Asianet Suvarna News Asianet Suvarna News

ಉಡುಪಿಯಲ್ಲಿ ಆರೆಂಜ್ ಅಲರ್ಟ್, ಉಕ್ಕಿ ಹರಿಯುತ್ತಿರುವ ನದಿಗಳು

ಮುಂದುವರಿದ ಧಾರಾಕಾರ ಮಳೆ/ ಉಡುಪಿಯಲ್ಲಿ ಮುಂದುವರಿದ ಆರೆಂಜ್ ಅಲರ್ಟ್/  ಮಲೆನಾಡು ಭಾಗದ ಮಳೆ ಪರಿಣಾಮ ತುಂಬಿ ಹರಿಯುತ್ತಿರುವ ನದಿಗಳು 

ಬೆಂಗಳೂರು(ಆ.10)ಉಡುಪಿಯಲ್ಲಿ ಆರೆಂಜ್ ಅಲರ್ಟ್ ಮುಂದುವರಿದಿದೆ. ಬೈಕಾಡಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು ಸ್ವರ್ಣಾನದಿ ತುಂಬಿ ಹರಿಯುತ್ತಿದೆ.

ಮಾರ್ಕಾಂಡೇಯ ನದಿಯಲ್ಲಿ ಹುಡುಗರ ಹುಚ್ಚಾಟ

ಕಳೆದ ಒಂದು ವಾರದಿಂದ ಇಡೀ ರಾಜ್ಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ. ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗಗಳು ಮಳೆಯಿಂದ ತತ್ತರಿಸಿ ಹೋಗಿವೆ.