Asianet Suvarna News Asianet Suvarna News
136 results for "

Kasaragod

"
kerala dog scare man carries loaded air gun to carry children to madrassas ash kerala dog scare man carries loaded air gun to carry children to madrassas ash

Dog Scare: ಕೇರಳದಲ್ಲಿ ಬೀದಿ ನಾಯಿ ಹಾವಳಿ; ಮಗಳನ್ನು ಮದ್ರಸಾಗೆ ಕರೆದೊಯ್ಯಲು ಏರ್‌ ಗನ್‌ ಹಿಡಿದ ವ್ಯಕ್ತಿ

ಕೇರಳದಲ್ಲಿ ತನ್ನ ಮಗಳನ್ನು ಮದ್ರಸಾಗೆ ಕರೆದುಕೊಂಡು ಹೋಗಲು ವ್ಯಕ್ತಿಯೊಬ್ಬರು ಲೋಡ್‌ ಆಗಿರುವ ಏರ್‌ ಗನ್‌ ಹಿಡಿದುಕೊಂಡು ಹೋಗಿದ್ದಾರೆ. ಬೀದಿ ನಾಯಿ ಹಾವಳಿ ತಡೆಯಲು ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. 

India Sep 17, 2022, 3:24 PM IST

death sentence of a rain tree postponed over 100 water birds saved in kasaragod ash death sentence of a rain tree postponed over 100 water birds saved in kasaragod ash

Kasaragod: ನೂರಾರು ಪಕ್ಷಿಗಳನ್ನು ಉಳಿಸಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಾತ್ಕಾಲಿಕ ಸ್ಥಗಿತ

ಕಾಸರಗೋಡಿನ ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ ಸುಮಾರು 100ಕ್ಕೂ ಅಧಿಕ ಪಕ್ಷಿಗಳು ವಾಸವಾಗಿದ್ದು, ಪಕ್ಷಿಗಳ ಮರಿಗಳು ದೊಡ್ಡದಾಗುವವರೆಗೆ ಆ ಮರ ಕಡಿಯದಿರಲು ತೀರ್ಮಾನ ಮಾಡಲಾಗಿದೆ. 

India Sep 8, 2022, 9:16 PM IST

was there a big conspiracy to avoid the train track between mangalore kerala gvdwas there a big conspiracy to avoid the train track between mangalore kerala gvd
Video Icon

ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನ: ಗಡಿಭಾಗದಲ್ಲಿ ದುಷ್ಕರ್ಮಿಗಳಿಂದ ಮಹಾಸಂಚು

ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ‌ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ. 

state Aug 26, 2022, 11:17 AM IST

Was there a big conspiracy to avoid the train track between Mangalore-KeralaWas there a big conspiracy to avoid the train track between Mangalore-Kerala

ಮಂಗಳೂರು-ಕೇರಳ ಮಧ್ಯೆ ರೈಲು ಹಳಿ ತಪ್ಪಿಸಲು ನಡೆದಿದ್ಯಾ ಮಹಾ ಸಂಚು?

ಮಂಗಳೂರು ಗಡಿ ಭಾಗದಲ್ಲಿ ವಿಧ್ವಂಸಕ ‌ಕೃತ್ಯಕ್ಕೆ ಭಾರೀ ಸಂಚಿನ ಶಂಕೆ ವ್ಯಕ್ತವಾಗಿದ್ದು, ಮಂಗಳೂರು ಗಡಿ ಭಾಗದ ಕಾಸರಗೋಡಿನ ಹಲವೆಡೆ ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ನಡೆದಿದೆ.

state Aug 26, 2022, 9:50 AM IST

amrutha from kasaragod raided 23000 km in bike gvdamrutha from kasaragod raided 23000 km in bike gvd

5 ತಿಂಗಳಲ್ಲಿ 23 ಸಾವಿರ ಕಿ.ಮೀ ಬೈಕ್ ರೈಡ್: ತಂದೆಯ ಆಸೆ ಈಡೇರಿಸಿದ ಕರಾವಳಿ ಕುವರಿ!

ತನ್ನ ತಂದೆಯ ಆಸೆ ಈಡೇರಿಸುವ ಹೆಸರಲ್ಲಿ ಮತ್ತು ಸ್ವಾತೋಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಹಿಂದೆ ಅರುಣಾಚಲ ಪ್ರದೇಶಕ್ಕೆ ಬೈಕ್‌ ಯಾತ್ರೆ ಹೊರಟ ಯುವತಿಯೊಬ್ಬಳು ಇದೀಗ ಇಡೀ ದೇಶ ಸುತ್ತಿ ತಾಯ್ನಾಡಿಗೆ ವಾಪಾಸಾಗಿದ್ದಾಳೆ. 

Indian Fashion Aug 10, 2022, 11:03 PM IST

veterinary surgeon successfully done mammary gland tumor surgery to dog in kerala akbveterinary surgeon successfully done mammary gland tumor surgery to dog in kerala akb

ಐದು ಕೆಜಿ ತೂಕದ ಗಡ್ಡೆ ಹೊಂದಿದ್ದ ಶ್ವಾನಕ್ಕೆ ಯಶಸ್ವಿ ಸರ್ಜರಿ

 ದೇಹದಲ್ಲಿ ಐದು ಕೆಜಿ ಗೆಡ್ಡೆ ಹೊತ್ತುಕೊಂಡು ತಿರುಗುತ್ತಿದ್ದ ಬೀದಿ ನಾಯಿಯೊಂದಕ್ಕೆ ಪಶುವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕೇರಳದ ಕಾಸರಗೋಡಿನ ಛುಲ್ಲಿಕರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

Health Jun 28, 2022, 3:50 PM IST

Kerala Teen Dies After Eating Shigella Contaminated Chicken Shawarma, What You Should Know VinKerala Teen Dies After Eating Shigella Contaminated Chicken Shawarma, What You Should Know Vin

ಚಿಕನ್ ಶವರ್ಮಾ ತಿಂದು ಕಾಸರಗೋಡಿನ ಯುವತಿ ಸಾವು; ಶಿಗೆಲ್ಲಾ ಬ್ಯಾಕ್ಟಿರೀಯಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದಿಷ್ಟು

ಕಾಸರಗೋಡಿನ ವಿದ್ಯಾರ್ಥಿನಿ ಚಿಕನ್ ಶವರ್ಮಾ (Chicken Shawarma) ಸೇವಿಸಿ ಮೃತಪಟ್ಟಿರುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ಶವರ್ಮಾ ಹೊಟ್ಟೆ ಸೇರಿದ ಕೆಲವೇ  ಕ್ಷಣದಲ್ಲೇವಿದ್ಯಾರ್ಥಿನಿ (Student) ಪ್ರಾಣ ಕಳೆದುಕೊಂಡಿದ್ದಳು. ಅನಾಹುತಕ್ಕೆ ಕಾರಣವಾದ ಶಿಗೆಲ್ಲಾ ಬ್ಯಾಕ್ಟಿರೀಯಾ (Shigella Bacteria) ಎಂದರೇನು? ಇದರ ಬಗ್ಗೆ ನಾವು ಹೇಗೆ ಮುನ್ನೆಚ್ಚರಿಕೆ ವಹಿಸಬೇಕು ತಿಳಿಯೋಣ.

Food May 6, 2022, 2:10 PM IST

senior journalist ganesh kasaragodu about Hindi news paper called mini hitler to Rajkumar sgksenior journalist ganesh kasaragodu about Hindi news paper called mini hitler to Rajkumar sgk

ಆಗ ರಾಜ್, ಈಗ ಸುದೀಪ್: ಹಿಂದಿವಾಲಾಗಳ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಬಿಚ್ಚಿಟ್ಟ ಸತ್ಯ

ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರು 40 ವರ್ಷಗಳ ಹಿಂದಿನ ಘಟನೆಯೊಂದನ್ನು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇಂದು ಸುದೀಪ್ ಮತ್ತು ಅಜಯ್ ದೇವಗನ್ ನಡುವಿನ ಭಾಷಾ ವಿವಾದದ ಹಿನ್ನಲೆಯಲ್ಲಿ ಗಣೇಶ್ ಕಾಸರಗೋಡು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. 

Cine World Apr 29, 2022, 3:31 PM IST

Raita Ratna Award 2022 Agriculture Product Company category winner Pavana Mahesh Bhat from Kasaragod vcsRaita Ratna Award 2022 Agriculture Product Company category winner Pavana Mahesh Bhat from Kasaragod vcs

Raita Ratna 2022 ತೆಂಗಿನಕಾಯಿ ಹಾಲಿನ ಎಣ್ಣೆ ತಯಾರಿಸಿ ಗೆದ್ದ ಕಾಸರಗೋಡಿನ ಪಾವನಾ ಮಹೇಶ್‌

ಕಲಬೆರಕೆ ಇಲ್ಲದ, ತೆಂಗಿನ ಹಾಲಿನಿಂದ ಎಣ್ಣೆ ಉತ್ಪಾದಿಸಿ ಅದಕ್ಕೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡವರು ಕಾಸರಗೋಡಿನ ಪಾವನಾ ಮಹೇಶ್‌ ಭಟ್‌.

state Apr 7, 2022, 11:53 AM IST

Manglore News kasaragod kannada schools facing malayalam language teacher issue again sanManglore News kasaragod kannada schools facing malayalam language teacher issue again san

Mangalore ಕಾಸರಗೋಡು ಕನ್ನಡ ಶಾಲೆಗೆ ಮತ್ತೆ ಮಲಯಾಳಂ ಕಂಟಕ!

- ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕರ ನೇಮಕ

- ಮಕ್ಕಳಿಗೆ ಮಲಯಾಳಂ ಬರಲ್ಲ, ಶಿಕ್ಷಕರಿಗೆ ಕನ್ನಡ ಗೊತ್ತಿಲ್ಲ!

- ಪರೀಕ್ಷೆ ಸಮೀಪಿಸುತ್ತಿರುವಾಗ ಕಂಟಕ: ಪೋಷಕರ ಆತಂಕ
 

state Mar 7, 2022, 2:39 AM IST

Kerala Minister hoist national flag upside down by mistake on the occasion of Republic day in KasaragodKerala Minister hoist national flag upside down by mistake on the occasion of Republic day in Kasaragod

Republic Day 2022: ತಲೆಕೆಳಗಾಗಿ ರಾಷ್ಟ್ರ ಧ್ವಜ ಹಾರಿಸಿದ ಸಚಿವ ಅಹ್ಮದ್

ಕೇರಳದ ಬಂದರು ಸಚಿವ ಅಹ್ಮದ್ ದೇವರ್ ಕೋವಿಲ್ ಎಡವಟ್ಟಿನಿಂದ ರಾಷ್ಟ್ರಧ್ವಜವನ್ನು ತಲೆಗೆಳಗಾಗಿ ಹಾರಿಸಿದ್ದಾರೆ. ರಾಷ್ಟ್ರಗೀತೆ ಮುಗಿಯುವವರೆಗೂ ಧ್ವಜ ತಲೆಗೆಳಗಾಗಿಯೇ ಇತ್ತು.

Karnataka Districts Jan 26, 2022, 2:39 PM IST

success story Kerala Couple Quits UAE job and lunch own bussiness in native kasaragod akbsuccess story Kerala Couple Quits UAE job and lunch own bussiness in native kasaragod akb

ಯುಎಇ ತೊರೆದು ಹಾಳೆಪ್ಲೇಟ್ ಉದ್ಯಮ ಸ್ಥಾಪಿಸಿದ ಕಾಸರಗೋಡಿನ ದಂಪತಿ : ಬರ್ತಿದೆ ತಿಂಗಳಿಗೆ ಲಕ್ಷ ಲಕ್ಷ ಆದಾಯ

 

  • ಕಾರ್ಪೋರೇಟ್‌ ಉದ್ಯೋಗ ತೊರೆದು ಸ್ವಂತ ಉದ್ಯಮ
  • ಯುಎಇ ತೊರೆದು ಕಾಸರಗೋಡಿನಲ್ಲಿ ಹಾಳೆಪ್ಲೇಟ್ ತಯಾರಿ
  • ತಿಂಗಳಿಗೆ ಎರಡು ಲಕ್ಷ ವಹಿವಾಟು

BUSINESS Jan 22, 2022, 2:58 PM IST

Three Kerala Youths on International Expedition Create Awareness On Heart Care hlsThree Kerala Youths on International Expedition Create Awareness On Heart Care hls
Video Icon

Expedition: ನಡೆದುಕೊಂಡೇ ದೇಶ-ವಿದೇಶ ಸುತ್ತಲು ಮುಂದಾಗಿರುವ ಮೂವರು ಸ್ನೇಹಿತರು

ಲ್ಲೊಂದೆಡೆ ಮೂವರು ಸ್ನೇಹಿತರು ನಡೆದುಕೊಂಡೇ ದೇಶ-ವಿದೇಶ ಸುತ್ತಲು ಮುಂದಾಗಿದ್ದಾರೆ. ಅದು ಕೂಡಾ ಬರೋಬ್ಬರಿ 13 ರಿಂದ 15 ಸಾವಿರ ಕಿಲೋ ಮೀಟರ್!

state Nov 20, 2021, 1:57 PM IST

Kerala man paralysed from neck down has set up a multi crore timber business dplKerala man paralysed from neck down has set up a multi crore timber business dpl

ತಲೆಗಿಂತ ಕೆಳಗೆ ಬಲವೇ ಇಲ್ಲ: ಬಹುಕೋಟಿ ಮರದ ವ್ಯಾಪಾರಿ ಇವರು..!

  • ಈ ವ್ಯಾಪಾರಿಗೆ ಕುತ್ತಿಗೆಗಿಂತ ಕೆಳಗೆ ಬಲವೇ ಇಲ್ಲ
  • ಆದರೆ ಛಲಕ್ಕೆ ಕಮ್ಮಿ ಇಲ್ಲ, ಬಹುಕೋಟಿ ಮರದ ವ್ಯಾಪರ ಮಾಡ್ತಾರೆ ಇವರು

Lifestyle Oct 11, 2021, 3:35 PM IST

Mangaluru Kasaragod Student Commits Suicide Over Fee Issue mahMangaluru Kasaragod Student Commits Suicide Over Fee Issue mah
Video Icon

ಮಂಗಳೂರು: ಕಾಲೇಜಿನ ಫೀಸ್ ಟಾರ್ಚರ್‌ಗೆ ಸ್ಟುಡೆಂಟ್ ಸುಸೈಡ್?

ಫೀಸ್ ಟಾರ್ಚರ್ ಕಾರಣಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಳಾ ಎಂಬ ಪ್ರಶ್ನೆ ಮೂಡಿದೆ. ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸುಸೈಡ್ ಮಾಡಿಕೊಂಡಿದ್ದಾರೆ. ಕಾಸರಗೋಡು ಮೂಲದ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ. ಮಂಗಳವಾರ ಬೆಳಗ್ಗೆ ಹಾಸ್ಟೆಲ್ ನಲ್ಲಿ ಯಾರೂ ಇಲ್ಲದ ವೇಳೆ ಬಾತ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ.  ಕದ್ರಿಯ ಕೊಲೊಸೋ ಕಾಲೇಜಿನ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. 

 

CRIME Oct 6, 2021, 7:57 PM IST