Asianet Suvarna News Asianet Suvarna News
121 results for "

Jothe Jotheyali

"
In Jothe jotheyali serial Arya asks anu about their relationshipIn Jothe jotheyali serial Arya asks anu about their relationship

Jothe jotheyali: ನೀವ್ಯಾರು ನಂಗೆ? ನಮ್ಮಿಬ್ಬರ ಸಂಬಂಧ ಏನು? ಅನುಗೆ ಆರ್ಯನ ನೇರ ಪ್ರಶ್ನೆ!

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಆರ್ಯವರ್ಧನ್ ಆಗಿರುವ ಸಂಜು ಎಂದು ಕರೆಸಿಕೊಳ್ಳುವ ಆರ್ಯನಿಗೆ ಅರೆಬರೆ ನೆನಪು, ಅರೆಬರೆ ಮರೆವು. ಆದರೆ ಆತನ ದೈತ್ಯ ಸಾಮರ್ಥ್ಯ ಕಂಡು ಎಲ್ಲರೂ ಬೆರಗಾಗಿದ್ದಾರೆ. ಈ ನಡುವೆ ಆತನ ಬಳಿ ಅನು ಸಿಟ್ಟು ತೋರಿಸಿಕೊಳ್ಳುತ್ತಿದ್ದಾಳೆ. ಆದರೆ ಒಳಗೊಳಗೆ ನೋವ ಅನುಭವಿಸುತ್ತಿದ್ದಾಳೆ. ಈ ನಡುವೆ ಸಂಜು ಅನು ಬಳಿ ನೇರವಾಗಿ ಕೇಳಿದ್ದಾನೆ. ನಮ್ಮಿಬ್ಬರ ಸಂಬಂಧ ಏನು ಅಂತ.

Small Screen Oct 20, 2022, 4:26 PM IST

Jothe jotheyali serial Pushpa real life storyJothe jotheyali serial Pushpa real life story

ಜೊತೆ ಜೊತೆಯಲಿ ಸೀರಿಯಲ್‌ ಪುಷ್ಪ ರಿಯಲ್‌ ಮಗಳು ಹೇಳಿದ ನೋವಿನ ಕಥೆ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜೊತೆ ಜೊತೆಯಲಿ ಸೀರಿಯಲ್‌ನ ಅನುವಿನ ತಾಯಿ ಪುಷ್ಪಾ ಪಾತ್ರದ ಮೂಲಕ ಮನೆ ಮಾತಾದವರು ನಟಿ ಅಪೂರ್ವ. ರಿಯಲ್‌ನಲ್ಲೂ ಇವರಿಗೊಬ್ಬಳು ಮಗಳಿದ್ದಾಳೆ. ತಾಯಿಯ ನೋವಿನ ಕಥೆಯನ್ನು ಮಗಳೇ ವೀಕ್ಷಕರ ಮುಂದೆ ಹೇಳಿದ್ದಾಳೆ.

Small Screen Oct 17, 2022, 1:03 PM IST

In Jothe jotheyali serial Sanju wrote his name as AryavardhanIn Jothe jotheyali serial Sanju wrote his name as Aryavardhan

Jothe jotheyali : ತನ್ನ ಹೆಸರನ್ನು ಆರ್ಯವರ್ಧನ್ ಎಂದು ಎಂಟ್ರಿ ಮಾಡೇಬಿಟ್ಟ ಸಂಜು!

ಸಂಜು ಅನ್ನೋ ಹೆಸರಿನಲ್ಲಿ ಸದ್ಯಕ್ಕೆ ಗುರುತಿಸಿಕೊಳ್ತಿರೋ ಆರ್ಯವರ್ಧನ್ 'ವರ್ಧನ್' ಕಂಪನಿಗೆ ಎಂಟ್ರಿ ಕೊಟ್ಟಿದ್ದಾನೆ. ಕಂಪನಿ ರಿಜಿಸ್ಟರ್ ಬುಕ್‌ನಲ್ಲಿ ತನ್ನ ಹೆಸರನ್ನು ಆರ್ಯವರ್ಧನ ಎಂದೇ ಬರೆದಿದ್ದಾನೆ. ಒಂದೊಂದಾಗಿ ಆರ್ಯನಿಗೆ ಎಲ್ಲವೂ ನೆನಪಾಗುತ್ತಾ?

Small Screen Oct 14, 2022, 4:14 PM IST

In Jothe jotheayali serial jogavva told the truthIn Jothe jotheayali serial jogavva told the truth

ಜೊತೆ ಜೊತೆಯಲಿ: ಆರ್ಯವರ್ಧನ್ ಸುಳಿವು ಕೊಟ್ಟ ಜೋಗವ್ವ

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಮತ್ತೆ ಜೋಗವ್ವನ ಎಂಟ್ರಿ ಆಗಿದೆ. ಜೋಗವ್ವನೇ ಮುಂದೆ ನಿಂತು ಆರ್ಯ ಅನುವನ್ನು ಒಂದು ಮಾಡಿಸಲು ಮುಂದಾದ ಹಾಗಿದೆ. ಆದರೆ ಅದು ಅಂದುಕೊಂಡಷ್ಟು ಸುಲಭ ಅಲ್ಲ. ಸದ್ಯಕ್ಕಂತೂ ಈ ಕತೆ ಕುತೂಹಲ ಹೆಚ್ಚಿಸುವ ಹಾಗಿದೆ.

Small Screen Oct 11, 2022, 5:52 PM IST

In Jothe jotheyali serial new twistIn Jothe jotheyali serial new twist

ಜೊತೆ ಜೊತೆಯಲಿ: ಸಂಜುವೇ ಆರ್ಯ ಅನ್ನೋದು ಗೊತ್ತಾದ್ರೆ ಆರ್ಯನ ಪ್ರಾಣಕ್ಕೇ ಅಪಾಯ! ಕೊಲೆಗಾರರು ಯಾರು?

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಒಂದು ಕಡೆ ಆರ್ಯನಿಗೆ ಹಳೆ ನೆನಪು ತರಿಸಲು ಅವರ ಫ್ಯಾಮಿಲಿ ಒದ್ದಾಡುತ್ತಿದ್ದರೆ ಇನ್ನೊಂದೆಡೆ ಸಂಜುವೇ ಆರ್ಯ ಅನ್ನೋ ವಿಚಾರವನ್ನು ರಿವೀಲ್ ಮಾಡಿದರೆ ಅವರ ಪ್ರಾಣಕ್ಕೇ ಅಪಾಯ ಅನ್ನೋ ಮಾತನ್ನು ಡಾಕ್ಟರ್ ಹೇಳಿದ್ದಾರೆ. ಅಷ್ಟಕ್ಕೂ ಆರ್ಯನನ್ನು ಕೊಲೆ ಮಾಡಲು ಸ್ಕೆಚ್ ಹಾಕ್ತಿರೋದು ಯಾರು ಗೊತ್ತಾ?

Small Screen Oct 8, 2022, 11:11 AM IST

In Jothe jotheayali serial new twistIn Jothe jotheayali serial new twist

Jothe jotheyali: ಅನು ಜೀವ ತೆಗೆಯುವ ಝೇಂಡೆ ಪ್ರಯತ್ನ ವಿಫಲ, ಅನು ಜೀವ ಉಳಿಸಿದ ಆರ್ಯ

ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅನು ಜೀವ ತೆಗೆಯುವ ಝೇಂಡೆ ಪ್ರಯತ್ನ ವಿಫಲವಾಗಿದೆ. ಉರಳಲ್ಲಿ ಕಾಲು ಸಿಕ್ಕಾಕಿಕೊಂಡು ನೀರಿಗೆ ಬಿದ್ದ ಅನುವನ್ನು ಆರ್ಯ ರಕ್ಷಿಸಿದ್ದಾನೆ. ಆದರೆ ಆರತಿಗೆ ಹೊಸ ಆರ್ಯನ ಮೇಲೆ ಅನುಮಾನ ಹೆಚ್ಚಿದೆ.

 

Small Screen Oct 1, 2022, 12:43 PM IST

New Aryavardhan entered to Rajanandini in Jothe jotheyali serialNew Aryavardhan entered to Rajanandini in Jothe jotheyali serial

Jothe jotheyali: ರಾಜನಂದಿನಿಗೆ ಹೊಸ ಆರ್ಯವರ್ಧನ್! ಒಪ್ಪಿಕೊಳ್ಳದ ವೀಕ್ಷಕರು..

ರಾಜನಂದಿನಿಯಲ್ಲಿ ಆರ್ಯವರ್ಧನ್ ಇಲ್ಲದಿರೋ ಸೂತಕದ ಛಾಯೆ ಮಡುಗಟ್ಟಿರುವಾಗಲೇ ಹೊಸ ಆರ್ಯವರ್ಧನ್ ಎಂಟ್ರಿ ಆಗಿದೆ. ಅನುಮಾನ, ಅಚ್ಚರಿಯಲ್ಲಿ ರಾಜನಂದಿನಿಯಲ್ಲಿ ಆರ್ಯವರ್ಧನ ಓಡಾಡುತ್ತಿದ್ದಾನೆ. ಅನು ಬಗ್ಗೆ ಆತನೊಳಗೊಂದು ರೊಮ್ಯಾಂಟಿಕ್ ಫೀಲ್ ಹರಿದಾಡುತ್ತಿರುವ ಹಾಗಿದೆ. ಆದರೆ ವೀಕ್ಷಕರು ಮಾತ್ರ ಹೊಸ ಆರ್ಯವರ್ಧನ್ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.

Small Screen Sep 23, 2022, 3:51 PM IST

Harish raj new Aryavardhan in Jothe jotheyali of Zee Kannada serialHarish raj new Aryavardhan in Jothe jotheyali of Zee Kannada serial

Jothe jotheyali: ಹೊಸ ಆರ್ಯವರ್ಧನನಾಗಿ ಹರೀಶ್ ರಾಜ್! ವಿಶ್ವಾಸನೇ ಸುಭಾಷ್ ಆಗ್ತಿದ್ದಾನೆ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ 'ಜೊತೆ ಜೊತೆಯಲಿ' ಸೀರಿಯಲ್‌ ನಾಯಕನೇ ಬದಲಾಗ್ತಿದ್ದಾನೆ, ಈ ಹಿಂದೆ ಈ ಪಾತ್ರ ಮಾಡ್ತಿದ್ದ ಅನಿರುದ್ಧ ಬದಲಿಗೆ ಹೊಸ ನಾಯಕನಾಗಿ ಯಾರು ಬರ್ತಿದ್ದಾರೆ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಹರೀಶ್ ರಾಜ್ ಹೊಸ ಆರ್ಯವರ್ಧನ ಆಗಲಿದ್ದಾರೆ. ಇದೆಲ್ಲ ಹೇಗೆ ಸಾಧ್ಯ ಅದಕ್ಕೂ ಒಂದು ಕತೆ ಕಟ್ಟಲಾಗಿದೆ. ಆ ಕತೆ ಏನು ಗೊತ್ತಾ?

 

Small Screen Sep 9, 2022, 10:55 AM IST

In Jothe jotheayali serial Aryavardhan character is going to stop Netizen blame directorIn Jothe jotheayali serial Aryavardhan character is going to stop Netizen blame director

Jothe jotheyali: ಕಾರ್ ಆಕ್ಸಿಡೆಂಟ್‌ನಲ್ಲಿ ಆರ್ಯವರ್ಧನ್ ಖಲಾಸ್, ಉಗಿದು ಉಪ್ಪಿನಕಾಯಿ ಹಾಕ್ತಿರೋ ವೀಕ್ಷಕರು!

ಜೊತೆ ಜೊತೆಯಲಿ ಸೀರಿಯಲ್‌ನ ಅನಿರುದ್ಧ ಪಾತ್ರ ಕೊನೆಗೂ ಮುಕ್ತಾಯಗೊಂಡಿದೆ. ಅನಿರುದ್ಧ ನಿರ್ವಹಿಸುತ್ತಿದ್ದ ಆರ್ಯವರ್ಧನ ಹೋಗ್ತಿದ್ದ ಕಾರು ಆಕ್ಸಿಡೆಂಟ್ ಆದಂತೆ ಚಿತ್ರೀಕರಿಸಲಾಗಿದೆ. ಇದನ್ನು ನಿರ್ದೇಶಕರು ಮಹಾ ತಿರುವು ಅಂತ ಬೇರೆ ಕರೆದಿದ್ದಾರೆ. ಅತ್ತ ಪ್ರೇಕ್ಷಕರು ಮಾತ್ರ ಇದನ್ನೊಪ್ಪದೇ ನಿರ್ದೇಶಕರಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ.

Small Screen Sep 6, 2022, 12:33 PM IST

actor Aniruddha jatkar fans protest in front of zee kannada office gowactor Aniruddha jatkar fans protest in front of zee kannada office gow

ನಟ ಅನಿರುದ್ದ್ ಅಭಿಮಾನಿಗಳಿಂದ ಜೀ ಕನ್ನಡ ವಾಹಿನಿ ಮುಂದೆ ಪ್ರತಿಭಟನೆ!

ನಟ ಅನಿರುದ್ಧ್ ಕಿರುತೆರೆಯಿಂದ ಕಿಕ್ ಔಟ್ ಆಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರಗಿಡಲಾಗಿದೆ. ಧಾರಾವಾಹಿಯ ನಿರ್ದೇಶಕ ಅರೂರು ಜಗದೀಶ್ ಜೊತೆ ಕಿರಿಕ್ ಮಾಡಿಕೊಂಡಿರುವುದರಿಂದ ಈ ರೀತಿ ಆಗಿದೆ. ಅನಿರುದ್ಧ್ ಅವರನ್ನು ಎರಡು ವರ್ಷಗಳ ಕಾಲ ಧಾರಾವಾಹಿಯಿಂದ ದೂರ ಇಡಲು ನಿರ್ಮಾಪಕರ ಸಂಘ ಕೂಡ ನಿರ್ಧಾರ ಮಾಡಿದೆ. ಈ ವಿಚಾರದಿಂದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.  ಹೀಗಾಗಿ ಜೀ ಕನ್ನಡ ವಾಹಿನಿಯ ಎದುರು ಪ್ರತಿಭಟನೆ ನಡೆಸಿದ್ದಾರೆ. 

Small Screen Sep 5, 2022, 9:49 PM IST

After boycott of Smallscreens Actor Anirudh visit to temples sgkAfter boycott of Smallscreens Actor Anirudh visit to temples sgk
Video Icon

Jothe Jotheyali ಕಿರಿಕ್; ಕಿರುತೆರೆಯಿಂದ ಕಿಕ್ ಔಟ್ ಆದ ಅನಿರುದ್ಧ್ ಈಗ ಏನ್ಮಾಡ್ತಿದ್ದಾರೆ?

ಕಿರುತೆರೆಯಿಂದ್ ಕಿಕ್ ಔಟ್ ಆಗಿ ಧಾರಾವಾಹಿಯಿಂದ ದೂರ ಉಳಿದಿರುವ ನಟ ಅನಿರುದ್ಧ ಸದ್ಯ ಮುಂದಿನ ನಿರ್ಧಾರ ಏನು ಎನ್ನುವ ಕುತೂಹಲ ಮೂಡಿಸಿದೆ. ಆದರೆ ಅನಿರುದ್ಧ ಸದ್ಯ ಟೆಂಪಲ್ ರನ್ ಮಾಡುತ್ತಿದ್ದಾರೆ.

Small Screen Aug 31, 2022, 1:41 PM IST

Will Anirudh play Aryavardhan role in zee kannada jote jotheyali serial vcs Will Anirudh play Aryavardhan role in zee kannada jote jotheyali serial vcs
Video Icon

Jothe Jotheyali: ಆರ್ಯವರ್ಧನ್ ಪಾತ್ರಕ್ಕೆ ಮತ್ತೆ ಬರ್ತಾರಾ ಅನಿರುದ್ಧ್?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ಧ ಇರುವುದಿಲ್ಲ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. ಅನಿರುದ್ಧ ಮತ್ತೆ ಮರುಳ ಬೇಕು ಅನ್ನೋ ಡಿಮ್ಯಾಂಡ್ ಇಟ್ಟಿರುವ ಕಾರಣ ಮತ್ತೆ ಕಾಣಿಸಿಕೊಳ್ಳುತ್ತಾರಾ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ.........
 

Sandalwood Aug 30, 2022, 5:01 PM IST

Zee Kannada jothe jotheyali megha shetty remuneration vcs Zee Kannada jothe jotheyali megha shetty remuneration vcs
Video Icon

'ಜೊತೆ ಜೊತೆಯಲಿ' ಅನು ಸಿರಿಮನೆ ಸಂಭಾವನೆ ಎಷ್ಟು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘಾ ಶೆಟ್ಟಿ ಉರ್ಫ್‌ ಅನು ಸಿರಿಮನೆ ಅತಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದಾರೆ.ಅರ್ಯವರ್ಧನ್‌ಗಿಂದ ಅನು ಸಂಭಾವನೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅನು ನಿಜಕ್ಕೂ ಒಂದು ದಿನಕ್ಕೆ 45 ಸಾವಿರ ಹಣ ಸಂಪಾದನೆ ಮಾಡುತ್ತಿದ್ದಾರಾ? ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ... 
 

Small Screen Aug 29, 2022, 2:54 PM IST

aryavardhan role is not appear in Jothe jotheyali serial sgkaryavardhan role is not appear in Jothe jotheyali serial sgk
Video Icon

ಅನಿರುದ್ಧ್ ಕಿಕ್ ಔಟ್ ಆದ ಬೆನ್ನಲ್ಲೇ ಆರ್ಯವರ್ಧನ್‌ಗೂ ಕೊಕ್?


ನಟ ಅನಿರುದ್ಧ್ ಕಿರುತೆರೆಯಿಂದ ಕಿಕ್ ಔಟ್ ಆಗಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರಗಿಡಲಾಗಿದೆ. ಧಾರಾವಾಹಿಯ ನಿರ್ಮಾಪಕ ಅರೂರು ಜಗದೀಶ್ ಜೊತೆ ಕಿರಿಕ್ ಮಾಡಿಕೊಂಡು ಕಿಕ್ ಔಟ್ ಆಗಿದ್ದಾರೆ. 

Small Screen Aug 27, 2022, 12:37 PM IST

former minister ct ravi the role of aryavardhan jothe jotheyali gvdformer minister ct ravi the role of aryavardhan jothe jotheyali gvd
Video Icon

ಜೊತೆ ಜೊತೆಯಲಿ ಅನಿರುದ್ಧ್‌ ಪಾತ್ರಕ್ಕೆ ಸಿ.ಟಿ.ರವಿ?

ಮಾಜಿ ಸಚಿವ ಸಿ.ಟಿ.ರವಿಯವರನ್ನು ಆರ್ಯವರ್ಧನ್ ಪಾತ್ರಕ್ಕೆ ನಟಿಸುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ಸಿ.ಟಿ.ರವಿ ಸೇಮ್ ಆರ್ಯವರ್ಧನ್ ಥರಾನೆ ಕಾಣುತ್ತಾರೆ. ಇದೊಂದು ರೀತಿಯಲ್ಲಿ ತಮಾಷೆ ಅನಿಸಿದರೂ, ಆರ್ಯವರ್ಧನ್ ಪಾತ್ರವನ್ನು ಅನೇಕರು ಸಿ.ಟಿ.ರವಿ ಅವರಲ್ಲಿ ಕಾಣುತ್ತಿದ್ದಾರೆ.

Small Screen Aug 25, 2022, 2:59 PM IST