Asianet Suvarna News Asianet Suvarna News
284 results for "

Navratri

"
Navaratri is a time for worship kanya and its effects sumNavaratri is a time for worship kanya and its effects sum

ನವರಾತ್ರೀಲಿ ಕರಣಿಕ ಮುತ್ತೈದೆಗೆ ಬಾಗೀನಾ ಕೊಡೋದ್ರಿಂದ ಏನು ಶುಭ?

ನವರಾತ್ರಿಯ ಸಮಯದಲ್ಲಿ ಬಾಗಿನ ನೀಡುವ ಪದ್ಧತಿ ಎಲ್ಲೆಡೆ ಇದೆ. ಕೆಲವು ಕಡೆ 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ದುರ್ಗಿ ಬಾಗಿನ ನೀಡಲಾದರೆ, ಕೆಲವೆಡೆ ಮುತ್ತೈದೆಯರಿಗೆ ಬಾಗಿನ ನೀಡಿ ಸತ್ಕರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಮಹಾನವಮಿಯಂದು ಕನ್ಯಾ ಪೂಜೆ ಮಾಡಲಾಗುತ್ತದೆ. 2ರಿಂದ 10ರ ವಯೋಮಾನದ ಹೆಣ್ಣುಮಕ್ಕಳನ್ನು ದೇವಿ ದುರ್ಗೆಯ ಸ್ವರೂಪ ಎಂದು ಪರಿಗಣಿಸಲಾಗಿದೆ. 
 

Festivals Oct 21, 2023, 4:53 PM IST

bhagyalaxmi serial devi supports Bhagya navratri special episodes of colors kannada bnibhagyalaxmi serial devi supports Bhagya navratri special episodes of colors kannada bni

ಭಾಗ್ಯಲಕ್ಷ್ಮೀ: ಭಾಗ್ಯ ಒಳ್ಳೆಯತನಕ್ಕೆ ಒಲಿದು ಬಂದ ದುರ್ಗೆಯರು! ನಿಜ ಜೀವನದಲ್ಲಿ ಹೀಗಾಗಿದ್ದರೆ!

ಎಲ್ಲೆಲ್ಲೂ ನವರಾತ್ರಿ ಸಂಭ್ರಮ. ಸೀರಿಯಲ್‌ನಲ್ಲೂ ಇದು ಪ್ರತಿಬಿಂಬಿಸುತ್ತಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಂತೂ ದುರ್ಗೆಯರು ಒಳ್ಳೆ ಹೆಣ್ಣುಮಗಳ ಭಾಗ್ಯಗೆ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ.

Small Screen Oct 21, 2023, 2:53 PM IST

navratri 2023 8th day shubh muhurat puja mantra mahagauri devi suhnavratri 2023 8th day shubh muhurat puja mantra mahagauri devi suh

ನಾಳೆ ನವರಾತ್ರಿ 8ನೇ ದಿನ ಮಹಾಗೌರಿ ಪೂಜೆ ಮಹತ್ವ, ಮಂತ್ರ

ನವರಾತ್ರಿಯ  ಎಂಟನೇ ದಿನ ಮಹಾಗೌರಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ತಾಯಿ ಗೌರಿಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ.

Festivals Oct 21, 2023, 2:24 PM IST

jamnagar siblings kill their 15 year old sister how superstition pushed gujarat siblings to kill their teen sister ash jamnagar siblings kill their 15 year old sister how superstition pushed gujarat siblings to kill their teen sister ash

ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!

ಹದಿಹರೆಯದ ಬಾಲಕಿ ಬದುಕಿದ್ದರೆ, ಕುಟುಂಬದ ಸದಸ್ಯರ ಅಕಾಲಿಕ ಮರಣ ಉಂಟಾಗುತ್ತದೆ ಅನ್ನೋ ಭಯದಿಂದ 15 ವರ್ಷದ ಬಾಲಕಿಯನ್ನು ಆಕೆಯ ಸಹೋದರ ಮತ್ತು ಅಕ್ಕ ಬರ್ಬರವಾಗಿ ಕೊಂದಿದ್ದಾರೆ ಎಂದು ವರದಿಯಾಗಿದೆ.

CRIME Oct 21, 2023, 12:04 PM IST

Goddess on woman in Badami Banashankari temple suhGoddess on woman in Badami Banashankari temple suh
Video Icon

ದೈವಶಕ್ತಿ ರೂಪದಲ್ಲಿ ಭವಿಷ್ಯ ನುಡಿದ ಮಹಿಳೆ,ವೀಣಾ ಕಾಶಪ್ಪನವರ್‌ಗೆ ದೇವಿ ಆಶೀರ್ವಾದ

ಬಾದಾಮಿ ಬನಶಂಕರಿ ಸನ್ನಿಧಾನದಲ್ಲಿ ಮಹಿಳೆ ಮೇಲೆ ದೇವಿ ಬಂದು ವೀಣಾ ಕಾಶಪ್ಪನವರ್‌ಗೆ  ಆಶೀರ್ವಾದಮಾಡಿದ್ದಾಳೆ. 

Festivals Oct 20, 2023, 4:50 PM IST

Saturday 21 October tripushkar yog beneficial for Taurus Virgo libra Capricorn Pisces zodiac sign suhSaturday 21 October tripushkar yog beneficial for Taurus Virgo libra Capricorn Pisces zodiac sign suh

ನಾಳೆ ಅಕ್ಟೋಬರ್ 21 ರಂದು ತ್ರಿಪುಷ್ಕರ ಯೋಗ,ಈ ರಾಶಿಯವರಿಗೆ ಧನಲಾಭ

ನಾಳೆ ಶನಿವಾರ ನ್ಯಾಯದ ದೇವರು ಶನಿದೇವನಿಗೆ ಸಮರ್ಪಿತವಾಗಿದೆ. ಈ ಶುಭ ದಿನದಂದು ವೃಷಭ, ಕನ್ಯಾ ಸೇರಿದಂತೆ ಈ ಐದು ರಾಶಿಗಳ ಮೇಲೆ ಶುಭ ಪರಿಣಾಮ ಬೀರುವ ತ್ರಿಪುಷ್ಕರ, ಸುಕರ್ಮ ಯೋಗ ಸೇರಿದಂತೆ ಹಲವು ಶುಭ ಯೋಗಗಳು ರೂಪುಗೊಳ್ಳುತ್ತಿವೆ. 

Festivals Oct 20, 2023, 4:36 PM IST

Navratri 2023 kalratri vidhi mantra suhNavratri 2023 kalratri vidhi mantra suh

ನಾಳೆ ನವರಾತ್ರಿ 7ನೇ ದಿನ ಕಾಳರಾತ್ರಿ ಪೂಜೆ ಮಹತ್ವ, ಮಂತ್ರ

ನವರಾತ್ರಿ ಉತ್ಸವದಲ್ಲಿ ಮಾತೆ ದುರ್ಗೆಯ ಏಳನೆಯ ಪರಿಪೂರ್ಣ ರೂಪವಾದ ಮಾತಾ ಕಾಳರಾತ್ರಿಯ ಆರಾಧನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶರನ್ನವರಾತ್ರಿಯ ಸಪ್ತಮಿ ತಿಥಿಯ ದಿನದಂದು ಮಾ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವನ್ನು ಪೂಜಿಸಲಾಗುತ್ತದೆ.

Festivals Oct 20, 2023, 1:56 PM IST

Maharaja Ravan worshipped in Prayagraj why special ritual existed sumMaharaja Ravan worshipped in Prayagraj why special ritual existed sum

Navratri 2023: ಪ್ರಯಾಗ್ ರಾಜ್‌ನಲ್ಲಿ ವಿಜಯದಶಮಿಯಂದು ರಾವಣನಿಗೆ ಸಮ್ಮಾನ: ಹೀಗ್ಯಾಕೆ?

ವಿಜಯದಶಮಿಯಂದು ಸಾಮಾನ್ಯವಾಗಿ ರಾವಣನ ಪ್ರತಿಕೃತಿ ದಹನ ಮಾಡುವ ಪದ್ಧತಿ ಉತ್ತರ ಭಾರತದ ಎಲ್ಲೆಡೆ ಇದೆ. ಆದರೆ, ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಜಯದಶಮಿಯಿಂದು ರಾವಣನನ್ನು ಆರಾಧಿಸಲಾಗುತ್ತದೆ, ಶೋಭಾಯಾತ್ರೆ ನಡೆಸಲಾಗುತ್ತದೆ. 
 

Festivals Oct 20, 2023, 12:41 PM IST

These dreams of Durga mata is resemble of good in future life sumThese dreams of Durga mata is resemble of good in future life sum

ದೇವಿಯ ಕನಸು ಬೀಳ್ತಾ? ಸದ್ಯದಲ್ಲೇ ಜೀವನದಲ್ಲಿ ಒಳ್ಳೇದಾಗ್ಬಹುದು, ಆದ್ರೂ ಎಚ್ಚರ!

ಕೆಲವರಿಗೆ ಪದೇ ಪದೆ ಯಾವುದೋ ದೇವಿ ದೇವಾಲಯದ ಕನಸು ಬೀಳುತ್ತಿರುತ್ತದೆ. ದೇವಿಯ ಪೂಜಿಸಿದಂತೆ, ಅಲ್ಲಿನ ದೇವಿಯ ಮುಖ ಅಥವಾ ದೇವಿಗೆ ಸಂಬಂಧಿಸಿದ ಹಲವು ಅಂಶಗಳು ಪದೇ ಪದೆ ಕನಸಿನಲ್ಲಿ ಮೂಡಬಹುದು. ಯಾವುದೇ ರೀತಿಯ ಕನಸು ಬಿದ್ದರೂ ಅದು ಶುಭದಾಯಕವೆಂದು ಪರಿಗಣಿಸಲಾಗಿದೆ. ಇಲ್ಲವೇ ಕೆಲವು ಎಚ್ಚರಿಕೆಯೂ ಇರಬಹುದು. 
 

Festivals Oct 20, 2023, 12:01 PM IST

fasting for Navratri  IndiGo flight attendant generosity hailed by IPS officer sanfasting for Navratri  IndiGo flight attendant generosity hailed by IPS officer san

'ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು..' ಇಂಡಿಗೋ ಗಗನಸಖಿ ಸಹಾಯ ಮೆಚ್ಚಿದ ಐಪಿಎಸ್‌ ಅಧಿಕಾರಿ!

ನವರಾತ್ರಿ ಸಮಯದಲ್ಲಿ ಉಪವಾಸ ವ್ರತದಲ್ಲಿದ್ದ ಐಪಿಎಸ್‌ ಅಧಿಕಾರಿಯೊಬ್ಬರಿಗೆ ವಿಮಾನದಲ್ಲಿ ಗಗನಸಖಿಯೊಬ್ಬರು ಮಾಡಿದ ಸಹಾಯವನ್ನು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅದರೊಂದಿಗೆ ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿತ್ತು ಎಂದು ಬರೆದುಕೊಂಡಿದ್ದಾರೆ.
 

India Oct 19, 2023, 4:43 PM IST

Miraculous devi temples in India pav Miraculous devi temples in India pav

ಈ ದೇವಸ್ಥಾನದಲ್ಲಿ ಅಲ್ಲಾ-ಉದಲ್ ನಿತ್ಯವೂ ಅದೃಶ್ಯವಾಗಿ ಬಂದು ಶಾರದೆಯನ್ನು ಪೂಜಿಸುತ್ತಾನಂತೆ!

ನವರಾತ್ರಿ ಎಂದರೆ ದೇವಿ ದುರ್ಗೆಯನ್ನು ಆರಾಧಿಸುವ ಒಂಭತ್ತು ರಾತ್ರಿಗಳಾಗಿವೆ. ಈ ಸಮಯದಲ್ಲಿ ದೇಶಾದ್ಯಂತ ಎಲ್ಲೆಡೆ ದೇವಿಯನ್ನು ಪೂಜಿಸಲಾಗುತ್ತದೆ. ದೇವಿಯ ದೇಗುಲಗಳಂತೂ ಭಕ್ತರಿಂದ ತುಂಬಿರುತ್ತೆ. ಇಂದು ಚಮತ್ಕಾರಿ ದೇಗುಲದ ಬಗ್ಗೆ ಹೇಳಲಿದ್ದೇವೆ. 
 

Travel Oct 19, 2023, 2:55 PM IST

Sandalwood Actor ShivaRajkumar Participated In Mysore Yuva Dasara gvdSandalwood Actor ShivaRajkumar Participated In Mysore Yuva Dasara gvd

ಯುವ ದಸರಾಗೆ ರಂಗು ತಂದ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಯುವ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಯುವ ದಸರಾಕ್ಕೆ ಚಾಲನೆ ನೀಡಿದರು. 

state Oct 19, 2023, 7:43 AM IST

If you see these things during Navratri is auspicious pavIf you see these things during Navratri is auspicious pav

ನವರಾತ್ರಿ ವೇಳೆ ಇವುಗಳನ್ನು ನೋಡಿದ್ರೆ ದೇವಿಯ ಕೃಪೆ ನಿಮ್ಮ ಮೇಲಿರುತ್ತೆ!

ನವರಾತ್ರಿ ಹಬ್ಬವನ್ನು ಬಹಳ ಆಡಂಬರ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಗುತ್ತಿದೆ. ಈ ಒಂಬತ್ತು ದಿನಗಳಲ್ಲಿ, ದುರ್ಗಾ ಮಾತೆಯ ವಿವಿಧ ರೂಪಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 
 

Festivals Oct 18, 2023, 6:09 PM IST

navratri 2023 skandamatha vidhi mantra suhnavratri 2023 skandamatha vidhi mantra suh

ನವರಾತ್ರಿ 5 ನೇ ದಿನ ಸ್ಕಂದಮಾತೆಯನ್ನು ಪೂಜಿಸಿದರೆ ವಿಶೇಷ ಫಲ

ದುರ್ಗಾ ದೇವಿಯ ಒಂಬತ್ತು ರೂಪಗಳಲ್ಲಿ ಒಂದಾದ ಸ್ಕಂದಮಾತಾ ದೇವಿಯನ್ನು ನವರಾತ್ರಿಯ ಐದನೇ ದಿನದಂದು ಪೂಜಿಸಲಾಗುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ದೇವಿ ಸ್ಕಂದಮಾತಾ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ಆಕೆಗೆ ನಾಲ್ಕು ಕೈಗಳಿವೆ.

Festivals Oct 18, 2023, 3:55 PM IST

Navratri Festival Ujjaini ban non hindu for Garba to prevent Love jihad aadhar card Tilak mandatory for entry ckmNavratri Festival Ujjaini ban non hindu for Garba to prevent Love jihad aadhar card Tilak mandatory for entry ckm

ನವರಾತ್ರಿ ಗರ್ಬಾ ನೃತ್ಯದಲ್ಲಿ ಲವ್ ಜಿಹಾದ್ ತಡೆಗೆ ಹೊಸ ನೀತಿ; ತಿಲಕ, ಆಧಾರ್ ಕಾರ್ಡ್ ಕಡ್ಡಾಯ!

ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನವರಾತ್ರಿಯ ಗರ್ಬಾ ನೃತ್ಯ ಸಂಭ್ರಮದಲ್ಲಿ ಲವ್ ಜಿಹಾದ್ ಸೇರಿದಂತೆ ಅಹಿತಕರ ಘಟನೆ ತಡೆಯಲು ಹೊಸ ನೀತಿ ಜಾರಿಗೊಳಿಸಲಾಗಿದೆ. ಗರ್ಬಾ ನೃತ್ಯದಲ್ಲಿ ಪಾಲ್ಗೊಳುವ ಯುವಕರು, ಪುರುಷರು ಹಣೆಗೆ ತಿಲಕ ಇಟ್ಟಿರಬೇಕು. ಜೊತೆಗೆ ಆಧಾರ್ ಕಾರ್ಡ್ ತೋರಿಸಿ ತಾನು ಹಿಂದೂ ಎಂದು ಖಾತ್ರಿಪಡಿಸಿದರೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. 

India Oct 18, 2023, 12:03 PM IST