India Nov 3, 2023, 9:15 AM IST
ಐಸಿಸಿ ವಿಶ್ವಕಪ್ ಟೂರ್ನಿ ನಡುವಿನಲ್ಲಿ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ. ದೆಹಲಿ ಹಾಗೂ ಮುಂಬೈ ಪಂದ್ಯಗಳಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಿದೆ. ಈ ಕುರಿತು ಐಸಿಸಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಂಡಿದೆ.
Cricket Nov 1, 2023, 3:31 PM IST
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ವಾಯುಗುಣಮಟ್ಟ ಕುಸಿದು ಜನರು ಉಸಿರಾಡಲು ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಸತತ 4ನೇ ದಿನವೂ ಗಾಳಿಯ ಗುಣಮಟ್ಟ ಕಳಪೆ ಸ್ಥಿತಿಯಲ್ಲೇ ಮುಂದುವರೆದಿದೆ. ಮುಂದಿನ ಐದಾರು ದಿನಗಳ ಕಾಲ ಇದೇ ಪರಿಸ್ಥಿತಿ ಇರಲಿದೆ ಎಂದು ಅಧ್ಯಯನ ಸಂಸ್ಥೆಗಳು ತಿಳಿಸಿವೆ.
India Oct 26, 2023, 10:49 AM IST
ನವೆಂಬರ್ 1ರಿಂದ ಡೀಸೆಲ್ ಬಸ್‌ಗಳಿಗೆ ನಿರ್ಬಂಧ
ಎಲೆಕ್ಟ್ರಿಕ್ ಬಸ್, ಸಿಎನ್‌ಜಿ ಬಸ್ಗೆ ಮಾತ್ರ ಪ್ರವೇಶ
ಕಲ್ಲಿದ್ದಲು, ಸ್ಟೌ, ಮರದ ಒಲೆಗಳಿಗೆ ನಿರ್ಬಂಧ
India Oct 24, 2023, 1:06 PM IST
ದೆಹಲಿಯಲ್ಲಿ ವಾಯಗುಣ ಮಟ್ಟ ಕುಸಿತ ಕಂಡಿದೆ. ದೀಪಾವಳಿ ಹಬ್ಬಕ್ಕೂ ಮುನ್ನವೇ ಈ ಮಾಲಿನ್ಯ ಪ್ರಮಾಣ ಏರಿಕೆಯಾಗಿರುವುದು ಆತಂಕ ಹೆಚ್ಚಿಸಿದೆ. ಇದರ ಪರಿಣಾಮ ದೆಹಲಿಯಲ್ಲಿ ಡೀಸೆಲ್ ಬಸ್ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗುತ್ತಿದೆ.
India Oct 21, 2023, 8:57 PM IST
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ಶೇ.10ರಷ್ಟು ಜಿಎಸ್‌ಟಿ ಹೇರುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಮಾಲಿನ್ಯ ತೆರಿಗೆ ಎನ್ನುವ ಹೆಸರಿನಲ್ಲಿ ಈ ಜಿಎಸ್‌ಟಿ ವಿಧಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
BUSINESS Sep 12, 2023, 12:41 PM IST
ದೀಪ ಬೆಳಗಿ, ಪಟಾಕಿ ಸಿಡಿಸುವ ದೀಪಾವಳಿ ಹಬ್ಬಕ್ಕೆ ತಯಾರಿಗಳು ಆರಂಭಗೊಂಡಿದೆ. ಇಡೀ ಭಾರತ ದೀಪಾವಳಿ ಹಬ್ಬದಲ್ಲಿ ಮಿಂದೇಳಲು ಸಜ್ಜಾಗಿದೆ. ಆದರೆ ದೆಹಲಿಯಲ್ಲಿ ಎಲ್ಲಾ ರೀತಿಯ ಪಟಾಕಿ ನಿಷೇಧಿಸಲಾಗಿದೆ. ಮಾರಾಟ, ಖರೀದಿ, ಸಿಡಿಸುವುದು ನಿಷೇಧ ಹೇರಲಾಗಿದೆ.
India Sep 11, 2023, 5:24 PM IST
ರಾಷ್ಟ್ರ ರಾಜಧಾನಿ ದೆಹಲಿ ವಿಶ್ವದಲ್ಲೇ ಅತ್ಯಂತ ಮಾಲಿನ್ಯ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಇದೇ ಮಾಲಿನ್ಯ ಪರಿಸ್ಥಿತಿ ಮುಂದುವರೆದರೆ ಇಲ್ಲಿ ವಾಸಿಸುವ ಜನ 11.9 ವರ್ಷದಷ್ಟುಆಯುಷ್ಯ ಕಳೆದುಕೊಳ್ಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
India Aug 30, 2023, 7:33 AM IST
ಮೂರು ಮತ್ತೊಂದು ಹಿಂದಿ ರಾಜ್ಯಗಳೇ ಕೂಡಿಕೊಂಡು ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತವೆ. ಆಗ ಹಿಂದಿ ಭಾಷೆಯು ಉಳಿದ ಶ್ರೀಮಂತ ಭಾಷೆಗಳ ಮೇಲೆ ಸವಾರಿ ಮಾಡಬಹುದು. ಉತ್ತರ ಭಾರತವು ಬಹುಮತ ಪಡೆದು ಇಡೀ ದೇಶವನ್ನು ಆಳುತ್ತದೆ. ಈ ರಾಜ್ಯಗಳಿಗೆ ಭಾರತದ ಇತರೆ ರಾಜ್ಯ ಸಾಮಂತ ರಾಜ್ಯಗಳಾಗಿ ಉಳಿದು ಬಿಡುತ್ತವೆ. ಅವರು ಹೇಳಿದಂತೆ ಕುಣಿಯಬೇಕಾಗುತ್ತದೆ, ಆಗ ಭಾರತವು ಭಾರತವಾಗಿಯೇ ಉಳಿದಿರುವುದಿಲ್ಲ: ಸಾಹಿತಿ ದೇವನೂರ ಮಹಾದೇವ
Karnataka Districts Aug 27, 2023, 12:01 AM IST
ಮೈಸೂರು ವಿವಿ ಮಾನಸಗಂಗೋತ್ರಿಯ ವಿಶ್ವಜ್ಞಾನಿ ಸಭಾಂಗಣದಲ್ಲಿ ಶನಿವಾರ ನಡೆದ ಕ್ಷೇತ್ರ ಪುನರ್ ವಿಂಗಡಣೆ: ಅಂತರ ರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಹಿತಿ ದೇವನೂರ ಮಹಾದೇವ ಮಾತನಾಡಿದರು.
state Aug 26, 2023, 11:19 PM IST
ಮನೆಗೊಂದು ಕಾರ್ ಇಲ್ಲವೆಂದ್ರೆ ಕೈ ಕಟ್ಟಿದಂತಾಗುತ್ತದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣ ಬೆಳೆಸೋದು ಹಿಂಸೆ… ಇದು ಭಾರತೀಯರ ಮಾತು. ಆದ್ರೆ ಪರಿಸರ ರಕ್ಷಣೆಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು ಎನ್ನುತ್ತದೆ ಈ ದೇಶ. ಅಲ್ಲಿನ ಜನರಿಗೆ ಸ್ವಂತ ಕಾರ್ ಖರೀದಿಸಲು ಒಪ್ಪಿಗೆ ಇಲ್ಲ.
Travel Aug 10, 2023, 3:29 PM IST
ಈಗಾಗಲೇ ಹಲವು ರೋಗರುಜಿನಗಳಿಂದ ಮಾನವ ತತ್ತರಿಸಿ ಹೋಗಿದ್ದಾನೆ. ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಆಂಟಿಬಯಾಟಿಕ್ ನಿರೋಧಕ ಬ್ಯಾಕ್ಟೀರಿಯಾಗಳು ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿವೆ ಎನ್ನುವ ಆತಂಕಕಾರಿ ಸಂಗತಿಯನ್ನು ಇದೀಗ ತಜ್ಞರು ಹಂಚಿಕೊಂಡಿದ್ದಾರೆ.
Health Aug 10, 2023, 7:00 AM IST
ಚಿತ್ರದುರ್ಗ ಜಿಲ್ಲೆಯ ಕಾವಾಡಿಗರಹಟ್ಟಿ ಕಲುಷಿತ ನೀರಿನ ದುರಂತಕ್ಕೆ 6 ಜನರು ಬಲಿಯಾಗಿ ಒಂದು ವಾರ ಕಳೆದಿದೆ. ಆದರೂ, ಜನರು ಮಾತ್ರ ಮನೆಗೆ ಬಾರದೇ ಬೀಗ ಹಾಕಿಕೊಂಡು ನೆಂಟರ ಮನೆಗೆ ಹೋಗಿದ್ದಾರೆ.
state Aug 8, 2023, 4:11 PM IST
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ನಡೆಯುವ ಅಕ್ರಮದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದಕ್ಕೆ ಸೂರಿ ಪಾಯಲ್ ಎಂಬುವವರನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದ ಆರೋಪ ಕೇಳಿಬಂದಿದೆ.
state Jul 17, 2023, 10:11 AM IST
ಹೆಲ್ಮೆಟ್ ಇಲ್ಲ, ತ್ರಿಬಲ್ ರೈಡ್ ಎಂದು ಪೊಲೀಸರು ದಂಡ, ಕೇಸು ಹಾಕುವ ಕೆಲಸ ಅಲ್ಲಲ್ಲಿ ಮಾಡುತ್ತಿದ್ದಾರೆ. ಆದರೆ, ಗುಜರಿಗೆ ಸೇರಬೇಕಾದ ವಾಹನಗಳ ಹೊಗೆ ಬಂಡಿಯಂತೆ ಉಗುಳಿತ್ತಿದ್ದರೂ ಆರ್‌ಟಿಒ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.
state Jul 13, 2023, 6:00 AM IST