ವಿಶ್ರಾಂತಿ ಸಮಯದಲ್ಲಿ ನಾಯಕ ವಿರಾಟ್ ಕೊಹ್ಲಿ ವೇಳಾಪಟ್ಟಿ ಹೇಗಿದೆ?
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಮೂಲ್ಯ ಸಮಯವನ್ನ ಉಪಯುಕ್ತವಾಗಿ ಕಳೆದಿದ್ದಾರೆ. ಇದೇ ವೇಳೆ ಕೊಹ್ಲಿ ಭಾರತದ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ರು. ಇಷ್ಟೇ ಅಲ್ಲ, ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಜೊತೆ ಕಾಲ ಕಳೆದಿದ್ದಾರೆ. ಇದೆಲ್ಲದರ ನಡುವೆ ಕೊಹ್ಲಿ ಜಾಹೀರಾತು ಶೂಟಿಂಗ್ ಕೂಡ ಮುಗಿಸಿದ್ದಾರೆ.
112

ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ
ಮುಂಬೈ ವಿಮಾನ ನಿಲ್ದಾಣದಲ್ಲಿ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ
212
ಗೆಳೆಯರ ಬಳಗದ ಜೊತೆ ವಿರುಷ್ಕಾ ಜೋಡಿ ಔತಣಕೂಟ
ಗೆಳೆಯರ ಬಳಗದ ಜೊತೆ ವಿರುಷ್ಕಾ ಜೋಡಿ ಔತಣಕೂಟ
312
ಜಾಹೀರಾತು ಶೂಟಿಂಗ್ ವೇಳೆ ವಿರಾಟ್ ಕೊಹ್ಲಿ
ಜಾಹೀರಾತು ಶೂಟಿಂಗ್ ವೇಳೆ ವಿರಾಟ್ ಕೊಹ್ಲಿ
412
ಪತ್ನಿ ಅನುಷ್ಕಾ ಅಭಿನಯದ ಸುಯಿ ಧಾಗ ಚಿತ್ರದ ಸ್ಕೀನಿಂಗ್ ವೇಳೆ ವಿರುಷ್ಕಾ ಜೋಡಿ
ಪತ್ನಿ ಅನುಷ್ಕಾ ಅಭಿನಯದ ಸುಯಿ ಧಾಗ ಚಿತ್ರದ ಸ್ಕೀನಿಂಗ್ ವೇಳೆ ವಿರುಷ್ಕಾ ಜೋಡಿ
512
ಸುಯಿ ಧಾಗ ಚಿತ್ರದ ಸ್ಕೀನಿಂಗ್ ವೇಳೆ ಜಹೀರ್ ಹಾಗೂ ಪತ್ನಿ ಸಾಗರಿಕಾ ಘಾಟ್ಗೆ ಜೊತೆ ವಿರುಷ್ಕಾ
ಸುಯಿ ಧಾಗ ಚಿತ್ರದ ಸ್ಕೀನಿಂಗ್ ವೇಳೆ ಜಹೀರ್ ಹಾಗೂ ಪತ್ನಿ ಸಾಗರಿಕಾ ಘಾಟ್ಗೆ ಜೊತೆ ವಿರುಷ್ಕಾ
612
ವಿರಾಟ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ ಪ್ರಧಾನದ ವೇಳೆ ಪತ್ನಿ ಅನುಷ್ಕಾಹಾಗೂ ತಾಯಿ ಸರೋಜ್ ಕೊಹ್ಲಿ
ವಿರಾಟ್ ಕೊಹ್ಲಿಗೆ ಖೇಲ್ ರತ್ನ ಪ್ರಶಸ್ತಿ ಪ್ರಧಾನದ ವೇಳೆ ಪತ್ನಿ ಅನುಷ್ಕಾಹಾಗೂ ತಾಯಿ ಸರೋಜ್ ಕೊಹ್ಲಿ
712
ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ
ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ
812
ಖೇಲ್ ರತ್ನ ಪ್ರಶಸ್ತಿ ಪ್ರಧಾನದ ವೇಳೆ ರಾಷ್ಚ್ರಪತಿ ಭವನದಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ
ಖೇಲ್ ರತ್ನ ಪ್ರಶಸ್ತಿ ಪ್ರಧಾನದ ವೇಳೆ ರಾಷ್ಚ್ರಪತಿ ಭವನದಲ್ಲಿ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ
912
ರಾಷ್ಚ್ಪಪತಿ ರಾಮ್‌ನಾಥ್ ಕೋವಿಂದ್ ಅವರಿಂದ ಪ್ರತಿಷ್ಠಿತಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಕ್ಷಣ
ರಾಷ್ಚ್ಪಪತಿ ರಾಮ್‌ನಾಥ್ ಕೋವಿಂದ್ ಅವರಿಂದ ಪ್ರತಿಷ್ಠಿತಿ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ ಕ್ಷಣ
1012
ಖಾಸಗಿ ಉಡುಪುಗಳ ಜಾಹೀರಾತು ಶೂಟಿಂಗ್ ವೇಳೆ ಕೊಹ್ಲಿ-ಅನುಷ್ಕಾ
ಖಾಸಗಿ ಉಡುಪುಗಳ ಜಾಹೀರಾತು ಶೂಟಿಂಗ್ ವೇಳೆ ಕೊಹ್ಲಿ-ಅನುಷ್ಕಾ
1112
ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ
ರೆಸ್ಟೋರೆಂಟ್‌ನಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ
1212
ವಿರಾಟ್ ಕೊಹ್ಲಿ ಹೊಸ ವೆಂಚರ್ ಕುರಿತು ಸ್ವತಃ ಕೊಹ್ಲಿ ಪೋಸ್ ಮಾಡಿರೋ ಟ್ರೈಲರ್
ವಿರಾಟ್ ಕೊಹ್ಲಿ ಹೊಸ ವೆಂಚರ್ ಕುರಿತು ಸ್ವತಃ ಕೊಹ್ಲಿ ಪೋಸ್ ಮಾಡಿರೋ ಟ್ರೈಲರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos