MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • 'ನೀನೇ ನನ್ನ ಅಲ್ಟಿಮೇಟ್‌ ಲವರ್‌..' ಬಿಕಿನಿ ಧರಿಸಿ ಪತಿಯ ಜನ್ಮದಿನಕ್ಕೆ ಶುಭ ಕೋರಿದ ಬೆಬೋ ಕರೀನಾ!

'ನೀನೇ ನನ್ನ ಅಲ್ಟಿಮೇಟ್‌ ಲವರ್‌..' ಬಿಕಿನಿ ಧರಿಸಿ ಪತಿಯ ಜನ್ಮದಿನಕ್ಕೆ ಶುಭ ಕೋರಿದ ಬೆಬೋ ಕರೀನಾ!

ನಟ ಸೈಫ್‌ ಅಲಿ ಖಾನ್‌ ಬುಧವಾರ ತಮ್ಮ 53ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಅವರ ಪತ್ನಿ ಕರೀನಾ ಕಪೂರ್‌ ಖಾನ್‌, ಬಿಕಿನಿ ಫೋಟೋ ಹಾಕಿ ಸೈಫ್‌ ಜನ್ಮದಿನಕ್ಕೆ ಶುಭ ಕೋರಿದ್ದಾರೆ.

2 Min read
Author : Santosh Naik
| Updated : Aug 16 2023, 06:38 PM IST
Share this Photo Gallery
  • FB
  • TW
  • Linkdin
  • Whatsapp
113

ನಟಿ ಕರೀನಾ ಕಪೂರ್‌ ಖಾನ್‌ ತಮ್ಮ ಸಾಂಸಾರಿಕ ಜೀವನವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ. ಜಾಲಿ ಮೂಡ್‌ನಲ್ಲಿರುವ ಹಲವು ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

213

ಅದರಂತೆ ಬುಧವಾರ 53ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಪತಿ ಸೈಫ್‌ ಅಲಿ ಖಾನ್‌ಗೆ ವಿಶೇಷ ಫೋಟೋವೊಂದನ್ನು ಬೆಬೋ ಹಂಚಿಕೊಂಡಿದ್ದಾರೆ.

313

ಇತ್ತೀಚಿನ ಟ್ರಿಪ್‌ ಒಂದರಲ್ಲಿಯೇ ಪತಿಯ ಜೊತೆಗೆ ಬಿಕಿನಿ ಧರಿಸಿ ಕುಳಿತಿರುವ ಚಿತ್ರವನ್ನು ಅವರು ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ಚಿತ್ರವನ್ನು ಇಂದು ಕರೀನಾ ಕಪೂರ್‌ ಹಂಚಿಕೊಂಡಿದ್ದಾರೆ.

413

ಸ್ವಿಮ್ಮಿಂಗ್‌ ಪೂಲ್‌ನ ಎದುರು ಕರೀನಾ ಕಪೂರ್‌ ಗುಲಾಬಿ ಬಣ್ಣದ ಮೊನೊಕಿನಿ ಧರಿಸಿದ್ದರೆ, ಡೀಪ್‌ ಬ್ಲ್ಯೂ ಶಾರ್ಟ್‌ ಧರಿಸಿರುವ ಸೈಫ್‌ ಅಲಿ ಖಾನ್‌ ಶರ್ಟ್‌ ಇಲ್ಲದೇ ಕುಳಿತಿರುವ ಚಿತ್ರ ಇದಾಗಿದೆ.

513

ಚಿತ್ರವನ್ನು ಪೋಸ್ಟ್‌ ಮಾಡುವಾಗ ಸ್ವತಃ ಸೈಫ್‌ ಅಲಿ ಖಾನ್‌ ನನ್ನ ಮುಂದೆ ನಗುತ್ತಾ ನಿಂತಿದ್ದರು. ಎಂದಿನಂತೆ ಅವರ ಮುಖದಲ್ಲಿ ಸ್ಮೈಲ್‌ ಇತ್ತು ಎಂದು ಕರೀನಾ ಬರೆದಿದ್ದಾರೆ.

613

ನನ್ನ ಅಲ್ಟಿಮೇಟ್‌ ಲವರ್‌ಗೆ ಜನ್ಮದಿನದ ಶುಭಾಶಯಗಳು ಎಂದು ಕರೀನಾ ಕಪೂರ್‌ ಖಾನ್‌ ಬರೆದುಕೊಂಡಿದ್ದು, ಸ್ವಿಮ್ಮಿಂಗ್‌ ಫೂಲ್‌ನ ಎದುರು ಬಿಕಿನಿಯಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿದ್ದಾರೆ.

713

ಇನ್ನು ಕರೀನಾ ಕಪೂರ್‌ ಖಾನ್‌ ಶೇರ್‌ ಮಾಡಿಕೊಂಡಿರುವ ಚಿತ್ರಕ್ಕೆ ಬಾಲಿವುಡ್‌ನ ಹಲವು ನಾಯಕಿಯರು ಕಾಮೆಂಟ್‌ ಮಾಡಿದ್ದು ಸೈಫ್‌ ಅಲಿ ಖಾನ್‌ಗೆ ಜನ್ಮದಿನದ ಶುಭ ಕೋರಿದ್ದಾರೆ.

813

ಸೋನಮ್‌ ಕಪೂರ್‌, ಜೋಯಾ ಅಖ್ತರ್‌, ರೀಹಾ ಕಪೂರ್‌ ಹಾಗೂ ಮಹೀಪ್‌ ಕಪೂರ್‌, ಕರೀನಾ ಕಪೂರ್‌ ಖಾನ್‌ ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡಿದ್ದಾರೆ. 

913

ಬರ್ತ್‌ಡೇಗೆ ನಾನು ಇನ್ಸ್‌ಟಾಗ್ರಾಮ್‌ನಲ್ಲಿ ಯಾವ ಫೋಟೋವನ್ನು ಹಾಕಿ ವಿಶ್‌ ಮಾಡಬೇಕು ಅನ್ನೋದನ್ನು ಸ್ವತಃ ಸೈಫ್‌ ಅಲಿ ಖಾನ್‌ ಆಯ್ಕೆ ಮಾಡಿದ್ದಾರೆ ಎಂದು ಕರೀನಾ ಬರೆದುಕೊಂಡಿದ್ದಾರೆ.

1013

ಇನ್ನು ಸೈಫ್‌ ಅಲಿ ಖಾನ್‌ ಅವರ ಜನ್ಮದಿನದ ಸಂಭ್ರಮದಲ್ಲಿ ಅವರ ನಾಲ್ವರೂ ಮಕ್ಕಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್‌, ಇಬ್ರಾಹಿಂ ಅಲಿ ಖಾನ್‌ ಜೊತೆ ಕರೀನಾ ಕಪೂರ್‌ ಅವರ ಇಬ್ಬರೂ ಮಕ್ಕಳೂ ಇದ್ದರು.

1113

ಕರೀನಾ ಕಪೂರ್‌ ಖಾನ್‌ ಹಾಗೂ ಸೈಫ್‌ ಅಲಿ ಖಾನ್‌ 2012ರಲ್ಲಿ ವಿವಾಹವಾಗಿದ್ದರು. ಸೈಫ್‌ ಅಲಿ ಖಾನ್‌, ಕರೀನಾರನ್ನು ಮದುವೆಯಾಗುವ ಮುನ್ನ ಅಮೃತಾ ಸಿಂಗ್ ಜೊತೆ 13 ವರ್ಷ ಸಂಸಾರ ಮಾಡಿದ್ದರು.

1213

ಕರೀನಾ ಕಪೂರ್‌ ಖಾನ್‌ ಹಾಗೂ ಸೈಫ್‌ ಅಲಿ ಖಾನ್‌ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಹಿರಿಯ ಪುತ್ರ ತೈಮೂರ್‌ಗೆ ಈಗ ಆರು ವರ್ಷ. 2ನೇ ಪುತ್ರ ಜೇಹ್‌ 2021ರಲ್ಲಿ ಜನಿಸಿದ್ದ.

1313

ಮದುವೆಯಾಗುವ ಮುನ್ನ ಕರೀನಾ ಕಪೂರ್‌ ಖಾನ್ ಹಾಗೂ ಸೈಫ್‌ ಅಲಿ ಖಾನ್‌, ತಶಾನ್‌, ಓಂಕಾರ, ಖುರ್ಬಾನ್‌ ಮತ್ತು ಏಜೆಂಟ್‌ ವಿನೋದ್‌ ಅಂಥ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಕರೀನಾ ಕಪೂರ್
ಸೈಫ್ ಅಲಿ ಖಾನ್
ಬಾಲಿವುಡ್

Latest Videos
Recommended Stories
Recommended image1
ಮತ್ತಷ್ಟು ತೆರಿಗೆ ಹಾಕುವೆ : ಟೀಕಾಕಾರ ದೇಶಗಳಿಗೆ ಟ್ರಂಪ್‌ ಎಚ್ಚರಿಕೆ
Recommended image2
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
Recommended image3
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved