Asianet Suvarna News Asianet Suvarna News
281 results for "

Saif Ali Khan

"
Kareena Kapoor Khan Gives Sneak Peeks From Her Mumbai Home  Wooden Stairs  Shelves To More RaoKareena Kapoor Khan Gives Sneak Peeks From Her Mumbai Home  Wooden Stairs  Shelves To More Rao

ಮರದ ಮೆಟ್ಟಿಲು, ಕಪಾಟಿರೋ ಕರೀನಾ ಕಪೂರ್‌ ಮನೆ: ಸೋಫಾ ಮೇಲೆ ಸ್ಲಿಪ್ಪರ್ಸ್ ಇಟ್ಟಿದ್ಯಾಕೆ?

ಬಾಲಿವುಡ್‌ನ ಫ್ಯಾಶನ್ ದಿವಾ, ಕರೀನಾ ಕಪೂರ್ ಖಾನ್ (Kareena Kapoor) ಮತ್ತು ಪತಿ ಸೈಫ್ ಅಲಿ ಖಾನ್ (Saif Ali Khan) ಮುಂಬೈನ ಐಷಾರಾಮಿ ಪ್ರದೇಶವೊಂದರಲ್ಲಿ ತಮ್ಮ ಮಕ್ಕಳಾದ ತೈಮೂರ್ ಮತ್ತು ಜಹಾಂಗೀರ್ ಜೊತೆಗೆ ಅದ್ದೂರಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ನಟಿ ಹಂಚಿಕೊಂಡ ಕೆಲವು ಫೋಟೋಗಳು ಮತ್ತು ವೀಡಿಯೊಗಳಲ್ಲಿ ಕರೀನಾ ಮತ್ತು ಸೈಫ್  ಮನೆಯ ಕೆಲವು ಝಲಕ್‌ಗಳನ್ನು ನೋಡಬಹುದು. ಹೇಗಿದೆ ನೋಡಿ ಕರೀನಾ ಮನೆ.

Cine World Oct 21, 2023, 5:17 PM IST

Star kid who did not give one solo hit for 11 years,won National Film Award controversially VinStar kid who did not give one solo hit for 11 years,won National Film Award controversially Vin

ಬಾಲಿವುಡ್ ಸ್ಟಾರ್‌ಕಿಡ್‌, ಸಾಲು ಸಾಲು ಸಿನಿಮಾ ಫೈಲ್ಯೂರ್ ಆದ್ರೂ ನ್ಯಾಷನಲ್‌ ಅವಾರ್ಡ್ ಪಡೆದ ನಟ!

ಬಾಲಿವುಡ್‌ನಲ್ಲಿ ನೆಪೊಟಿಸಂ ಅನ್ನೋ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ.  ಹಿಂದಿ ಸಿನಿಮಾಗಳಲ್ಲಿ ಕೇವಲ ಸ್ಟಾರ್‌ ಕಿಡ್‌ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಬಾಲಿವುಡ್‌ನ ಈ ಸ್ಟಾರ್‌ ಕಿಡ್ ಕೂಡಾ ವೃತ್ತಿಜೀವನದ ಮೊದಲ 10 ವರ್ಷಗಳಲ್ಲಿ ಯಾವುದೇ ಹಿಟ್ ನೀಡಲ್ಲಿಲ್ಲ. ಆದರೂ ಸೂಪರ್‌ಸ್ಟಾರ್ ಎನಿಸಿಕೊಂಡರು.

Cine World Oct 20, 2023, 2:15 PM IST

Dia Mirza drops BOMBSHELL about R Madhavans character in RHTDM sucDia Mirza drops BOMBSHELL about R Madhavans character in RHTDM suc

ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ: ದಿಯಾ

2001ರಲ್ಲಿ ತೆರೆ ಕಂಡ ರೆಹನಾ ಹೈ ತೇರೆ ದಿಲ್​ ಮೇ ಚಿತ್ರದಲ್ಲಿ ಆರ್​. ಮಾಧವನ್​ ಜತೆ ನಟಿಸಿರುವುದನ್ನು ನೆನಪಿಸಿಕೊಂಡ್ರೆ 20 ವರ್ಷವಾದ್ರೂ ಭಯವಾಗ್ತಿದೆ ಎಂದ ನಟಿ ದಿಯಾ. ಅವರು ಹೇಳಿದ್ದೇನು? 
 

Cine World Oct 13, 2023, 6:29 PM IST

Magician did magic with  Kareena Kapoor and Saif Ali Khan sucMagician did magic with  Kareena Kapoor and Saif Ali Khan suc

ನೋಡನೋಡುತ್ತಿದ್ದಂತೆಯೇ ಕರೀನಾ ಕೈಯಲ್ಲಿದ್ದ ವಸ್ತು ಮಾಯ: ಬೆಚ್ಚಿಬಿದ್ದ ಸೈಫ್​ ದಂಪತಿ!

ಕರೀನಾ ಕಪೂರ್​ ಮತ್ತು ಸೈಫ್​ ಅಲಿ ಖಾನ್​ ಜೊತೆಯಾಗಿದ್ದಾಗ  ಅವರ ಕೈಗೆ ಇಸ್ಪಿಟ್​ ಎಲೆ ಕೊಟ್ಟು ಎಲ್ಲವನ್ನೂ ಜಾದೂ ಮೂಲಕ ಕಾಣೆಮಾಡಿದ್ದಾನೆ ಜಾದೂಗಾರ. ಆಗಿದ್ದೇನು? 
 

Cine World Sep 24, 2023, 6:37 PM IST

Kareena Kapoor Khan Rings In 43rd BDay At Pataudi Palace At The Private Bash sucKareena Kapoor Khan Rings In 43rd BDay At Pataudi Palace At The Private Bash suc

800 ಕೋಟಿ ಬಂಗಲೆಯಲ್ಲಿ ಕರೀನಾ ಹುಟ್ಟುಹಬ್ಬ: ಮುನ್ನೆಲೆಗೆ ಬಂತು ಮತಾಂತರದ ವಿಷ್ಯ!

ಇಂದು ನಟಿ ಕರೀನಾ ಕಪೂರ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ 800 ಕೋಟಿ ರೂ. ಬಂಗಲೆಯಲ್ಲಿ ನಟಿಯ ಹುಟ್ಟುಹಬ್ಬ ಆಚರಿಸಲಾಗಿದ್ದು, ಮತಾಂತರ ವಿಷ್ಯ ಮುನ್ನೆಲೆಗೆ ಬಂದಿದೆ. 
 

Cine World Sep 21, 2023, 6:01 PM IST

Kareena Kapoor Khan  talk to Taimur Jeh about same sex marriage suc Kareena Kapoor Khan  talk to Taimur Jeh about same sex marriage suc

ಪ್ರೀತಿ ಮುಖ್ಯ, ಲಿಂಗ-ಗಾತ್ರವಲ್ಲ: ಮಕ್ಕಳಿಗೆ ಸಲಿಂಗಿ ಮದ್ವೆ ಕುರಿತು ಕರೀನಾ ಕಪೂರ್‌ ಪಾಠ

ಪ್ರೀತಿ ಮುಖ್ಯ, ಲಿಂಗ ಅಲ್ಲ ಎಂದಿರುವ ನಟಿ ಕರೀನಾ ಕಪೂರ್‌, ಮಕ್ಕಳಿಗೆ ಸಲಿಂಗಿ ಮದ್ವೆ ಕುರಿತು ಪಾಠ ಮಾಡಿದ್ದಾರೆ. ಇದು ತಪ್ಪಲ್ಲ ಎಂದು ಹೇಳಿದ್ದಾರೆ. 
 

Cine World Sep 14, 2023, 5:22 PM IST

Bollywood actror becoming hot as he gets old wife kareena kapoor says while speaking on age gap raoBollywood actror becoming hot as he gets old wife kareena kapoor says while speaking on age gap rao

ವಯಸ್ಸಾದಂತೆ ಸೈಫ್ ಆಲಿ ಖಾನ್ ಸಕತ್ತೂ ಹಾಟ್ ಆಗ್ತಿದ್ದಾರೆ: ಏಜ್ ಗ್ಯಾಪ್ ಬಗ್ಗೆ ಪತ್ನಿ ಕರೀನಾ ಕಪೂರ್‌!

ಬಾಲಿವುಡ್‌ನ ಬೆಬೋ  ಕರೀನಾ ಕಪೂರ್  (Kareena Kapoor) ಜಾನೆ ಜಾನ್ ((Jaane Jaan) ಸರಣಿ ಮೂಲಕ ತನ್ನ ಓಟಿಟಿ (OTT) ಚೊಚ್ಚಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಅಂತರ್ಧರ್ಮೀಯ ವಿವಾಹ ಮತ್ತು ಅವರ ಹಾಗೂ ಪತಿ ಸೈಫ್ ಅಲಿ ಖಾನ್ (Saif Ali Khan) ನಡುವಿನ 10 ವರ್ಷಗಳ ಅಂತರದ ಬಗ್ಗೆ ಟೀಕೆಗಳನ್ನು ಪ್ರಸ್ತಾಪಿಸಿದರು. 

Cine World Sep 13, 2023, 4:58 PM IST

Kareena Kapoor reveals daddies sit at separate table stunned her sucKareena Kapoor reveals daddies sit at separate table stunned her suc

ಸಂಬಳ 2 ಲಕ್ಷ, ಟೇಬಲ್​ ಮಾತ್ರ ಸಪರೇಟ್​ ಯಾಕೆ? ಕರೀನಾ ಮಕ್ಕಳ ಇಂಟರೆಸ್ಟಿಂಗ್​ ಸ್ಟೋರಿ!

ಕರೀನಾ ಕಪೂರ್​ ಮಕ್ಕಳನ್ನು ನೋಡಿಕೊಳ್ಳುವ ದಾದಿಯರಿಗೆ ಎರಡು ಲಕ್ಷ ರೂಪಾಯಿ ಸಂಬಳವಿದ್ದು, ಅವರಿಗೆ ಪ್ರತ್ಯೇಕ ಟೇಬಲ್​ ಏಕೆ ಎಂದು ಮಕ್ಕಳ ಪ್ರಶ್ನೆಯ ಇಂಟರೆಸ್ಟಿಂಗ್​ ವಿಷಯ ನಟಿ ಹಂಚಿಕೊಂಡಿದ್ದಾರೆ. 
 

Cine World Sep 12, 2023, 5:09 PM IST

Saif Ali Khan Advice To Wife Kareena Kapoor On The Sets Of Jaane Jaan You Better Be On Your Toes RaoSaif Ali Khan Advice To Wife Kareena Kapoor On The Sets Of Jaane Jaan You Better Be On Your Toes Rao

ಅಟ್ಯಿಟ್ಯೂಡ್‌ ಬಿಟ್ಟು, ನಿನ್ನ ಕಾಲ ಮೇಲೆ ನೀನಿರು: ಕರೀನಾ ಕಪೂರ್‌ಗೆ ಪತಿ ಸೈಫ್‌ ಕಿವಿಮಾತು!

ಬಾಲಿವುಡ್‌ ನಟಿ ಕರೀನಾ ಕಪೂರ್ ಖಾನ್ (Kareena Kapoor), ಜೈದೀಪ್ ಅಹ್ಲಾವತ್ ( Jaideep Ahlawat) ಮತ್ತು ವಿಜಯ್ ವರ್ಮಾ ( Vijay Varma) ಮಿಸ್ಟರಿ ಥ್ರಿಲ್ಲರ್ ಚಿತ್ರ ಜಾನೆ (Jaane Jaan) ಜಾನ್‌ ಬಿಡುಗಡೆಗೆ  ಸಿದ್ಧವಾಗಿದೆ. ಕರೀನಾ, ಜೈದೀಪ್ ಮತ್ತು ವಿಜಯ್ ಮಂಗಳವಾರ ಮುಂಬೈನಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡರು. ಈ ಸಮಯದಲ್ಲಿ  ಆಟಿಟ್ಯೂಡ್‌ ತೊರೆದು ನಿನ್ನ ಕಾಲ ಮೇಲೆ ನಿಲ್ಲು ಎಂದು ಪತ್ನಿಗೆ ಸೈಫ್ ಕಿವಿಮಾತು ಹೇಳಿದ್ದಾರೆ. ಇದನ್ನು ಖುದ್ದು ಕರೀನಾರೇ ಬಹಿರಂಗಪಡಿಸಿದ್ದಾರೆ.

Cine World Sep 6, 2023, 4:20 PM IST

Saif Ali Khans three sons photo viral   what did the commentators says sucSaif Ali Khans three sons photo viral   what did the commentators says suc

Viral Photo: ಸ್ಮಾಲ್​, ಮೀಡಿಯಮ್​ ಮತ್ತು ಲಾರ್ಜ್​ ಸೈಜ್​ನಲ್ಲಿ ಸೈಫ್​ ಅಲಿ ಖಾನ್​ ಲಭ್ಯ!

ಸೈಫ್​ ಅಲಿ ಖಾನ್​ ಅವರ ಮೂವರು ಪುತ್ರರಾದ ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​ ಅವರ ಫೋಟೋ ವೈರಲ್​ ಆದ್ರೆ ಕಮೆಂಟಿಗರು ಹೇಳಿದ್ದೇನು? 
 

Cine World Sep 3, 2023, 1:25 PM IST

Sara Ali khan Put sindhur to her three lovely brothers and celebrate raksha bandhan with whole family akbSara Ali khan Put sindhur to her three lovely brothers and celebrate raksha bandhan with whole family akb

ಅಪ್ಪ ಮುಸ್ಲಿಂ ಆದ್ರೂ ಮೂರೂ ತಮ್ಮಂದಿರ ಹಣೆಗೆ ಸಿಂಧೂರ ಇಟ್ಟು ರಾಖಿ ಹಬ್ಬ ಆಚರಿಸಿದ ನಟಿ ಸಾರಾ

ಬಾಲಿವುಡ್ ನಟಿ ಸಾರಾ ಅಲಿಖಾನ್ ತಮ್ಮ ಮೂವರು ಸೋದರರು ಹಾಗೂ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Cine World Aug 31, 2023, 12:46 PM IST

Saif Ali Khan shared  photo with  Kareena Kapoor and four children sucSaif Ali Khan shared  photo with  Kareena Kapoor and four children suc

ನಾಲ್ಕು ಮಕ್ಕಳ ಜೊತೆ ಸೈಫ್​ ಅಲಿ ಫೋಟೋ ಶೇರ್​ ಮಾಡಿದ್ರೆ ಹೀಗೆಲ್ಲಾ ಕಮೆಂಟ್​ ಹಾಕೋದಾ?

ಸೈಫ್​ ಅಲಿ ಖಾನ್​ ಅವರು ಹಾಲಿ ಪತ್ನಿ ಕರೀನಾ ಕಪೂರ್​ ಮತ್ತು ನಾಲ್ವರು ಮಕ್ಕಳ ಜೊತೆ ರಕ್ಷಾ ಬಂಧನಕ್ಕೆ ಕ್ಯೂಟ್​ ಫೋಟೋ ಶೇರ್​ ಮಾಡಿದ್ದಾರೆ. ಆದರೆ ಕಮೆಂಟಿಗರು ಇದನ್ನು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 
 

Cine World Aug 30, 2023, 6:33 PM IST

Ford Mustang to Range Rover vogue Bollywood actor nawab saif ali khan swanky car collection ckmFord Mustang to Range Rover vogue Bollywood actor nawab saif ali khan swanky car collection ckm

ನವಾಬ ಸೈಫ್ ಬಳಿ ಇದೆ ಮಹಾರಾಜ ಕಾರು, ಬಾಲಿವುಡ್ ನಟನಿಗಿದೆ ಆಫ್ ರೋಡ್ ಡ್ರೈವ್ ಕ್ರೇಜ್!

ಬಾಲಿವುಡ್ ನಟ ಸೈಫ್ ಆಲಿ ಖಾನ್ ನವಾಬ ರಾಜಮನೆತನದ ಕುಡಿ. ಶ್ರೀಮಂತ ಕುಟುಂಬದ ಸೈಫ್ ಆಲಿ ಖಾನ್, ಸಿನಿಮಾಗಳಿಂದ ಕೋಟಿ ಕೋಟಿ ಆದಾಯಗಳಿಸುತ್ತಿದ್ದಾರೆ. ಸೈಫ್ ಹಲವು ಆಸಕ್ತಿ ವಿಷಗಳಲ್ಲಿ ಆಟೋಮೊಬೈಲ್ ಕೂಡ ಒಂದು. ಸೈಫ್ ಬಳಿ ಫೋರ್ಡ್ ಮಸ್ತಾಂಗ್, ರೇಂಜ್ ರೋವರ್ ವೋಗ್ ಸೇರಿದಂತೆ ಹಲವು ಐಷಾರಾಮಿ ಕಾರುಗಳಿವೆ. ಸೈಫ್ ಕಾರು ಸಂಗ್ರಹಾಲಯದಲ್ಲಿರುವ ಕಾರಿನ ವಿವರ ಇಲ್ಲಿದೆ.
 

Cars Aug 19, 2023, 3:46 PM IST

Rani Mukherjee Also Has Box Love In Her House. Housewives Ask Relatives To Return The Box rooRani Mukherjee Also Has Box Love In Her House. Housewives Ask Relatives To Return The Box roo

ನೀವು ಒಬ್ರೇ ಅಲ್ಲ ಸೆಲೆಬ್ರಿಟಿಗಳೂ ಬಾಕ್ಸ್ ವಾಪಸ್ ಕೇಳ್ತಾರೆ!

ಕಾಮಿಡಿಯನ್ ಕಪಿಲ್ ಶರ್ಮಾ ಶೋನಲ್ಲಿ ಸೆಲೆಬ್ರಿಟಿಗಳ ಅನೇಕ ಸಿಕ್ರೆಟ್ ಹೊರಗೆ ಬರುತ್ತೆ. ರಾಣಿ ಮುಖರ್ಜಿ, ಸೈಫ್ ಅಲಿ ಖಾನ್ ಕೂಡ ಕೆಲ ಸಂಗತಿಯನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಅದ್ರಲ್ಲಿ ಗಮನ ಸೆಳೆದಿದ್ದು ಬಾಕ್ಸ್ ಲವ್. 
 

Woman Aug 17, 2023, 4:20 PM IST

Kareena Post for For Saif Ali Khan Happy Birthday to My Ultimate Lover sanKareena Post for For Saif Ali Khan Happy Birthday to My Ultimate Lover san

'ನೀನೇ ನನ್ನ ಅಲ್ಟಿಮೇಟ್‌ ಲವರ್‌..' ಬಿಕಿನಿ ಧರಿಸಿ ಪತಿಯ ಜನ್ಮದಿನಕ್ಕೆ ಶುಭ ಕೋರಿದ ಬೆಬೋ ಕರೀನಾ!

ನಟ ಸೈಫ್‌ ಅಲಿ ಖಾನ್‌ ಬುಧವಾರ ತಮ್ಮ 53ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರ ಪತ್ನಿ ಕರೀನಾ ಕಪೂರ್‌ ಖಾನ್‌, ಬಿಕಿನಿ ಫೋಟೋ ಹಾಕಿ ಸೈಫ್‌ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

Entertainment Aug 16, 2023, 6:35 PM IST