ಅನನ್ಯ ಪಾಂಡೆ ಟೈಗರ್ ಶ್ರಾಫ್ ಕಿಸ್ಸಿಂಗ್‌ ಸೀನ್‌: ನನ್ನ ಬೆಸ್ಟ್ ಫಸ್ಟ್ ಮುತ್ತಿದು ಎಂದ ನಟಿ!

First Published Dec 16, 2020, 5:29 PM IST

ಬಾಲಿವುಡ್‌ನ ಯವ ನಟಿಯರಲ್ಲಿ ಅನನ್ಯಾ ಪಾಂಡೆ ಹೆಸರು ಮುಂಚೂಣಿಯಲ್ಲಿದೆ. ಚಂಕಿ ಪಾಂಡೆ ಪುತ್ರಿ ಅನನ್ಯಾ ಫೇಮಸ್‌ ಸ್ಟಾರ್‌ ಕಿಡ್ಸ್‌ನಲ್ಲಿ ಒಬ್ಬರು. ಟೈಗರ್ ಶ್ರಾಫ್ ಜೊತೆ ನಟಿಸಿದ ಸಿನಿಮಾ ಸ್ಟೂಡೆಂಟ್ ಆಫ್ ದಿ ಇಯರ್ 2ನಲ್ಲಿ ತನ್ನ ಮೊದಲ ಕಿಸ್ಸಿಂಗ್‌ ಬಗ್ಗೆ ನಟಿ ನೀಡಿರುವ ಹೇಳಿಕೆ ವೈರಲ್‌ ಆಗಿದೆ.

ಅನನ್ಯಾರ ಚೊಚ್ಚಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ 2 ಗಲ್ಲಾಪೆಟ್ಟಿಗೆಯಲ್ಲಿ ಹಿಟ್‌ ಆಗಿದ್ದರ ಜೊತೆಗೆ ನಟಿಗೆ ಸಾಕಷ್ಟು  ಪ್ರಚಾರ ಸಹ ಸಿಕ್ಕಿತು.

ಈ ಚಿತ್ರದಲ್ಲಿ ತಾರಾ ಸುತಾರಿಯಾ ಮತ್ತು ಟೈಗರ್ ಶ್ರಾಫ್ ಜೊತೆ ಅನನ್ಯಾ ಸ್ಕ್ರೀನ್‌ ಶೇರ್‌ ಮಾಡಿಕೊಂಡಿದ್ದಾರೆ.

ಸಿನಿಮಾದಲ್ಲಿ ಡೆಬ್ಯು ಸ್ಟಾರ್ಸ್‌ ಅನನ್ಯಾ ಮತ್ತು ತಾರಾ ಇಬ್ಬರೂ ಟೈಗರ್ ಜೊತೆ ತೆರೆಯ ಮೇಲೆ ಲಿಪ್‌ಲಾಕ್‌ ಮಾಡಿರುವುದನ್ನು ಕಾಣಬಹುದು.

ಎಲ್ಲಾ ಸ್ಟಾರ್ಸ್‌ ತಮ್ಮ ಚಲನಚಿತ್ರದ ಪ್ರಚಾರಕ್ಕಾಗಿ ರೇಡಿಯೊ ಸ್ಟೇಷನ್‌ಗೆ ಹೋದಾಗ, ಟೈಗರ್‌ರನ್ನು ನೀವು ಯಾವುದರಲ್ಲಿ ಬೆಸ್ಟ್‌ ಎಂದು ಕೇಳಲಾಯಿತು.

ನಟ ಉತ್ತರಿಸುತ್ತಾ,  'ಮೇನ್ ಕಿಸ್ ಮೇ ಬೆಸ್ಟ್ ಹೂನ್? ಉಹ್ ... ನನಗೆ ನಿಜವಾಗಿ ಗೊತ್ತಿಲ್ಲ. ನಾನು ಯಾವುದರಲ್ಲಿ ಬೆಸ್ಟ್‌ ಎಂದು ನನಗೆ ತಿಳಿದಿಲ್ಲ,' ಎಂದು ಉತ್ತರಿಸಿದ್ದರು.

ಅದಕ್ಕೆ, ಬಹುಶಃ 'ಮೇ  ಕಿಸ್ ಮೇ ಬೆಸ್ಟ್ ಹೂನ್' ಎಂದು ಅವರು ತಮ್ಮ ಉತ್ತರದಲ್ಲಿ ಹೇಳಿದ್ದಾರೆ ಎಂದು ಸಿನಿಮಾದ  ಟ್ರೈಲರ್‌ನಲ್ಲಿ ಟೈಗರ್‌ನೊಂದಿಗೆ ಕಿಸ್ಸಿಂಗ್‌ ಸೀನ್‌ ಹಂಚಿಕೊಳ್ಳುತ್ತಿರುವ ತಾರಾ ತಕ್ಷಣ ಹೇಳಿದರು.

ಟೈಗರ್‌ಗೆ ಬೆಸ್ಟ್‌ ಕಿಸ್ಸರ್‌ ಎಂದು ಹೇಳಬಹುದು ಎಂದು ಆಕೆಯ ಸಹನಟಿ ಅನನ್ಯಾ ಕೂಡ ಹೇಳಿದರು.

ಟೈಗರ್ ಜೊತೆಗಿನ ಅವರ ಕಿಸ್ಸಿಂಗ್‌ ನೀವು ಅನುಭವಿಸಿದ ಬೆಸ್ಟ್‌ ಕಿಸ್‌ ಆಗಿದೆಯೆ ಎಂದು ಅನನ್ಯಾ ಅವರನ್ನು ಕೇಳಿದಾಗ, 'ಇದು ನನ್ನ ಮೊದಲ ಕಿಸ್‌. ಮುತ್ತನ್ನು ಮತ್ತು ನಾನು ಬೇರೆ ಯಾರಿಗೂ ಕಿಸ್ ನೀಡಿಲ್ಲ, ಹಾಗಾಗಿ ಹೋಲಿಸಲು ಸಾಧ್ಯವಿಲ್ಲ. It was the best first kiss ever' ಎಂದು ಉತ್ತರಿಸಿದ್ದರು ಅನನ್ಯಾ ಪಾಂಡೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?