Asianet Suvarna News Asianet Suvarna News
462 results for "

Karnataka Floods

"
Karnataka CM Yediyurappa Takes aerial survey of flood hit districts writes modi for special package podKarnataka CM Yediyurappa Takes aerial survey of flood hit districts writes modi for special package pod

10000 ಕೋಟಿ ಕೊಡಿ, ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ!

ನೆರೆ: .10000 ಕೋಟಿ ಕೊಡಿ| ವಿಶೇಷ ಪ್ಯಾಕೇಜ್‌ ನೀಡುವಂತೆ ಮೋದಿಗೆ ಸಿಎಂ ಪತ್ರ| 3 ಹಂತದಲ್ಲಿ ರಾಜ್ಯದಲ್ಲಿ ಪ್ರವಾಹ| ಒಟ್ಟಾರೆ 21,609 ಕೋಟಿ ಆಸ್ತಿ-ಪಾಸ್ತಿ ನಷ್ಟ

state Oct 22, 2020, 7:14 AM IST

Karnataka Floods Siddaramaiah Takes Potshot  At BJP MPs hlsKarnataka Floods Siddaramaiah Takes Potshot  At BJP MPs hls
Video Icon

'ರಾಜ್ಯದ 25 ಬಿಜೆಪಿ ಸಂಸದರಿಗೆ ಧಮ್ ಇಲ್ಲ, ಕೇಂದ್ರದ ಮುಂದೆ ಕೈಕಟ್ಟಿ ನಿಲ್ತಾರೆ'

ಕರ್ನಾಟಕ ಮಳೆಯಿಂದ, ಪ್ರವಾಹದಿಂದ ತತ್ತರಿಸಿ ಹೋಗಿದೆ. ಆದರೆ ನಮ್ಮ ನಾಯಕರು, ಅಧಿಕಾರಿಗಳಿಗೆ ಮಾತ್ರ ಇದರ ಬಗ್ಗೆ ಲಕ್ಷ್ಯವಿಲ್ಲ. ನಮ್ಮ ರಾಜ್ಯದ 25 ಸಂಸದರಿಗೆ ಧಮ್ ಇಲ್ಲ. ಕೇಂದ್ರ ನಾಯಕರ ಮುಂದೆ ಕೈಕಟ್ಟಿ ನಿಂತುಕೊಳ್ತಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. 

state Oct 17, 2020, 4:11 PM IST

Karnataka Floods PM Modi talk with CM BS Yediyurappa mahKarnataka Floods PM Modi talk with CM BS Yediyurappa mah

ನೆರೆ ಹಾವಳಿ; ಕೇಂದ್ರದ ಅಭಯ, ಬಿಎಸ್‌ವೈರೊಂದಿಗೆ ಮೋದಿ ಮಹತ್ವದ ಚರ್ಚೆ!

ಉತ್ತರ ಕರ್ನಾಟಕ ನೆರೆ ಹಾವಳಿಯಿಂದ ತತ್ತರಿಸುತ್ತಿದ್ದು ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತನಾಡಿರುವ ಪ್ರಧಾನಿ ಕರ್ನಾಟಕದೊಂದಿಗೆ  ನಾವಿದ್ದೇವೆ ಎಂದು ತಿಳಿಸಿದ್ದಾರೆ.

India Oct 16, 2020, 9:17 PM IST

Karnataka gets Rs 395.5 crore from Centre to fight disastersKarnataka gets Rs 395.5 crore from Centre to fight disasters

ಕರ್ನಾಟಕದ ಕೂಗಿಗೆ ಕೇಂದ್ರದ ಸ್ಪಂದನೆ; ನೆರೆ ಹಾವಳಿಗೆ 395.5 ಕೋಟಿ ರೂ. ಮುಂಗಡ

ರಾಜ್ಯದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ  ಅತಿವೃಷ್ಟಿಯಿಂದ ಕರ್ನಾಟಕದಲ್ಲಿ ಉಂಟಾದ ಹಾನಿಗೆ ಮುಂಗಣ ಹಣ ಬಿಡುಗಡೆ ಮಾಡಿದೆ.  ಅತಿವೃಷ್ಟಿಯಿಂದ ಕರ್ನಾಟಕದಲ್ಲಿ ಉಂಟಾದ ಹಾನಿಗೆ ಕೇಂದ್ರ ಸರ್ಕಾರ, ರಾಜ್ಯದ ವಿಪತ್ತು ಪ್ರತಿಕ್ರಿಯೆ ನಿಧಿ(ಎಸ್‌ಡಿಆರ್‌ಎಫ್‌)  ನಿಧಿಯಿಂದ 395.5 ಕೋಟಿ ರೂಪಾಯಿಯನ್ನು  ಮುಂಗಡವಾಗಿ ಬಿಡುಗಡೆ ಮಾಡಿದೆ.

Karnataka Districts Aug 21, 2020, 9:46 PM IST

Karnataka Sigh of Relief in Coorg As Rain RecedesKarnataka Sigh of Relief in Coorg As Rain Recedes
Video Icon

ಕೊಡಗು; ಬೇತ್ರಿ ಸೇತುವೆಯಿಂದ ಇಳಿದ ನೀರು, ನಿಟ್ಟುಸಿರು

ಕೊಡಗಿನಲ್ಲಿ ಮಳೆ ಆರ್ಭಟ  ಕೊಂಚ ತಗ್ಗಿದೆ. ಮುಳುಗಡೆಯಾಗಿದ್ದ ಮಡಿಕೇರಿ-ವಿರಾಜಪೇಜೆ ನಡುವಿನ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. 1955  ರಲ್ಲಿ ನಿರ್ಮಾಣವಾಗಿದ್ದ ಸೇತುವೆ ಇದು. ನಿರಂತರವಾಗಿ ಮೂರು ವರ್ಷಗಳಿಂದ ಈ ಬೇತ್ರಿ ಸೇತುವೆ ಮುಳುಗಡೆಯಾಗುತ್ತಲೇ ಬಂದಿದೆ. 

Karnataka Districts Aug 10, 2020, 8:50 PM IST

Karnataka Flood orange alert Issued in udupiKarnataka Flood orange alert Issued in udupi
Video Icon

ಉಡುಪಿಯಲ್ಲಿ ಆರೆಂಜ್ ಅಲರ್ಟ್, ಉಕ್ಕಿ ಹರಿಯುತ್ತಿರುವ ನದಿಗಳು

ಉಡುಪಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದೆ. ಬೈಕಾಡಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಸ್ವರ್ಣಾನದಿ ತುಂಬಿ ಹರಿಯುತ್ತಿದೆ. ಕಳೆದ ಒಂದು ವಾರದಿಂದ ಇಡೀ ರಾಜ್ಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗಗಳು ಮಳೆಯಿಂದ ತತ್ತರಿಸಿ ಹೋಗಿವೆ. 

Karnataka Districts Aug 10, 2020, 6:26 PM IST

Weather Dept Forecasts Heavy Rainfall Across KarnatakaWeather Dept Forecasts Heavy Rainfall Across Karnataka
Video Icon

ಎಚ್ಚರ..! ಎಚ್ಚರ..! ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆ

ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಸೋಮವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ 7 ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದೆ. ಇದು 13 ರವರೆಗೂ ಮುಂದುವರೆಯಲಿದೆ. ಬೆಂಗಳೂರಿನಲ್ಲೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. 

state Aug 10, 2020, 11:03 AM IST

Flood Alert In 10 Districts Of Karnataka Coastal Karnataka And Malnad To Effect MoreFlood Alert In 10 Districts Of Karnataka Coastal Karnataka And Malnad To Effect More

10 ಜಿಲ್ಲೆಗಳಲ್ಲಿ ನೆರೆ ಅಲರ್ಟ್‌: ಕರಾವಳಿ, ಮಲೆನಾಡಲ್ಲಿ ಪ್ರವಾಹ ತೀವ್ರ!

10 ಜಿಲ್ಲೆಗಳಲ್ಲಿ ನೆರೆ ಅಲರ್ಟ್‌!| ಕರಾವಳಿ, ಮಲೆನಾಡಲ್ಲಿ ಪ್ರವಾಹ ತೀವ್ರ| ಉತ್ತರ ಕರ್ನಾಟಕಕ್ಕೆ ‘ಮಹಾ’ ಜಲಾತಂಕ| ಮತ್ತೆ ಮಳೆ ಬಿರುಸು| ಕೊಡಗು, ಚಿಕ್ಕಮಗಳೂರಲ್ಲಿ ಭೂಕುಸಿತ| ಉಕ್ಕಿವೆ ನದಿಗಳು, ತುಂಬುತ್ತಿವೆ ಡ್ಯಾಂ| ಮಳೆಗೆ ಮತ್ತೆ 2 ಬಲಿ| ಮಹಾರಾಷ್ಟ್ರದಿಂದ ಭಾರೀ ನೀರು| ನಾರಾಯಣಪುರ ಡ್ಯಾಂನಿಂದ 2.2 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ| 5 ಜಿಲ್ಲೆಗೆ ಪ್ರವಾಹ ಭೀತಿ

state Aug 9, 2020, 7:20 AM IST

Heavy Rain in Karnataka Floods Destroy Crop in ShivamoggaHeavy Rain in Karnataka Floods Destroy Crop in Shivamogga
Video Icon

ಹೊಸನಗರ ತಾಲೂಕು ಹಳ್ಳ-ಕೊಳ್ಳಗಳು ಭರ್ತಿ; ಹತ್ತಾರು ಎಕರೆ ಭತ್ತದ ಗದ್ದೆ ಜಲಾವೃತ

ಶಿವಮೊಗ್ಗ ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹೊಸನಗರ ತಾಲೂಕಿನ ಹಿಡ್ಲೆಮನೆ ಬಳಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿದೆ. 

state Aug 7, 2020, 5:34 PM IST

Flood kind of situation in Belagavi as it was in 2019Flood kind of situation in Belagavi as it was in 2019
Video Icon

ಮಹಾ ಮಳೆಗೆ ಬೆಚ್ಚಿಬಿದ್ದ ಬೆಳಗಾವಿ, ಮನೆಗಳಿಗೆ ನುಗ್ಗಿದ ನೀರು, ವರುಣನ ಆರ್ಭಟಕ್ಕೆ ಜನ ತತ್ತರ

ಕುಂದಾನಗರಿ ಬೆಳಗಾವಿಯಲ್ಲಿ ವರುಣನ ಅರ್ಭಟ ಜೋರಾಗಿದೆ. ರಸ್ತೆಮೇಲೆ ನೀರು ನುಗ್ಗಿದೆ. ಹೊಲ, ತೋಟಗಳೆಲ್ಲವೂ ಜಲಾವೃತವಾಗಿದೆ. ವೃದ್ಧ ದಂಪತಿಯೊಬ್ಬರ ಮನೆಯೊಳಗೆ ನೀರು ನುಗ್ಗಿದೆ. ಮನೆಯೊಳಗಿನ ವಸ್ತುಗಳನ್ನು ರಕ್ಷಿಸಿಕೊಳ್ಳುವುದು ಸವಾಲಾಗಿದೆ. ಅವರ ಸಹಾಯಕ್ಕೆ ಯಾರೂ ಬರುತ್ತಿಲ್ಲ.  ಯಾರೂ, ಯಾರ ಮನೆಗೆ ಹೋಗಿ ಸಹಾಯ ಮಾಡುವ ಸ್ಥಿತಿಯಲ್ಲಿಲ್ಲ. ರಸ್ತೆ ಮೇಲೆ ನೀರು ಹೊಳೆಯಂತೆ ಹರಿಯುತ್ತಿದೆ. 

state Aug 6, 2020, 10:44 AM IST

these kannada tik tok stars done majic in social mediathese kannada tik tok stars done majic in social media

ಇವರೇ ನೋಡಿ ಕನ್ನಡದ ಟಿಕ್ ಟಾಕ್ ಸ್ಟಾರ್ ಗಳು...ಸಖತ್ ಮಜಾ ಕೊಡ್ತಾರೆ!

ಟಿಕ್ ಟಾಕ್  ಮೂಲಕ ಜನರನ್ನು ರಂಜಿಸುವ ಪ್ರತಿಭೆಗಳಿಗೆ ಕಡಿಮೆ ಇಲ್ಲ.  ಕನ್ನಡದಲ್ಲಿಯೂ ಪ್ರತಿದಿನ ನೂರಾರು ಜನ ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವರು ಬುಟ್ಟಿಗಟ್ಟಲೇ ಲೈಕ್ ಪಡೆದುಕೊಂಡರೆ ಇನ್ನು ಕೆಲವರು ಹರಸಾಹಸ ಮಾಡ್ತಾರೆ. ಕನ್ನಡದದ ಟಿಕ್ ಟಾಕ್ ಸ್ಟಾರ್ ಗಳ ಮೇಲೊಂದು ನೋಟ ಇಲ್ಲಿದೆ.

News Feb 11, 2020, 4:30 PM IST

Irked Over Non Payment of Dues Chikkamagaluru DC Slaps Official in PublicIrked Over Non Payment of Dues Chikkamagaluru DC Slaps Official in Public
Video Icon

ಇದೇನ್ ಡಿಸಿ ಸಾಹೇಬ್ರೆ? ಸಾರ್ವಜನಿಕರ ಎದುರಲ್ಲೇ ಅಧಿಕಾರಿಗೆ ಕೆನ್ನೆಗೆ ಬಾರಿಸಿದ್ರೆ ಹೇಗೆ?

ಕಳೆದ ಆಗಸ್ಟ್ ತಿಂಗಳಲ್ಲಿ ವಸ್ತುಗಳನ್ನು ಖರೀದಿ ಮಾಡಿ, ದುಡ್ಡು ಕೊಟ್ಟಿಲ್ಲವೆಂದು ವರ್ತಕರು ದೂರು ನೀಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ, ಸಾರ್ವಜನಿಕರ ಎದುರಲ್ಲೇ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ್ದಾರೆ.

Karnataka Districts Jan 23, 2020, 4:33 PM IST

Karnataka Chief Minister BS Yediyurappa Writes Letter To Each Farmer Who Received Flood Relief FundKarnataka Chief Minister BS Yediyurappa Writes Letter To Each Farmer Who Received Flood Relief Fund

ನೆರೆ ಪರಿಹಾರ ಪಡೆದ ರೈತರಿಗೆ ಸಿಎಂ ಪತ್ರ!

ನೆರೆ ಪರಿಹಾರ ಪಡೆದ ರೈತರಿಗೆ ಸಿಎಂ ಪತ್ರ| 5.36 ಲಕ್ಷ ರೈತರಿಗೆ 1011 ಕೋಟಿ ರು. ಬೆಳೆ ಪರಿಹಾರ ಜಮೆ| ಹಣದ ಬೆನ್ನಲ್ಲೇ ಎಲ್ಲ ರೈತರಿಗೂ ಪತ್ರ ಕೂಡ ರವಾನೆ

state Jan 13, 2020, 8:35 AM IST

Flood Relief Fund Released By Central Govt Is Not Enough Says Chief Minister CM YediyurappaFlood Relief Fund Released By Central Govt Is Not Enough Says Chief Minister CM Yediyurappa

ಕೇಂದ್ರ ಕೊಟ್ಟ ನೆರೆ ಪರಿಹಾರ ಸಾಲದು: ಸಿಎಂ ಯಡಿಯೂರಪ್ಪ

ಕೇಂದ್ರ ಕೊಟ್ಟ ನೆರೆ ಪರಿಹಾರ ಸಾಲದು: ಸಿಎಂ| ಮತ್ತಷ್ಟು ಹಣ ಬೇಕಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಸಿಗಲಿದೆ

state Jan 8, 2020, 8:21 AM IST

Union Govt approves Rs 1869 crore To Karnataka floods reliefUnion Govt approves Rs 1869 crore To Karnataka floods relief

ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ  2ನೇ ಹಂತದ ಪರಿಹಾರ ಹಣ ಘೋಷಣೆ ಮಾಡಿದೆ. ಒಟ್ಟು ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿದೆ.

state Jan 6, 2020, 7:35 PM IST