Asianet Suvarna News Asianet Suvarna News
59 results for "

Tiger Shroff

"
Jackie Shroff with  familyShift to new house son Tiger Shroff bought at sea sideJackie Shroff with  familyShift to new house son Tiger Shroff bought at sea side

ಟೈಗರ್‌ ಶ್ರಾಫ್‌ ಹೊಸ ಸೀ ಸೈಡ್‌ ಅಪಾರ್ಟ್‌ಮೆಂಟ್‌ ಹೇಗಿದೆ ನೋಡಿ!

ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಹಲವು ಸ್ಟಾರ್ಸ್‌ ಹೊಸ ಮನೆ ಖರೀದಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್, ಸೋನಾಕ್ಷಿ ಸಿನ್ಹಾ ಮತ್ತು ಜಾನ್ವಿ ಕಪೂರ್ ಸೇರಿ ಅನೇಕ ಬಾಲಿವುಡ್ ಸೆಲೆಬ್ರೆಟಿಗಳು ಮನೆಗಳನ್ನು ಖರೀದಿಸಿದ್ದಾರೆ. ಈಗ ಈ ಪಟ್ಟಿಗೆ ಟೈಗರ್ ಶ್ರಾಫ್ ಹೆಸರೂ ಕೂಡ ಸೇರಿದೆ. ಟೈಗರ್‌ ಮುಂಬೈನ ಅತ್ಯಂತ ದುಬಾರಿ ಪ್ರದೇಶ ರುಸ್ತೋಮ್‌ಜಿ ಪ್ಯಾರಾಮೌಂಟ್‌ನಲ್ಲಿ ತಮ್ಮ ಹೊಸ ಮನೆಯನ್ನು ತೆಗೆದುಕೊಂಡಿದ್ದಾರೆ. ಟೈಗರ್‌ ಮನೆಯ ಪೋಟೋಗಳು ಸಖತ್‌ ವೈರಲ್‌ ಆಗಿವೆ.

Cine World Aug 26, 2021, 6:31 PM IST

I will rather marry Prabhas says Bollywood Actress Kriti Sanon dplI will rather marry Prabhas says Bollywood Actress Kriti Sanon dpl

ಪ್ರಭಾಸ್‌ನ ಮದ್ವೆಯಾಗ್ತೀನಿ ಎಂದ ನಟಿ ಕೃತಿ ಸನೋನ್

  • ಪ್ರಭಾಸ್‌ನ ಮದ್ವೆಯಾಗ್ತೀನಿ ಎಂದ ಮಿಮಿ ನಟಿ ಕೃತಿ ಸನೋನ್
  • ಕಾರ್ತಿಕ್ ಜೊತೆ ಫ್ಲರ್ಟ್, ಟೈಗರ್ ಜೊತೆ ಡೇಟ್..!

Cine World Aug 21, 2021, 11:51 AM IST

I am a virgin just like Salman Khan Tiger as troll asks if he is virgin dplI am a virgin just like Salman Khan Tiger as troll asks if he is virgin dpl

ಹಾಟ್ ಗರ್ಲ್‌ಫ್ರೆಂಡ್ ಇದ್ರೂ ವರ್ಜಿನ್ ಅಂತೆ ಟೈಗರ್ ಶ್ರಾಫ್

  • ಸಲ್ಮಾನ್ ಖಾನ್‌ನಂತೆ ನಾನೂ ಕೂಡಾ ವರ್ಜಿನ್ ಎಂದ ಟೈಗರ್ ಶ್ರಾಫ್
  • ಹಾಟ್ ಗೆಳತಿ ದಿಶಾ ಪಠಾನಿ ಜೊತೆಗಿದ್ರೂ ನಟ ವರ್ಜಿನಾ ಅಂತಿದ್ದಾರೆ ನೆಟ್ಟಿಗರು

Cine World Aug 4, 2021, 9:37 AM IST

Bollywood Tiger Shroff share financial crunch situation in family vcsBollywood Tiger Shroff share financial crunch situation in family vcs
Video Icon

ಮನೆಯಲ್ಲಿದ್ದ ಹಾಸಿಗೆ ಮಾರಿ ಬದುಕಿದ್ದೆವು: ನಟ ಟೈಗರ್ ಶ್ರಾಫ್

ಬಾಲಿವುಡ್ ಹ್ಯಾಂಡ್ಸಮ್ ನಟ ಟೈಗರ್ ಶ್ರಾಫ್ 11ನೇ ವಯಸ್ಸಿನಲ್ಲಿ ತಮ್ಮ ಕುಟುಂಬ ಎದುರಿಸಿದ ಕಷ್ಟ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಒಂದು ಹೊತ್ತು ಊಟಕ್ಕೂ ಎಷ್ಟು ಕಷ್ಟವಿತ್ತು. ಹಾಗೇ ಮನೆಯಲ್ಲಿದ್ದ ಸಣ್ಣ ಪುಟ್ಟ ವಸ್ತುಗಳನ್ನು ಮಾರಿ, ಜೀವನ ಹೇಗೆ ನಡೆಸಿದ್ದರು ಎಂಬುದನ್ನು ಹಂಚಿಕೊಂಡಿದ್ದಾರೆ ಟೈಗರ್. ಹೇಗಿತ್ತಂತೆ ಜೀವನ?

Cine World Jul 29, 2021, 3:58 PM IST

Tiger Shroff sister Krishna Shroff goes topless take a lookTiger Shroff sister Krishna Shroff goes topless take a look

ಕೃ‍ಷ್ಣಾ ಶ್ರಾಫ್‌ ಟಾಪ್‌ಲೆಸ್‌ ಫೋಟೋ: ಇಂಟರೆನೆಟ್‌ಗೆ ಕೊಳ್ಳಿ ಇಟ್ಟ ಜಾಕಿ ಪುತ್ರಿ!

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ತಮ್ಮ ಲೈಫ್‌ಸ್ಟೈಲ್‌ನಿಂದ ಸಖತ್‌ ಫೇಮಸ್‌. ಇತ್ತೀಚೆಗೆ ಅವರ ಟಾಪ್‌ಲೆಸ್‌ ಫೋಟೋವೊಂದು ಇಂಟರೆನೆಟ್‌ಗೆ ಬೆಂಕಿ ಹಚ್ಚಿದೆ. ಮ್ಯಾಗ್‌ಜೀನ್‌ ಕವರ್‌ಗಾಗಿ ನೀಡಿದ ಕೃಷ್ಣಾರ ಈ ಫೋಟೋ ಸಖತ್‌ ವೈರಲ್‌ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸುತ್ತಿದೆ. 

Cine World Jul 24, 2021, 10:19 AM IST

Inside Tiger Shroff and Disha Patanis relationship Krishna Shroff says they are always laughing dplInside Tiger Shroff and Disha Patanis relationship Krishna Shroff says they are always laughing dpl

ಬಾಲಿವುಡ್ ಹಾಟ್ ಜೋಡಿ ಜೊತೆಗಿದ್ದಾಗ ಏನ್ಮಾಡ್ತಾರೆ ? ಟೈಗರ್ ತಂಗಿ ಹೇಳಿದ್ದಿಷ್ಟು

  • ಗರ್ಲ್‌ಫ್ರೆಂಡ್ ಜೊತೆಗಿದ್ದಾಗ ಏನ್ಮಾಡ್ತಾರೆ ಟೈಗರ್ ಶ್ರಾಫ್ ?
  • ನಟನ ತಂಗಿಯೇ ಹೇಳಿದ್ದಾಳೆ ಅಣ್ಣನ ಲವ್‌ಸ್ಟೋರಿ ಕಥೆ

Cine World Jul 10, 2021, 6:41 PM IST

Bollywood Tiger Shroff Disha Patani booked for violating covid19 norms vcsBollywood Tiger Shroff Disha Patani booked for violating covid19 norms vcs
Video Icon

ನಟ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ವಿರುದ್ಧ FIR

ಬಾಲಿವುಡ್ ಲವ್ ಬರ್ಡ್ ದಿಶಾ ಪಟಾಣಿ ಮತ್ತು ನಟ ಟೈಗರ್ ಶ್ರಾಫ್‌ ಜಿಮ್ ಮುಗಿಸಿ ಮನೆಗೆ ಹಿಂದಿರುಗುವಾಗ ಮುಂಬೈ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಲಾಕ್‌ಡೌನ್‌ ನಿಮಯ ಊಲ್ಲಂಘನೆ ಎಂದು ಇಬ್ಬರ ಐಡಿ ಕಾರ್ಡ್ ಪಡೆದ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Cine World Jun 4, 2021, 6:29 PM IST

Case Against Tiger Shroff In Mumbai For Violating Covid Rules dplCase Against Tiger Shroff In Mumbai For Violating Covid Rules dpl

ಬಾಲಿವುಡ್ ನಟ ಟೈಗರ್ ಶ್ರಾಫ್ ವಿರುದ್ಧ FIR ದಾಖಲು..!

  • ಬಾಲಿವುಡ್ ಟಾಪ್ ನಟನ ವಿರುದ್ಧ ಕೇಸ್
  • ಟೈಗರ್ ಶ್ರಾಫ್‌ ವಿರುದ್ಧ ಎಫ್‌ಐಆರ್ ದಾಖಲು

Cine World Jun 3, 2021, 9:53 AM IST

Disha Patani  latest HOT  pictures will make sweat more this summerDisha Patani  latest HOT  pictures will make sweat more this summer

ಫ್ಯಾನ್ಸ್‌ ಮಾತ್ರವಲ್ಲ ಬಾಯ್‌ಫ್ರೆಂಡ್‌ ಕೂಡ ದಿಶಾರ ಹಾಟ್ನೆಸ್‌ಗೆ ಫುಲ್‌ ಫಿದಾ!

ಬಾಲಿವುಡ್‌ನ ಮೊಸ್ಟ್‌ ಫಿಟ್‌ ಆ್ಯಂಡ್ ಹಾಟ್‌ ನಟಿಯರಲ್ಲಿ ದಿಶಾ ಪಟಾನಿ ಒಬ್ಬರು. ಇವರ ಫೋಟೋಗಳು ಆಗಾಗ ಯುವಕರ ನಿದ್ರೆ ಕೆಡಿಸುತ್ತವೆ. ಇತ್ತೀಚೆಗೆ ಇವರು ಪೋಸ್ಟ್‌ ಮಾಡಿದ ಫೋಟೋಗಳು ಸಖತ್‌ ಸದ್ದು ಮಾಡುತ್ತಿದ್ದು, ಇಂಟರ್‌ನೆಟ್‌ನ ತಾಪ ಹೆಚ್ಚಿಸಿದೆ. ಫ್ಯಾನ್ಸ್‌ ಜೊತೆ ಅವರ ಬಾಯ್‌ ಫ್ರೆಂಡ್‌ ಟೈಗರ್‌ ಕೂಡ ದಿಶಾರ ಹಾಟ್ನೆಸ್‌ಗೆ ಫುಲ್‌ ಫಿದಾ ಆಗಿದ್ದಾರೆ.

Cine World Apr 6, 2021, 5:24 PM IST

Will Saaho star Prabhas replace Tiger Shroff in Anand Rambo  nextWill Saaho star Prabhas replace Tiger Shroff in Anand Rambo  next

ರಾಂಬೊ ಸಿನಿಮಾಕ್ಕೆ ಟೈಗರ್ ಶ್ರಾಫ್ ಬದಲಿಗೆ ಬಾಹುಬಲಿ ನಟ ?

ಹಾಲಿವುಡ್‌ನ ಸಿನಿಮಾ ರಿಮೇಕ್‌ ಸಿದ್ಧಾರ್ಥ್ ಆನಂದ್ ಅವರ ರಾಂಬೊದಲ್ಲಿ ಟೈಗರ್ ಶ್ರಾಪ್‌ ನಟಿಸಬೇಕಿತ್ತು, ಆದರೆ ಈಗ ಅವರು ಸ್ಥಾನವನ್ನು ಬೇರೆ ನಟ ಪಡೆಯಬಹುದೆಂದು ವರದಿಗಳು ಹೇಳುತ್ತಿವೆ. ಟೈಗರ್‌ ಜಾಗ ಪಡೆಯುತ್ತಿರುವ ನಟ ಯಾರು ಗೊತ್ತಾ?

Cine World Apr 5, 2021, 4:21 PM IST

Krishna Shroff's Ex-Boyfriend Eban Hyams Has This To Say About Her Brother Tigers Pic dplKrishna Shroff's Ex-Boyfriend Eban Hyams Has This To Say About Her Brother Tigers Pic dpl

ಹಾಟ್‌ ಲುಕ್‌ನಲ್ಲಿ ಟೈಗರ್: ತಂಗಿಯ ಮಾಜಿ ಬಾಯ್‌ಫ್ರೆಂಡ್ ರಿಯಾಕ್ಷನ್ ಹೀಗಿತ್ತು

ಬಾಲಿವುಡ್ ನಟ ಟೈಗರ್ ಶ್ರಾಫ್ ಸಖತ್ ಹಾಟ್ ಫೋಟೋ ಒಂದನ್ನು ಶೇರ್ ಮಾಡ್ಕೊಂಡಿದ್ದಾರೆ. ಅದಕ್ಕೆ ಅವರ ತಂಗಿ ಕೃಷ್ಣಾಳ ಮಾಜಿ ಬಾಯ್‌ಫ್ರೆಂಡ್ ಏನಂದ ನೋಡಿ..

Cine World Feb 7, 2021, 6:03 PM IST

Tiger Shroffs Sister Krishna Shroff Makes Our Jaws Drop As She Lifts 70kgs Weight Post COVID Recovery dplTiger Shroffs Sister Krishna Shroff Makes Our Jaws Drop As She Lifts 70kgs Weight Post COVID Recovery dpl

ಕೊರೋನಾ ಗೆದ್ದು 70 ಕೆಜಿ ಭಾರ ಎತ್ತಿದ ಟೈಗರ್ ಶ್ರಾಫ್ ಸಹೋದರಿ

ಕೊರೋನಾ ಗೆದ್ದು ಬಂದು 70 ಕೆಜಿ ಎತ್ತಿದ ಕೃಷ್ಣಾ | ಈಕೆಯನ್ನು ನೋಡ್ತಾ ಬಾಕಿಯಾದ್ರು ಜನ

Cine World Feb 6, 2021, 4:36 PM IST

Disha Patani grooves to Tiger Shroffs Casanova in black bikini dplDisha Patani grooves to Tiger Shroffs Casanova in black bikini dpl

ಟೈಗರ್ ಶ್ರಾಫ್ ಹಾಡಿಗೆ ಬಿಕಿನಿ ಸ್ಟೈಲ್ ಸ್ಟೆಪ್ಟ್ ಹಾಕಿದ ನಟಿ..!

ಬಾಲಿವುಡ್ ನಟಿ ದಿಶಾ ಪಠಾಣಿ ನಟ ಟೈಗರ್ ಶ್ರಾಫ್ ಕ್ಯಾಸನೋವಾ ಹಾಡಿಗೆ ಬಿಕಿನಿ ಸ್ಟೈಲ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಬಿಕಿನಿಯಲ್ಲಿ ಸಖತ್ ಫೋಸ್ ಕೊಡೋ ಯಂಗ್ ನಟಿಯ ಬಿಕಿನ್ ಲುಕ್ಸ್ ಹೀಗಿದೆ

Cine World Jan 19, 2021, 1:04 PM IST

Hrithik Roshan to Tiger Shroff Actors with fittest hottest beach bodiesHrithik Roshan to Tiger Shroff Actors with fittest hottest beach bodies

ಬಾಲಿವುಡ್‌ನ ಹಾಟ್‌ ಆ್ಯಂಡ್‌ ಸೆಕ್ಸಿ ಹೀರೋಗಳಿವರು!

ಫಿಟ್‌ ಆ್ಯಂಡ್ ಹಾಟ್‌ ಬಾಡಿ ಮೈಟೇನ್‌ ಮಾಡುವುದು ಈಗ ಸಿನಿಮಾ ಸ್ಟಾರ್ಸ್‌ನಲ್ಲಿ ಕಾಮನ್‌. ಇದು ಕೇವಲ ಹೀರೋಯನ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಬಾಲಿವುಡ್‌ನ ಹಲವು ಹೀರೋಗಳ ಸೆಕ್ಸಿ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ತೆರೆ ಮೇಲಿನ ಅವರ ಹಾಟ್‌ ಬಾಡಿ ನೋಡಲು ಜನ ಕಾಯುತ್ತಾರೆ. ಬಾಲಿವುಡ್‌ನ ಕೆಲವು ನಟರು ತಮ್ಮ ಫಿಟ್‌ ಬಾಡಿಯಿಂದ ಸಖತ್‌ ಫೇಮಸ್‌ ಆಗಿದ್ದಾರೆ.

Cine World Dec 30, 2020, 2:08 PM IST

Ananya Panday Tiger Shroff  intimate kiss actress says It was the best first kiss everAnanya Panday Tiger Shroff  intimate kiss actress says It was the best first kiss ever

ಅನನ್ಯ ಪಾಂಡೆ ಟೈಗರ್ ಶ್ರಾಫ್ ಕಿಸ್ಸಿಂಗ್‌ ಸೀನ್‌: ನನ್ನ ಬೆಸ್ಟ್ ಫಸ್ಟ್ ಮುತ್ತಿದು ಎಂದ ನಟಿ!

ಬಾಲಿವುಡ್‌ನ ಯವ ನಟಿಯರಲ್ಲಿ ಅನನ್ಯಾ ಪಾಂಡೆ ಹೆಸರು ಮುಂಚೂಣಿಯಲ್ಲಿದೆ. ಚಂಕಿ ಪಾಂಡೆ ಪುತ್ರಿ ಅನನ್ಯಾ ಫೇಮಸ್‌ ಸ್ಟಾರ್‌ ಕಿಡ್ಸ್‌ನಲ್ಲಿ ಒಬ್ಬರು. ಟೈಗರ್ ಶ್ರಾಫ್ ಜೊತೆ ನಟಿಸಿದ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ 2ನಲ್ಲಿ ತನ್ನ ಮೊದಲ ಕಿಸ್ಸಿಂಗ್‌ ಬಗ್ಗೆ ನಟಿ ನೀಡಿರುವ ಹೇಳಿಕೆ ವೈರಲ್‌ ಆಗಿದೆ. 

Cine World Dec 16, 2020, 5:29 PM IST