ಟೈಗರ್ ಶ್ರಾಫ್ ಹಾಡಿಗೆ ಬಿಕಿನಿ ಸ್ಟೈಲ್ ಸ್ಟೆಪ್ಟ್ ಹಾಕಿದ ನಟಿ..!
ಬಾಲಿವುಡ್ ನಟಿ ದಿಶಾ ಪಠಾಣಿ ನಟ ಟೈಗರ್ ಶ್ರಾಫ್ ಕ್ಯಾಸನೋವಾ ಹಾಡಿಗೆ ಬಿಕಿನಿ ಸ್ಟೈಲ್‌ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ. ಬಿಕಿನಿಯಲ್ಲಿ ಸಖತ್ ಫೋಸ್ ಕೊಡೋ ಯಂಗ್ ನಟಿಯ ಬಿಕಿನ್ ಲುಕ್ಸ್ ಹೀಗಿದೆ

ಬಾಲಿವುಡ್ ಬ್ಯೂಟಿ ದಿಶಾ ಪಠಾಣಿ ಹೊಸದೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಟ ಟೈಗರ್ ಶ್ರಾಫ್‌ನ ಕ್ಯಾಸನೋವಾ ಹಾಡಿಗೆ ಬಿಕಿನಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ ನಟಿ.

ಟೈಗರ್ ಕಳೆದ ವರ್ಷ ಕ್ಯಾಸನೋವಾ ಹಾಗೂ ಅನ್‌ಬಿಲಿವೆಬಲ್ ಹಾಡಿನ ಮೂಲಕ ಸಿಂಗರ್ ಆಗಿ ಎಂಟ್ರಿ ಕೊಟ್ಟಿದ್ದರು.

ಇದೀಗ ಇದೇ ಹಾಡಿಗೆ ನಟಿ ಬ್ಲಾಕ್ ಬಿಕಿನಿಯಲ್ಲಿ ಸ್ಟೆಪ್ಸ್ ಹಾಕಿದ್ದಾರೆ.

ದಿಶಾ ಮತ್ತು ಟೈಗರ್ ಡೇಟ್ ಮಾಡ್ತಿರೋದು ಎಲ್ಲರಿಗೂ ಗೊತ್ತು. ಆದ್ರೆ ಪ್ರೀತಿ, ಪ್ರೇಮ, ಮದುವೆ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ ಕಪಲ್.

ಇಬ್ಬರೂ ಒಟ್ಟಿಗೇ ವೆಕೇಷನ್ ಕೂಡಾ ಎಂಜಾಯ್ ಮಾಡಿ, ಬೀಚ್ ಫೋಟೋಸ್‌ಗಳನ್ನು ಶೇರ್ ಮಾಡಿಕೊಂಡಿದ್ದರು.

ದಿಶಾ ರಾಧೆ-ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದರಲ್ಲಿ ನಟ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ದಿಶಾ.

ಮಲಂಗ್ ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಜೊತೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗಿತ್ತು.

ಬ್ಲಾಕ್ ಬಿಕಿನಿಯಲ್ಲಿ ದಿಶಾ ಬ್ಯೂಟಿ

ಬ್ಲಾಕ್ ಬಿಕಿನಿಯಲ್ಲಿ ದಿಶಾ ಬ್ಯೂಟಿ

ರೆಡ್ ಬಿಕಿನಿಯಲ್ಲಿ ಬಿಗ್ ಸ್ಮೈಲ್ ಕೊಡ್ತಿರೋ ದಿಶಾ