ಸುಕೇಶ್ ಚಂದ್ರಶೇಖರ್ನಿಂದ ದುಬಾರಿ ಗಿಫ್ಟ್ ಪಡೆದು ಪರದಾಡುತ್ತಿರುವ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ನೋರಾ ಫತೇಹಿ ಕುರಿತು ಸುಕೇಶ್ ಕೋರ್ಟ್ಗೆ ಹೇಳಿದ್ದೇನು?
Cine World Jan 23, 2023, 2:15 PM IST
200 ಕೋಟಿಗೂ ಹೆಚ್ಚು ವಂಚನೆ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿರುವ ಮಾಸ್ಟರ್ ಮೈಂಡ್ ಸುಕೇಶ್ ಚಂದ್ರಶೇಖರ್, ತಮ್ಮ ಹಣ ತೋರಿಸಿ ಸಿನಿಮಾ ನಾಯಕಿಯರನ್ನು ತನ್ನ ಜಾಲಕ್ಕೆ ಸಿಲುಕಿಸುತ್ತಿದ್ದ. ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಖಾಸಗಿ ಜೆಟ್ ರೈಡ್ಗೆ ಕರೆದೊಯ್ದರು. ಅದೇ ವೇಳೆಗೆ ನೋರಾ ಫತೇಹಿಗೆ (Nora Fatehi) ನನ್ನ ಗೆಳತಿಯಾಗಲು ಬಂಗಲೆ ಹಾಗೂ ಕಾರಿನ ಆಸೆ ತೋರಿಸಿದ್ದರು. ಸುಕೇಶ್ ತನ್ನ ಗೆಳತಿಯಾದ ನಂತರ ದೊಡ್ಡ ಮನೆ ಮತ್ತು ಐಷಾರಾಮಿ ಜೀವನಶೈಲಿಯನ್ನು ನೀಡುವುದಾಗಿ ಭರವಸೆ ನೀಡಿದ್ದ ಎಂದು ನೋರಾ ಫತೇಹಿ ನ್ಯಾಯಾಲಯದಲ್ಲಿ ಹೇಳಿದ್ದಾರೆ.
Cine World Jan 19, 2023, 5:28 PM IST
ನಟಿ ನೋರಾ ಫತೇಹಿ ಜೊತೆ ಡೇಟಿಂಗ್ ಸುದ್ದಿಯಾಯ್ತು, ಈಗ ಪಾಕಿಸ್ತಾನದ ಬೆಡಗಿ ಜೊತೆ ಆರ್ಯನ್ ಸದ್ದು
Cine World Jan 8, 2023, 12:08 PM IST
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ನೋರಾ ಫತೇಹಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
Cine World Jan 6, 2023, 3:28 PM IST
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ನೋರಾ ಫತೇಹಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
Cine World Jan 4, 2023, 5:35 PM IST
ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಜಾಕ್ಲಿನ್ ಫರ್ನಾಂಡಿಸ್ ವಿರುದ್ಧ, ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Cine World Dec 14, 2022, 5:04 PM IST
ಬಾಲಿವುಡ್ನಲ್ಲಿ ಸ್ಟಾರ್ ನಟಿಯರ ಕಿತ್ತಾಟ ಶುರುವಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Cine World Dec 13, 2022, 12:05 PM IST
ನಟಿ ನೋರಾ ಫತೇಹಿ ಫಿಫಾ ವಿಶ್ವಕಪ್ನಲ್ಲಿ ತಲೆಕೆಳಗಾಗಿ ಭಾರತದ ಧ್ವಜ ಹಾರಿಸಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ.
Cine World Dec 2, 2022, 5:48 PM IST
ಕತಾರ್ ಅಲ್ ಬಿದ್ದಾ ಪಾರ್ಕ್ನಲ್ಲಿ ನಡೆದ FIFA ವಿಶ್ವಕಪ್ 2022 (FIFA World Cup 2022 ) ಅಭಿಮಾನಿಗಳ ಉತ್ಸವದಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ (Nora Fatehi)ಪ್ರದರ್ಶನ ನೀಡಿದರು. ಆಕೆಯ ನೃತ್ಯದ ಸಮಯದಲ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಜೋರಾಗಿ ಹುರಿದುಂಬಿಸುತ್ತಿದ್ದರು. ಈ ಸಮಯದಲ್ಲಿ ನೋರಾ ಭಾರತದ ಧ್ವಜವನ್ನು ಎತ್ತಿ ಹಿಡಿದರು. ಈ ವಿಡಿಯೋ ಫೋಟೋಗಳು ಸಖತ್ ವೈರಲ್ ಆಗಿವೆ
Football Nov 30, 2022, 6:30 PM IST
ಈ ದಿನಗಳಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ಸುದ್ದಿಯಲ್ಲಿದ್ದಾರೆ. ನೋರಾ ಫತೇಹಿ ಲೈಫ್ನ ಬೆಸ್ಟ್ ಅವಕಾಶ ಪಡೆದಿದ್ದಾರೆ. ನಟಿ ಈ ವರ್ಷದ ಡಿಸೆಂಬರ್ನಲ್ಲಿ ಫಿಫಾ ವಿಶ್ವಕಪ್ನಲ್ಲಿ (FIFA World Cup 2022) ಪ್ರದರ್ಶನ ನೀಡಲಿದ್ದಾರೆ. ನೋರಾ ಫತೇಹಿ ರಾಪರ್ ನಿಕಿ ಮಿನಾಜ್ ಅವರೊಂದಿಗೆ ಅಧಿಕೃತ ಫುಟ್ಬಾಲ್ ಗೀತೆಯನ್ನು ಹಾಡಲಿದ್ದಾರೆ.
Cine World Nov 10, 2022, 5:02 PM IST
ನಟಿ-ನರ್ತಕಿ, ನೋರಾ ಫತೇಹಿ (Nora Fatehi) ಬಾಲಿವುಡ್ನಲ್ಲಿ ಯಶಸ್ವಿಯಾಗಿ ತಮ್ಮ ಸ್ಥಾನವನ್ನು ರೂಪಿಸಿಕೊಂಡಿದ್ದಾರೆ ಮತ್ತು ನಿಧಾನವಾಗಿ ಅವರು ತನ್ನ ಕೆಲಸದಲ್ಲಿ ಗಮನಾರ್ಹವಾಗಿ ಮುಂದುವರೆದಿದ್ದಾರೆ ಮತ್ತು ಚಲನಚಿತ್ರ ನಿರ್ಮಾಪಕರು ಈಗ ಐಟಂ ನಂಬರ್ ಗಾಗಿ ನೋರಾರ ಕಡೆಗೆ ತಿರುಗುತ್ತಾರೆ. ಇತ್ತೀಚಿಗೆ ಅವರು ನಟ ಅಂಗದ್ ಬೇಡಿ ಜೊತೆಗಿನ ಬ್ರೇಕಪ್ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.
Cine World Oct 20, 2022, 1:01 PM IST
ಬಾಲಿವುಡ್ ನಟಿ ನೋರಾ ಫತೇಹಿ (Nora Fatehi) ತನ್ನ ಅದ್ಬುತ ನೃತ್ಯಕ್ಕಾಗಿ ಫೇಮಸ್. ಆದರೆ ಈಗ ನೋರಾ ಫತೇಹಿ ಡ್ಯಾನ್ಸ್ ಫ್ಯಾನ್ಸ್ಗೆ ಒಂದು ಬೇಸರ ಸಂಗತಿ ಹೊರಬಿದ್ದಿದೆ.ಬಾಂಗ್ಲಾದೇಶ ಸರ್ಕಾರ ಆಕೆಯ ನೃತ್ಯ ಪ್ರದರ್ಶನವನ್ನು ನಿಷೇಧಿಸಿದೆ ಮತ್ತು ಪ್ರದರ್ಶನವನ್ನು ರದ್ದುಗೊಳಿಸಿದೆ ಎಂದು ಹೇಳಲಾಗುತ್ತಿದೆ. ಅಷ್ಷಕ್ಕೂ ಕಾರಣವೇನು ಗೊತ್ತಾ?
Cine World Oct 18, 2022, 4:55 PM IST
ಈ ದಿನಗಳಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ (Nora Fatehi)ಸುದ್ದಿಯಲ್ಲಿದ್ದಾರೆ. ಸದ್ಯ ಟಿವಿಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿರುವ ನೋರಾ ಫತೇಹಿ ಲೈಫ್ನ ಬೆಸ್ಟ್ ಅವಕಾಶಪಡೆದಿದ್ದಾರೆ. ನಟಿ ಈ ವರ್ಷದ ಡಿಸೆಂಬರ್ನಲ್ಲಿ ಫಿಫಾ ವಿಶ್ವಕಪ್ನಲ್ಲಿ (FIFA World Cup 2022) ಪ್ರದರ್ಶನ ನೀಡಲಿದ್ದಾರೆ.
Cine World Oct 7, 2022, 4:05 PM IST
ನಟಿ ನೋರಾ ಫತೇಹಿ ಡ್ಯಾನ್ಸ್ಗೆ ಫಿದಾ ಆಗದವರು ಇಲ್ಲ. ಈಗ ಸಿಕ್ಕಾಪಟ್ಟೆ ಹಾಟ್ ಡ್ರೆಸ್ ಹಾಕಿಕೊಂಡು ಬಂದಿರುವ ನೋರಾ ಫತೇಹಿ ಫೋಟೋ ವೈರಲ್ ಆಗಿದೆ. ಹೌದು! ನೋರಾ ಫತೇಹಿ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಥ್ಯಾಂಕ್ ಗಾಡ್' ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ನೋರಾ ಫತೇಹಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ.
Cine World Sep 22, 2022, 9:17 PM IST
ಸುಕೇಶ್ ಚಂದ್ರಶೇಖರ್ (Sukesh Chandrasekhar) ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದಲ್ಲಿ ದೆಹಲಿ ಪೊಲೀಸರ ಇಒಡಬ್ಲ್ಯೂ ವಿಭಾಗದಿಂದ ನೋರಾ (Nora Fatehi) ಫತೇಹಿಗೆ ಮತ್ತೊಮ್ಮೆ ಸಮನ್ಸ್ ನೀಡಲಾಗಿದೆ. ಈ ತಿಂಗಳ ಆರಂಭದಲ್ಲಿ ಸೆಪ್ಟೆಂಬರ್ 2 ರಂದು ನಟಿನನ್ನು ಕೊನೆಯ ಬಾರಿಗೆ ಪೊಲೀಸರು ವಿಚಾರಣೆ ನಡೆಸಿದ್ದರು.ಈ ನಡುವೆ ಜಾಕ್ವೆಲಿನ್ ಫರ್ನಾಂಡಿಸ್(Jacqueline Fernandez)ಅವರನ್ನು ಪೊಲೀಸರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದರು.
Cine World Sep 15, 2022, 5:27 PM IST