Asianet Suvarna News Asianet Suvarna News
29 results for "

Mtb Nagraj

"
Hosakote MTB Nagraj Refutes Benami Property ChargesHosakote MTB Nagraj Refutes Benami Property Charges
Video Icon

SSLC ಫೇಲ್, 40 ರೂ. ಸಂಬಳ: ಬೇನಾಮಿ ಆಸ್ತಿಯ ಸೀಕ್ರೆಟ್ ಬಿಚ್ಚಿಟ್ಟ MTB ನಾಗರಾಜ

ಉಪಚುನಾವಣೆಯ ಕಾವು ಹೆಚ್ಚಾಗುತ್ತಿದ್ದಂತೆ ವಾಕ್ಸಮರ ಜೋರಾಗಿದೆ. ಸಾವಿರಾರು ಕೋಟಿಯ ಒಡೆಯ, ರಾಜ್ಯದ ಅತೀ ಶ್ರೀಮಂತ ಶಾಸಕನೆಂಬ ಖ್ಯಾತಿಯ ಎಂ.ಟಿ.ಬಿ. ನಾಗರಾಜ್, ಈ ಬಾರಿ ಹೊಸಕೋಟೆಯಿಂದ ಬಿಜೆಪಿ ಚಿಹ್ನೆಯಿಂದ ಸ್ಪರ್ಧಿಸುತ್ತಿದ್ದಾರೆ.

ಎಂ.ಟಿ.ಬಿ. ವಿರುದ್ಧ ಬೇನಾಮಿ ಆಸ್ತಿಯ ಆರೋಪ ಕೇಳಿಬಂದಿದೆ. 2018ರ ಮೇ ತಿಂಗಳಲ್ಲಿ 1,015 ಕೋಟಿ ರು. ಆಸ್ತಿ, ಬರೋಬ್ಬರಿ 18 ತಿಂಗಳಿನಲ್ಲಿ 1195.80 ಕೋಟಿ ಆಗಿದೆ.  ಬೇನಾಮಿ ಆಸ್ತಿ ಆರೋಪದ ಬಗ್ಗೆ ಎಂ.ಟಿ.ಬಿ ಪ್ರತಿಕ್ರಿಯೆ ನೀಡಿದರು.

Politics Nov 20, 2019, 1:20 PM IST

DK Shivakumar Slams CM BS Yediyurappa MTB NagrajDK Shivakumar Slams CM BS Yediyurappa MTB Nagraj
Video Icon

‘ಈ ವಿಚಾರ ನಾನು ಬಾಯಿಬಿಟ್ಟರೆ BSY ಕುರ್ಚಿಗೆ ಕುತ್ತು’

ಬೆಂಗಳೂರು[ಅ. 29]   ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ರಾಜ್ಯ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿರುವುದಕ್ಕೆ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ.

ನಮ್ಮ ಪ್ರಾಣ ಹೋದರೂ ಚಿಂತೆ ಇಲ್ಲ. ಕನಕಪುರದ ಜನತೆಯ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ. ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

Ramanagara Oct 29, 2019, 5:20 PM IST

Hoskot MTB Nagraj  Reveals  Reason For ResignationHoskot MTB Nagraj  Reveals  Reason For Resignation
Video Icon

ಕೊನೆಗೂ ರಾಜೀನಾಮೆ ರಹಸ್ಯ ಬಿಚ್ಚಿಟ್ಟ MTB ನಾಗರಾಜ್!

ಹೊಸಕೋಟೆ ಅನರ್ಹ ಶಾಸಕ ಎಂ.ಟಿ. ಬಿ. ನಾಗರಾಜ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದಿಕ್ಕೆ ಕಾರಣ ಏನು? ಏನಲ್ಲ? ಎಂದು ಬಹಿರಂಗಪಡಿಸಿದರು. ಕಳೆದ ಜುಲೈ ತಿಂಗಳಿನಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು.

Politics Oct 19, 2019, 4:44 PM IST

Cauvery Water To Hoskot BS Yediyurappa Considers MTB Nagraj AppealCauvery Water To Hoskot BS Yediyurappa Considers MTB Nagraj Appeal
Video Icon

5 ವರ್ಷ ಹಿಂದಿನ ಫೈಲ್ ಓಪನ್; ಹೊಸಕೋಟೆ ಗೆಲ್ಲಲು BSY ಹೊಸ ಪ್ಲಾನ್!

ಉಪ-ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಡಳಿತರೂಢ ಬಿಜೆಪಿ ಹೊಸ ಅಸ್ತ್ರವನ್ನು ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಖುದ್ದು ಸಿದ್ದರಾಮಯ್ಯ ತನ್ನ ಶಿಷ್ಯನಿಗಾಗಿ ಮಾಡದ ಕೆಲಸವನ್ನು ಈಗ ಸಿಎಂ ಬಿ.ಎಸ್. ಯಡಿಯೂರಪ್ಪ ಮಾಡಲು ಹೊರಟಿದ್ದಾರೆ.

Politics Oct 18, 2019, 1:10 PM IST

disqualified MLA MTB Nagraj Backs ST Somashekar Statement against dinesh gundu raodisqualified MLA MTB Nagraj Backs ST Somashekar Statement against dinesh gundu rao
Video Icon

KPCC ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಮುಗಿಬಿದ್ದ ಅನರ್ಹ ಶಾಸಕರು

ದಿನೇಶ್​ ಗುಂಡೂರಾವ್​ ಅಯೋಗ್ಯ, ಸಿದ್ದರಾಮಯ್ಯನವರ ಚೇಲಾ ಎಂದೆಲ್ಲ ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದರು. ಇದೀಗ ಸೋಮಶೇಖರ್ ಅವರ ಹೇಳಿಕೆಯನ್ನು ಮತ್ತೋರ್ವ ಅನರ್ಹ ಶಾಸಕ ಸಮರ್ಥಿಸಿಕೊಂಡಿದ್ದಾರೆ. ಹಾಗಾದ್ರೆ ಸಮರ್ಥಿಸಿಕೊಂಡ ಅನರ್ಹ ಶಾಸಕರ ಯಾರು? ಹೇಗೆಲ್ಲ ಸಮರ್ಥಿಸಿಕೊಂಡಿದ್ದಾರೆ ಎನ್ನುವುದನ್ನು ವಿಡಿಯೋನಲ್ಲಿ ಅವರ ಬಾಯಿಂದಲೇ ಕೇಳಿ.

NEWS Sep 28, 2019, 2:34 PM IST

MTB Nagraj Slams HD Kumaraswamy Coalition GovtMTB Nagraj Slams HD Kumaraswamy Coalition Govt
Video Icon

‘ಮೂರು ದಿನಗಳಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ’

ಮುಂಬೈನಿಂದ ನಗರಕ್ಕೆ ವಾಪಾಸಾಗಿರುವ ಅನರ್ಹ ಶಾಸಕರು, ಕಾಂಗ್ರೆಸ್- ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಹೊಸಕೋಟೆ ‘ಅನರ್ಹ’ ಶಾಸಕ ಎಂ.ಟಿ.ಬಿ. ನಾಗರಾಜ್, ಆಪರೇಷನ್ ಕಮಲ ಆರೋಪವನ್ನು ತಳ್ಳಿಹಾಕಿದ್ದಾರೆ. ಇದೇ ವೇಳೆ, ನಾವು ಸಿಎಂಗೆ ಕೊಟ್ಟ ಒಂದೇ ಒಂದು ಪತ್ರವನ್ನೂ ಅಧಿಕಾರಿಗಳು ವರ್ಗಾವಣೆ ಮಾಡಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಮತ್ತು ಎಚ್.ಡಿ. ರೇವಣ್ಣ ವಿರುದ್ಧ ಕಿಡಿಕಾರಿದರು. 

NEWS Jul 29, 2019, 9:29 PM IST

Rebel Congress MLA MTB Nagraj Rules Out Calling SiddaramaiahRebel Congress MLA MTB Nagraj Rules Out Calling Siddaramaiah
Video Icon

ಅನರ್ಹ ಮಾಡೋದಾದ್ರೆ ಮಾಡ್ಲಿ, ಬೇಡ ಅನ್ನಲ್ಲ! ಮುಂದಿನ ರಣತಂತ್ರ ಬಿಚ್ಚಿಟ್ಟ ರೆಬೆಲ್ಸ್

ಅನರ್ಹತೆ ಭೀತಿಯಿಂದ ಸಿದ್ದರಾಮಯ್ಯರಿಗೆ ಕರೆ ಮಾಡಿರುವುದನ್ನು ಅಲ್ಲಗಳೆದಿರುವ ರೆಬೆಲ್ ಶಾಸಕ ಎಂ.ಟಿ.ಬಿ. ನಾಗರಾಜ್, ಅನರ್ಹ ಮಾಡೋದಾದರೆ ಮಾಡಲಿ, ಬೇಡ ಎನ್ನಲ್ಲ ಎಂದು ಸವಾಲೆಸೆದಿದ್ದಾರೆ. ಸುವರ್ಣ ನ್ಯೂಸ್ ಜೊತೆ ಫೋನ್ ಮೂಲಕ ಮಾತನಾಡಿದ ಎಂ.ಟಿ.ಬಿ. ತಮ್ಮ ಮುಂದಿನ ನಡೆಯನ್ನು ಬಹಿರಂಗಪಡಿಸಿದ್ದಾರೆ.    

NEWS Jul 27, 2019, 9:16 PM IST

Hoskot MLA MTB Nagraj Slams Ramalinga Reddy in New VideoHoskot MLA MTB Nagraj Slams Ramalinga Reddy in New Video
Video Icon

ಮುಂಬೈಯಿಂದ ಸಂದೇಶ: ‘ಬಂಡಾಯ ಶಾಸಕರಿಗೆ ಭಾರೀ ಆಘಾತ!’

ರಾಜೀನಾಮೆ ಕೊಟ್ಟು ಮುಂಬೈಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರಿಗೆ ಆಘಾತವಾಗಿದೆಯಂತೆ. ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ಗೆ ತಿರುಮಂತ್ರ ಹಾಕಿ ಮುಂಬೈ ಸೇರಿರುವ ಎಂ.ಟಿ.ಬಿ. ನಾಗರಾಜ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ನೋವನ್ನು ತೋಡಿಕೊಂಡಿದ್ದಾರೆ.  

NEWS Jul 19, 2019, 2:55 PM IST

siddaramaiah succeed rebel mla mtb nagaraj decided to withdraw his resignationsiddaramaiah succeed rebel mla mtb nagaraj decided to withdraw his resignation

ಬಿಗ್ ಬ್ರೆಕಿಂಗ್: ಎಂಟಿಬಿ ನಾಗರಾಜ್ ರಾಜೀನಾಮೆ ವಾಪಸ್, ಆದ್ರೆ ಒಂದ್ ಕಂಡಿಶನ್!

ಹಲವಾರು ಸರ್ಕಸ್ ಗಳ ನಂತರ ಶಾಸ ಕ ದೋಸ್ತಿ ಸರಕಾರ ಮೊದಲ ಜಯ ದಾಖಲಿಸಿದೆ/ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆ ಹಿಂದಕ್ಕೆ ಪಡೆಯಲು ತೀರ್ಮಾನ ಮಾಡಿದ್ದಾರೆ. ಆದರೆ ಒಂದು ಕಂಡಿಶನ್ ಹಾಕಿದ್ದಾರೆ. 

NEWS Jul 13, 2019, 10:01 PM IST

Karnataka Siddaramaiah Fails To Pacify Rebel MLA MTB NagrajKarnataka Siddaramaiah Fails To Pacify Rebel MLA MTB Nagraj

MTB ಇಟ್ಟ ಬೇಡಿಕೆಗೆ ಬೆಚ್ಚಿಬಿದ್ರು, ಸಿದ್ದು ಮನೆಯ ಸುದೀರ್ಘ ಮಾತುಕತೆ ವಿಫಲ

ಕಾಂಗ್ರೆಸ್ ನಾಯಕರಿಂದ ಶನಿವಾರ ಬೆಳಗ್ಗೆಯಿಂದಲೂ ರಾಜೀನಾಮೆ ಕೊಟ್ಟಿರುವ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಕೆಲಸ ನಡೆಯುತ್ತಲೇ ಇತ್ತು. ಆದರೆ ಎಂಟಿಬಿ ಇಟ್ಟಿರುವ ಆ ಒಂದು ಬೇಡಿಕೆಗೆ ಸ್ವತಃ ಕಾಂಗ್ರೆಸ್ ನಾಯಕರೇ  ತಬ್ಬಿಬ್ಬಾಗಿದ್ದಾರೆ.

NEWS Jul 13, 2019, 5:20 PM IST

Ready To Quit Ministership MTB NagarajReady To Quit Ministership MTB Nagaraj
Video Icon

‘ಆಸೆ ಈಡೇರಿದೆ' ಮಂತ್ರಿಸ್ಥಾನ ತ್ಯಾಗಕ್ಕೆ ಸಿದ್ಧ ಎಂದ ಕಾಂಗ್ರೆಸ್ ಸಚಿವ!

ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಲ್ಲಿ ಸರಣಿ ಸಭೆಗಳು ನಡಯುತ್ತಿವೆ. ಯಾರನ್ನು ಸೇರಿಸಬೇಕು? ಯಾರನ್ನು ಕೈಬಿಡಬೇಕು ಎಂಬುವುದರ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ನಡುವೆಯೇ ತಾನು ಸಚಿವ ಸ್ಥಾನ ತ್ಯಾಗಕ್ಕೆ ಸಿದ್ಧ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ. 

NEWS May 30, 2019, 1:41 PM IST

Ramesh Jarkiholi Doing Drama  Karnataka Minister MTB NagrajRamesh Jarkiholi Doing Drama  Karnataka Minister MTB Nagraj
Video Icon

‘ಬಣ್ಣ ಹಾಕದೇ ರಮೇಶ್ ಜಾರಕಿಹೊಳಿ ನಾಟಕ’

ರಾಜಿನಾಮೆ ನೀಡುತ್ತೇನೆಂದು ಹೇಳಿಕೆ ನೀಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವ ಎಂ.ಟಿ.ಬಿ. ನಾಗರಾಜ್ ತಿರುಗಿಬಿದ್ದಿದ್ದಾರೆ. ರಮೇಶ್ ಜಾರಕಿಹೊಳಿಯದ್ದು ನಾಟಕ ಎಂದಿರುವ ನಾಗರಾಜ್, ಸರ್ಕಾರ ಬೀಳಲ್ಲ, ಸುಭದ್ರವಾಗಿದೆ ಎಂದು ಹೇಳಿದ್ದಾರೆ. 

NEWS Apr 26, 2019, 9:04 PM IST

Operation Kamala MTB Nagraj Likely To Quit CongressOperation Kamala MTB Nagraj Likely To Quit Congress
Video Icon

ಆಪರೇಷನ್‌ಗೊಳಗಾದ್ರ ಬೆಂಗಳೂರಿನ ಶಾಸಕ? ನಾಳೆ ಕೈಗೆ ಗುಡ್‌ ಬೈ?

ಆಪರೇಷನ್ ಕಮಲಕ್ಕೆ ಕಾಂಗ್ರೆಸ್‌ ಮೊದಲ ವಿಕೆಟ್ ಉರುಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಕಾಂಗ್ರೆಸ್ ತೊರೆಯಲಿದ್ದಾರೆಂದು ಹೇಳಲಾಗುತ್ತಿದೆ.  

NEWS Sep 17, 2018, 5:43 PM IST