MalayalamNewsableKannadaKannadaPrabhaTeluguTamilBanglaHindiMarathiMyNation
• Facebook
• Twitter
• whatsapp
• YT video
• insta
• ತಾಜಾ ಸುದ್ದಿ
• ಸುದ್ದಿ
• ಕ್ರೀಡೆ
• ವೀಡಿಯೋ
• ಮನರಂಜನೆ
• ಜೀವನಶೈಲಿ
• ವೆಬ್‌ಸ್ಟೋರೀಸ್
• ಜಿಲ್ಲಾ ಸುದ್ದಿ
• ತಂತ್ರಜ್ಞಾನ
• ವಾಣಿಜ್ಯ
• Home
• Entertainment
• Cine World
• ಕೃ‍ಷ್ಣಾ ಶ್ರಾಫ್‌ ಟಾಪ್‌ಲೆಸ್‌ ಫೋಟೋ: ಇಂಟರೆನೆಟ್‌ಗೆ ಕೊಳ್ಳಿ ಇಟ್ಟ ಜಾಕಿ ಪುತ್ರಿ!

ಕೃ‍ಷ್ಣಾ ಶ್ರಾಫ್‌ ಟಾಪ್‌ಲೆಸ್‌ ಫೋಟೋ: ಇಂಟರೆನೆಟ್‌ಗೆ ಕೊಳ್ಳಿ ಇಟ್ಟ ಜಾಕಿ ಪುತ್ರಿ!

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ತಮ್ಮ ಲೈಫ್‌ಸ್ಟೈಲ್‌ನಿಂದ ಸಖತ್‌ ಫೇಮಸ್‌. ಇತ್ತೀಚೆಗೆ ಅವರ ಟಾಪ್‌ಲೆಸ್‌ ಫೋಟೋವೊಂದು ಇಂಟರೆನೆಟ್‌ಗೆ ಬೆಂಕಿ ಹಚ್ಚಿದೆ. ಮ್ಯಾಗ್‌ಜೀನ್‌ ಕವರ್‌ಗಾಗಿ ನೀಡಿದ ಕೃಷ್ಣಾರ ಈ ಫೋಟೋ ಸಖತ್‌ ವೈರಲ್‌ ಆಗಿದ್ದು, ಸಿಕ್ಕಾಪಟ್ಟೆ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಗಳಿಸುತ್ತಿದೆ.

1 Min read
Suvarna News | Asianet News
Published : Jul 24 2021, 10:19 AM IST
Share this Photo Gallery
• FB
• TW
• Linkdin
• Whatsapp
18

ಟೈಗರ್ ಶ್ರಾಫ್ ಸಹೋದರಿ ಕೃಷ್ಣ ಶ್ರಾಫ್ ಇತ್ತೀಚಿನ ಮ್ಯಾಗಜೀನ್ ಕವರ್ ಶೂಟ್ ಮೂಲಕ ಇಂಟರೆನೆಟ್‌ಗೆ ಬೆಂಕಿ ಹಚ್ಚಿದ್ದಾರೆ.

28

ಆಕೆಯ ಫೋಟೋ ಮತ್ತು ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

38

ಫೋಟೋ ಶೂಟ್‌ಗೆ ಟಾಪ್ಲೆಸ್ ಆಗಿ ಪೋಸ್‌ ನಿಡಿದ್ದಾರೆ ಜಾಕಿ ಪುತ್ರಿ ಕೃಷ್ಣಾ.

48

H&H ಮ್ಯಾಗ್‌ಜೀನ್‌ನ ಆಗಸ್ಟ್ ಸಂಚಿಕೆಗಾಗಿ ಕೆವಿನ್ ನುನೆಸ್ ಈ ಫೋಟೋ ಕ್ಕಿಕ್‌ ಮಾಡಿದ್ದು, ‘ಕೃಷ್ಣನ ಮೇಲೆ ಎಲ್ಲಾ ಕಣ್ಣುಗಳು’ಎಂಬ ಕ್ಯಾಪ್ಷನ್‌ ನೀಡಿದ್ದಾರೆ.

58

ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಕೃಷ್ಣಾ ಪೋಸ್ಟ್‌ ಮಾಡಿ  TRAILBLAZIN ಎಂದು ಕ್ಯಾಪ್ಷನ್‌ ನೀಡಿದ್ದಾರೆ.

68

ಫೋಟೋದಲ್ಲಿ ಕೃಷ್ಣ ಶ್ರಾಫ್ ಕಪ್ಪು ಲೆದರ್‌ ಗ್ಲೌಸ್‌  ಮತ್ತು  ಪ್ಯಾಂಟ್ ಮಾತ್ರ ಧರಿಸಿದ್ದಾರೆ.

78

ಸಖತ್‌ ಪಾಸಿಟಿವ್‌ ಕಾಮೆಂಟ್‌ಗಳು ದೊರೆಕಿದ್ದು , ಟೈಗರ್ ಶ್ರಾಫ್  ಗರ್ಲ್‌ಫ್ರೆಂಡ್‌ ದಿಶಾ ಪಟಾನಿ ಸಹ  ಕಾಮೆಂಟ್ ಮಾಡಿದ್ದಾರೆ.

88

ಕೃಷ್ಣ ಇತ್ತೀಚೆಗೆ ವಿಮೆನ್‌ಹುಡ್ ಸೆಲೆಬ್ರೇಟ್‌ ಮಾಡುವ  ಕಿನ್ನಿ ಕಿನ್ನಿ ವಾರಿ ಎಂಬ ಮ್ಯೂಸಿಕ್ ವಿಡಿಯೋ ಮೂಲಕ ತೆರೆಗೆ ಪಾದಾರ್ಪಣೆ ಮಾಡಿದ್ದರು. ಇದು ಜೂನ್ 1 ರಂದು ಬಿಡುಗಡೆಯಾಯಿತು.

About the Author

SN
Suvarna News
Latest Videos
Recommended Stories
Related Stories
Asianet
Follow us on
• Facebook
• Twitter
• whatsapp
• YT video
• insta
• Download on Android
• Download on IOS
• About Website
• About Tv
• Terms of Use
• Privacy Policy
• CSAM Policy
• Complaint Redressal - Website
• Complaint Redressal - TV
• Compliance Report Digital
• Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved