ಲಾಕ್‌ಡೌನ್‌ ವೇಳೆ ಸೂಪರ್ ಫೋಟೋಗ್ರಾಫರ್‌ ಆದ ಸೂಪರ್‌ಸ್ಟಾರ್‌

First Published Jun 25, 2020, 7:05 PM IST

ಕೊರೋನಾ ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಕೆಲಸಗಳು ಸ್ಥಗಿತಗೊಂಡಿದೆ. ಇದರಲ್ಲಿ ಮುಖ್ಯವಾಗಿ ಸಿನಿಮಾ ರಂಗ. ಕಳೆದ 100 ದಿನಗಳಿಂದ ಯಾವುದೇ ಚಟುವಟಿಕೆಗಳು ನೆಡೆಯುತ್ತಿಲ್ಲ. ಸದಾ ಬ್ಯಸಿಯಾಗಿರುತ್ತಿದ್ದ ನಟ ನಟಿಯರು ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕೆಲವರು ಸಿಕ್ಕಿರುವ ಫ್ರೀ ಟೈಮ್‌ ಅನ್ನು ತಮ್ಮ ಹಳೆಯ ಹವ್ಯಾಸಕ್ಕಾಗಿ ಯೂಸ್‌ ಮಾಡಿಕೊಳ್ಳುತ್ತಿದ್ದಾರೆ. ಮಲೆಯಾಳಿ ಸೂಪರ್‌ ಸ್ಟಾರ್‌ ಮಮ್ಮುಟಿ ಈ ಲಾಕ್‌ಡೌನ್‌ ವೇಳೆಯಲ್ಲಿ ತಮ್ಮ ಹಳೆ ಹಾಬಿ ಫೋಟೋಗ್ರಾಫಿ ಹವ್ಯಾಸವನ್ನು ಎಂಜಾಯ್‌ ಮಾಡುತ್ತಿದ್ದಾರೆ.