Asianet Suvarna News Asianet Suvarna News
142 results for "

Navaratri

"
Can we get married during Navratri reason here pav Can we get married during Navratri reason here pav

ನವರಾತ್ರಿ ಸಮಯದಲ್ಲಿ ಮದುವೆ ಯಾಕೆ ನಡೆಯೋದಿಲ್ಲ? ಇಲ್ಲಿದೆ ಸಂಪೂರ್ಣ ವಿವರ

ಪಿತೃಪಕ್ಷದ ಅಂತ್ಯದ ನಂತರ, ನವರಾತ್ರಿ ಹಬ್ಬವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಅವಧಿಯಲ್ಲಿ ದುರ್ಗಾ ಮಾತೆಯನ್ನು ಪೂಜಿಸುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.  ಆದರೆ ಈ ಶುಭ ಸಮಯದಲ್ಲಿ ಯಾರೂ ಸಹ ಮದುವೆ ಆಗೋದಿಲ್ಲ. ಯಾಕೆ ಗೊತ್ತಾ?
 

Festivals Oct 11, 2023, 3:06 PM IST

Why pitrpaksh comes before navratri pavWhy pitrpaksh comes before navratri pav

ಪಿತೃಪಕ್ಷವನ್ನು ನವರಾತ್ರಿಯ ಮೊದಲು ಏಕೆ ಆಚರಿಸಲಾಗುತ್ತದೆ? ಇದರ ಹಿಂದಿನ ವಿಜ್ಞಾನವೇನು?

ನವರಾತ್ರಿಗೆ ಮೊದಲು ಬರುವಂತಹ ಶ್ರಾದ್ಧ ಮಾಸ ಅಥವಾ ಪಿತೃ ಪಕ್ಷವನ್ನು ಏಕೆ ಅಶುಭವೆಂದು ಪರಿಗಣಿಸಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಮತ್ತು ಪೂರ್ವಜರ ಪೂಜೆಗೆ ಈ ಸಮಯವನ್ನು ಏಕೆ ಆಯ್ಕೆ ಮಾಡಲಾಯಿತು? 
 

Festivals Oct 10, 2023, 9:15 PM IST

shardiya navratri 2023 shubh yog get lucky 4 zodiac taurus libra cancer horoscope suhshardiya navratri 2023 shubh yog get lucky 4 zodiac taurus libra cancer horoscope suh

30 ವರ್ಷಗಳ ನಂತರ ನವರಾತ್ರಿಯಲ್ಲಿ ವಿಶೇಷ ಯೋಗ, ಈ ರಾಶಿಯವರಿಗೆ ಉತ್ತಮ ಸಮಯ,ಬಂಪರ್ ಲಾಟರಿ..!

ನವರಾತ್ರಿಯ ಆರಂಭವು ಸೂರ್ಯ ಮತ್ತು ಬುಧರಿಂದ ರೂಪುಗೊಂಡ ಬುಧಾದಿತ್ಯ ಯೋಗದಲ್ಲಿ ಸಂಭವಿಸಲಿದೆ. ಈ ಸಂಯೋಜನೆಯು ಬಹಳ ಅಪರೂಪವಾಗಿದೆ, ಇದು 30 ವರ್ಷಗಳ ನಂತರ ರೂಪುಗೊಳ್ಳುತ್ತದೆ. ಇದರೊಂದಿಗೆ ನವರಾತ್ರಿಯಂದು ದ್ವಿತೀಯ ಷಶಯೋಗ ಮತ್ತು ತೃತೀಯ ಭದ್ರಯೋಗವೂ ರೂಪುಗೊಳ್ಳುತ್ತಿದೆ.

Festivals Oct 9, 2023, 10:49 AM IST

Where is that place Durga Devi killed MahisasuraWhere is that place Durga Devi killed Mahisasura

Navaratri 2023: ದುರ್ಗಾ ಮಾತೆ ಮಹಿಷಾಸುರನನ್ನು ವಧೆ ಮಾಡಿದ ಸ್ಥಳ ಎಲ್ಲಿದೆ ಗೊತ್ತಾ?

ದುರ್ಗಾ ದೇವಿ ಮಹಿಷಾಸುರನನ್ನು ಸಂಹಾರ ಮಾಡಿದ ಕತೆಯನ್ನು ಕೇಳಿದ್ದೇವೆ. ಈ ಸ್ಥಳ ಛತ್ತೀಸ್ ಗಢದ ಕೋಂಡಾಗಾಂವ್ ಜಿಲ್ಲಾ ಕೇಂದ್ರದಿಂದ 50 ಕಿಲೋಮೀಟರ್ ದೂರದಲ್ಲಿರುವ ಬಡೇ ಡೋಂಗರ್ ಎಂಬಲ್ಲಿದೆ. ಎತ್ತರದ ಕಲ್ಲಿನ ಬೆಟ್ಟದ ಮೇಲೆ ಮಹಿಷಾಸುರನನ್ನು ಸಂಹಾರ ಮಾಡಿದ ದಂತೇಶ್ವರಿ ವಿರಾಜಮಾನಳಾಗಿದ್ದಾಳೆ. 

Festivals Oct 8, 2023, 5:20 PM IST

Doing worship at nigh in Navaratri one can get some siddiDoing worship at nigh in Navaratri one can get some siddi

Navaratri 2023: ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ಸಿದ್ಧಿ ಪಡೆಯೋಕೆ ಸಾಧ್ಯ!

ನವರಾತ್ರಿಯಲ್ಲಿ ರಾತ್ರಿ ಪೂಜೆ ಮಾಡುವುದರಿಂದ ವ್ಯಕ್ತಿ ಹಲವು ರೀತಿಯ ಸಿದ್ಧಿಗಳನ್ನು ಪಡೆಯಬಹುದು ಎನ್ನಲಾಗುತ್ತದೆ. ಆಧ್ಯಾತ್ಮಿಕ ಸುಖ ಹೊಂದಬಹುದು. ಹೀಗಾಗಿ, ನವರಾತ್ರಿಯ ದೇವಿ ಪೂಜೆಗೆ ಅಗ್ರ ಸ್ಥಾನವಿದೆ. 
 

Festivals Oct 7, 2023, 5:49 PM IST

Navratri 2023 donation of these things before the end of navratri suhNavratri 2023 donation of these things before the end of navratri suh

Navratri 2023 : ನವರಾತ್ರಿ ಮುಗಿಯುವ ಒಳಗೆ ಈ ವಸ್ತು ದಾನ ಮಾಡಿದ್ರೆ ಧನಲಾಭ!

ದುರ್ಗಾ ದೇವಿಯ ಶಕ್ತಿಯನ್ನು ಪೂಜಿಸುವ ಈ ಒಂಬತ್ತು ದಿನಗಳು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಒಂಬತ್ತು ದಿನಗಳಲ್ಲಿ ಕೆಲವು ವಿಶೇಷ ದಾನಗಳನ್ನು ಮಾಡುವುದರಿಂದ ಹೆಚ್ಚಿನ ಆರ್ಥಿಕ ಲಾಭವನ್ನು ಪಡೆಯಬಹುದು ಎಂದು ನಂಬಲಾಗಿದೆ.

Festivals Oct 6, 2023, 1:44 PM IST

Worship goddess Lalitha at Lalitha Panchami in NavaratriWorship goddess Lalitha at Lalitha Panchami in Navaratri

Navratri 2023: ಲಲಿತಾ ಪಂಚಮಿಯ ಮಹತ್ವ, ಮುಹೂರ್ತ ತಿಳ್ಕೊಳಿ, ಆರೋಗ್ಯಕ್ಕಾಗಿ ಲಲಿತಾರಾಧನೆ ಮಾಡಿ

ಶಂಕರಿ, ಶುಭಕರಿ, ಜಗದೀಶ್ವರಿ ಎನಿಸಿಕೊಂಡಿರುವ ದೇವಿ ಶಕ್ತಿಯನ್ನು ಆರಾಧಿಸುವ ನವರಾತ್ರಿಯ ಐದನೇ ದಿನದಂದು ಲಲಿತಾ ಪಂಚಮಿಯನ್ನು ಆಚರಿಸಲಾಗುತ್ತದೆ. ಅಂದು ಲಲಿತಾ ಸಹಸ್ರನಾಮ ಪಾರಾಯಣ ಮಾಡುವ ಜತೆಗೆ ಲಲಿತಾ ದೇವಿಯನ್ನು ಪೂಜಿಸುವುದರಿಂದ ಆರೋಗ್ಯ, ಸುಖ, ಸಮೃದ್ಧಿ ಲಭಿಸುತ್ತವೆ. 
 

Festivals Oct 5, 2023, 5:11 PM IST

Follow these tips for Navaratri fastingFollow these tips for Navaratri fasting

ನವರಾತ್ರಿ ಉಪವಾಸ ಮಾಡ್ತೀರಿ ಅಂತಾದ್ರೆ ಇವನ್ನು ಫಾಲೋ ಮಾಡಿ, ಆರಾಮಾಗಿರಿ

ನವರಾತ್ರಿ ಉತ್ಸಾಹ, ಉಲ್ಲಾಸಗಳನ್ನು ನೀಡುವ ಸಮಯ. ಎಲ್ಲೆಡೆ ಸಂಭ್ರಮದ ವಾತಾವರಣ ಉಂಟಾಗುತ್ತದೆ. ಹಬ್ಬದ ಸಿಹಿತಿನಿಸುಗಳು, ಕರಿದ ತಿಂಡಿಗಳ ಜತೆಗೆ ಭರ್ಜರಿ ಭೋಜನವೂ ಇರುತ್ತದೆ. ಇವುಗಳ ನಡುವೆ ಆರೋಗ್ಯವನ್ನು ಮರೆಯುವಂತಿಲ್ಲ. ಜತೆಗೆ, ಉಪವಾಸ ಮಾಡುವವರು ಕೆಲವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.
 

Health Oct 5, 2023, 5:05 PM IST

Navaratri do's and don'ts and which food are better sumNavaratri do's and don'ts and which food are better sum

ನವರಾತ್ರಿ ಪುಣ್ಯಕಾಲದಲ್ಲಿ ಯಾವ ಆಹಾರ ಸೂಕ್ತ? ಯಾವ ಕೆಲಸವನ್ನೆಲ್ಲ ಮಾಡ್ಲೇಬಾರ್ದು ಗೊತ್ತಾ?

ನವರಾತ್ರಿಯ ಪುಣ್ಯಕಾಲದಲ್ಲಿ ಕೆಲವು ಅಂಶಗಳಿಗೆ ಗಮನ ನೀಡಬೇಕು. ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯ ಚೆನ್ನಾಗಿರಬೇಕಾದರೆ ಉತ್ತಮ ಆಹಾರದ ಬಗ್ಗೆ ಗಮನ ಹರಿಸುವ ಜತೆಗೆ, ಮಿತವಾಗಿ ಸೇವನೆ ಮಾಡಬೇಕು. 
 

Festivals Oct 5, 2023, 12:31 PM IST

If you want to see Navaratri celebrations visit these places sumIf you want to see Navaratri celebrations visit these places sum

Navratri 2023: ನವರಾತ್ರಿಯ ವೈಭವ ನೋಡ್ಬೇಕಾ? ದೇಶದ ಈ ಸ್ಥಳಗಳಿಗೆ ಭೇಟಿ ನೀಡೋದು ಬೆಸ್ಟ್

ನವಶಕ್ತಿ ರೂಪಿಣಿಯಾದ ದುರ್ಗಾದೇವಿಯನ್ನು ಸ್ತುತಿಸುವ, ಆರಾಧಿಸುವ, ಪೂಜಿಸುವ ನವರಾತ್ರಿಯ ಸಂಭ್ರಮ ಎದುರಿಗಿದೆ. ಈ ಸಮಯದಲ್ಲಿ ಪ್ರವಾಸ ಮಾಡಲು ಇಚ್ಛಿಸುವವರು ನೀವಾಗಿದ್ದರೆ ದೇಶದ ಈ ಸ್ಥಳಗಳಿಗೆ ಖಂಡಿತವಾಗಿ ಭೇಟಿ ನೀಡಿ. ಹೊಸ ಅನುಭವ ನಿಮ್ಮದಾಗುತ್ತದೆ.
 

Travel Oct 4, 2023, 5:35 PM IST

Use desi ghee at Navaratri it will help to boost health when on fasting sumUse desi ghee at Navaratri it will help to boost health when on fasting sum

ನವರಾತ್ರಿಯಲ್ಲಿ ಉಪವಾಸ ಮಾಡ್ಬೇಕಾ? ದೇಸಿ ತುಪ್ಪವನ್ನು ಹೆಚ್ಚು ಬಳಸಿದರೆ ಒಳ್ಳೇದು

ನವರಾತ್ರಿಯ ಸಮಯದಲ್ಲಿ ಹಲವು ವಿಶಿಷ್ಟ ಆಚರಣೆಗಳು ಪದ್ಧತಿಯಲ್ಲಿವೆ. ಈ ಸಮಯದಲ್ಲಿ ಉಪವಾಸ ಮಾಡುವುದು ಹೆಚ್ಚು. ಉಪವಾಸ ಮಾಡುವ ಸಂದರ್ಭಗಳಲ್ಲಿ ದೇಸಿ ತುಪ್ಪವನ್ನು ಬಳಕೆ ಮಾಡುವ ಮೂಲಕ ದೇಹದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.
 

Festivals Oct 4, 2023, 5:33 PM IST

Ramadan Rakhi Sawant got trolled for putting roza netizens reminding her about Navratri Ramadan Rakhi Sawant got trolled for putting roza netizens reminding her about Navratri

ಮೊದಲ ರೋಜಾದ ವೀಡಿಯೋ ಶೇರ್ ಮಾಡಿದ ರಾಖಿ ಸಾವಂತ್, ಕಾಲೆಳೆದ ನೆಟ್ಟಿಗರು!

ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ ಮುಸ್ಲಿಂಗೆ ಮತಾಂತರಗೊಂಡಿರೋ ನಟಿ ರಾಖಿ ಸಾವಂತ್​ ಮೊದಲ ರೋಜಾ ಆಚರಿಸುತ್ತಿದ್ದಾರೆ. ಅವರು ಹೇಳಿದ್ದೇನು? 
 

Cine World Mar 25, 2023, 3:13 PM IST

Chaitra Navratri If Unable To Fast For Nine Days Then Do This You Will Get Blessings Of DurgaChaitra Navratri If Unable To Fast For Nine Days Then Do This You Will Get Blessings Of Durga

Chaitra Navratri : ಒಂಭತ್ತೂ ದಿನ ಉಪವಾಸ ಮಾಡೋಕೆ ಆಗಲ್ಲವೆಂದ್ರೆ ಚಿಂತೆಯಿಲ್ಲ.. ಈ ನಿಯಮ ಪಾಲಿಸಿ

ನವರಾತ್ರಿ ಅಂದ್ರೆ ತಾಯಿ ದುರ್ಗೆ ಆರಾಧನೆ. ನವರಾತ್ರಿ ಸಂದರ್ಭದಲ್ಲಿ ಜನರು ಉಪವಾಸವಿದ್ದು, ದೇವಿಯ ಪೂಜೆ ಮಾಡ್ತಾರೆ. ಅನೇಕ ಬಾರಿ ಎಲ್ಲ  ದಿನ ಒಂದೇ ನಿಯಮ ಪಾಲಿಸೋದು ಕಷ್ಟವಾಗುತ್ತದೆ. ನಿಮಗೂ ಉಪವಾಸ ಕಷ್ಟವೆಂದ್ರೆ ಟೆನ್ಷನ್ ಬೇಡ.  
 

Festivals Mar 20, 2023, 2:37 PM IST

Know the connection between Ram navami and chaitra navratriKnow the connection between Ram navami and chaitra navratri

ರಾಮನವಮಿಗೂ, ಚೈತ್ರ ನವರಾತ್ರಿಗೂ ಸಂಬಂಧ ಏನು?

ಚೈತ್ರ ಮಾಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ, ಈ ತಿಂಗಳಲ್ಲಿ ಅನೇಕ ಪವಿತ್ರ ಹಬ್ಬಗಳನ್ನು ನೋಡಬಹುದು. ಇವುಗಳಲ್ಲಿ, ಚೈತ್ರ ನವರಾತ್ರಿ ಮತ್ತು ರಾಮ ನವಮಿ ಹಬ್ಬವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ರಾಮನವಮಿ ಮತ್ತು ಚೈತ್ರ ನವರಾತ್ರಿ ಹಬ್ಬದ ನಡುವಿನ ಸಂಬಂಧವೇನು ಎಂದು ತಿಳಿದುಕೊಳ್ಳೋಣ.

Festivals Mar 5, 2023, 1:26 PM IST

Celebration of Navratri festival at Maski bramaramba temple gowCelebration of Navratri festival at Maski bramaramba temple gow

ಮಸ್ಕಿಯಲ್ಲಿ ಸಂಭ್ರಮದ‌ ನವರಾತ್ರಿ ಉತ್ಸವ ಆಚರಣೆ, ಭ್ರಮರಾಂಭ ದೇವಿಯ 52ನೇ ಅದ್ಧೂರಿ ಜಂಬೂ ಸವಾರಿ

ರಾಯಚೂರು ಜಿಲ್ಲೆ ‌ಮಸ್ಕಿ ಪಟ್ಟಣದಲ್ಲಿ ಇಂದು ಆನೆ ಮೇಲೆ ಭ್ರಮರಾಂಭ ದೇವಿಯ ಅದ್ಧೂರಿ ಮೆರವಣಿಗೆ ‌ನಡೆಯಿತು.  ಈ ವರ್ಷ ನವರಾತ್ರಿ ಉತ್ಸವ ಹಾಗೂ 52ನೇ ವರ್ಷದ ದೇವಿಯ ಪುರಾಣ ಮುಗಿಸಿ ಅದ್ದೂರಿ ಜಂಜೂ ಸವಾರಿ ಮಾಡಲಾಯ್ತು‌.

Festivals Oct 9, 2022, 11:56 PM IST