* ವೆಸ್ಟ್ ಇಂಡೀಸ್ ವಿರುದ್ದದ ಸರಣಿಗೆ ಭಾರತ ಕ್ರಿಕೆಟ್ ತಂಡ
* ರಹಾನೆಗೆ ಉಪನಾಯಕ ಕಟ್ಟಿದ್ದಕ್ಕೆ ದಾದಾ ವ್ಯಂಗ್ಯ
* ಆಯ್ಕೆ ಸಮಿತಿಗೆ ಎಚ್ಚರಿಕೆ ರವಾನಿಸಿದ ಸೌರವ್ ಗಂಗೂಲಿ
Cricket Jun 30, 2023, 11:13 AM IST
ಜೂನ್ 20 ಭಾರತೀಯ ಕ್ರಿಕೆಟ್ ಪಾಲಿಗೆ ಅತ್ಯಂತ ಸ್ಮರಣೀಯ ದಿನ. ಈ ದಿನ ಮೂವರು ದಿಗ್ಗಜರು ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
Cricket Jun 20, 2023, 4:54 PM IST
ರೋಹಿತ್ ಶರ್ಮಾ ಟೆಸ್ಟ್ ನಾಯಕತ್ವದ ರಹಸ್ಯ ಬಯಲು
ಟೆಸ್ಟ್ ನಾಯಕರಾಗಲು ರೋಹಿತ್ ಶರ್ಮಾಗಿರಲಿಲ್ಲ ಆಸಕ್ತಿ
ಬಿಸಿಸಿಐನ ಇಬ್ಬರು ವ್ಯಕ್ತಿಗಳ ಮನವೊಲಿಕೆಯ ಬಳಿಕ ಹಿಟ್ಮ್ಯಾನ್ ಸಮ್ಮತಿ
Cricket Jun 14, 2023, 5:29 PM IST
ವಿರಾಟ್ ಕೊಹ್ಲಿ ಕುರಿತಾಗಿ ರಾಗ ಬದಲಿಸಿದ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ
ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದೇಕೆ ಎನ್ನುವುದು ನನಗಂತೂ ಗೊತ್ತಿಲ್ಲ
ಕೊಹ್ಲಿ ನಾಯಕತ್ವದಡಿ ಟೀಂ ಇಂಡಿಯಾ ಒಳ್ಳೆಯ ಪ್ರದರ್ಶನ ತೋರಿದೆ ಎಂದ ದಾದ
Cricket Jun 13, 2023, 2:05 PM IST
ಟೆಸ್ಟ್ ವಿಶ್ವಕಪ್ ಗೆಲ್ಲಲು ವಿಫಲವಾದ ಟೀಂ ಇಂಡಿಯಾ
ಟೀಂ ಇಂಡಿಯಾ ನಾಯಕನ ಬೆನ್ನಿಗೆ ನಿಂತ ಸೌರವ್ ಗಂಗೂಲಿ
ವಿಶ್ವಕಪ್ ಗೆಲ್ಲುವುದಕ್ಕಿಂತ IPL ಟ್ರೋಫಿ ಗೆಲ್ಲೋದು ಕಷ್ಟವೆಂದ ಸೌರವ್ ಗಂಗೂಲಿ
Cricket Jun 13, 2023, 1:10 PM IST
ಸಚಿನ್ ತೆಂಡುಲ್ಕರ್-ವಿರೇಂದ್ರ ಸೆಹ್ವಾಗ್ ಭಾರತದ ಯಶಸ್ವಿ ಆರಂಭಿಕ ಜೋಡಿ
ನಾಯಕ ಸೌರವ್ ಗಂಗೂಲಿಯನ್ನು ಪ್ರಾಂಕ್ ಮಾಡಿದ್ದ ಕಿಲಾಡಿ ಜೋಡಿ
ಅಡಿಡಾಸ್ ಟಿ ಶರ್ಟ್ ಕುರಿತಾಗಿ ದಾದಾರನ್ನೇ ಪ್ರಾಂಕ್ ಮಾಡಿಡ್ದ ವೀರೂ-ಸಚಿನ್ ಜೋಡಿ
Cricket Jun 5, 2023, 2:36 PM IST
ಕ್ರಿಕೆಟ್ ಲೋಕದಲ್ಲೂ ಅತ್ಯದ್ಭುತ ಪ್ರೇಮಕಥೆಗಳಿವೆ. ಅದರಲ್ಲೊಂದು ಸೌರವ್ ಗಂಗೂಲಿ-ಡೋನಾ ರಾಯ್ ಪ್ರೇಮಕಥೆ. ಭಾರತ ಕ್ರಿಕೆಟ್ ತಂಡದ ದಾದಾ ಎನಿಸಿಕೊಂಡಿದ್ದ ನಾಯಕನ ಇಂಟ್ರೆಸ್ಟಿಂಗ್ ಲವ್ ಕಹಾನಿ ಇಲ್ಲಿದೆ.
relationship May 11, 2023, 11:23 AM IST
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಬಹಿರಂಗವಾಗಿದೆ. ಗಂಗೂಲಿಗೆ ಶೇಕ್ಹ್ಯಾಂಡ್ ಮಾಡದೇ ಕಣಡೆಗಣಿಸಿದ ವಿಡಿಯೋ, ಗುರಾಯಿಸಿದ ನೋಡಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಕಡೆಗಣಿಸಿದ ಕೊಹ್ಲಿ ಗಂಗೂಲಿ ತಿರುಗೇಟು ನೀಡಿದ ವಿಡಿಯೋ ವೈರಲ್ ಆಗಿದೆ. ಕೊಹ್ಲಿ ಎದುರಿಗೇ ಕುಳಿತಿದ್ದರೆ, ಗಂಗೂಲಿ ಮುಖು ತಿರುಗಿಸಿ ಹೋದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.
Cricket Apr 17, 2023, 6:14 PM IST
ಬೆಂಗಳೂರು(ಏ.17): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಇದೀಗ ಹೊಸ ಬೆಳವಣಿಗೆಯೊಂದರಲ್ಲಿ ವಿರಾಟ್ ಕೊಹ್ಲಿ, ದಾದಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಅನ್ಫಾಲೋ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಈ ಕುರಿತಾದ ಒಂದು ರೀಪೋರ್ಟ್ ಇಲ್ಲಿದೆ ನೋಡಿ.
Cricket Apr 17, 2023, 3:28 PM IST
ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವ ತ್ಯಜಿಸಲು ಸೌರವ್ ಗಂಗೂಲಿ ಜೊತೆಗಿನ ಜಟಾಪಟಿ ಕಾರಣ ಅನ್ನೋ ಆರೋಪಗಳಿವೆ. ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಹಲವು ಬಾರಿ ವರದಿಯಾಗಿದೆ. ಇದೀಗ ಮೈದಾನದಲ್ಲೇ ಇದು ಸ್ಪಷ್ಟವಾಗಿದೆ. ಫೀಲ್ಡಿಂಗ್ ವೇಳೆ ಕೊಹ್ಲಿ, ಡಗೌಟ್ನಲ್ಲಿದ್ದ ಗಂಗೂಲಿಯನ್ನು ಗುರಾಯಿಸಿದರೆ, ಗೆದ್ದ ಬಳಿಕ ಗಂಗೂಲಿ ಬಿಟ್ಟು ಇತರರಿಗೆ ಶೇಕ್ಹ್ಯಾಂಡ್ ಮಾಡಿ ತೆರಳಿದ್ದಾರೆ.
Cricket Apr 15, 2023, 8:23 PM IST
ರಿಷಭ್ ಪಂತ್ ಭಾರತಕ್ಕೆ ಮತ್ತೆ ಆಡಲು 2 ವರ್ಷಗಳವರೆಗೆ ಬೇಕಾಗಬಹುದು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ನಿರ್ದೇಶಕ ಸೌರವ್ ಗಂಗೂಲಿ ಅವರು ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
Cricket Feb 28, 2023, 2:39 PM IST
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ದಿಟ್ಟ ಪ್ರದರ್ಶನ
ಮೊದಲೆರಡು ಪಂದ್ಯ ಗೆದ್ದು ಬೀಗಿರುವ ರೋಹಿತ್ ಶರ್ಮಾ ಪಡೆ
ಆಸ್ಟ್ರೇಲಿಯಾ ಎದುರು ಸರಣಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಸೌರವ್ ಗಂಗೂಲಿ
Cricket Feb 26, 2023, 2:29 PM IST
ಸೌರವ್ ಗಂಗೂಲಿ ಅವರ ಬಹುನಿರೀಕ್ಷಿತ ಬಯೋಪಿಕ್ ಶೀಘ್ರದಲ್ಲಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ನಾಯಕ ಯಾರು ಆಗಬೇಕೆಂದು ಕೊನೆಗೂ ನಿರ್ಧಾರವಾಗಿದೆ. ಸೌರವ್ ಪಾತ್ರದಲ್ಲಿ ಯಾರು ಮಿಂಚಲಿದ್ದಾರೆ?
Cine World Feb 22, 2023, 10:15 PM IST
16ನೇ ಆವೃತ್ತಿಯ ಐಪಿಎಲ್ಗೂ ಮುನ್ನ ಧೋನಿ, ಗಂಗೂಲಿ ಮಾತುಕತೆ
2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಧೋನಿ
ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿರುವ ದಾದಾಗೆ ಈಗ ಕ್ರಿಕೆಟ್ ನಿರ್ದೇಶಕನ ಹೊಣೆ
Cricket Feb 4, 2023, 1:51 PM IST
ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯಲು ಕಾನೂನು ತೊಡಕು ಎದುರಾದ ಸೌರವ್ ಗಂಗೂಲಿ ಕಳೆದ ಹಲವು ದಿನಗಳಿಂದ ಕ್ರಿಕೆಟ್ ಆಡಳಿತದಿಂದ ದೂರ ಉಳಿದಿದ್ದಾರೆ. ಇದೀಗ ಐಪಿಎಲ್ ಟೂರ್ನಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಂಪೂರ್ಣ ಜವಾಬ್ದಾರಿ ಸೌರವ್ ಹೆಗಲಿಗೆ ಬರುತ್ತಿದೆ.
Cricket Jan 3, 2023, 7:20 PM IST