ಮಲೆಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್ ಫ್ಯಾಕ್ಟ್ಸ್
ಮಲೆಯಾಳಂ ನಟ ದುಲ್ಕರ್ ಸಲ್ಮಾನ್‌ಗೆ 34ರ ಸಂಭ್ರಮ. ಜುಲೈ 28 ರಂದು ಜನಿಸಿದ ಹ್ಯಾಂಡ್‌ಸಮ್ ದುಲ್ಕರ್ ಮಹಿಳೆಯರ ಹಾರ್ಟ್‌ಥ್ರೋಬ್. ಮಲೆಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿಯ ಮಗ ದುಲ್ಕರ್. ನಟನೆಯನ್ನುವೃತ್ತಿಯಾಗಿ ಆರಿಸಿಕೊಂಡು, ಅಪ್ಪನ ಹೆಜ್ಜೆಯಲ್ಲೇ ನೆಡೆಯುತ್ತಿರುವ ದುಲ್ಕರ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ಫ್ಯಾಕ್ಟ್ಸ್

ಲುಕ್ ಮತ್ತು ನಟನಾ ಕೌಶಲ್ಯದಿಂದಾಗಿ ಮಾಲಿವುಡ್ ಹಾರ್ಟ್ ಥ್ರೋಬ್ ದುಲ್ಕರ್ ಸಲ್ಮಾನ್ ಸಖತ್ ಫ್ಯಾನ್ಸ್ ಹೊಂದಿದ್ದಾರೆ.

ಮಲ್ಟಿ ಟ್ಯಾಲೆಂಟೆಡ್ ನಟನಿಗೆ ಮಹಿಳಾ ಫಾಲೋವರ್ಸ್ ಹೆಚ್ಚಿದ್ದಾರೆ. ಈ ನಟ ಮಹಿಳೆಯರೇ ಹ್ಯಾಂಡಲ್ ಮಾಡುವ ಫ್ಯಾನ್ ಕ್ಲಬ್ ಸಹ ಹೊಂದಿದ್ದಾರೆ.

ಯುಎಸ್‌ನ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಬ್ಯುನ್ಸೇಸ್ ಮ್ನಾನೇಜ್ಮೇಂಟ್ ಪದವಿ ಪಡೆದಿರುವ ದುಲ್ಕರ್ ಅವರು ಚೆನ್ನೈನಲ್ಲಿ ಡೆಂಟಲ್ ಬ್ಯುನ್ಸೇಸ್ ನಡೆಸುತ್ತಿದ್ದಾರೆ ಹಾಗೂ ಮೆಟರ್ನಿಟಿ ಆಸ್ಪತ್ರೆಯ ನಿರ್ದೇಶಕರಾಗಿದ್ದಾರೆ.

ವೆಹಿಕಲ್ ಪ್ರೇಮಿ ದುಲ್ಕರ್ ಸಿನಿಮಾ ಇಂಡಸ್ಟ್ರಿಗೆ ಪ್ರವೇಶಿಸುವ ಮೊದಲು ಕಾರು ವ್ಯಾಪಾರಕ್ಕಾಗಿ ವೆಬ್ ಪೋರ್ಟಲ್ ಹೊಂದಿದ್ದರು.

ಸೂಪರ್‌ಸ್ಟಾರ್ ತಂದೆ ಮಮ್ಮುಟ್ಟಿ ಹೆಜ್ಜೆಗಳನ್ನು ಅನುಸರಿಸಿರುವ ಮಗ ಹಲವು ಹಿಟ್ ಸಿಮಾಗಳನ್ನು ನೀಡಿ ತಮ್ಮ ಛಾಪು ಮೂಡಿಸಿದ್ದಾರೆ.

ಚಾರ್ಲಿ, ಬೆಂಗಳೂರು ಡೇಸ್, ಕಾಮತಿಪಾಡಮ್, ಒ ಕಾಧಲ್ ಕಣ್ಮಣಿ ಮುಂತಾದವು ದುಲಕ್ರ್ ಹೆಸರಿನಲ್ಲಿರುವ ಬ್ಲಾಕ್‌ಬಸ್ಟರ್ ಸಿನಿಮಾಗಳು

ತನ್ನ ಆಕರ್ಷಕ ನೋಟ ಮತ್ತು ಸೊಗಸಾದ ವ್ಯಕ್ತಿತ್ವದಿಂದ ಅನೇಕ ಮಹಿಳೆಯರ ಹೃದಯ ಗೆದ್ದಿರುವುದು ರಹಸ್ಯವಲ್ಲ. ಆದರೆ ದುಲ್ಕರ್ ಹೃದಯ 2011ರಲ್ಲಿ ಮದುವೆಯಾದ ವಾಸ್ತುಶಿಲ್ಪಿ ಪತ್ನಿ ಅಮಲ್ ಸಲ್ಮಾನ್‌ಗೆ ಸೋತಿದೆ.

ಬೈಕುಗಳು ಮತ್ತು ಕಾರುಗಳ ಬಗ್ಗೆ ಒಲವು ಹೊಂದಿರುವ ಮೊಲಿವುಡ್ ನಟ ರೋಡ್ ಟ್ರಿಪ್‌ಗೆ ಎಂದಿಗೂ ನೋ ಎನ್ನುವುದಿಲ್ಲ. ಬಿಎಂಡಬ್ಲ್ಯು ಆರ್ 1200 ಜಿಎಸ್ ಬೈಕ್‌ನಲ್ಲಿ ಕೊಚ್ಚಿಯಿಂದ ಬೆಂಗಳೂರಿಗೆಪ್ರಯಾಣ ಮಾಡುವುದನ್ನು ಕಾಣಬಹುದು.

ನಟನಾಗಿ ಎಷ್ಷೇ ಯಶಸ್ವಿಯಾದರೂ ದುಲ್ಕರ್ ತುಂಬಾ ಸಿಂಪಲ್ ತನ್ನ ಹಳೆಯ ಅಭಿಮಾನಿಗಳೊಂದಿಗೆ ಸಮಯವನ್ನು ಕಳೆಯುವುದನ್ನು ಪ್ರೀತಿಸುತ್ತಾರೆ.

ಪತ್ನಿ ಅಮಲ್ ಸುಫಿಯಾ ಮತ್ತು ಮಗಳು ಮರಿಯಮ್ ಅಮೀರಾ ಸಲ್ಮಾನ್ ಜೊತೆ ಹಾಲಿಡೇಗೆ ಹೋಗುವುದು ಇಷ್ಟ ಪಡುತ್ತಾರೆ ಚಾರ್ಲಿ ನಟ.

ಆಕ್ಷನ್ ಚಿತ್ರಗಳಿಂದ ಹಿಡಿದು ರೋಮ್ಯಾಂಟಿಕ್ ಚಿತ್ರಗಳವರೆಗೆ ಹಲವಾರು ಚಲನಚಿತ್ರಗಳಲ್ಲಿ ನಟಿಸಿರುವ ನಟ ಬೆಂಗಳೂರು ಡೇಸ್, ಕಾಮತಿಪಾಡಂ, ಚಾರ್ಲಿ, ಕಾಳಿ ಮತ್ತು ಇನ್ನೂ ಹೆಚ್ಚಿನ ಚಲನಚಿತ್ರಗಳಲ್ಲಿನ ಅವರ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ

ಟ್ರಾವೆಲಿಂಗ್ ಪ್ರೀತಿಸುವ 34 ವರ್ಷದ ನಟ ಶೂಟಿಂಗ್ ಶೆಡ್ಯೂಲ್‌ನಿಂದ ಸಮಯ ಸಿಕ್ಕಾಗಲೆಲ್ಲಾ ಜಗತ್ತನ್ನು ಅನ್ವೇಷಿಸಲು ಇಷ್ಟಪಡುತ್ತಾರೆ.

ಮಿಥಿಲಾ ಪಾಲ್ಕರ್ ಮತ್ತು ಇರ್ಫಾನ್ ಖಾನ್ ಜೊತೆ ಕಾರ್ವಾನ್ ಮತ್ತು ಸೋನಮ್ ಕಪೂರ್ ಅವರೊಂದಿಗೆ ದಿ ಜೊಯಾ ಫ್ಯಾಕ್ಟರ್ ದುಲ್ಕರ್ ನಟಿಸಿರುವ ಎರಡು ಬಾಲಿವುಡ್ ಸಿನಿಮಾಗಳು.

ಮಗಳು ಮತ್ತು ಪತ್ನಿ ಜೊತೆ ದುಲ್ಕರ್ ಸಲ್ಮಾನ್.

ಮಗಳು ಮತ್ತು ಪತ್ನಿ ಜೊತೆ ದುಲ್ಕರ್ ಸಲ್ಮಾನ್.