Asianet Suvarna News Asianet Suvarna News
121 results for "

Kotigobba 3

"
Kotigobba 3 Team Approaches Home minister for Piracy Threat vcsKotigobba 3 Team Approaches Home minister for Piracy Threat vcs
Video Icon

ಕಿಚ್ಚ ಸುದೀಪ್ ಸಿನಿಮಾ ಕದ್ದವರಿಗೆ ಇರಲೇಬೇಕು ಲಾಟಿ ಏಟಿನ ಭಯ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೋಬ್ಬ 3 ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಅಕ್ಟೋಬರ್ 14 ಬಿಡುಗಡೆ ಆಗುವ ಮುನ್ನವೇ ಈ ಕುತಂತ್ರ ಕೆಲಸ ನಡೆಯುತ್ತಿರುವುದಕ್ಕೆ ತಡೆ ಹಾಕಲು ನಿರ್ಮಾಪಕ ಸೂರಪ್ಪ ಬಾಬು ಗೃಹ ಸಚಿವರ ಮೊರೆ ಹೋಗಿದ್ದಾರೆ. ಪೈರಸಿ ಮಾಡಿದರ ವಿರುದ್ಧ ಏನೆಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ನೋಡಿ..

Sandalwood Oct 1, 2021, 5:22 PM IST

araga jnanendra Reacts about kotigobba 3 film Team Met on piracy rbjaraga jnanendra Reacts about kotigobba 3 film Team Met on piracy rbj

ಪೈರಸಿ ಕಾಟ: ಕೋಟಿಗೊಬ್ಬ 3 ತಂಡದ ದೂರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಿಷ್ಟು!

* ಕೋಟಿಗೊಬ್ಬ-3 ಚಿತ್ರಕ್ಕೆ ಪೈರಸಿ ಆತಂಕ
* ಗೃಹ ಸಚಿವ ಆರಗ ಜ್ಞಾನೇಂದ್ರ ಮೊರೆ ಹೋದ ಚಿತ್ರ ತಂಡ
* ಚಿತ್ರತಂಡಕ್ಕೆ ಅಭಯ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

Sandalwood Sep 29, 2021, 7:13 PM IST

kotigobba 3 facing piracy threat Producersoorappa babu meets araga jnanendra mahkotigobba 3 facing piracy threat Producersoorappa babu meets araga jnanendra mah

ಬಿಡುಗಡೆಗೆ ಮುನ್ನವೇ ಕೋಟಿಗೊಬ್ಬ 3 ಪೈರಸಿ? ಗೃಹ ಸಚಿವರಿಗೆ ದೂರಿತ್ತ ನಿರ್ಮಾಪಕ

ಕಿಚ್ಚ ಸುದೀಪ್ ಅಭಿನಯದ  ಕೋಟಿಗೊಬ್ಬ 3 ಸಿನಿಮಾಕ್ಕೆ ಪೈರಸಿ ಕಾಟ ಶುರುವಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರಗೆ ನಿರ್ಮಾಪಕ ಸೂರಪ್ಪ ಬಾಬು ದೂರು ನೀಡಿದ್ದಾರೆ.

Sandalwood Sep 29, 2021, 4:00 PM IST

Duniya Vijay Salaga Sudeep Kotigobba 3 film release in Dasara festival vcsDuniya Vijay Salaga Sudeep Kotigobba 3 film release in Dasara festival vcs
Video Icon

ದಸರಾ ಹಬ್ಬಕ್ಕೆ ಥಿಯೇಟರ್‌ನಲ್ಲಿ 'ಸಲಗ' ಹಾಗೂ 'ಕೋಟಿಗೊಬ್ಬ 3' ಧಮಾಕ!

ಕರ್ನಾಟಕ ಸರಕಾರ ಚಿತ್ರಮಂದಿರಗಳಲ್ಲಿ 100% ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಹಾಗೂ ಸುದೀಪ್ ಕೋಟಿಗೊಬ್ಬ 3 ಬಿಡುಗಡೆ ದಿನಾಂಕ ಅನೌನ್ಸ್‌ ಮಾಡಿದ್ದಾರೆ. ಸಲಗ ತಂಡಕ್ಕೆ ಟ್ವಿಟರ್‌ ಮೂಲಕ ಕಿಚ್ಚ ಸುದೀಪ್ ಶುಭ ಕೋರಿದ್ದಾರೆ. 

Sandalwood Sep 28, 2021, 4:51 PM IST

Kiccha Sudeep Kotigobba 3 film to hit theatre on October 14th vcsKiccha Sudeep Kotigobba 3 film to hit theatre on October 14th vcs
Video Icon

ಅಕ್ಟೋಬರ್ 14ರಂದು ಬಿಡುಗಡೆ ಆಗುತ್ತಿದೆ ಕಿಚ್ಚ ಸುದೀಪ್ ಕೋಟಿಗೊಬ್ಬ-3!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ-3 ಸಿನಿಮಾ ಅಕ್ಟೋಬರ್ 14ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಪೋಸ್ಟರ್, ಟೀಸರ್ ಹಾಗೂ ಟ್ರೈಲರ್‌ ಮೂಲಕ ಜನರ ಗಮನ ಸೆಳೆದಿದೆ. ಬಿಡುಗಡೆ ದಿನ ಸುದೀಪ್‌ ಅವರಿಗೆ 120 ಅಡಿ ಕಟೌಟ್‌ ತಯಾರಿ ಆಗುತ್ತಿದೆ. 

Sandalwood Sep 27, 2021, 5:14 PM IST

Kiccha Sudeep Starrer Kotigobba 3 to hits Screens on 14th October mahKiccha Sudeep Starrer Kotigobba 3 to hits Screens on 14th October mah
Video Icon

ಕೋಟಿಗೊಬ್ಬ 3,  ಭಜರಂಗಿ 2 .. ಅಕ್ಟೋಬರ್‌ನಲ್ಲಿ ಸಿನಿಮಾ ಹಬ್ಬ

ಬೆಂಗಳೂರು(ಸೆ. 24) ಅಕ್ಟೋಬರ್ 14 ರಂದು ಎರಡು ಬಿಗ್  ಬಜೆಟ್ ಸಿನಿಮಾಗಳು ರಿಲೀಸ್  ಆಗುತ್ತಿವೆ.  ಹಲವು ದಿನಗಳ ಸಿನಿಪ್ರಿಯರ ಮತ್ತು ಸ್ಯಾಂಡಲ್‌ವುಡ್(sandalwood) ನ ಬೇಡಿಕೆಗೆ ಸರ್ಕಾರ ಕೊನೆಗೂ ಅಸ್ತು ಎಂದಿದ್ದು   ಅಕ್ಟೋಬರ್ 1 ರಿಂದ ಚಿತ್ರಮಂದಿರಗಳಲ್ಲಿ ಶೇ. 100  ಹಾಜರಾತಿಗೆ ಅವಕಾಶ ನೀಡಲಾಗುತ್ತಿದೆ. ಅಕ್ಟೋಬರ್ 14 ರಂದು ವಿಜಯ್ (Duniya Vijay) ಸಲಗ ಮತ್ತು ಕಿಚ್ಚ ಸುದೀಪ್ (Kiccha Sudeep) ಕೋಟಿಗೊಬ್ಬ 3  ಸಿನಿಮಾ ರಿಲೀಸ್ ಆಗುತ್ತಿದ್ದು ಸಿನಿಪ್ರಿಯರಿಗೆ ಹಬ್ಬ ಇದೆ.

 

Sandalwood Sep 26, 2021, 8:15 PM IST

Kichcha Sudeep starring Kotigobba 3 updated teaser released dplKichcha Sudeep starring Kotigobba 3 updated teaser released dpl
Video Icon

ಕೋಟಿಗೊಬ್ಬ 3 ಅಪ್ಡೇಟೆಡ್ ಟೀಸರ್ ರಿಲೀಸ್, ಕಿಚ್ಚ ಲುಕ್ ಸೂಪರ್

ಕೊರೋನಾ ಕಾಲದಲ್ಲೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ಟೀಸರ್ ಮತ್ತೊಮ್ಮೆ ರಿಲೀಸ್ ಆಗಿದೆ. ಡಿಲೀಟ್ ಆಗಿದ್ದ ಅದೇ ಟೀಸರ್ ಹೊಸ ರೂಪದಲ್ಲಿ ಬಂದಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

Sandalwood Sep 15, 2021, 2:44 PM IST

Sudeep Kotigobba 3 team announces release vcsSudeep Kotigobba 3 team announces release vcs
Video Icon

ಕೋಟಿಗೊಬ್ಬ 3 ರಿಲೀಸ್ ಬಗ್ಗೆ ನಿರ್ಮಾಪಕರ ಮಾತು; ರಿಲೀಸ್ ಡೇಟ್‌ ಇಲ್ಲಿದೆ!

ಸುದೀಪ್ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ರಿಲೀಸ್‌ಗೆ ಸಿದ್ಧವಾಗಿದೆ. ಆದರೆ ಕೊರೋನಾದಿಂದ ರಿಲೀಸ್ ದಿನಾಂಕ ಅನೌನ್ಸ್ ಮಾಡಿರಲಿಲ್ಲ. ಇದೀಗ ಕಿಚ್ಚ ಹುಟ್ಟು ಹಬ್ಬಕ್ಕೆ ಸಿನಿಮಾ ತಂಡ ಅಭಿಮಾನಿಗಳಿಗೆ ರಿಲೀಸ್‌ ಬಗ್ಗೆ ಗುಡ್ ನ್ಯೂಸ್ ನೀಡಿದೆ. ರಿಲೀಸ್ ಯಾವತ್ತು ಗೊತ್ತಾ?

Sandalwood Sep 3, 2021, 4:12 PM IST

Kiccha Sudeep Kotigobba 3 to hit the screen on October 14th vcsKiccha Sudeep Kotigobba 3 to hit the screen on October 14th vcs

ಅಕ್ಟೋಬರ್ 14ಕ್ಕೆ ಕೋಟಿಗೊಬ್ಬ 3 ಬಿಡುಗಡೆ!

ಸೆಪ್ಟೆಂಬರ್ 2ರಂದು ಕಿಚ್ಚನ ಹುಟ್ಟು ಹಬ್ಬ. ಅಂದು ಕೋಟಿಗೊಬ್ಬ 3 ರಿಲೀಸ್ ದಿನಾಂಕ ಅಧಿಕೃತವಾಗಿ ಘೋಷಣೆ!

Sandalwood Aug 24, 2021, 1:38 PM IST

Kiccha Sudeep Kotigobba 3 to release in Telugu vcsKiccha Sudeep Kotigobba 3 to release in Telugu vcs
Video Icon

ಟಾಲಿವುಡ್‌ನಲ್ಲಿ ಪಟಾಕಿ ಹಚ್ಚಲು ಸಿದ್ಧರಾದ ಕಿಚ್ಚ ಸುದೀಪ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೆ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್  ಮಾಡಲು ರೆಡಿಯಾಗಿದ್ದಾರೆ. ಕೋಟಿಗೊಬ್ಬ 3 ಚಿತ್ರ ಇದೀಗ ತೆಲುಗು ಚಿತ್ರರಂಗ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ನಟಿ ಆಶಿಕಾ ರಂಗನಾಥ್ ಕೂಡ ಎಂಟ್ರಿ  ಕೊಡುತ್ತಿದ್ದಾರೆ. 
 

Sandalwood Aug 8, 2021, 4:18 PM IST

Actor Kiccha Sudeep begins Kotigobba 3 dubbing vcsActor Kiccha Sudeep begins Kotigobba 3 dubbing vcs
Video Icon

'ಮೈಕ್ ಮುಂದೆ ಶಿವನಾದೆ'; ಕೋಟಿಗೊಬ್ಬ 3 ಡಬ್ಬಿಂಗ್‌ನಲ್ಲಿ ಕಿಚ್ಚ ಸುದೀಪ್!

'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ಪಡೆಯುತ್ತಿದ್ದ ಕಿಚ್ಚನ ಅಭಿಮಾನಿಗಳು ಕೋಟಿಗೊಬ್ಬ 3 ರಿಲೀಸ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಸುದೀಪ್ ಡಬ್ಬಿಂಗ್‌ನಲ್ಲಿ ಭಾಗಿಯಾಗಿದ್ದು, ಹಲವು ದಿನಗಳ ನಂತರ ಮೈಕ್ ಎದುರು ನಿಲ್ಲುವುದಕ್ಕೆ ಸಂತೋಷವಾಗುತ್ತಿದೆ, ಎಂದು ಟ್ಟೀಟ್ ಮಾಡಿದ್ದಾರೆ.
 

Sandalwood Jul 23, 2021, 1:50 PM IST

Cinema Hungama Who Will Hit The Screens First Kotigobba 3 or Vikrant Rona dplCinema Hungama Who Will Hit The Screens First Kotigobba 3 or Vikrant Rona dpl
Video Icon

ಮೊದಲು ತೆರೆಗೆ ಅಪ್ಪಳಿಸುವವನಾರು? ಕೋಟಿಗೊಬ್ಬನೋ? ವಿಕ್ರಾಂತ್‌ ರೋಣನೋ?

ಚಿತ್ರಮಂದಿರ ತೆರೆದುಕೊಳ್ಳಲಿರುವ ಸಾಧ್ಯತೆ ಇದ್ದು, ವಿಕ್ರಾಂತ್ ರೋಣ, ಕೋಟಿಗೊಬ್ಬ 3 ಸಿನಿಮಾಗಳು ರಿಲೀಸ್ ಆಗಲಿದೆ. ಯಾವುದು ಮೊದಲು ರಿಲೀಸ್ ಆಗುತ್ತೆ? ಇಲ್ನೋಡಿ ವಿಡಿಯೋ

Sandalwood Jun 30, 2021, 2:14 PM IST

Kannada actor Sudeep Kotigobb 3 film gets huge offer from ott platform  vcsKannada actor Sudeep Kotigobb 3 film gets huge offer from ott platform  vcs
Video Icon

ಓಟಿಟಿಯಿಂದ ಕೋಟಿಗೊಬ್ಬ-3 ಸಿನಿಮಾಗೆ ಬಂತು 35 ಕೋಟಿ ಆಫರ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸೂರಪ್ಪ ಬಾಬು ಕಾಂಬಿನೇಷನ್‌ನಲ್ಲಿ ಸಿದ್ಧವಾದ ಕೋಟಿಗೊಬ್ಬ-3 ಸಿನಿಮಾ ಈ ವರ್ಷವೇ ಬಿಡುಗಡೆ ಆಗಬೇಕಿತ್ತು. ಕೊರೋನಾದಿಂದ ಮನೋರಂಜನಾ ಕ್ಷೇತ್ರದ ಕಾರ್ಯಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ, ಸಿನಿಮಾ ಬಗ್ಗೆ ಅಪ್ಡೇಟ್ ಸಿಗದೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ  ಆದರೆ ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗುವ ಬಗ್ಗೆ ಗಾಸಿಪ್ ಹುಟ್ಟಿ ಕೊಂಡಿದೆ. ಇದು ನಿಜವೇ?
 

Sandalwood May 20, 2021, 4:49 PM IST

Actress Abhirami to play mother role in Sudeep kotigobba 3 film vcsActress Abhirami to play mother role in Sudeep kotigobba 3 film vcs
Video Icon

ದರ್ಶನ್ ನಟನೆಯ 'ಲಾಲಿ ಹಾಡು' ಹೀರೋಯಿನ್‌ ಈಗ ಕೋಟಿಗೊಬ್ಬ ಕಿಚ್ಚನ ತಾಯಿ!

2003ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಲಾಲಿ ಹಾಡು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ ನಟಿ ಅಭಿರಾಮಿ, ಇದೀಗ ಕೋಟಿಗೊಬ್ಬ3 ಚಿತ್ರದಲ್ಲಿ ಸುದೀಪ್‌ಗೆ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಹಿಟ್ ನಟಿಯಾಗಿದ್ದವರು ತಾಯಿ ಪಾತ್ರ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
 

Sandalwood May 17, 2021, 4:43 PM IST

Sudeep Kannada film Kotigobba 3 punch dialogue viral vcsSudeep Kannada film Kotigobba 3 punch dialogue viral vcs
Video Icon

ಕೋಟಿಗೊಬ್ಬ-3 ಚಿತ್ರದ ಪಂಚ್ ಡೈಲಾಗ್ ಹೇಳಿದ ಸುದೀಪ್!

ಸುದೀಪ್ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ-3 ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳು ವೈರಲ್ ಆಗಿದೆ. ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಬಿಡುಗಡೆ ಹಿಂದೇಟು ಹಾಕಿದ್ದಾರೆ ಆದರೆ ಸುದೀಪ್ ಇದೇ ಮೊದಲ ಬಾರಿ ಚಿತ್ರದ ಪಂಚ್ ಡೈಲಾಗ್‌ ಹೇಳಿದ್ದಾರೆ ಕೇಳಿ.

Sandalwood May 9, 2021, 3:16 PM IST