Asianet Suvarna News Asianet Suvarna News
29 results for "

Mammootty

"
Specialty of UAE golden visa that Mollywood actor Dulkhar Salman getsSpecialty of UAE golden visa that Mollywood actor Dulkhar Salman gets

ದುಲ್ಖರ್ ಸಲ್ಮಾನ್‌ಗೆ ಯುಎಇ ಗೋಲ್ಡನ್ ವೀಸಾ, ಏನಿದರ ವಿಶೇಷ?

ಭಾರತದ ಅನೇಕ ಸೆಲೆಬ್ರಿಟಿಗಳು, ಉದ್ಯಮಿಗಳು, ಮಿಲಿಯನೇರ್‌ಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ನ ಗೋಲ್ಡನ್ ವೀಸಾ ಪಡೆದಿದ್ದಾರೆ. ಸೆಲೆಬ್ರಿಟಿಗಳೂ ಹಾತೊರೆಯುವ ಈ ವೀಸಾದ ವೈಶಿಷ್ಟ್ಯವೇನು?

Cine World Sep 17, 2021, 7:20 PM IST

Mohanlal or Mammootty Who richest superstar of Malayalam cinemaMohanlal or Mammootty Who richest superstar of Malayalam cinema

ಮೋಹನ್ ಲಾಲ್ ಅಥವಾ ಮಮ್ಮುಟ್ಟಿ: ಯಾರು ಹೆಚ್ಚು ಶ್ರೀಮಂತರು?

ಮಮ್ಮುಟ್ಟಿ ಮತ್ತು ಮೋಹನ್ ಲಾಲ್ ಇಬ್ಬರೂ ಮಲಯಾಳಂ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರು. ಇವರಿಬ್ಬರಲ್ಲಿ ಯಾರು ಹೆಚ್ಚು  ಶ್ರೀಮಂತರು?  ಅವರ ಸಂಪಾದನೆ ಮತ್ತು ನೆಟ್‌ ವರ್ತ್‌ ಮಾಹಿತಿಯ ವಿವರ ಇಲ್ಲಿದೆ. ಕೆಳಗಿನ ಡೇಟಾ ವಿವಿಧ ವೆಬ್‌ಸೈಟ್‌ಗಳು ಮತ್ತು ಮಾಧ್ಯಮ ವರದಿಗಳಿಂದ ಪಡೆಯಲಾಗಿದೆ.

Cine World Sep 8, 2021, 1:40 PM IST

Mammootty completes 50 years in cinema fans appreciate his decision of no celebration vcsMammootty completes 50 years in cinema fans appreciate his decision of no celebration vcs

ಕೇರಳ ಸರ್ಕಾರ ಆಹ್ವಾನ ನಿರಾಕರಿಸಿದ ಮಮ್ಮುಟ್ಟಿ; ಭೇಷ್ ಎಂದ ನೆಟ್ಟಿಗರು

ಮಲಯಾಳಂ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಮಮ್ಮುಟ್ಟಿಗೆ ವಿಶೇಷ ಗೌರವ ಕಾರ್ಯಕ್ರಮ. ಬೇಡವೇ ಬೇಡ ಎಂದು ಸ್ಟಾರ್ ನಟ. 

Cine World Aug 12, 2021, 1:45 PM IST

Covid protocol violation case against actor Mammootty vcsCovid protocol violation case against actor Mammootty vcs

ಹಿರಿಯ ನಟ ಮಮ್ಮುಟಿ ಸೇರಿ 300 ಮಂದಿ ವಿರುದ್ಧ ದೂರು ದಾಖಲು!

ಕೋವಿಡ್ ನಿಮಯ ಉಲ್ಲಂಘಿಸಿದ ಮಲಯಾಳಂ ಹಿರಿಯ ನಟ ಮಮ್ಮುಟಿ. 300 ಮಂದಿ ವಿರುದ್ಧ ಪ್ರಕರಣ ದಾಖಲು.
 

Cine World Aug 9, 2021, 11:53 AM IST

Mammootty To Join Mohanlals Drishyam 3 Here is What Jeethu Joseph said dplMammootty To Join Mohanlals Drishyam 3 Here is What Jeethu Joseph said dpl

ದೃಶ್ಯಂ 3ನಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ: ಫ್ಯಾನ್ಸ್ ಥ್ರಿಲ್

  • ದೃಶ್ಯಂ 3 ಸಿನಿಮಾದಲ್ಲಿ ಮೋಹನ್‌ಲಾಲ್ ಜೊತೆ ಮಮ್ಮುಟ್ಟಿ ?
  • ಮೋಹನ್‌ಲಾಲ್‌ಗೆ ಜೊತೆಯಾಗಲಿದ್ದಾರಾ ಮೆಗಾಸ್ಟಾರ್ ?
  • ಸಿನಿಮಾ ಕುರಿತು ಅಪ್ಡೇಟ್ ಕೊಟ್ಟ ನಿರ್ದೇಶಕ ಜಿತು ಜೋಸೆಫ್

Cine World May 27, 2021, 9:44 AM IST

Mammootty and wife Sulfath celebrates 42 years of togetherness dplMammootty and wife Sulfath celebrates 42 years of togetherness dpl

ಮಮ್ಮುಟ್ಟಿ-ಸಲ್ಫತ್ ಜೊತೆಯಾಗಿ 42 ವರ್ಷ..! ಟೈಂ ಸಿಕ್ಕಾಗಲೆಲ್ಲಾ ಹೆಂಡ್ತಿಗೆ ಫೋನ್ ಮಾಡೋ ಮೆಗಾಸ್ಟಾರ್

ಎಷ್ಟೇ ಬ್ಯುಸಿ ಶೆಡ್ಯೂಲ್ ಇದ್ರೂ ಸಮಯ ಸಿಕ್ಕಾಗಲೆಲ್ಲ ಪತ್ನಿಗೆ ಕಾಲ್ ಮಾಡೋ ಸೂಪರ್‌ಸ್ಟಾರ್ | ಮಮ್ಮುಟ್ಟಿ-ಸಲ್ಫತ್ ಜೊತೆಯಾಗಿ 42 ವರ್ಷ

Cine World May 6, 2021, 4:09 PM IST

Salman Khan Mammootty Shilpa Shetty, Isha Koppikar snapped with accused FazilSalman Khan Mammootty Shilpa Shetty, Isha Koppikar snapped with accused Fazil

ಸಲ್ಮಾನ್ ಖಾನ್ - ಮಮ್ಮುಟ್ಟಿ : ಡ್ರಗ್ ಕೇಸ್‌ ಆರೋಪಿ ಫಾಜಿಲ್ ಜೊತೆ ಸ್ಟಾರ್ಸ್‌!

ಸ್ಯಾಂಡಲ್‌ವುಡ್ ಡ್ರಗ್‌ ಕೇಸ್‌ ಆರೋಪಿಗಳಲ್ಲಿ ಒಬ್ಬ ಶೇಕ್‌ ಫಾಜಿಲ್. ಸಿಸಿಬಿ ಡ್ರಗ್‌ ಕೇಸ್‌ನಲ್ಲಿ ಫಾಜಲ್‌ನನ್ನು ಅರೋಪಿಯಾಗಿ ಹೆಸರಿಸಿದ ನಂತರ, ಫಾಜಿಲ್‌ ಜೊತೆ ಇರುವ ಬಾಲಿವುಡ್‌ನ ಸೆಲೆಬ್ರೆಟಿಗಳು ಹಾಗೂ ಮಲೆಯಾಳಂ ಸಿನಿ ಇಂಡಸ್ಟ್ರಿಯ ಐಕಾನ್‌ಗಳ ಫೋಟೋಗಳು ಹೊರಬಂದಿದೆ. ಸಲ್ಮಾನ್ ಖಾನ್‌ನಿಂದ ಹಿಡಿದು ಮಮ್ಮುಟ್ಟಿವರೆಗೆ, ಫಾಜಿಲ್ ಜೊತೆಯಿರುವ ಫೋಟೋಗಳು ನೆಟ್ಟಿಗರಿಗೆ ಶಾಕ್‌ ನೀಡಿದೆ.

Cine World Sep 19, 2020, 7:48 PM IST

Fans go crazy for mollywood Mammootty car collectionFans go crazy for mollywood Mammootty car collection
Video Icon

369 ಸೂಪರ್ ಕಾರ್‌ ಕಲೆಕ್ಷನ್ ಮಾಡಿರುವ 69 ವರ್ಷ ನಟ; ನೀವೇ ನೋಡಿ!

ಮಾಲಿವುಡ್‌ ಚಿತ್ರರಂಗದ ಹ್ಯಾಂಡ್ಸಂ ಮ್ಯಾನ್ ಮಮ್ಮುಟ್ಟಿ ಕಾರ್‌ ಕ್ರೇಜ್‌ ಬಗ್ಗೆ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಚರ್ಚೆಯಾಗುತ್ತಿದೆ. ಬರೋಬ್ಬರಿ 369 ಕಾರು ಎಲ್ಲಿ ಇಡ್ತಾರೆ? ಇಷ್ಟೊಂದು ಕಲೆಕ್ಷನ್ ಕ್ರೇಜ್ ಹುಟ್ಟಿದ್ದು ಹೇಗೆ? ಅವರ ಪುತ್ರ ದುಲ್ಕರ್‌ ಯಾವುದನ್ನು ಬಳಸುತ್ತಾರೆ. ಇಲ್ಲಿದೆ ನೋಡಿ ಫುಲ್ ಸ್ಟೋರಿ

Cine World Sep 12, 2020, 2:59 PM IST

south actor Mammootty birthday and his 369 car collectionsouth actor Mammootty birthday and his 369 car collection

369 ಕಾರುಗಳ ಓನರ್ ಸೌತ್‌ನ ಈ ಸೂಪರ್‌ ಸ್ಟಾರ್‌!

ದಕ್ಷಿಣ ಸಿನಿಮಾದ ಸೂಪರ್‌ಸ್ಟಾರ್ ಮಲಯಾಳಂ ನಟ ಮಮ್ಮುಟ್ಟಿಗೆ 69 ವರ್ಷದ ಸಂಭ್ರಮ. ಮಮ್ಮುಟ್ಟಿ ಸೆಪ್ಟೆಂಬರ್ 7, 1951ರಂದು ಕೇರಳದ ಆಲಪ್ಪುಳದಲ್ಲಿ ಒಂದು ರೈತ ಕುಟುಂಬದಲ್ಲಿ ಜನಿಸಿದರು. ನಟನ ಪೂರ್ಣ ಹೆಸರು ಮುಹಮ್ಮದ್ ಕುಟ್ಟಿ ಇಸ್ಮಾಯಿಲ್ ಪಾಣಿಪರಂಬಿಲ್, ಸಿನಿಮಾಕ್ಕಾಗಿ ಮಮ್ಮುಟ್ಟಿ ಎಂದು ಬದಲಾಯಿಸಿಕೊಂಡರು. ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಹಲವಾರು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ ಮಮ್ಮುಟ್ಟಿಗೆ ಕಾರುಗಳ ಬಗ್ಗೆ ಸಖತ್‌ ಕ್ರೇಜ್.‌ ಕೇವಲ 15-20 ಕಾರುಗಳಲ್ಲ, 369 ಕಾರುಗಳಿವೆ ಈ ಸೂಪರ್ ಸ್ಟಾರ್ ಬಳಿ.

Cine World Sep 7, 2020, 3:45 PM IST

Mollywood actor mammootty shares workout selfies looks fit at 68Mollywood actor mammootty shares workout selfies looks fit at 68

ಮಮ್ಮುಟ್ಟಿ 'No work' ವರ್ಕೌಟ್‌ ಲುಕ್; 68 ಆದರೂ ಸೂಪರ್ ಯಂಗ್!

ಫನ್ನಿ ಕ್ಯಾಪ್ಶನ್‌ ಜೊತೆ ಸೆಲ್ಫಿ ಶೇರ್ ಮಾಡಿಕೊಂಡ ನಟ ಮಮ್ಮುಟಿ. ವರ್ಕೌಟ್‌ ಲುಕ್‌ನಲ್ಲಿ ಹೇಗೆ ಕಾಣಿಸುತ್ತಾರೆ ನೋಡಿ....!

Cine World Aug 17, 2020, 4:13 PM IST

Happy birthday Dulquer salmaan few facts about superstars's sonHappy birthday Dulquer salmaan few facts about superstars's son

ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

ಮಲೆಯಾಳಂ ನಟ ದುಲ್ಕರ್ ಸಲ್ಮಾನ್‌ಗೆ 34ರ ಸಂಭ್ರಮ. ಜುಲೈ 28 ರಂದು ಜನಿಸಿದ ಹ್ಯಾಂಡ್‌ಸಮ್‌ ದುಲ್ಕರ್‌ ಮಹಿಳೆಯರ ಹಾರ್ಟ್‌ಥ್ರೋಬ್‌. ಮಲೆಯಾಳಂ ಸೂಪರ್‌ಸ್ಟಾರ್‌ ಮುಮ್ಮುಟಿಯ ಮಗ ದುಲ್ಕರ್‌. ನಟನೆಯನ್ನುವೃತ್ತಿಯಾಗಿ ಆರಿಸಿಕೊಂಡು, ಅಪ್ಪನ ಹೆಜ್ಜೆಯಲ್ಲೇ ನೆಡೆಯುತ್ತಿರುವ ದುಲ್ಕರ್‌ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

Cine World Jul 28, 2020, 7:32 PM IST

why Mollywood Dulquer Salmaan married early in lifewhy Mollywood Dulquer Salmaan married early in life

ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

ದುಲ್ಕರ್ ಸಲ್ಮಾನ್ ಮಾಲಿವುಡ್‌ನ ಹ್ಯಾಂಡ್‌ಸಮ್‌ ನಟ. ಜೊತೆಗೆ ಹಿನ್ನೆಲೆ ಗಾಯಕ ಹಾಗೂ  ಚಲನಚಿತ್ರ ನಿರ್ಮಾಪಕ. ಮುಖ್ಯವಾಗಿ ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ದುಲ್ಕರ್‌  ತಮಿಳು, ತೆಲುಗು ಮತ್ತು ಹಿಂದಿ ಭಾಷೆಯ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸೂಪರ್‌ಸ್ಟಾರ್‌ ಮಮ್ಮುಟ್ಟಿ ಪುತ್ರ. ಸಿನಿಮಾರಂಗಕ್ಕೆ ಬರುವ ಮೊದಲೇ ಅಮಲ್ ಸುಫಿಯಾರನ್ನು ಮದುವೆಯಾಗಿ ದುಲ್ಕರ್‌ ಲೇಡಿ ಫ್ಯಾನ್ಸ್‌ಗೆ ನಿರಾಶೆಗೊಳಿಸಿದ್ದಾರೆ. ಬೇಗ ಮದುವೆಯಾಗಲು ಕಾರಣವನ್ನು ತಂದೆ ಮಮ್ಮುಟ್ಟಿ ಬಹಿರಂಗಗೊಳಿಸಿದ್ದಾರೆ.

Cine World Jun 27, 2020, 7:16 PM IST

Malayalam actor Mammootty turns photographer during India lockdownMalayalam actor Mammootty turns photographer during India lockdown

ಲಾಕ್‌ಡೌನ್‌ ವೇಳೆ ಸೂಪರ್ ಫೋಟೋಗ್ರಾಫರ್‌ ಆದ ಸೂಪರ್‌ಸ್ಟಾರ್‌

ಕೊರೋನಾ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಕೆಲಸಗಳು ಸ್ಥಗಿತಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಿನಿಮಾ ರಂಗ. ಕಳೆದ 100 ದಿನಗಳಿಂದ ಯಾವುದೇ ಚಟುವಟಿಕೆಗಳು ನೆಡೆಯುತ್ತಿಲ್ಲ. ಸದಾ ಬ್ಯಸಿಯಾಗಿರುತ್ತಿದ್ದ ನಟ ನಟಿಯರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಸಿಕ್ಕಿರುವ ಫ್ರೀ ಟೈಮ್‌ ಅನ್ನು ತಮ್ಮ ಹಳೆಯ ಹವ್ಯಾಸಕ್ಕಾಗಿ ಯೂಸ್‌ ಮಾಡಿಕೊಳ್ಳುತ್ತಿದ್ದಾರೆ. ಮಲೆಯಾಳಿ ಸೂಪರ್‌ ಸ್ಟಾರ್‌ ಮಮ್ಮುಟಿ ಈ ಲಾಕ್‌ಡೌನ್‌ ವೇಳೆಯಲ್ಲಿ ತಮ್ಮ ಹಳೆ ಹಾಬಿ ಫೋಟೋಗ್ರಾಫಿ ಹವ್ಯಾಸವನ್ನು ಎಂಜಾಯ್‌ ಮಾಡುತ್ತಿದ್ದಾರೆ.
 

Cine World Jun 25, 2020, 7:05 PM IST