Asianet Suvarna News Asianet Suvarna News

ಕೋಟಿಗೊಬ್ಬ 3 ಅಪ್ಡೇಟೆಡ್ ಟೀಸರ್ ರಿಲೀಸ್, ಕಿಚ್ಚ ಲುಕ್ ಸೂಪರ್

Sep 15, 2021, 2:44 PM IST

ಕೊರೋನಾ ಕಾಲದಲ್ಲೂ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ -3 ಸಿನಿಮಾ ಟೀಸರ್ ಮತ್ತೊಮ್ಮೆ ರಿಲೀಸ್ ಆಗಿದೆ. ಡಿಲೀಟ್ ಆಗಿದ್ದ ಅದೇ ಟೀಸರ್ ಹೊಸ ರೂಪದಲ್ಲಿ ಬಂದಿದ್ದು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾರೋ, ಇಲ್ವೋ ಸಮಂತಾ?

ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಟೀಸರ್ ಬಿಡುಗಡೆಯಾಗಿ ಪ್ರಚಾರವನ್ನೂ ಆರಂಭಿಸಲಾಗಿತ್ತು. ಆದರೆ ನಂತರ ಟೀಸರ್ ಯೂಟ್ಯೂಬ್‌ನಲ್ಲಿ ಡಿಲೀಟ್ ಆಗಿತ್ತು.