Asianet Suvarna News Asianet Suvarna News
20 results for "

Post Mortem

"
Doctors Who Does Not have a Post Mortem 24 Hours After the Dead in Karwar grgDoctors Who Does Not have a Post Mortem 24 Hours After the Dead in Karwar grg

Karwar: ಮೃತಪಟ್ಟು 24 ಗಂಟೆಯಾದ್ರೂ ಮರಣೋತ್ತರ ಪರೀಕ್ಷೆ ನಡೆಸದ ಬೇಜವಾಬ್ದಾರಿ ವೈದ್ಯರು

*  ಕಾರವಾರ ಜಿಲ್ಲಾಸ್ಪತ್ರೆ ವಿರುದ್ಧ ಸಂಬಂಧಿಕರ ದೂರು
*  ಸಂತೋಷ ಗಾಂವ್ಡೇಕರ್‌ ಎಂಬುವನೇ ಮೃತಪಟ್ಟ ಯುವಕ
*  ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂತೋಷ 
 

Karnataka Districts Jan 21, 2022, 12:38 PM IST

Karnataka Rain Alert to Post mortem protocol top 10 News of november 15 ckmKarnataka Rain Alert to Post mortem protocol top 10 News of november 15 ckm

ರಾಜ್ಯದಲ್ಲಿ ಮತ್ತೆ 2 ದಿನ ಭಾರೀ ಮಳೆ ಎಚ್ಚರಿಕೆ, ಸರಳವಾಯಿತು ಮರಣೋತ್ತರ ಪರೀಕ್ಷೆ; ನ.15ರ ಟಾಪ್ 10 ಸುದ್ದಿ!

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿದೆ. ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರದಲ್ಲೆ ಹೊಸ ಮಸೂದೆ ಮಂಡನೆಯಾಗಲಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧರಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಿಮಯ ತಿದ್ದುಪಡಿ ಮಾಡಲಾಗಿದೆ. ಬಾಲಿವುಡ್ ಚೆಲುವೆಯ ಕೆನ್ನೆ ಹಿಂಡಿದ ಹುಡುಗ, ಹೊಸ ಕನಸು ಬಿಚ್ಚಿಟ್ಟ ರವಿ ಶಾಸ್ತ್ರಿ ಸೇರಿದಂತೆ ನವೆಂಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Nov 15, 2021, 6:47 PM IST

Union Health Ministry notifies new protocol for Post Mortem procedure in Hospitals ckmUnion Health Ministry notifies new protocol for Post Mortem procedure in Hospitals ckm

Post Mortem: ಮರಣೋತ್ತರ ಪರೀಕ್ಷೆಗೆ ಹೊಸ ನಿಯಮ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಇಂದಿನಿಂದಲೇ ಜಾರಿ!

  • ಹಳೆ ನಿಯಮದಿಂದ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದ ಕಾರಣ ನಿಯಮ ಪರಿಷ್ಕರಣೆ
  • ಸಂಜೆ ಬಳಿಕವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಗ್ರೀನ್ ಸಿಗ್ನಲ್
  • ಜಠಿಲ ನಿಯಮ ತೆಗೆದು ಎಲ್ಲರಿಗೂ ನೆರವಾಗುವಂತೆ ನಿಯಮ ಬದಲಿಸಿದ ಸರ್ಕಾರ

India Nov 15, 2021, 6:14 PM IST

Mother poisoned after two children died but post mortem report reveals ckmMother poisoned after two children died but post mortem report reveals ckm
Video Icon

ಮಕ್ಕಳ ಸಾವು, ಅಮ್ಮನ ವಿಷ ಸೇವನೆ; ಪೊಲೀಸರ ಬೆಚ್ಚಿ ಬೀಳಿಸಿತು ರಿಪೋರ್ಟ್!

2 ಮುದ್ದಾದ ಮಕ್ಕಳು ದಿಢೀರ್ ಸಾವನ್ನಪ್ಪಿದ್ದರು. ಇತ್ತ ಅಮ್ಮ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದರು. ಪ್ರಕರಣ ಬೆನ್ನತ್ತಿದ ಪೊಲೀಸರು ಪೋಸ್ಟ್ ಮಾರ್ಟಮ್ ರಿಪೋರ್ಟ್ ನೋಡಿ ಬೆಚ್ಚಿ ಬೀಳಿಸಿತ್ತು. ಅತ್ತೆಯ ಅನುಮಾನ ನಿಜವಾಗಿತ್ತು.  ಈ FIR ಸ್ಟೋರಿಯ ಸಂಪೂರ್ಣ ವಿವರ ಇಲ್ಲಿದೆ.

CRIME Dec 12, 2020, 7:43 PM IST

Corona Effect Dead Body Post mortem Reveals Many things snrCorona Effect Dead Body Post mortem Reveals Many things snr

ಕೊರೋನಾ ಸೋಂಕಿತ ಶವ ಪರೀಕ್ಷೆ : ಹೊರಬಿತ್ತು ಆತಂಕಕಾರಿ ಸಂಗತಿ

ಕೊರೋನಾ ಸೋಂಕಿತ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದ್ದು ಈ ವೇಳೆ ಹಲವು ಸಂಗತಿಗಳು ಬೆಳಕಿಗೆ ಬಂದಿದೆ. 

state Oct 22, 2020, 9:00 AM IST

Bengaluru Doctor Post Mortem  COVID Dead Body  snrBengaluru Doctor Post Mortem  COVID Dead Body  snr

ಕೋವಿಡ್‌ ಶವದ ಪೋಸ್ಟ್‌ಮಾರ್ಟಂ : ಅಚ್ಚರಿ ಅಂಶಗಳು ಬಯಲಿಗೆ

ಕೋವಿಡ್‌ನಿಂದಾಗಿ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡಿದ್ದು ಅನೇಕ ಅಚ್ಚರಿ ಅಂಶಗಳು ಬಯಲಿಗೆ ಬಂದಿದೆ. 

Karnataka Districts Oct 16, 2020, 7:24 AM IST

Drugs Mafia Why No Post mortem of Actor who died recently Asks Indrajit LankeshDrugs Mafia Why No Post mortem of Actor who died recently Asks Indrajit Lankesh
Video Icon

ಇತ್ತೀಚೆಗೆ ಮೃತಪಟ್ಟ ನಟನ ಪೋಸ್ಟ್‌ ಮಾರ್ಟಂ ಯಾಕಾಗಿಲ್ಲ?: ಇಂದ್ರಜಿತ್ ಹೇಳಿಕೆ, ಗಣ್ಯರಲ್ಲಿ ನಡುಕ!

ಸುವರ್ಣ ನ್ಯೂಸ್‌ ಜೊತೆಗೆ ಈ ಕುರಿತಾಗಿ ವಿವರವಾಗಿ ಮಾತನಾಡಿದ ಇಂದ್ರಜಿತ್‌, ‘ಸ್ಯಾಂಡಲ್‌ವುಡ್‌ನ ಡ್ರಗ್‌ ದಂಧೆ ಕುರಿತಾದ ಎಲ್ಲಾ ಮಾಹಿತಿಗಳನ್ನೂ ತಾನು ಬಹಿರಂಗ ಪಡಿಸಲು ಸಿದ್ಧ. ಆದರೆ ತನಗೆ ರಕ್ಷಣೆ ನೀಡಬೇಕು’ ಎಂದಿದ್ದಾರೆ.

CRIME Aug 29, 2020, 1:42 PM IST

cbi to conduct Psychological Autopsy method post mortem of the mind in sushant singh rajput casecbi to conduct Psychological Autopsy method post mortem of the mind in sushant singh rajput case

ಸುಶಾಂತ್ ಸಾವಿನ ತನಿಖೆಗೆ ಸಿಬಿಐ Psychological Autopsy ಅಸ್ತ್ರ..!

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ತನಿಖೆ ಮಾಡುತ್ತಿರುವ ಸಿಬಿಐ ಸೈಕಲಾಜಿಕಲ್ ಅಟೋಸ್ಪೈ ಅಸ್ತ್ರ ಬಳಸಲು ಸಿದ್ಧವಾಗಿದೆ. ಸುಪ್ರೀಂ ಕೋರ್ಟ್‌ ಆದೇಶದ ಮೇರೆ ಸುಶಾಂತ್ ಸಾವಿನ ತನಿಖೆಯನ್ನು ಕೈಗೆತ್ತಿಕೊಂಡ ಸಿಬಿಐ ನಟನ ಸಾವಿನ ಹಿಂದಿನ ಕಾರಣ ಹಾಗೂ ಸಂದರ್ಭದ ಕುರಿತು ತನಿಖೆ ನಡೆಸಲಿದ್ದು, ಸೈಕಲಾಜಿಲ್ ಅಟೋಸ್ಪೈ ನಡೆಸಲಿದೆ ಎನ್ನಲಾಗಿದೆ.

Cine World Aug 25, 2020, 12:17 PM IST

Police sent doll for post-mortem considering it infant bodyPolice sent doll for post-mortem considering it infant body

ಶಿಶುವಿನ ಶವ ಎಂದು ಗೊಂಬೆ ಪೋಸ್ಟ್‌ ಮಾರ್ಟಂ ಮಾಡಿದ್ರು!

ನದಿ ಬದಿಯಲ್ಲಿ ಯಾವುದಾದರೂ ನವಜಾತ ಶಿಶುವಿನ ಶವ ಸಿಕ್ಕರೆ ಗಾಬರಿಗೀಡಾಗುತ್ತದೆ. ಇಂತಹುದೇ ಘಟನೆ  ಮಹಾರಾಷ್ಟ್ರದ ಬುಲ್ಟಾಯಾ ಜಿಲ್ಲೆಯಲ್ಲೂ ನಡೆದಿದೆ. ಮಣ್ಣಿನಿಂದ ಕೂಡಿದ ಶವ ನೋಡಿದಾಗ ಜನರೂ ಆತಂಕಕ್ಕೀಡಾಗಿದ್ದಾರೆ. ಅವಸರದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಪೊಲೀಸರೂ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಕಪ್ಪು ಬಣ್ಣದ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಶವ ಸುತ್ತಿ ಪೋಸ್ಟ್‌ ಮಾರ್ಟಂಗೆಂದು ಕಳುಹಿಸಿದ್ದಾರೆ. ಅಲ್ಲದೇ ಈ ಸಂಬಂಧ ತನಿಖೆಯನ್ನೂ ಆರಂಭಿಸಿದ್ದಾರೆ. ಆದರೆ ಪೋಸ್ಟ್‌ ಮಾರ್ಟಂ ವರದಿ ಬಂದಾಗ ಅಸಲಿ ಆಟ ಶುರುವಾಗಿದೆ. 

India Jul 14, 2020, 6:46 PM IST

IAS Vijayashankar Post MortemIAS Vijayashankar Post Mortem
Video Icon

IAS ಅಧಿಕಾರಿ ವಿಜಯ್ ಶಂಕರ್ ಆತ್ಮಹತ್ಯೆ: ಪೋಸ್ಟ್‌ ಮಾರ್ಟಂ ಬಳಿಕ ಕುಟಂಬಸ್ಥರಿಗೆ ಹಸ್ತಾಂತರ

IAS ಅಧಿಕಾರಿ ವಿಜಯ್ ಶಂಕರ್ ಅವರ ಮೃತದೇಹವನ್ನು ವಿಕ್ಟೋರಿಯಾ ಶವಾಗಾರದಲ್ಲಿ ಇಡಲಾಗಿದ್ದು, ಸ್ವ್ಯಾಬ್ ಟೆಸ್ಟ್‌ಗೆ ಕಳುಹಿಸಲಾಗಿದೆ. ಸ್ವಾಬ್ ಟೆಸ್ಟ್‌ ನಂತರ ಪೋಸ್ಟ್‌ ಮಾರ್ಟಂಗೆ ಕಳುಹಿಸಲಾಗುತ್ತದೆ. ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಐಎಂಎ ಪ್ರಕರಣದಲ್ಲಿ ಅರೆಸ್ಟ್‌ ಆಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಅದೇ ಖಿನ್ನತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನ ವ್ಯಕ್ತವಾಗಿದೆ. 

state Jun 24, 2020, 11:05 AM IST

Sushant Singh Rajput sister in law passes away couldn bear the loss of the actorSushant Singh Rajput sister in law passes away couldn bear the loss of the actor

ಸುಶಾಂತ್ ಕುಟುಂಬಕ್ಕೆ ಮತ್ತೊಂದು ಶಾಕ್: ಆಘಾತ ತಡೆಯಲಾರದೆ ಅತ್ತಿಗೆ ನಿಧನ!

ತೆರೆ ಮೇಲಿನ ಧೋನಿ ಎಂದೇ ಖ್ಯಾತಿ ಗಳಿಸಿದ್ದ ಸುಶಾಂತ್ ಆತ್ಮಹತ್ಯೆ| ದೇಶವನ್ನೇ ಬೆಚ್ಚಿ ಬೀಳಿಸಿದ ಸುಶಾಂತ್ ನಿಧನ ವಾರ್ತೆ| ಮೈದುನನ ಸಾವಿನ ಆಘಾತ ತಡೆಯಲಾರದೆ ಅತ್ತ ಜೀವನ ಪಯಣ ಮುಗಿಸಿದ ಸುಶಾಂತ್ ಅತ್ತಿಗೆ| ಸುಶಾಂತ್ ಕುಟುಂಬಕ್ಕೆ ಎರಡೆರಡು ಆಘಾತ

News Jun 16, 2020, 10:05 AM IST

Sushant Singh Rajput Post Mortem ReportSushant Singh Rajput Post Mortem Report
Video Icon

ಸುಶಾಂತ್‌ ಸಿಂಗ್‌ ಸಾವಿನ ಸಂದೇಹಕ್ಕೆ ತೆರೆ ಎಳೆದ ಪೋಸ್ಟ್ ಮಾರ್ಟಂ ರಿಪೋರ್ಟ್

ದೇಶ ಕಂಡ ಅದ್ಭುತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆಗೆ ಬೆಳ್ಳಿ ತೆರೆ ಮೇಲೆ ಜೀವ ತುಂಬಿ ಪ್ರಸಿದ್ಧರಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 

India Jun 15, 2020, 3:28 PM IST

Post mortem Corpse of a young girl who was Buried in Yadgir districtPost mortem Corpse of a young girl who was Buried in Yadgir district

ಕೊರೋನಾ ಭೀತಿ: ಹೂತಿದ್ದ ಬಾಲಕಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ನಕಲಿ ವೈದ್ಯನ ಚಿಕಿತ್ಸೆಯಿಂದಾಗಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೋಳಿಹಾಳ್‌ ತಾಂಡಾದ 13 ವರ್ಷದ ಬಾಲಕಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಹಾಗೂ ತಹಸೀಲ್ದಾರ ವಿನಯಕುಮಾರ ಪಾಟೀಲ್‌ ಸಮ್ಮುಖದಲ್ಲಿ ತಜ್ಞ ವೈದ್ಯರಾದ ಪ್ರವೀಣ ಪಾಟೀಲ, ಡಾ.ಧರ್ಮರಾಜ ಹೊಸಮನಿ ಶವ ಹೊರತೆಗೆದು ಪರಿಕ್ಷೆ ನಡೆಸಿದ್ದಾರೆ. 
 

Karnataka Districts Apr 25, 2020, 2:58 PM IST

Post-Mortem Examination of Cremated Held at Yadgir DistrictPost-Mortem Examination of Cremated Held at Yadgir District

ಯಾದಗಿರಿ: ಮಕ್ಕಳ ಸಾವಿನ ಸುತ್ತ ಅನುಮಾನದ ಹುತ್ತ, ಹೂತಿಟ್ಟ ಶವ ತೆಗೆದು ಮರಣೋತ್ತರ ಪರೀಕ್ಷೆ

ಜಿಲ್ಲೆಯ ವಡಗೇರಾ ತಾಲೂಕಿನ ಕೋಡಾಲ ಗ್ರಾಮದಲ್ಲಿ ಫೆ.25ರಂದು ಜ್ಯೂಸ್ ಕುಡಿದು ಎಳೆಯ ಮಕ್ಕಳಿಬ್ಬರ ಸಾವು ಅನುಮಾನಾಸ್ಪದ ಪ್ರಕರಣದ ತನಿಖೆಗೆ ಮುಂದಾಗಿರುವ ಪೊಲೀಸರು, ದೂರು ದಾಖಲಾದ ನಂತರ ಶನಿವಾರ ಹೂತಿಟ್ಟ ಶವ ಮತ್ತೆ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. 
 

Karnataka Districts Mar 1, 2020, 1:11 PM IST

CCD Owner Siddhartha Interim Post Mortem Report Reveals Died Due to suffocationCCD Owner Siddhartha Interim Post Mortem Report Reveals Died Due to suffocation

ಸಿದ್ಧಾರ್ಥ ಮರಣೋತ್ತರ ಪರೀಕ್ಷೆ ವರದಿ ಬಹಿರಂಗ : ಹೇಗಾಯ್ತು ಸಾವು?

ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ ಅವರ ಸಾವು ಸಂಭವಿಸಿದ್ದು ಹೇಗೆಂದು ಮರಣೋತ್ತರ ತಾತ್ಕಾಲಿಕ ವರದಿ ಬಹಿರಂಗವಾಗಿದೆ. 

NEWS Aug 3, 2019, 8:10 AM IST