಎಕ್ಸ್‌ಪ್ರೆಸ್‌ ಉಮ್ರಾನ್‌ ಮಲ್ಲಿಕ್‌, ಆವೇಶ್‌ ಖಾನ್‌ ಮತ್ತು ಮೊಹಮ್ಮದ್‌ ಮೊಹ್ಸಿನ್‌ ಭರವಸೆಯ ಫಾಸ್ಟ್‌ ಬೌಲರ್‌ಗಳಾಗಿ ಕಾಣುತ್ತಿದ್ದಾರೆ. 

Cricket May 28, 2022, 1:25 PM IST

BCCI announces squads for T20I series against South Africa and 5th Test against England Umran Malik Called Up ckmBCCI announces squads for T20I series against South Africa and 5th Test against England Umran Malik Called Up ckm

Team India Squad ಟಿ20 ಸರಣಿ ಹಾಗೂ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ, ಉಮ್ರಾನ್ ಮಲಿಕ್‌‌ಗೆ ಚಾನ್ಸ್!

  • ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ
  • ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಬಿಸಿಸಿಐ
  • ಟೆಸ್ಟ್ ತಂಡಕ್ಕೆ ಪೂಜಾರ ಕಮ್‌ಬ್ಯಾಕ್, ಮಲಿಕ್‌ಗೆ ಚೊಚ್ಚಲ ಕರೆ

Cricket May 22, 2022, 7:49 PM IST

IPL 2022 Umran Malik help Sunrisers Hyderabad to beat Mumbai Indians by thrilling 2 runs victory ckmIPL 2022 Umran Malik help Sunrisers Hyderabad to beat Mumbai Indians by thrilling 2 runs victory ckm

IPL 2022 ಮುಂಬೈ ವಿರುದ್ಧ 3 ರನ್ ರೋಚಕ ಗೆಲುವು ಕಂಡ ಹೈದರಾಬಾದ್!

  • ಗೆಲುವಿಗೆ 194 ರನ್ ಟಾರ್ಗೆಟ್ ಪಡೆದಿದ್ದ ಮುಂಬೈ
  • ಆರಂಭದಲ್ಲಿ ಅಬ್ಬರಿಸಿ ಬಳಿಕ ಸೈಲೆಂಟ್ ಆದ ಮುಂಬೈ
  • ಮುಂಬೈ ಮಣಿಸಿ ಗೆಲುವಿನ ನಗೆ ಬೀರಿದ ಹೈದರಾಬಾದ್

Cricket May 17, 2022, 11:31 PM IST

IPL 2022 Umran Malik has the pace but will take a little more time to get mature Says Mohammed Shami kvnIPL 2022 Umran Malik has the pace but will take a little more time to get mature Says Mohammed Shami kvn

ಉಮ್ರಾನ್ ಮಲಿಕ್ ಪ್ರಬುದ್ಧರಾಗಲು ಮತ್ತಷ್ಟು ಸಮಯ ಬೇಕು ಎಂದ ಟೀಂ ಇಂಡಿಯಾ ವೇಗಿ..!

* ಮಾರಕ ದಾಳಿ ಮೂಲಕ ಗಮನ ಸೆಳೆದಿರುವ ಉಮ್ರಾನ್ ಮಲಿಕ್

* ಐಪಿಎಲ್ ಟೂರ್ನಿಯಲ್ಲಿ 157 ಕಿಲೋ ಮೀಟರ್‌ ವೇಗದಲ್ಲಿ ಬೌಲಿಂಗ್‌ ಮಾಡಿರುವ ಉಮ್ರಾನ್ ಮಲಿಕ್

* 11 ಪಂದ್ಯಗಳಿಂದ ಉಮ್ರಾನ್ ಮಲಿಕ್ 15 ಬಲಿ ಪಡೆದಿರುವ ಉಮ್ರಾನ್ ಮಲಿಕ್

Cricket May 14, 2022, 2:26 PM IST