Asianet Suvarna News Asianet Suvarna News
52 results for "

Khel Ratna

"
BCCI nominates Cricketer Rohit Sharma for Khel Ratna AwardBCCI nominates Cricketer Rohit Sharma for Khel Ratna Award

ಖೇಲ್‌ ರತ್ನಕ್ಕೆ ರೋಹಿತ್‌ ಶರ್ಮಾ ಹೆಸರು ಶಿಫಾರಸು

ಶಿಖರ್‌ ಧವನ್‌, ಇಶಾಂತ್‌ ಶರ್ಮಾ ಮತ್ತು ಮಹಿಳಾ ಕ್ರಿಕೆಟ್‌ ತಂಡದ ಆಲ್ರೌಂಡರ್‌ ದೀಪ್ತಿ ಶರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ. ಅನುಭವದ ಆಧಾರದಲ್ಲಿ ಇಶಾಂತ್‌, ಧವನ್‌ಗೆ ಸ್ಥಾನ ನೀಡಲಾಗಿದೆ. 

Cricket May 31, 2020, 5:14 PM IST

Coronavirus Effect Sports ministry invites nominations for national sports awards through e mailCoronavirus Effect Sports ministry invites nominations for national sports awards through e mail

ಕೊರೋನಾ ಎಫೆಕ್ಟ್: ಕ್ರೀಡಾ ಪ್ರಶಸ್ತಿಗಳಿಗೆ ಈ-ಮೇಲ್‌ನಲ್ಲಿ ಅರ್ಜಿ ಆಹ್ವಾನ

ಕೊರೋನಾ ಸೋಂಕಿನಿಂದಾಗಿ ಈ ಬಾರಿ ಈ-ಮೇಲ್‌ ಮುಖಾಂತರ ಅರ್ಜಿ ಸ್ವೀಕರಿಸಲು ಸಚಿವಾಲಯ ನಿರ್ಧರಿಸಿದೆ. ಪ್ರತಿ ವರ್ಷ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಆರಂಭಗೊಳ್ಳುತ್ತಿತ್ತು. ಆದರೆ ಈ ವರ್ಷ ಒಂದು ತಿಂಗಳು ತಡವಾಗಿದೆ. ಅರ್ಜಿ ಸಲ್ಲಿಸಲು ಜೂನ್‌ 3ರಂದು ಕೊನೆ ದಿನಾಂಕ ಎಂದು ಸಚಿವಾಲಯ ತಿಳಿಸಿದೆ.

Sports May 6, 2020, 8:56 AM IST

Deepa Malik receives khel ratana Bajrang Punia ravindra jadeja Misses CeremonyDeepa Malik receives khel ratana Bajrang Punia ravindra jadeja Misses Ceremony

ರಾಷ್ಟ್ರೀಯ ಕ್ರೀಡಾ ದಿನ: ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ ರಾಷ್ಟ್ರಪತಿ!

ಕ್ರೀಡಾ  ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ, ಅರ್ಜುನ, ದ್ರೋಣಾಚಾರ್ಯ, ಮೇಜರ್ ಧ್ಯಾನ್‌ಚಂದ್ ಪ್ರಶಸ್ತಿಯನ್ನು ಕ್ರೀಡಾ ಸಾಧಕರಿಗೆ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕ್ರೀಡಾ ಸಾಧಕರಿಗೆ ಪ್ರಶಸ್ತಿ ವಿತರಿಸಿದರು.

SPORTS Aug 29, 2019, 8:52 PM IST

Khel Ratna for Deepa Malik and Bajrang Punia, Arjuna for Cricketer Ravindra JadejaKhel Ratna for Deepa Malik and Bajrang Punia, Arjuna for Cricketer Ravindra Jadeja

ವಾರ್ಷಿಕ ಕ್ರೀಡಾ ಪ್ರಶಸ್ತಿಗಳ ಪ್ರಕಟ: ದೀಪಾ, ಭಜರಂಗ್‌ಗೆ ಖೇಲ್‌ ರತ್ನ

ಗೌತಮ್‌ ಗಂಭೀರ್‌ರ ಬಾಲ್ಯದ ಕೋಚ್‌ ಸಂಜಯ್‌ ಭಾರದ್ವಾಜ್‌ಗೆ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ದೊರೆತಿದೆ. ಸೈನಾ ನೆಹ್ವಾಲ್‌ರ ಕೋಚ್‌ ವಿಮಲ್‌ ಕುಮಾರ್‌ ಸೇರಿದಂತೆ ಮೂವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಐವರು ಧ್ಯಾನ್‌ಚಂದ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

SPORTS Aug 18, 2019, 11:09 AM IST

Indian Wrestler Bajrang Punia to get Rajiv Gandhi Khel Ratna AwardIndian Wrestler Bajrang Punia to get Rajiv Gandhi Khel Ratna Award

ಕುಸ್ತಿಪಟು ಭಜರಂಗ್‌ಗೆ ಖೇಲ್‌ರತ್ನ ಖಚಿತ

ಭಜರಂಗ್‌ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿದ್ದು, ಸಚಿವಾಲಯದಿಂದ ಅಧಿಕೃತಗೊಳ್ಳುವುದಷ್ಟೇ ಬಾಕಿ ಇದೆ. ಮೇರಿ ಕೋಮ್‌, ಬೈಚುಂಗ್‌ ಭುಟಿಯಾ ಸೇರಿದಂತೆ 12 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿ ಶನಿವಾರ ಮತ್ತೊಬ್ಬ ಕ್ರೀಡಾಪಟುವನ್ನು ಖೇಲ್‌ ರತ್ನಕ್ಕೆ ಶಿಫಾರಸು ಮಾಡಬಹುದು ಎನ್ನಲಾಗಿದೆ. 

SPORTS Aug 17, 2019, 11:12 AM IST

Punjab Minister orders probe into alleged delay on Team India Cricketer Harbhajan Singh Khel Ratna snubPunjab Minister orders probe into alleged delay on Team India Cricketer Harbhajan Singh Khel Ratna snub

ಭಜ್ಜಿಗಿಲ್ಲ ಖೇಲ್‌ ರತ್ನ: ಪಂಜಾಬ್‌ ಸರ್ಕಾರ ತನಿಖೆಗೆ ಆದೇಶ

39 ವರ್ಷದ ಹರ್ಭಜನ್ ಸಿಂಗ್, ಭಾರತ ಪರ 103 ಟೆಸ್ಟ್ ಪಂದ್ಯಗಳನ್ನಾಡಿ 417 ವಿಕೆಟ್ ಕಬಳಿಸಿದ್ದಾರೆ. ಇನ್ನು 236 ಏಕದಿನ ಪಂದ್ಯಗಳನ್ನಾಡಿ 269 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಜ್ಜಿ 780 ವಿಕೆಟ್ ಪಡೆದು ಮಿಂಚಿದ್ದಾರೆ. ಅಲ್ಲದೇ 2007ರ ಟಿ20 ವಿಶ್ವಕಪ್ ಹಾಗೂ 2011ರ ಎಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು.

SPORTS Aug 1, 2019, 1:28 PM IST

Team India captain Virat Kohli Schedule during rest periodTeam India captain Virat Kohli Schedule during rest period

ವಿಶ್ರಾಂತಿ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ವೇಳಾಪಟ್ಟಿ ಹೇಗಿದೆ?

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಮಯವನ್ನ ಉಪಯುಕ್ತವಾಗಿ ಕಳೆದಿದ್ದಾರೆ. ಇದೇ ವೇಳೆ ಕೊಹ್ಲಿ ಭಾರತದ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ  ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ರು. ಇಷ್ಟೇ ಅಲ್ಲ, ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಜೊತೆ ಕಾಲ ಕಳೆದಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಜಾಹೀರಾತು ಶೂಟಿಂಗ್ ಕೂಡ ಮುಗಿಸಿದ್ದಾರೆ.

SPORTS Sep 28, 2018, 6:11 PM IST

Virat Kohli Mirabai Chanu bask in Khel Ratna gloryVirat Kohli Mirabai Chanu bask in Khel Ratna glory

ಸಾಧಕರಿಗೆ ಸನ್ಮಾನ: ಕೊಹ್ಲಿ, ಚಾನುಗೆ ಖೇಲ್‌ ರತ್ನ ಪ್ರದಾನ

ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ವೇಟ್‌ಲಿಫ್ಟಿಂಗ್‌ ವಿಶ್ವ ಚಾಂಪಿಯನ್‌ ಮೀರಾಬಾಯಿ ಚಾನುಗೆ ಮಂಗಳವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್‌ ಗಾಂಧಿ ಖೇಲ್‌ ರತ್ನ ನೀಡಿ ಗೌರವಿಸಿದರು.
 

SPORTS Sep 26, 2018, 9:17 AM IST

President Ram Nath Kovind presents Khel Ratna award to India captain virat kohliPresident Ram Nath Kovind presents Khel Ratna award to India captain virat kohli

ರಾಷ್ಟ್ರಪತಿಯಿಂದ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಕೊಹ್ಲಿ

ಏಷ್ಯಾಕಪ್ ಟೂರ್ನಿಯಿಂದ ವಿಶ್ರಾಂತಿ ಪಡೆದಿರುವ ನಾಯಕ ವಿರಾಟ್ ಕೊಹ್ಲಿ, ಇದೀಗ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಕೊಹ್ಲಿಗೆ ರಾಷ್ಟ್ರಪತಿ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.

SPORTS Sep 25, 2018, 5:47 PM IST

Wrestler Bajrang Punia meets Sports Minister hopeful his case will be consideredWrestler Bajrang Punia meets Sports Minister hopeful his case will be considered

ಕುಸ್ತಿಪಟು ಭಜರಂಗ್‌ಗೆ ಖೇಲ್‌ ರತ್ನದ ಭರವಸೆ

ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿಯಿಂದ ವಂಚಿತಗೊಂಡಿರುವ ಕುಸ್ತಿಪಟು ಭಜರಂಗ್‌ ಪೂನಿಯಾ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ರನ್ನು ಭೇಟಿ ಮಾಡಿದ್ದಾರೆ. ಈ ಸಂಬಂಧ ರಾಥೋಡ್‌, ಭಜರಂಗ್‌ಗೆ ಪ್ರಶಸ್ತಿಗೆ ಪರಿಗಣಿಸುವ ಭರವಸೆ ನೀಡಿದ್ದಾರೆ. 

SPORTS Sep 22, 2018, 11:54 AM IST

Wrestler Bajrang Punia threatens to move court after Khel Ratna snubWrestler Bajrang Punia threatens to move court after Khel Ratna snub

’ಖೇಲ್ ರತ್ನ ಕೊಡಿ, ಇಲ್ಲಾ ಕೋರ್ಟ್’ಗೆ ಹೋಗುವೆ’

ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪರಿಗಣಿಸಿದೇ ಇದ್ದುದಕ್ಕೆ ಕುಸ್ತಿಪಟು ಭಜರಂಗ್ ಪೂನಿಯಾ, ಸರ್ಕಾರದ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇನೆ ಎಂದು ಗುರುವಾರ ಬೆದರಿಕೆ ಒಡ್ಡಿದ್ದಾರೆ.

SPORTS Sep 21, 2018, 4:07 PM IST

National sports Award Mirabai Chanu and Virat Kohli to get  Khel RatnaNational sports Award Mirabai Chanu and Virat Kohli to get  Khel Ratna

ಕ್ರೀಡಾ ಪ್ರಶಸ್ತಿ ಪ್ರಕಟ: ಕೊಹ್ಲಿ-ಮೀರಾಬಾಯಿಗೆ ಖೇಲ್ ರತ್ನ

2018ರ ಕ್ರೀಡಾಪ್ರಶಸ್ತಿ ಪ್ರಕಟವಾಗಿದೆ. ಇಬ್ಬರು ಕ್ರೀಡಾಪಟುಗಳಿಗೆ ಖೇಲ್ ರತ್ನ, 20 ಕ್ರೀಡಾಪಟುಗಳಿಗೆ ಅರ್ಜನ ಪ್ರಶಸ್ತಿ, 8 ಮಾರ್ಗದರ್ಶಕರಿಗೆ ದ್ರೋಣಾಚಾರ್ಯ ಹಾಗೂ ನಾಲ್ವರು ಧ್ಯಾನ್‌ಚಂದ್  ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಲ್ಲಿದೆ ಪ್ರಶಸ್ತಿಗೆ ಆಯ್ಕೆಯಾದ ಕ್ರೀಡಾಪಟುಗಳ ಫುಲ್ ಲಿಸ್ಟ್

SPORTS Sep 20, 2018, 6:10 PM IST

Virat Kohli, Mirabai Chanu recommended for Khel RatnaVirat Kohli, Mirabai Chanu recommended for Khel Ratna

ಕೊಹ್ಲಿ, ಚಾನುಗೆ ಖೇಲ್ ರತ್ನಕ್ಕೆ ಕೇಂದ್ರ ಒಪ್ಪಿಗೆ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಶ್ವ ಚಾಂಪಿಯನ್ ವೇಟ್‌ಲಿಫ್ಟರ್ ಮೀರಾ ಬಾಯಿ ಚಾನುಗೆ ಖೇಲ್ ರತ್ನ ನೀಡಲು ಕೇಂದ್ರ ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿದೆ. 

CRICKET Sep 20, 2018, 11:59 AM IST

Captain Virat Kohli recommended for Khel Ratna awardCaptain Virat Kohli recommended for Khel Ratna award

ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿಗೆ ವಿರಾಟ್ ಕೊಹ್ಲಿ ಹೆಸರು ಶಿಫಾರಸು

ಭಾರತದ ಪ್ರತಿಷ್ಠಿತ ಖೇಲ್ ರತ್ನಾ ಕ್ರೀಡಾ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರನ್ನ ಶಿಫಾರಸು ಮಾಡಲಾಗಿದೆ. ಕೊಹ್ಲಿ ಹೆಸರು ಅಂತಿಮವಾದರೆ ಈ ಪ್ರಶಸ್ತಿ ಪಡೆಯುತ್ತಿರುವ 3ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.

SPORTS Sep 17, 2018, 7:35 PM IST

Khel Ratna award Wrestler Bajaran and vinesh in the raceKhel Ratna award Wrestler Bajaran and vinesh in the race

ಭಜರಂಗ್-ವೀನೇಶ್ ಪೋಗಾಟ್‌ಗೆ ಖೇಲ್ ರತ್ನ ಪ್ರಶಸ್ತಿ?

ಕ್ರೀಡಾಪಟುಗಳಿಗೆ ನೀಡಲಾಗುವು ಅತ್ಯುನ್ನತ್ತ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಇದೀಗ ರೇಸ್ ಆರಂಭಗೊಂಡಿದೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಇಬ್ಬರು ಕುಸ್ತಿ ಪಟುಗಳ ನಡುವೆ ಸ್ಪರ್ಧೆ ಎರ್ಪಟ್ಟಿದೆ. ಹಾಗಾದರೆ ಇವರಲ್ಲಿ ಯಾರಿಗೆ ಒಲಿಯಲಿದೆ ಖಲ್ ರತ್ನ ಪ್ರಶಸ್ತಿ? ಇಲ್ಲಿದೆ.

SPORTS Aug 30, 2018, 10:05 AM IST