Asianet Suvarna News Asianet Suvarna News

Rakhi Sawant: ಹಿಂದೆ ನೋಡಿ ಸೂಪರ್ ಅಂದ್ರು ಆದ್ರೆ... ನಟಿ ಹಾಟ್‌ಲುಕ್‌ಗೆ ಫಿದಾ!

ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. 

ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಗ್ರೀನ್ ಡ್ರೆಸ್‌ನಲ್ಲಿ ಮೈ-ಮಾಟ ತೋರಿಸುತ್ತ ಕುಣಿಯುತ್ತಿರುವ ರಾಖಿ ಸಾವಂತ್ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ರಾಖಿ ಸಾವಂತ್ ಎಂದರೆ ಪಡ್ಡೆಗಳಿಗೆ ರಸಗುಲ್ಲ ಎನ್ನಬಹುದು. ಅವಳ ಹೆಸರು ಕೇಳಿದರೂ ಸಾಕು, ಅದೆಷ್ಟೋ ರೋಡ್ ರೋಮಿಯೋಗಳು ಜೊಲ್ಲು ಸುರಿಸುವುದು ಗ್ಯಾರಂಟಿ ಎಂಬುದು ಗುಟ್ಟಾಗಿಯೇನೂ ಉಳಿದಿಲ್ಲ. ರಾಖಿ ಸಾವಂತ್ ಒಂದೇ ಒಂದು ಹಾಟ್ ಫೋಟೋ ಹಾಕಿದರೆ ಮುಗಿಯಿತು! ಇನ್ನು ರಾಖಿ ಸಾವಂತ್ ಹೊಸ ಡ್ರಾಮಾ ಇದು ಎಂದಿದ್ದಾರೆ ನೆಟ್ಟಿಗರು.

Video Top Stories