Asianet Suvarna News Asianet Suvarna News

'ಮೈಕ್ ಮುಂದೆ ಶಿವನಾದೆ'; ಕೋಟಿಗೊಬ್ಬ 3 ಡಬ್ಬಿಂಗ್‌ನಲ್ಲಿ ಕಿಚ್ಚ ಸುದೀಪ್!

'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ಪಡೆಯುತ್ತಿದ್ದ ಕಿಚ್ಚನ ಅಭಿಮಾನಿಗಳು ಕೋಟಿಗೊಬ್ಬ 3 ರಿಲೀಸ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಸುದೀಪ್ ಡಬ್ಬಿಂಗ್‌ನಲ್ಲಿ ಭಾಗಿಯಾಗಿದ್ದು, ಹಲವು ದಿನಗಳ ನಂತರ ಮೈಕ್ ಎದುರು ನಿಲ್ಲುವುದಕ್ಕೆ ಸಂತೋಷವಾಗುತ್ತಿದೆ, ಎಂದು ಟ್ಟೀಟ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories