ಅನಂತ್ ಅಂಬಾನಿ ಮದ್ವೆಗೆ ತಮಗೆ ಯಾಕೆ ಕರೆದಿಲ್ಲ ಎಂದು ಪ್ರಶ್ನಿಸಿರೋ ರಾಖಿ ಸಾವಂತ್ ತಮಗೆ ಕರೆದಿದ್ದರೆ ಆಗ್ತಿರೋ ನಾಲ್ಕು ಪ್ರಯೋಜನಗಳ ಕುರಿತು ಹೇಳಿದ್ದಾರೆ. ಅವರು ಹೇಳಿದ್ದೇನು?
Cine World Mar 6, 2024, 1:28 PM IST
ಪೂನಂ ಪಾಂಡೆ ಸತ್ತಿರುವುದಾಗಿ ತಿಳಿದು ಕಂಬನಿ ಮಿಡಿದಿದ್ದ ರಾಖಿ ಸಾವಂತ್ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ನಟಿ ಹೇಳಿದ್ದೇನು?
Cine World Feb 3, 2024, 4:09 PM IST
ಇಂದು ನಿಧನರಾದ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಕೇಳಿ ನಟಿ ರಾಖಿ ಸಾವಂತ್ ತಮ್ಮ ನಡುವಿನ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಅವರು ಹೇಳಿದ್ದೇನು?
Cine World Feb 2, 2024, 5:59 PM IST
ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್ ಲುಕ್ನಿಂದಲೇ ಆಗಾಗ ವೈರಲ್ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್. ಸದ್ಯ ಆರೆಂಜ್ ಡ್ರೆಸ್ನಲ್ಲಿ ವಿಚಿತ್ರ ಹೇರ್ಸ್ಟೈಲ್ನೊಂದಿಗೆ ಕಾಣಿಸ್ಕೊಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ.
Fashion Jan 20, 2024, 11:35 AM IST
ನಟಿ ರಾಖಿ ಸಾವಂತ್ ಬಿಗ್ಬಾಸ್ನ ಅಂಕಿತಾ ಲೋಖಂಡೆ ಅತ್ತೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರ ವಿಡಿಯೋ ವೈರಲ್ ಆಗಿದ್ದು, ನಟಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
Small Screen Jan 15, 2024, 5:20 PM IST
ಗಂಡ ಆದಿಲ್ ಖಾನ್ ದುರ್ರಾನಿಯ ಖಾಸಗಿ ವಿಡಿಯೋ ಬಹಿರಂಗಗೊಳಿಸಿದ ರಾಖಿ ಸಾವಂತ್ಗೆ ಕೋರ್ಟ್ ಶಾಕ್ ನೀಡಿದ್ದು, ಯಾವುದೇ ಕ್ಷಣ ಅರೆಸ್ಟ್ ಮಾಡಬಹುದಾಗಿದೆ. ಆಗಿದ್ದೇನು?
Cine World Jan 13, 2024, 4:22 PM IST
ಆಲಿಯಾ ಭಟ್ ಅಂದ್ರೆ ತುಂಬಾ ಇಷ್ಟ, ಆಕೆಯ ಚಿತ್ರಕ್ಕೆ ಕಣ್ಣೀರು ಹಾಕಿದ್ದೆ ಎಂದು ನಟಿಯನ್ನು ಹೊಗಳಿದ ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಹೇಳಿದ್ದೇನು?
Cine World Jan 10, 2024, 4:05 PM IST
ಜನವರಿ 2023ರಲ್ಲಿ ಏನೆಲ್ಲಾ ಆಯ್ತು? ಬಿಗ್ ಬಾಸ್ ಫಿನಾಲೆ, ಮೆಗಾ ಸ್ಟಾರ್ ಪುತ್ರಿ ಡಿವೋರ್ಸ್.....ಸಂಪೂರ್ಣ ಮಾಹಿತಿ ಇದರಲಿದೆ.........
Sandalwood Dec 13, 2023, 3:13 PM IST
ಬಿಗ್ ಬಾಸ್ 17(Big Boss 17) ಬಹು ಎಲಿಮಿನೇಷನ್ಗಳು ಮತ್ತು ಹೊಸ ವೈಲ್ಡ್ ಕಾರ್ಡ್ ಪ್ರವೇಶಗಳೊಂದಿಗೆ ತೀವ್ರವಾದ ನಾಟಕಕ್ಕೆ ಸಿದ್ಧವಾಗಿದೆ. ಹಿಂದಿನ ವಿವಾದಗಳಿಗೆ ಹೆಸರುವಾಸಿಯಾಗಿರುವ ರಾಖಿ ಸಾವಂತ್ (Rakhi Sawant), ವಿಚ್ಛೇದಿತ ಪತಿ ಆದಿಲ್ ಖಾನ್ ದುರಾನಿಯೊಂದಿಗೆ (Adil Khan Durrani) ಮತ್ತೆ ಬಿಗ್ ಬಾಸ್ ಮನೆ ಪ್ರವೇಶಿಸಬಹುದು ಎಂದು ವರದಿಗಳು ಹೇಳುತ್ತಿವೆ.
Small Screen Nov 22, 2023, 5:09 PM IST
ಪ್ರಧಾನಿ ಮೋದಿಗೇ ಯೋಗ ಹೇಳಿಕೊಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ ನಟಿ ರಾಖಿ ಸಾವಂತ್! ಅಷ್ಟಕ್ಕೂ ಆಗಿದ್ದೇನು?
Cine World Nov 22, 2023, 4:28 PM IST
ಬಿಗ್ಬಾಸ್ 17ಗೆ ಕಾಂಟ್ರವರ್ಸಿ ಜೋಡಿ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಜೋಡಿ ಎಂಟ್ರಿ ಕೊಡಲಿದ್ದಾರಂತೆ. ನಟಿ ಹೇಳಿದ್ದೇನು ನೋಡಿ...
Small Screen Nov 22, 2023, 12:12 PM IST
ರಾಖಿ ಸಾವಂತ್ ಪತಿ ಆದಿಲ್ ಖಾನ್ ಜೊತೆ ನಟಿ ಶೆರ್ಲಿನ್ ಚೋಪ್ರಾ ಮತ್ತೆ ರೊಮ್ಯಾನ್ಸ್ ಶುರುವಿಟ್ಟುಕೊಂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ.
Cine World Nov 4, 2023, 3:37 PM IST
ಹತ್ತು ತಲೆ ಧರಿಸಿ ರಾವಣನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ರಾಖಿ ಸಾವಂತ್. ಮತಾಂತರಗೊಂಡ ಮೇಲೆ ನಟಿ ಹೀಗೇಕೆ ಆದರು ಎಂದು ಹಲವರು ಕಾಲೆಳೆಯುತ್ತಿದ್ದಾರೆ.
Cine World Oct 24, 2023, 5:01 PM IST
ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.
Cine World Oct 22, 2023, 1:08 PM IST
"ಹುಡುಗರನ್ನು ಹಾದಿ ತಪ್ಪಿಸಲೆಂದೇ ರಾಖಿ ಇಂಥ ಹಾಟ್ ಹಾಟ್ ವಿಡಿಯೋ ಹರಿಬಿಡುವುದು ಮಾಮೂಲಿ" ಎನ್ನುವುದು ಹಲವರ ವಾದ. ಆದರೆ, ಇನ್ನು ಕೆಲವರದು ಬೇರೆಯದೇ ವಾದ. "ಅವಳಿಗೆ ಸುಮ್ಮನೇ ಇರಲು ಆಗುವುದಿಲ್ಲ, ಆ ಕಾರಣಕ್ಕೆ ಆಕೆ ಸೋಷಿಯಲ್ ಮೀಡಿಯಾಗಳಲ್ಲಿ ತನ್ನ ಹಾಟ್ ಫೋಟೋ ಅಥವಾ ವೀಡಿಯೋ ತೇಲಿಬಿಡುತ್ತಾಳೆ" ಎನ್ನುತ್ತಾರೆ.
Cine World Oct 20, 2023, 7:03 PM IST