Asianet Suvarna News Asianet Suvarna News
99 results for "

Triple Talaq

"
Post triple talaq ban Muslim women in UP constructing temple for PM ModiPost triple talaq ban Muslim women in UP constructing temple for PM Modi

ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!

ಮುಸ್ಲಿಂ ಮಹಿಳೆಯರಿಂದ ಮೋದಿ ದೇಗುಲ!| ಉತ್ತರ ಪ್ರದೇಶದ ಮುಜಪ್ಫರ್‌ನಗರದಲ್ಲಿ ದೇವಸ್ಥಾನ ನಿರ್ಮಾಣ

News Oct 12, 2019, 9:31 AM IST

2nd Triple talaq case in  udupi man arrested2nd Triple talaq case in  udupi man arrested

ತ್ರಿವಳಿ ತಲಾಖ್‌: ಉಡುಪಿ ಜಿಲ್ಲೆಯಲ್ಲಿ 2ನೇ ಪ್ರಕರಣ

19 ವರ್ಷದ ಹಿಂದೆ ಮದುವೆಯಾಗಿ ಈಗ ಮೂರು ಜನ ಮಕ್ಕಳಿದ್ದು, ಪತ್ನಿಗೆ ತಲಾಖ್ ಹೇಳಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಸಮೀಪದ ಹಯಗ್ರೀವ ನಗರದ ನಿವಾಸಿ ಶಬನಾ ಅವರು ನೀಡಿದ ದೂರಿನ ಮೇರೆಗೆ ಶಕೀಲ್‌ ಅಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Karnataka Districts Oct 7, 2019, 1:17 PM IST

HR Manager Arrested For Triple Talaq Case in BengaluruHR Manager Arrested For Triple Talaq Case in Bengaluru

ತಲಾಕ್‌ ನೀಡಿದ ಮ್ಯಾನೇಜರ್‌ ಅರೆಸ್ಟ್

ವರದಕ್ಷಿಣೆಗಾಗಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ ಎಚ್ ಆರ್ ಮ್ಯಾನೆಜರ್ ಓರ್ವನನ್ನು ಬಂಧಿಸಲಾಗಿದೆ. 

Karnataka Districts Oct 7, 2019, 8:28 AM IST

Man Gives Talaq  to Wife in Shivamogga through WhatsappMan Gives Talaq  to Wife in Shivamogga through Whatsapp

ಶಿವಮೊಗ್ಗ : ದುಬೈನಿಂದ ವಾಟ್ಸ್ ಆ್ಯಪ್‌ ಮೂಲಕ ತಲಾಕ್ ನೀಡಿದ ಪತಿ!

ಶಿವಮೊಗ್ಗದ ಮಹಿಳೆಗೆ ದುಬೈನಿಂದ ಪತಿಯೋರ್ವ ವಾಟ್ಸಾಪ್ ಮೂಲಕವೇ ತ್ರಿವಳಿ ತಲಾಕ್ ನೀಡಿದ ಘಟನೆ ನಡೆದಿದೆ. 

Karnataka Districts Sep 19, 2019, 11:02 AM IST

karnataka first triple talaq case filled in Belagavi Savadattikarnataka first triple talaq case filled in Belagavi Savadatti

ತ್ರಿವಳಿ ತಲಾಖ್‌ ನಿಷೇಧ ಬಳಿಕ ರಾಜ್ಯದಲ್ಲಿ ಮೊದಲ ಪ್ರಕರಣ ದಾಖಲು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಚೆಗೆ ತ್ರಿವಳಿ ತಲಾಖ್‌ ನಿಷೇಧ ಕಾಯ್ದೆ ಜಾರಿಗೆ ಮಾಡಿದ ಬಳಿಕ ಇದೀಗ ರಾಜ್ಯದಲ್ಲೇ ಪ್ರಥಮ ತ್ರಿವಳಿ ತಲಾಖ್‌ ಪ್ರಕರಣ ಬೆಳಗಾವಿ ಜಿಲ್ಲೆಯ ಸವದತ್ತಿ ಠಾಣೆಯಲ್ಲಿ ದಾಖಲಾಗಿದೆ.

NEWS Aug 25, 2019, 10:45 AM IST

First Case Of Triple Talaq In Karnataka Registered In Savadatti Police StationFirst Case Of Triple Talaq In Karnataka Registered In Savadatti Police Station
Video Icon

ಕರ್ನಾಟಕದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು: ಎಲ್ಲಿ, ಯಾರು? ಇಲ್ಲಿದೆ ಮಾಹಿತಿ

ಕೆಲ ಮುಸ್ಲಿಂ ಸಂಘಟನೆಗಳ ವಿರೋಧದ ನುಡುವೆ  ತ್ರಿವಳಿ ತಲಾಖ್ ನಿಷೇಧ ‌ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಜಾರಿಗೆ ಬಂದ‌ ಬಳಿಕ ‌ರಾಜ್ಯದ ಮೊದಲ ಎಫ್ಐಆರ್ ದಾಖಲಾಗಿದೆ.

Karnataka Districts Aug 24, 2019, 6:04 PM IST

Annoyed by 1 year old daughter cries man gives triple talaq to wifeAnnoyed by 1 year old daughter cries man gives triple talaq to wife

ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!

ಮಗು ಅತ್ತಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ!| ಮಧ್ಯ ಪ್ರದೇಶದ ಇಂದೋರ್‌ನಲ್ಲಿ ಘಟನೆ

NEWS Aug 22, 2019, 9:50 AM IST

UP Woman Given Triple Talaq After Refusing Chewing Gum From HusbandUP Woman Given Triple Talaq After Refusing Chewing Gum From Husband

ಚ್ಯೂಯಿಂಗ್‌ ಗಮ್‌ ಬೇಡ ಅಂದಿದ್ದಕ್ಕೆ ತಲಾಖ್‌ ಕೊಟ್ಟ!

ತಮಾಷೆಯಲ್ಲ...! ಚ್ಯೂಯಿಂಗ್‌ ಗಮ್‌ ಬೇಡ  ಅಂದಿದ್ದಕ್ಕೆ ತಲಾಖ್‌ ಕೊಟ್ಟ!| ಕಾನೂನು ಪ್ರಕಾರ ಅಪರಾಧವಾದ ತ್ರಿವಳಿ ತಲಾಖ್‌ 

NEWS Aug 21, 2019, 8:45 AM IST

Article 370 gone Now BJP May push for Uniform Civil CodeArticle 370 gone Now BJP May push for Uniform Civil Code

ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಏಕರೂಪ ನಾಗರಿಕ ಸಂಹಿತೆ ಜಾರಿ?

ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ?| ತ್ರಿವಳಿ ತಲಾಖ್‌, 370ನೇ ವಿಧಿ ರದ್ದತಿ ಬೆನ್ನಲ್ಲೇ ಚರ್ಚೆ| ರಾಮಮಂದಿರ ವಿವಾದಕ್ಕೆ ಕೋರ್ಟಿನಲ್ಲೇ ಪರಿಹಾರ?

NEWS Aug 7, 2019, 1:25 PM IST

Muslim woman divorced for celebrating passage of anti triple talaq bill by Rajya SabhaMuslim woman divorced for celebrating passage of anti triple talaq bill by Rajya Sabha

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ!

ತ್ರಿವಳಿ ತಲಾಖ್‌ ಮಸೂದೆ ಅಂಗೀಕಾರ ಸಂಭ್ರಮಿಸಿದ ಪತ್ನಿಗೆ ತಲಾಖ್‌ ಕೊಟ್ಟ ಪತಿ| ಪತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮಹಿಳೆ| ಉತ್ತರಪ್ರದೇಶದ ಜಗ್ನಿ ಗ್ರಾಮದಲ್ಲಿ ಘಟನೆ

NEWS Aug 5, 2019, 9:06 AM IST

Three booked in different States for triple talaqThree booked in different States for triple talaq

ತಲಾಖ್‌ ಕಾಯ್ದೆ ಜಾರಿಯಾದ ಬೆನ್ನಲ್ಲೇ ಮೂವರಿಂದ ತಲಾಖ್‌!

ತಲಾಖ್‌ ಕಾಯ್ದೆ ಜಾರಿಯಾದ ಬೆನ್ನಲ್ಲೇ ಮೂವರಿಂದ ತಲಾಖ್‌| ಉ.ಪ್ರ., ಹರ್ಯಾಣ, ಮಹಾರಾಷ್ಟ್ರದಲ್ಲಿ ದಾಖಲು

NEWS Aug 3, 2019, 12:09 PM IST

President Ram Nath Kovind Assent Triple Talaq BillPresident Ram Nath Kovind Assent Triple Talaq Bill

ತ್ರಿವಳಿ ತಲಾಖ್ ನಿಷೇಧ ಮಸೂದೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ!

ತ್ರಿವಳಿ ತಲಾಖ್ ನಿಷೇಧಿಸುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ 2019ಕ್ಕೆ ರಾಷ್ಟ್ರಪತಿ ಆಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ರಾಷ್ಟ್ರಪತಿ ಅಂಕಿತ ದೊರೆತ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿರುವ ತ್ರಿವಳಿ ತಲಾಖ್ ಮಸೂದೆ ಶೀಘ್ರದಲ್ಲೇ ಕಾನೂನಾಗಿ ಜಾರಿಯಾಗಲಿದೆ.

NEWS Aug 1, 2019, 1:48 PM IST

Says Medieval Practice Confined To Dustbin Of History PM Modi On Triple Talaq BillSays Medieval Practice Confined To Dustbin Of History PM Modi On Triple Talaq Bill

ಮಧ್ಯಮ ಯುಗದ ಕ್ರೂರತೆ ಅಂತ್ಯ: ಪ್ರಧಾನಿ ಮೋದಿ!

ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಗೆ ಅಂಗೀಕಾರ ದೊರೆತ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಮಧ್ಯಮ ಯುಗದ ಕ್ರೂರ ಪದ್ದತಿಗೆ ಇಂದು ಇತಿಶ್ರೀ ಹಾಡಲಾಗಿದ್ದು, ಮುಸ್ಲಿಂ ಸಹೋದರಿಯರಿಗೆ ನ್ಯಾಯ ಸಿಕ್ಕಿದೆ ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

NEWS Jul 30, 2019, 9:47 PM IST

Big Win For Modi Government As  Rajya Sabha  Clears Triple TalaqBig Win For Modi Government As  Rajya Sabha  Clears Triple Talaq

ಐತಿಹಾಸಿಕ ದಿನ: ತ್ರಿವಳಿ ತಲಾಖ್ ಮಸೂದೆ ಅಂಗೀಕರಿಸಿದ ಅವಳಿ ಸದನ!

ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ತ್ರಿವಳಿ ತಲಾಖೆ ನಿಷೇಧ ಮಸೂದೆಯನ್ನು ರಾಜ್ಯಸಭೆ ಅಂಗೀಕರಿಸಿದೆ. ಈ ಮೂಲಕ ಮೋದಿ ಸರ್ಕಾರಕ್ಕೆ ಐತಿಹಾಸಿಕ ಜಯ ಲಭಿಸಿದ್ದು, ರಾಷ್ಟ್ರಪತಿ ಅಂಗೀಕಾರಕ್ಕೆ ಇಡೀ ದೇಶ ಎದುರು ನೋಡುತ್ತಿದೆ.

NEWS Jul 30, 2019, 7:25 PM IST

Lok Sabha Votes For Triple Talaq Bill Govt Says Law For Gender JusticeLok Sabha Votes For Triple Talaq Bill Govt Says Law For Gender Justice

ಲೋಕಸಭೆಯಲ್ಲಿ ಮೂರನೇ ಬಾರಿ ತ್ರಿವಳಿ ತಲಾಖ್ ಅಂಗೀಕಾರ!

ಸಾಕಷ್ಟು ಚರ್ಚೆಗೊಳಗಾಗಿರುವ ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣಾ ಕಾಯ್ದೆ ಮಸೂದೆ 2019ನ್ನು ಲೋಕಸಭೆಯಲ್ಲಿ ಮೂರನೇ ಬಾರಿ ಮಂಡಿಸಲಾಗಿದೆ. ಮಸೂದೆ ಮಂಡಿಸಿ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಈ ಮಸೂದೆ​​ ಧರ್ಮಾಧಾರಿತ ಅಲ್ಲ ಎಂದು ಸ್ಪಷ್ಟಪಡಿಸಿದರು.

NEWS Jul 25, 2019, 8:18 PM IST