Asianet Suvarna News Asianet Suvarna News
87 results for "

Kalasa Banduri

"
Siddaramaiah questioned To Amit Shah on Twitter over various issuesSiddaramaiah questioned To Amit Shah on Twitter over various issues
Video Icon

ರಾಜ್ಯ ಪ್ರವಾಸದಲ್ಲಿರುವ ಅಮಿತ್ ಶಾಗೆ ಸರಣಿ ಪ್ರಶ್ನೆಗಳ ಬಾಣ ಬಿಟ್ಟ ಸಿದ್ದು

ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಗಿಬಿದ್ದಿದ್ದಾರೆ.

Politics Jan 18, 2020, 4:20 PM IST

Mahadayi Stuglers Held Protest in Naragund in Gadag DistrictMahadayi Stuglers Held Protest in Naragund in Gadag District

ಮಹದಾಯಿ ಯೋಜನೆ ಜಾರಿಗಾಗಿ ಉಗ್ರ ಹೋರಾಟ: ಜಗನ್ನಾಥ ಮುಧೋಳೆ

ರೈತರು ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಜಾರಿ ಮಾಡಬೇಕೆಂದು ಮನವಿ ಮಾಡಿಕೊಂಡರೂ ಸಹ ಸರ್ಕಾರ ಈ ಯೋಜನೆ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ರೈತ ಸೇನಾ ಸದಸ್ಯ ಜಗನ್ನಾಥ ಮುಧೋಳೆ ಹೇಳಿದ್ದಾರೆ.
 

Karnataka Districts Jan 18, 2020, 7:50 AM IST

Vice President of Farmers Sena Organization Ramesh Naykar Talks Over Mahadayi DisputeVice President of Farmers Sena Organization Ramesh Naykar Talks Over Mahadayi Dispute

ಮಹದಾಯಿ: 'ರಾಜಕಾರಣಿಗಳು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ'

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ಯಾವುದೇ ರೀತಿ ಕಾನೂನು ತೊಂದರೆ ಇರುವುದಿಲ್ಲ. ರಾಜಕಾರಣಿಗಳು ಉದ್ದೇಶ ಪೂರ್ವಕವಾಗಿ ಈ ಯೋಜನೆ ಜಾರಿಗೆ ಕಾನೂನು ತೊಂದರೆ ಇದೆ ಎಂದು ರೈತ ಸಮುದಾಯಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ತಾಲೂಕು ರೈತ ಸೇನಾ ಸಂಘಟನೆ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ರಮೇಶ ನಾಯ್ಕರ ಆರೋಪಿಸಿದ್ದಾರೆ.
 

Karnataka Districts Jan 13, 2020, 12:14 PM IST

Mahadayi Protest Will be Held on After Sankranti FestivalMahadayi Protest Will be Held on After Sankranti Festival

ಮಹದಾಯಿ ಯೋಜನೆ: ಸಂಕ್ರಾಂತಿ ನಂತರ ಉಗ್ರ ಹೋರಾಟ

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯನ್ನು ಸರ್ಕಾರ ಜಾರಿ ಮಾಡದಿರುವುದು ಹೋರಾಟಗಾರರಗೆ ನೋವು ತಂದಿದೆ. ಆದ್ದರಿಂದ ಈ ಸಂಕ್ರಾತಿ ಹಬ್ಬದ ನಂತರ ಮಹದಾಯಿ ಯೋಜನೆ ಜಾರಿಗಾಗಿ ಮತ್ತೇ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ರೈತ ಸೇನಾ ಸದಸ್ಯ ಹನಮಂತ ಸರನಾಯ್ಕರ ಹೇಳಿದರು.
 

Karnataka Districts Jan 11, 2020, 10:10 AM IST

Minister Jagadish Shettar Talks Over Former CM SiddaramaiahMinister Jagadish Shettar Talks Over Former CM Siddaramaiah

'ಮಹದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್‌ನವರನ್ನು ಚಿವುಟಿ ಹೋರಾಟ ಮಾಡಿಸಿದ್ದೇ ಸಿದ್ದು'

ಮಹದಾಯಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. 
 

Karnataka Districts Jan 11, 2020, 8:47 AM IST

Raita Sene Vice President S B Jogannavar Talks Over MahadayiRaita Sene Vice President S B Jogannavar Talks Over Mahadayi

ಮಹದಾಯಿ ಹೋರಾಟ: ರಾಜಕಾರಣಿಗಳಿಂದ ದಾರಿ ತಪ್ಪಿಸುವ ಪಿತೂರಿ

ಹುಬ್ಬಳ್ಳಿಯಲ್ಲಿ ವಿವಿಧ ರಾಜಕೀಯ ಪಕ್ಷದ ನಾಯಕರು ಸಭೆ ನಡೆಸಿ, ಮಹದಾಯಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಆದರೆ, ರಾಜಕಾರಣಿಗಳು ಮಹದಾಯಿ ಹೋರಾಟಗಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ರೈತ ಸೇನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಆರೋಪಿಸಿದ್ದಾರೆ.
 

Karnataka Districts Jan 9, 2020, 8:15 AM IST

President of the North Karnataka Farmers Union Basavaraj Karigar Talks Over Seperate StatePresident of the North Karnataka Farmers Union Basavaraj Karigar Talks Over Seperate State

ಸಿಎಂ ಯಡಿಯೂರಪ್ಪಗೆ ಖಡಕ್ ಎಚ್ಚರಿಕೆ: ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯ

ಮಹದಾಯಿ ವಿಚಾರದಲ್ಲಿ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಶಾಸಕರು, ಸಂಸದರು ಮೌನವಹಿಸುತ್ತಿರುವುದು ಸರಿಯಲ್ಲ, ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಉತ್ತರ ಕರ್ನಾಟಕ ರೈತರ ಹಿತಾಸಕ್ತಿಗೋಸ್ಕರ ಪ್ರತ್ಯೇಕ ರಾಜ್ಯದ ಬೇಡಿಕೆಗೆ ಹೋರಾಡಬೇಕಾಗುತ್ತದೆ ಎಂದು ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಎಚ್ಚರಿಸಿದ್ದಾರೆ. 
 

Karnataka Districts Jan 8, 2020, 11:28 AM IST

mahadayi water dispute Karnataka All Party Leaders Hubballi Meeting highlightsmahadayi water dispute Karnataka All Party Leaders Hubballi Meeting highlights

ಮಹದಾಯಿ ಸರ್ವಪಕ್ಷ ಸಭೆಯಲ್ಲಿ ಕೈಗೊಂಡ ಮಹತ್ವದ ತೀರ್ಮಾನಗಳು

ಕಗ್ಗಂಟಾಗಿರುವ ಸಮಸ್ಯೆ ಬಗೆಹರಿಸಲು ಸರ್ವಪಕ್ಷಗಳ ಜನಪ್ರತಿನಿಧಿಗಳು ಒಂದಾಗಿ ಸಭೆ ನಡೆಸಿದ್ರು. ಹುಬ್ಬಳ್ಳಿಯಲ್ಲಿ ನಡೆದ ಇಂದಿನ ಸಭೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು,ಇನ್ನೂ ಮಹದಾಯಿ ಸರ್ವಪಕ್ಷಗಳ ಸಭೆಯಲ್ಲಿ ಕೈಗೊಂಡ ತೀರ್ಮಾನಗಳೇನು? ಈ ಕೆಳಗಿನಂತಿವೆ ನೋಡಿ.

state Jan 5, 2020, 9:27 PM IST

Kalasa- Banduri Farmer Struggle Committee Held Protest Against PM Modi in HubballiKalasa- Banduri Farmer Struggle Committee Held Protest Against PM Modi in Hubballi

ಪ್ರಧಾನಿ ಮೋದಿಯಿಂದ ರಾಜ್ಯಕ್ಕೆ ಮಲತಾಯಿ ಧೋರಣೆ: ಬೃಹತ್ ಪ್ರತಿಭಟನೆ

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದರೂ ಕಳಸಾ- ಬಂಡೂರಿ ಬಗ್ಗೆ ಚಕಾರ ಎತ್ತಲಿಲ್ಲ. ಅತಿವೃಷ್ಟಿ ಪರಿಹಾರ ವಿತರಣೆ ಬಗ್ಗೆ ಮಾತನಾಡಲಿಲ್ಲ ಎಂದು ಆರೋಪಿಸಿ ಕಳಸಾ- ಬಂಡೂರಿ ರೈತ ಹೋರಾಟ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿತು.

Karnataka Districts Jan 4, 2020, 7:25 AM IST

Mahadayi Fighters Demand to Central Government for Issue NotificationMahadayi Fighters Demand to Central Government for Issue Notification

ಗದಗ: ಮಹದಾಯಿ ಹೋರಾಟ ತೀವ್ರ ಸೂಚನೆ

ಮಹದಾಯಿ, ಕಳಸಾ ಬಂಡೂರಿ ಯೋಜನೆಯ ಸಮಗ್ರ ಅನುಷ್ಠಾನಕ್ಕಾಗಿ ಒತ್ತಾಯಿಸಿ ಇಂದು(ಗುರುವಾರ) ನಗರದಲ್ಲಿ ಸಭೆ ನಡೆದಿದೆ. ಈ ಮೂಲಕ ಮಹದಾಯಿ, ಕಳಸಾ ಬಂಡೂರಿ ಹೋರಾಟದ ಕಿಚ್ಚು ಮತ್ತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. 

Karnataka Districts Jan 2, 2020, 2:27 PM IST

Mahadayi Fighters Held Protest in Naragund in Gadag DistrictMahadayi Fighters Held Protest in Naragund in Gadag District

ನರಗುಂದ: ಮಹದಾಯಿ ಹೋರಾಟದ ಹಿನ್ನಡೆಗೆ ರಾಜಕಾರಣಿಗಳೇ ಕಾರಣ

ರಾಜ್ಯದ ರೈತ ಸಮುದಾಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಯಾಗದಿರುವುದಕ್ಕೆ ಈ ಭಾಗದ ಜನಪ್ರತಿನಿಧಿಗಳೇ ಕಾರಣ ಎಂದು ರೈತ ಸೇನಾ ಸಂಘಟನೆ ಸದಸ್ಯ ಜಗನ್ನಾಥ ಮುಧೋಳೆ ಆರೋಪಿಸಿದ್ದಾರೆ.
 

Karnataka Districts Jan 2, 2020, 8:23 AM IST

Mahadayi Struglers Held Protest in Naragund in Gadag DistrictMahadayi Struglers Held Protest in Naragund in Gadag District

ನರಗುಂದ: ಮಹದಾಯಿಗಾಗಿ ಗೋವಾ ವಿರೋಧ ಖಂಡನಾರ್ಹ

ಕರ್ನಾಟಕ ರಾಜ್ಯದಲ್ಲಿ ಹರಿಯುವ ನದಿ ಹಾಗೂ ಹಳ್ಳದ ನೀರು ನಾವು ಬಳಕೆ ಮಾಡಿಕೊಳ್ಳಬೇಕೆಂದರೆ ಗೋವಾ ರಾಜ್ಯದವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ ಎಂದು ರೈತ ಸೇನಾ ಸಂಘಟನೆ ಸದಸ್ಯ ಹನಮಂತ ಸರನಾಯ್ಕರ ಹೇಳಿದ್ದಾರೆ.
 

Karnataka Districts Dec 29, 2019, 7:58 AM IST

Not Right Central Government Intervention of the Mahdayi IssueNot Right Central Government Intervention of the Mahdayi Issue

'ಯಡಿಯೂರಪ್ಪ ಸಿಎಂ ಆದ್ರೂ ಮಹದಾಯಿ ಯೋಜನೆ ಏಕೆ ಅನುಷ್ಠಾನ ಮಾಡಿಲ್ಲ'

ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ ಈಗಾಗಲೇ ನಮ್ಮ ರಾಜ್ಯಕ್ಕೆ 13.42 ಟಿಎಂಸಿ ನೀರು ನೀಡಿದೆ. ಕೇಂದ್ರ ಸರ್ಕಾರ ನ್ಯಾಯಾಂಗದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ರೈತ ಸೇನೆ ಕೋಶಾಧ್ಯಕ್ಷ ಎಸ್.ಬಿ. ಜೋಗಣ್ಣವರು ಹೇಳಿದರು. 
 

Karnataka Districts Dec 28, 2019, 12:36 PM IST

Kalasa Protes Be Careful While Going to Goa For New Year 2020 CelebrationKalasa Protes Be Careful While Going to Goa For New Year 2020 Celebration

ಗೋವಾಕ್ಕೆ ಹೊಸ ವರ್ಷ ಆಚರಣೆಗೆ ಬರುವವರಿಗೆ ಎಚ್ಚರಿಕೆ!

ಗೋವಾಕ್ಕೆ ವರ್ಷಾಚರಣೆಗೆ ಬರುವವರಿಗೆ ಎಚ್ಚರಿಕೆ| ಹೊಸ ವರ್ಷಾಚರಣೆಗಾಗಿ ಗೋವಾದ ವಿವಿಧ ಬೀಚ್‌ಗಳಿಗೆ ಬರುವ ಪ್ರವಾಸಿಗರು ಎಚ್ಚರ, ಕಾರಣವೇನು? ಇಲ್ಲಿದೆ ವಿವರ

India Dec 26, 2019, 1:25 PM IST

Mahadayi Strugglers Happy for Central Government Decision in Naragund in Gadag DistrictMahadayi Strugglers Happy for Central Government Decision in Naragund in Gadag District

ನರಗುಂದ: ಮಹದಾಯಿ ಕುರಿತು ಕೇಂದ್ರದ ನಿರ್ಧಾರಕ್ಕೆ ಸ್ವಾಗತ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ತಡೆ ಹಿಂದಕ್ಕೆ ತಗೆದುಕೊಂಡಿರುವುದು ಸಂತಸ ತಂದಿದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದ್ದಾರೆ.
 

Karnataka Districts Dec 25, 2019, 9:45 AM IST