ಕೊಡಗು; ಬೇತ್ರಿ ಸೇತುವೆಯಿಂದ ಇಳಿದ ನೀರು, ನಿಟ್ಟುಸಿರು

ಕೊಡಗಿನಲ್ಲಿ ತಗ್ಗಿದ ವರುಣನ ಆರ್ಭಟ/ ಮಡಿಕೇರಿ-ವಿರಾಜಪೇಟೆ ಸಂಪರ್ಕ ಮಾರ್ಗದ ಸೇತುವೆಯಿಂದ ಕೆಳಕ್ಕೆ ಇಳಿದ ನೀರು/  1955  ರಲ್ಲಿ ನಿರ್ಮಾಣವಾಗಿದ್ದ ಸೇತುವೆ

First Published Aug 10, 2020, 8:50 PM IST | Last Updated Aug 10, 2020, 8:52 PM IST

ಕೊಡಗು(ಆ.10) ಕೊಡಗಿನಲ್ಲಿ ಮಳೆ ಆರ್ಭಟ  ಕೊಂಚ ತಗ್ಗಿದೆ. ಮುಳುಗಡೆಯಾಗಿದ್ದ ಮಡಿಕೇರಿ-ವಿರಾಜಪೇಜೆ ನಡುವಿನ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

ಉಡುಪಿಯಲ್ಲಿ ಆರೆಂಜ್ ಅಲರ್ಟ್; ಉಕ್ಕಿ ಹರಿಯುತ್ತಿವೆ ನದಿಗಳು

1955  ರಲ್ಲಿ ನಿರ್ಮಾಣವಾಗಿದ್ದ ಸೇತುವೆ ಇದು. ನಿರಂತರವಾಗಿ ಮೂರು ವರ್ಷಗಳಿಂದ ಈ ಬೇತ್ರಿ ಸೇತುವೆ ಮುಳುಗಡೆಯಾಗುತ್ತಲೇ ಬಂದಿದೆ. 

Video Top Stories