Asianet Suvarna News Asianet Suvarna News
87 results for "

U 19

"
ICC U 19 World Cup Semi Final India takes on Australia for Final Spot kvnICC U 19 World Cup Semi Final India takes on Australia for Final Spot kvn

ICC U-19 World Cup: ಸೆಮೀಸ್‌ನಲ್ಲಿಂದು ಇಂಡೋ-ಆಸೀಸ್ ಸೆಣಸಾಟ

ಗುಂಪು ಹಂತದಲ್ಲಿ ಪ್ರಮುಖ ಆಟಗಾರರು ಕೋವಿಡ್‌ಗೆ ತುತ್ತಾದ ಹೊರತಾಗಿಯೂ ಅಜೇಯವಾಗಿಯೇ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತ, ಕ್ವಾರ್ಟರ್‌ನಲ್ಲಿ ಹಾಲಿ ಚಾಂಪಿ ಯನ್ ಬಾಂಗ್ಲಾದೇಶ ವಿರುದ್ಧ ಜಯಿಸಿತ್ತು. ಆಸ್ಟ್ರೇಲಿಯಾ ತಂಡ ಪಾಕಿಸ್ತಾನ ವಿರುದ್ಧ ಗೆದ್ದು ಸೆಮೀಸ್ ತಲುಪಿತ್ತು. ಗುಂಪು ಹಂತದಲ್ಲಿ ಯಶ್ ಧುಳ್ ಅನು ಪಸ್ಥಿತಿಯಲ್ಲಿ ತಂಡ ಮುನ್ನಡೆಸಿದ್ದ ನಿಶಾಂತ್ ಸಿಂಧು ಸೋಂಕಿನಿಂದ ಗುಣಮುಖರಾಗಿದ್ದು, ಆಯ್ಕೆಗೆ ಲಭ್ಯವಿರಲಿದ್ದಾರೆ.

Cricket Feb 2, 2022, 12:04 PM IST

ICC U19 World Cup Earthquake felt at Ireland vs Zimbabwe game kvnICC U19 World Cup Earthquake felt at Ireland vs Zimbabwe game kvn

ICC U-19 World Cup: ಪಂದ್ಯ ನಡೆಯುತ್ತಿದ್ದ ವೇಳೆಯೇ ಭೂಕಂಪನ..!

ಟ್ರಿನಿಡಾಡ್ ಸುತ್ತಮುತ್ತ ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದ್ದು, ಕಾಮೆಂಟ್ರಿ ಬಾಕ್ಸ್‌ನಲ್ಲಿದ್ದ ಕಾಮೆಂಟೇಟರ್‌ಗಳಿಗೆ ಈ ಭೂಕಂಪನದ ಅನುಭವವಾಗಿದೆ. ಭೂಕಂಪನದ ವೇಳೆ ತಮ್ಮ ಮುಂದಿದ್ದ ಟೀವಿ ಅಲುಗಾಡುವ ವಿಡಿಯೋವೊಂದನ್ನು ಕಾಮೆಂಟೇಟರ್ ಒಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

Cricket Jan 30, 2022, 1:06 PM IST

Angkrish Rasheeed Shines India defeats defending champion Bangladesh to ICC U 19 World Cup Semi Final sanAngkrish Rasheeed Shines India defeats defending champion Bangladesh to ICC U 19 World Cup Semi Final san

ICC U-19 World Cup : ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತಕ್ಕೇರಿದ ಭಾರತ

* ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ 5 ವಿಕೆಟ್ ಗೆಲುವು
* ಹಾಲಿ ಚಾಂಪಿಯನ್‌ ಬಾಂಗ್ಲಾಗೆ ಸೋಲುಣಿಸಿದ ಭಾರತ ತಂಡ
* ಕಳೆದ ಆವೃತ್ತಿಯ ವಿಶ್ವಕಪ್‌ ಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಯುವ ಭಾರತ

Cricket Jan 30, 2022, 12:37 AM IST

ICC U 19 World Cup Yash Dhull led India face defending champions Bangladesh in Quarter Final Clash kvnICC U 19 World Cup Yash Dhull led India face defending champions Bangladesh in Quarter Final Clash kvn

ICC U-19 World Cup: ಬಾಂಗ್ಲಾವನ್ನು ಬಗ್ಗುಬಡಿಯಲು ರೆಡಿಯಾದ ಭಾರತ..!

ಕಳೆದ ಆವೃತ್ತಿಯ ಫೈನಲ್‌ನ ಭಾರತವನ್ನು ಸೋಲಿಸಿ ಬಾಂಗ್ಲಾದೇಶ ಚಾಂಪಿಯನ್‌ ಆಗಿತ್ತು. ಆ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತ ಕಾಯುತ್ತಿದೆ. ಕಳೆದ ತಿಂಗಳು ಏಷ್ಯಾ ಕಪ್‌ನಲ್ಲಿ ಬಾಂಗ್ಲಾವನ್ನು ಸೆಮೀಸ್‌ನಲ್ಲಿ ಸೋಲಿಸಿದ್ದ ಭಾರತ, ಮತ್ತೊಮ್ಮೆ ಮೇಲುಗೈ ಸಾಧಿಸುವ ಗುರಿ ಇಟ್ಟುಕೊಂಡಿದೆ.

Cricket Jan 29, 2022, 11:40 AM IST

ICC U 19 World Cup India take on Uganda and eyes on Hat trick Victory kvnICC U 19 World Cup India take on Uganda and eyes on Hat trick Victory kvn

ICC U-19 World Cup: ಭಾರತ ಅಂಡರ್ 19 ತಂಡಕ್ಕೆ ಹ್ಯಾಟ್ರಿಕ್‌ ಗೆಲುವಿನ ಗುರಿ

ಹರ್ನೂರ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ ಉತ್ತಮ ಲಯದಲ್ಲಿದ್ದಾರೆ. ರಾಜವರ್ಧನ್‌ ಹಂಗ್ರೇಕರ್‌ ಆಲ್ರೌಂಡ್‌ ಆಟ ತಂಡಕ್ಕೆ ವರದಾನವೆನಿಸಿದೆ. ಸೋಂಕಿಗೆ ತುತ್ತಾಗಿದ್ದ 6 ಆಟಗಾರರ ಪೈಕಿ ಐವರ ಆರ್‌ಟಿ-ಪಿಸಿಆರ್‌ ವರದಿ ಪಾಸಿಟಿವ್‌ ಬಂದಿದ್ದು, ಐರ್ಲೆಂಡ್‌ ವಿರುದ್ಧ ಆಡಿದ ತಂಡವನ್ನೇ ಮತ್ತೆ ಕಣಕ್ಕಿಳಿಸಬೇಕಾಗಬಹುದು.

Cricket Jan 22, 2022, 11:34 AM IST

ICC U 19 World Cup India Thrash Ireland by 174 runs and Qualify For Super League Stage kvnICC U 19 World Cup India Thrash Ireland by 174 runs and Qualify For Super League Stage kvn

ICC U-19 World Cup: ಐರ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್‌ ಫೈನಲ್ ಸ್ಥಾನ ಖಚಿತಪಡಿಸಿಕೊಂಡ ಭಾರತ

ಬ್ರಿಯನ್ ಲಾರಾ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ್ದ 308 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಐರ್ಲೆಂಡ್ ತಂಡವು ಕೇವಲ 133 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಮುಖಭಂಗ ಅನುಭವಿಸಿತು. ಭಾರತ ಪರ ಅನಿಲ್ ಸಂಗ್ವಾನ್, ಅನೀಶ್ವರ್ ಗೌತಮ್‌ ಹಾಗೂ ಕೌಶಲ್ ತಾಂಬೆ ತಲಾ 2 ವಿಕೆಟ್ ಕಬಳಿಸುವ ಮೂಲಕ ಐರ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. 

Cricket Jan 20, 2022, 10:17 AM IST

ICC U 19 World Cup Yesh Dhull led Indian Cricket Team take on Ireland Challenge in Trinidad kvnICC U 19 World Cup Yesh Dhull led Indian Cricket Team take on Ireland Challenge in Trinidad kvn

ICC U-19 World Cup: ಭಾರತಕ್ಕಿಂದು ಐರ್ಲೆಂಡ್ ಸವಾಲು, ಕ್ವಾರ್ಟರ್ ಫೈನಲ್‌ ಮೇಲೆ ಕಣ್ಣಿಟ್ಟ ಯಂಗಿಸ್ತಾನ್‌

ಉಗಾಂಡ ವಿರುದ್ಧ ಮೊದಲ ಪಂದ್ಯದಲ್ಲಿ ಗೆದ್ದಿರುವ ಐರ್ಲೆಂಡ್‌ ಕೂಡಾ ಮತ್ತೊಂದು ಗೆಲುವಿಗೆ ಎದುರು ನೋಡುತ್ತಿದ್ದು, ಹಾಲಿ ರನ್ನರ್‌-ಅಪ್‌ ತಂಡಕ್ಕೆ ಆಘಾತ ನೀಡುವ ತವಕದಲ್ಲಿದೆ. ಭಾರತಕ್ಕೆ ಕೊನೆಯ ಪಂದ್ಯದಲ್ಲಿ ಉಗಾಂಡ ಎದುರಾಗಲಿದ್ದು, ಐರ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಸವಾಲನ್ನು ಎದುರಿಸಬೇಕಿದೆ.

Cricket Jan 19, 2022, 10:08 AM IST

ICC U 19 World Cup Vicky Ostwal Fifer Helps India Win against South Africa in First Match kvnICC U 19 World Cup Vicky Ostwal Fifer Helps India Win against South Africa in First Match kvn

ICC U-19 World Cup: ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತ

ಮೊದಲು ಬ್ಯಾಟ್‌ ಮಾಡಿದ ಭಾರತ 46.5 ಓವರ್‌ಗಳಲ್ಲಿ 232 ರನ್‌ಗೆ ಆಲೌಟಾಯಿತು. ಕಠಿಣ ಗುರಿ ಬೆನ್ನತ್ತಿದ ದ.ಆಫ್ರಿಕಾ 45.4 ಓವರ್‌ಗಳಲ್ಲಿ 187 ರನ್‌ ಗಳಿಸಿತು. ಡೆವಾಲ್ಡ್‌ ಬ್ರೆವಿಸ್‌ 65, ನಾಯಕ ಜಾಜ್‌ರ್‍ ವ್ಯಾನ್‌ 36 ರನ್‌ ಗಳಿಸಿದರು. 10 ಓವರಲ್ಲಿ 28 ರನ್‌ ನೀಡಿ ಎಡಗೈ ಸ್ಪಿನ್ನರ್‌ ವಿಕ್ಕಿ ಓಸ್ತ್ವಾಲ್‌ 5 ವಿಕೆಟ್‌ ಕಿತ್ತರೆ, ರಾಜ್‌ ಬಾವಾ 47 ರನ್‌ಗೆ 4 ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Cricket Jan 17, 2022, 10:28 AM IST

ACC U19 Asia Cup 2021 Indian U 19 Cricket Team Thrash United Arab Emirates by 154 runs kvnACC U19 Asia Cup 2021 Indian U 19 Cricket Team Thrash United Arab Emirates by 154 runs kvn

ACC U19 Asia Cup 2021: ಯುಎಇ ವಿರುದ್ದ ಭಾರತ ಕಿರಿಯರ ತಂಡಕ್ಕೆ 154 ರನ್‌ಗಳ ಭರ್ಜರಿ ಗೆಲುವು

ಯುಎಇ ತಂಡ 9 ಬೌಲರ್‌ಗಳನ್ನು ಬಳಸಿದರೂ ಭಾರತವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ದೊಡ್ಡ ಗುರಿ ಬೆನ್ನತ್ತಿದ ಯುಎಇ, 34.3 ಓವರಲ್ಲಿ 128 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ ಪರ ರಾಜವರ್ಧನ್‌ 3 ವಿಕೆಟ್‌ ಕಿತ್ತರು. ಶನಿವಾರ ಭಾರತ, ಪಾಕಿಸ್ತಾನ ಸೆಣಸಲಿವೆ.
 

Cricket Dec 24, 2021, 9:33 AM IST

BCCI announce India  icc u19 world cup squad Karnataka player Aneeshwar Gautam selected SanBCCI announce India  icc u19 world cup squad Karnataka player Aneeshwar Gautam selected San

ICC U 19 World Cup 2022 : ಭಾರತ ತಂಡಕ್ಕೆ ಯಶ್ ಧುಲ್ ನಾಯಕ, ಕರ್ನಾಟಕದ ಅನೀಶ್ವರ್ ಆಯ್ಕೆ

2022ರ ಜನವರಿಯಲ್ಲಿ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟೂರ್ನಿ
2018ರಲ್ಲಿ ಕೊನೆಯ ಬಾರಿಗೆ ಭಾರತ ಚಾಂಪಿಯನ್ ಆಗಿತ್ತು
17 ಸದಸ್ಯರ ತಂಡದಲ್ಲಿ ಕರ್ನಾಟಕದ ಅನೀಶ್ವರ್ ಗೌತಮ್ ಗೆ ಸ್ಥಾನ

Cricket Dec 19, 2021, 8:10 PM IST

India Announces U19 Cricket Squad For Asia Cup And Preparatory Camp at NCA kvnIndia Announces U19 Cricket Squad For Asia Cup And Preparatory Camp at NCA kvn

U 19 Squad For Asia Cup: ಟೂರ್ನಿಗೆ ಭಾರತ ಕಿರಿಯರ ಕ್ರಿಕೆಟ್ ತಂಡ ಪ್ರಕಟ

ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ನಲ್ಲಿ ಡಿಸೆಂಬರ್ 11ರಿಂದ 19ರವರೆಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಆಯೋಜಿಸುವ ಟೂರ್ನಿಗೆ ಪೂರ್ವಭಾವಿ ಸಿದ್ದತೆ ನಡೆಸಲು ಕಿರಿಯರ ಆಯ್ಕೆ ಸಮಿತಿಯು 25 ಆಟಗಾರರನ್ನು ಆಯ್ಕೆ ಮಾಡಿದೆ.

Cricket Dec 10, 2021, 12:20 PM IST

ICC Under 19 World Cup 2022 Schedule Announced Team India to Begin Campaign Against South Africa kvnICC Under 19 World Cup 2022 Schedule Announced Team India to Begin Campaign Against South Africa kvn

Under 19 World Cup: ವೇಳಾಪಟ್ಟಿ ಪ್ರಕಟ, ಭಾರತಕ್ಕೆ 'ಬಿ' ಗುಂಪಿನಲ್ಲಿ ಸ್ಥಾನ

ಬುಧವಾರ (ನವೆಂಬರ್ 17)ದಂದು ಐಸಿಸಿ ಟೂರ್ನಿಯ ವೇಳಾಪಟ್ಟಿ ಪ್ರಕಟಿಸಿದ್ದು, ನಾಲ್ಕು ಬಾರಿಯ ಚಾಂಪಿಯನ್‌ ಭಾರತ ತಂಡ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ‘ಬಿ’ ಗುಂಪಿನಲ್ಲಿ ಭಾರತ ಕ್ರಿಕೆಟ್ ತಂಡದ ಜತೆಗೆ ದಕ್ಷಿಣ ಆಫ್ರಿಕಾ, ಐರ್ಲೆಂಡ್‌ ಹಾಗೂ ಉಗಾಂಡ ಜೊತೆ ಸ್ಥಾನ ಪಡೆದಿದೆ. ಜನವರಿ 15ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರು ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. 
 

Cricket Nov 18, 2021, 11:31 AM IST

Former Team India U 19 Captain Saurashtra Cricketer Avi Barot Dies After Suffering Cardiac Arrest KvnFormer Team India U 19 Captain Saurashtra Cricketer Avi Barot Dies After Suffering Cardiac Arrest Kvn

Breaking News: ಟೀಂ ಇಂಡಿಯಾ ಅಂಡರ್ 19 ಮಾಜಿ ನಾಯಕ ಅವಿ ಬರೋಟ್ ನಿಧನ..!

ಅವಿ ಬರೋತ್ 38 ಪ್ರಥಮ ದರ್ಜೆ ಪಂದ್ಯಗಳು, 38 ಲಿಸ್ಟ್‌ ಎ ಪಂದ್ಯಗಳು ಹಾಗೂ 20 ದೇಶಿ ಟಿ20 ಪಂದ್ಯಗಳನ್ನಾಡಿದ್ದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದ ಅವಿ ಬರೋತ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1,547 ರನ್‌, ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 1,030 ರನ್‌ ಹಾಗೂ ಟಿ20 ಕ್ರಿಕೆಟ್‌ನಲ್ಲಿ 717 ರನ್‌ ಬಾರಿಸಿದ್ದರು.

Cricket Oct 16, 2021, 11:41 AM IST

Kashvee Gautam bags 10 wickets in a one-day women gameKashvee Gautam bags 10 wickets in a one-day women game

ಸೀಮಿತ ಓವರ್ ಕ್ರಿಕೆಟ್‌ನಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದ ಬೌಲರ್!

ಅನಿಲ್ ಕುಂಬ್ಳೆ, ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದಾರೆ. ಬಳಿಕ ದೇಸಿ ಕ್ರಿಕೆಟ್‌ನಲ್ಲಿ ಕೆಲ ಬೌಲರ್‌ಗಳು ಈ ಸಾಧನೆ ಮಾಡಿದ್ದಾರೆ. ಇದೀಗ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಎದುರಾಳಿಗಳ 10 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ದಾಖಲೆಗೆ ಪಾತ್ರರಾಗಿದ್ದಾರೆ. 

Cricket Feb 27, 2020, 9:49 AM IST

Under 19 World Cup A look at Team India Under 19 Cricket 2 starsUnder 19 World Cup A look at Team India Under 19 Cricket 2 stars
Video Icon

ಇವರೇ ನೋಡಿ ಟೀಂ ಇಂಡಿಯಾ ಭವಿಷ್ಯದ ಇಬ್ಬರು ಸ್ಟಾರ್‌ಗಳು..!

ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಕೆಲ ಆಟಗಾರರು ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಇಬ್ಬರು ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಕದ ತಟ್ಟಲು ಆರಂಭಿಸಿದ್ದಾರೆ.

Cricket Feb 10, 2020, 6:16 PM IST